Deputy Commissioner Bangalore Urban (@dc_burban) 's Twitter Profile
Deputy Commissioner Bangalore Urban

@dc_burban

Deputy Commissioner, Bangalore Urban District.

ID: 1549770385046003713

calendar_today20-07-2022 14:58:03

8 Tweet

134 Followers

10 Following

Deputy Commissioner Bangalore Urban (@dc_burban) 's Twitter Profile Photo

75 ನೇ ಸ್ವಾತಂತ್ರ್ಯೋತ್ಸವ ಆಚರಣೆ ವಿನೂತನ & ವಿಶೇಷವಾಗಿರಲಿ facebook.com/10008369647016… #AzadiKaAmritMahotsav #HarGharTiranga #IndependenceDay

75 ನೇ ಸ್ವಾತಂತ್ರ್ಯೋತ್ಸವ ಆಚರಣೆ ವಿನೂತನ & ವಿಶೇಷವಾಗಿರಲಿ
facebook.com/10008369647016…
#AzadiKaAmritMahotsav #HarGharTiranga #IndependenceDay
Deputy Commissioner Bangalore Urban (@dc_burban) 's Twitter Profile Photo

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಇಂದು ಬೆಳಗಿನ ಜಾವ 1:20 ಗಂಟೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು. ನಗರದ ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಚಿವರನ್ನು ಆದರದಿಂದ ಬರಮಾಡಿಕೊಳ್ಳಲಾಯಿತು. ಸಚಿವರು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಧ್ಯಾಹ್ನದ ನಂತರ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.

ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಇಂದು ಬೆಳಗಿನ ಜಾವ 1:20 ಗಂಟೆಗೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು.
ನಗರದ ಹೆಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಚಿವರನ್ನು ಆದರದಿಂದ ಬರಮಾಡಿಕೊಳ್ಳಲಾಯಿತು. 
ಸಚಿವರು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಧ್ಯಾಹ್ನದ ನಂತರ ನವದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
Deputy Commissioner Bangalore Urban (@dc_burban) 's Twitter Profile Photo

ಸ್ವಾತಂತ್ರ್ಯ ಹೋರಾಟಗಾರರಾದ ನಾಗಭೂಷಣ ರವರ ಮನೆಗೆ ಉತ್ತರ ಉಪ ವಿಭಾಗಾಧಿಕಾರಿ ಡಾ, ಎಂ ಜಿ ಶಿವಣ್ಣ ಮತ್ತು ಸಿಬ್ಬಂದಿಯೊಂದಿಗೆ ಸೌಜನ್ಯದ ಭೇಟಿ ನೀಡಿ ಆರೋಗ್ಯ ವಿಚಾರಿಸಲಾಯಿತು.

ಸ್ವಾತಂತ್ರ್ಯ ಹೋರಾಟಗಾರರಾದ ಆರ್. ನಾರಾಯಣಪ್ಪ ರವರ ಮನೆಗೆ ಸಿಬ್ಬಂದಿಯೊಂದಿಗೆ ಸೌಜನ್ಯದ ಭೇಟಿ ನೀಡಿ ಆರೋಗ್ಯ ವಿಚಾರಿಸಲಾಯಿತು. #AzadiKaAmritMahotsav #HarGharTiranga

ಬನ್ನಿ ನಮ್ಮ ನಿಮ್ಮ ಮನೆಗಳಲ್ಲಿ ತ್ರಿವರ್ಣ ಹಾರಿಸಿ ದೇಶಪ್ರೇಮ ಮೆರೆಯೋಣ. #AzadiKaAmritMahotsav #HarGharTrianga DIPR Karnataka DIPR Bangalore Urban youtu.be/DP9TNTSaBhY

Deputy Commissioner Bangalore Urban (@dc_burban) 's Twitter Profile Photo

ಬನ್ನಿ ನಮ್ಮ ನಿಮ್ಮ ಮನೆಗಳಲ್ಲಿ ತ್ರಿವರ್ಣ ಹಾರಿಸಿ ದೇಶಪ್ರೇಮ ಮೆರೆಯೋಣ. #AzadiKaAmritMahotsav #HarGharTrianga DIPR Karnataka DIPR Bangalore Urban

Deputy Commissioner Bangalore Urban (@dc_burban) 's Twitter Profile Photo

ಆನೇಕಲ್ ತಾಲ್ಲೂಕು, ಬ್ಯಾಗಡದೇನಹಳ್ಳಿ ಗ್ರಾ.ಪಂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ ಸರ್ಕಾರಿ ಸೌಲಭ್ಯಗಳು ಜನರಿಗೆ ತ್ವರಿತಗತಿಯಲ್ಲಿ ತಲುಪಬೇಕು ಎಂದರು.

ಆನೇಕಲ್  ತಾಲ್ಲೂಕು, ಬ್ಯಾಗಡದೇನಹಳ್ಳಿ ಗ್ರಾ.ಪಂ  ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಮಾತನಾಡಿ
ಸರ್ಕಾರಿ  ಸೌಲಭ್ಯಗಳು  ಜನರಿಗೆ ತ್ವರಿತಗತಿಯಲ್ಲಿ  ತಲುಪಬೇಕು ಎಂದರು.
Deputy Commissioner Bangalore Urban (@dc_burban) 's Twitter Profile Photo

ಗಿನ್ನಿಸ್ ದಾಖಲೆ ಸೃಷ್ಟಿಸುವ ಉದ್ದೇಶದಿಂದ ಸೆಪ್ಟಂಬರ್ 17ರಂದು ಜಕ್ಕೂರ್ ಏರೋಡ್ರಮ್ ಆವರಣದಲ್ಲಿ ಆಯೋಜಿಸಲಾಗುತ್ತಿರುವ ಯೋಗತಾನ್ 2022 ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಸಿದ್ಧತೆಗಳ ಬಗ್ಗೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. #yogathan2022