DOWRY FREE REVOLUTION
@DFR_IMR
ವರದಕ್ಷಿಣೆ ಮುಕ್ತ ಮಹಾಕ್ರಾಂತಿ.
ಬಡತನ ನಿರ್ಮೂಲನೆ.
ಸಮಾಜದಲ್ಲಿ ಯುವಕರ ಪಾತ್ರ.ಜಮಾತ್ ಕಮಿಟಿಯ ಪಾತ್ರ.
ಧಾರ್ಮಿಕ ಮತ್ತು ಬೌದ್ಧಿಕ ವಿಧ್ಯಾಭ್ಯಾಸ.ವರ್ಣಭೇದ ನಿರ್ಮೂಲನೆ.
24-07-2020 15:48:44
299 Tweets
75 Followers
62 Following
ಹೆಣ್ಣು ಯಾವುದರಲ್ಲಿ ಬೇಕಾದರೂ ಸೋಲಬಹುದು ಆದರೆ ಮನೆ ಮತ್ತು ಮನಸ್ಸನ್ನು ನಿಭಾಯಿಸುವುದರಲ್ಲಿ ಹಿಂದೆಯೂ ಸೋತಿಲ್ಲ ಮುಂದೆಯೂ ಸೋಲಲ್ಲ.
✍️ಶಫೀರ್ ಆಲಂಪಾಡಿ
🤝ವರದಕ್ಷಿಣೆ ಮುಕ್ತ ಸಮಾಜಕ್ಕೆ ಅಣಿಯಾಗೋಣ🤝
🔥ಹೊಸ ಕ್ರಾಂತಿಯನ್ನು ನಿರ್ಮಿಸೋಣ🔥
#DFR #StopTakingDowry #BanDowry #dowry_free_revolution