Deputy Commissioner Davanagere
@dc_davanagere
ID: 1754781800331980800
06-02-2024 08:19:46
171 Tweet
182 Followers
2 Following
#ಆರೆಂಜ್ಅಲರ್ಟ್ #ಬಿಸಿಗಾಳಿ #ಎಚ್ಚರಿಕೆ: ರಾಜ್ಯದ ಒಳನಾಡು ಜಿಲ್ಲೆಗಳಲ್ಲಿ ಏಪ್ರಿಲ್ 29 ರಿಂದ ಮೇ 3 ರವರೆಗೆ ಬಿಸಿಗಾಳಿ ಅಲೆ ಹೆಚ್ಚಾಗುವ ಸಾಧ್ಯತೆಯಿದೆ. ಆರೆಂಜ್ ಅಲರ್ಟ್ ಘೋಷಣೆ (ಮೂಲ: IMD) #ರಣಬಿಸಿಲು #ಶಾಖತರಂಗ #ಸುರಕ್ಷಿತವಾಗಿರಿ #ಬೇಸಿಗೆ_ಎಚ್ಚರಿಕೆಗಳು #ಮುನ್ನೆಚ್ಚರಿಕೆವಹಿಸಿ DIPR Karnataka
All weather forecasts are now available daily on smart city screens at public junctions. Stay informed with the latest updates... Thanks to IMD Weather,Karnataka State Natural Disaster Monitoring Centre Karnataka State Natural Disaster Monitoring Centre, Revenue Department (DM,S&R and S&S) #smartcity #WeatherForecast #Governmentofkarnataka
#ಮಳೆ #ಎಚ್ಚರಿಕೆ: ಜೂನ್ 3 ರಿಂದ ಜೂನ್ 7 ರವರೆಗೆ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಿಗೆ ಗುಡುಗು, ಮಿಂಚು, ಜೋರಾದ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. (ಮೂಲ: IMD) #KarnatakaRains #ಮುನ್ನೆಚ್ಚರಿಕೆವಹಿಸಿ DIPR Karnataka #KarnatakaWeather