D Company(R)Official
@dcompany171
D COMPANY is the Fans Association Dedicated to Kannada Film Industry's #1 Box Office SULTAN Challenging Star Darshan(DBoss) and His Family :)
ID: 627373305
https://mobile.twitter.com/Dcompany171 05-07-2012 11:11:13
32,32K Tweet
158,158K Followers
10 Following
ನಮ್ಮ ಪ್ರೀತಿಯ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ‘ದಿ ಡೆವಿಲ್’ ಚಿತ್ರ 12-12-2025 ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.😍 #DBoss Much Awaited Flick #TheDevil to Hit silver screens on 12th December. Shri Jaimatha Combines
ಮಾಸ್ ಹಾಗೂ ಕ್ಲಾಸ್ ಪ್ರೇಕ್ಷಕರ ನೆಚ್ಚಿನ ನಟನಾಗಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಧೂಳೀಪಟ ಮಾಡುತ್ತಾ ಸಾಗಿರುವ ನಮ್ಮ Darshan Thoogudeepa ಮತ್ತೊಂದು ಹೈ ವೋಲ್ಟೇಜ್ ಎಂಟೆರ್ಟೈನೆರ್ “ದಿ ಡೆವಿಲ್” ಮೂಲಕ ಹೊಸ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ.ಈ ನಮ್ಮ ಕರುನಾಡ ದಾಸನ ಆಗಮನಕ್ಕಾಗಿ ಕಾದು ಕುಂತಿದೆ ನಮ್ಮ ಸ್ಯಾಂಡಲ್ವುಡ್😍 #TheDevil on 12-12-2025
KFI's Most Expected Movie Of the Year, #BoxOfficeSultan #ChallengingStar Darshan Thoogudeepa 's #TheDevil Storming the Silver Screens on December 12th to redefine the Meaning of Blockbuster Hit. Countdown for #DBoss Carnival...😍 Shri Jaimatha Combines Vijayalakshmi darshan
ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಪುತ್ರ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ವಿನೀಶ್ ದರ್ಶನ್ ರವರಿಗೆ ಎಲ್ಲಾ ತೂಗುದೀಪ ಪರಿವಾರದ ಅಭಿಮಾನಿಗಳಿಂದ ಹುಟ್ಟುಹಬ್ಬದ ಹಾರ್ಧಿಕ ಶುಭಾಷಯಗಳು. ತಾಯಿ ಚಾಮುಂಡೇಶ್ವರಿ ನಿನಗೆ ಹೆಚ್ಚಿನ ಆಯಸ್ಸು ಆರೋಗ್ಯ ಯಶಸ್ಸು ಹಾಗೂ ಕೀರ್ತಿ ಕೊಟ್ಟು ಕಾಪಾಡಲಿ ನಿನ್ನ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ.🎂
ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರು ಅಭಿನಯದ “ದಿ ಡೆವಿಲ್” ಚಿತ್ರ ತಂಡದಿಂದ “ಎಲ್ಲ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.💛❤️ #TheDevil ಡಿಸೆಂಬರ್ 12 ರಿಂದ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ.😍 Shri Jaimatha Combines Vijayalakshmi darshan
His Craze, His Aura 💪 Here its the Exclusive Video of Sandalwood’s Handsome Hunk #ChallengingStarDarshan #DBoss giving photos in #TheDevil Movie Set Thailand.. King of Masses Darshan Thoogudeepa is ready to roar again at Box Office from December 12th Shri Jaimatha Combines
The Devil’s aura rises!🔥 The Next song update is dropping soon!👀 ಸವಾರಿ ಮುಂದುವರೆಯುತ್ತೆ... ಹಾಡು plug ಆಗ್ತಿದೆ..! #BoxOfficeSultan #ChallengingStarDarshan #TheDevil Darshan Thoogudeepa Shri Jaimatha Combines Saregama South B AJANEESH LOKNATH
Here it’s Exclusive Snap of Mass Star #ChallengingStarDarshan and #JuniorChallengingStar Vinish in Most Expected flick of the Year #TheDevil Shooting set.😍 MOVIE GRAND RELEASE WORLDWIDE ON 12th DECEMBER.🔥 Darshan Thoogudeepa Shri Jaimatha Combines Vijayalakshmi darshan