DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ

@dcptreastbcp

Official twitter account of Deputy Commissioner of Police, Traffic East Division, Bengaluru City. For Emergency #DialNamma112.

ID: 2809049605

linkhttp://btp.gov.in calendar_today14-09-2014 08:15:24

71,71K Tweet

210,210K Followers

75 Following

Joint CP, Traffic, Bengaluru (@jointcptraffic) 's Twitter Profile Photo

ಸಂಚಾರ ದಟ್ಟಣೆಯಿಂದ ಸಂಚಾರ ಸಂಪರ್ಕದವರೆಗೆ, ನಾಗರಿಕರು ಎಲ್ಲವನ್ನೂ ಹಂಚಿಕೊಂಡರು. ಬೆಳ್ಳಂದೂರು ವಾರ್ಡ್‌ನಲ್ಲಿ ಇಂದು ಜಂಟಿ ಪೊಲೀಸ್ ಆಯುಕ್ತರು (ಸಂಚಾರ) ಕಾರ್ತಿಕ್ ರೆಡ್ಡಿ, ಐಪಿಎಸ್ ಮತ್ತು ತಂಡದ ನೇತೃತ್ವದಲ್ಲಿ ನಡೆದ ಮಾಸಿಕ ಜನಸಂಪರ್ಕ ದಿವಸದ ಪ್ರಮುಖ ಕ್ಷಣಗಳನ್ನು ವೀಕ್ಷಿಸಿ. From congestion to connectivity, citizens shared it

K.R.PURA TRAFFIC POLICE.BENGALURU. (@krpuratraffic) 's Twitter Profile Photo

27/07/2025 ಈ ದಿನ ನಮ್ಮ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗಳು ಠಾಣಾ ವ್ಯಾಪ್ತಿಗಳಲ್ಲಿನ #ಸಂಚಾರ ಪರಿಕರಗಳು ಮತ್ತು #ಸೂಚನ ಫಲಕಗಳನ್ನು ಸ್ವಚ್ಛಗೊಳಿಸಿ ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಸರಿಪಡಿಸಲಾಯಿತು.@ಕೆಆರ್ ಪುರ ಸಂಚಾರ ಪೊಲೀಸ್ ಠಾಣೆ.

27/07/2025 
ಈ ದಿನ ನಮ್ಮ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗಳು ಠಾಣಾ ವ್ಯಾಪ್ತಿಗಳಲ್ಲಿನ #ಸಂಚಾರ ಪರಿಕರಗಳು ಮತ್ತು #ಸೂಚನ ಫಲಕಗಳನ್ನು ಸ್ವಚ್ಛಗೊಳಿಸಿ ವಾಹನ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಸರಿಪಡಿಸಲಾಯಿತು.@ಕೆಆರ್ ಪುರ ಸಂಚಾರ ಪೊಲೀಸ್ ಠಾಣೆ.
WHITEFIELD TRAFFIC PS BTP (@wftrps) 's Twitter Profile Photo

Traffic Advisory' 🔺 Slow moving traffic due to Santhe/ Varthur weekly vegetable market. #FollowTrafficRules and #MaintainLaneDisipline Kindly co-operate. 📌 Call 112 for the immediate assistance during any emergency. 27.07.2025 Sunday

Traffic Advisory'
🔺 Slow moving traffic due to Santhe/ Varthur weekly vegetable market. 
#FollowTrafficRules and #MaintainLaneDisipline

Kindly co-operate.
📌 Call 112 for the immediate assistance during any emergency.
27.07.2025 Sunday
K.R.PURA TRAFFIC POLICE.BENGALURU. (@krpuratraffic) 's Twitter Profile Photo

"ಸಂಚಾರ ಜಾಗೃತಿ " ಈ ದಿನ ಠಾಣಾ ವ್ಯಾಪ್ತಿಯ ಹುಸ್ಕೂರು ಕೊಡಿ ಜಂಕ್ಷನ್ ಬಳಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ಅವುಗಳ ಉಲ್ಲಂಘನೆಯಿಂದಾಗುವ ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.

"ಸಂಚಾರ ಜಾಗೃತಿ "
 ಈ ದಿನ ಠಾಣಾ ವ್ಯಾಪ್ತಿಯ ಹುಸ್ಕೂರು ಕೊಡಿ ಜಂಕ್ಷನ್  ಬಳಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ಅವುಗಳ ಉಲ್ಲಂಘನೆಯಿಂದಾಗುವ ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.
K.R.PURA TRAFFIC POLICE.BENGALURU. (@krpuratraffic) 's Twitter Profile Photo

"ಸಂಚಾರ ಜಾಗೃತಿ " ಈ ದಿನ ಠಾಣಾ ವ್ಯಾಪ್ತಿಯ ಸರ್ಕಾರಿ ಕಾಲೇಜು ಜಂಕ್ಷನ್ ಬಳಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ಅವುಗಳ ಉಲ್ಲಂಘನೆಯಿಂದಾಗುವ ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.

"ಸಂಚಾರ ಜಾಗೃತಿ "
 ಈ ದಿನ ಠಾಣಾ ವ್ಯಾಪ್ತಿಯ ಸರ್ಕಾರಿ ಕಾಲೇಜು ಜಂಕ್ಷನ್  ಬಳಿ ಸಾರ್ವಜನಿಕರಿಗೆ  ಹಾಗೂ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ಅವುಗಳ ಉಲ್ಲಂಘನೆಯಿಂದಾಗುವ ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.
K.R.PURA TRAFFIC POLICE.BENGALURU. (@krpuratraffic) 's Twitter Profile Photo

"ಸಂಚಾರ ಜಾಗೃತಿ " ಈ ದಿನ ಠಾಣಾ ವ್ಯಾಪ್ತಿಯ ಕಲ್ಕೆರೆ ಜಂಕ್ಷನ್ ಬಳಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ಅವುಗಳ ಉಲ್ಲಂಘನೆಯಿಂದಾಗುವ ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.

"ಸಂಚಾರ ಜಾಗೃತಿ "
 ಈ ದಿನ ಠಾಣಾ ವ್ಯಾಪ್ತಿಯ ಕಲ್ಕೆರೆ ಜಂಕ್ಷನ್  ಬಳಿ ಸಾರ್ವಜನಿಕರಿಗೆ ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಹಾಗೂ ಅವುಗಳ ಉಲ್ಲಂಘನೆಯಿಂದಾಗುವ ಪರಿಣಾಮಗಳ ಕುರಿತು ಸೂಕ್ತ ತಿಳುವಳಿಕೆ ನೀಡಲಾಯಿತು.

#TrafficAwareness #SafetyFirst #RoadSafety ಹೆಲ್ಮೆಟ್ ಕೇವಲ ನಿಯಮವಲ್ಲ, ನಿಮ್ಮ ಜೀವದ ರಕ್ಷಕವಾಗಿದೆ. ಸಾರ್ವಜನಿಕರಿಗೆ #ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವ ಮಹತ್ವವನ್ನು ಮತ್ತು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವನ್ನು ಕುರಿತು ಜಾಗೃತಿ ಮೂಡಿಸಲಾಯಿತು.

#TrafficAwareness #SafetyFirst #RoadSafety 
ಹೆಲ್ಮೆಟ್ ಕೇವಲ ನಿಯಮವಲ್ಲ, ನಿಮ್ಮ ಜೀವದ ರಕ್ಷಕವಾಗಿದೆ. 
ಸಾರ್ವಜನಿಕರಿಗೆ #ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವ ಮಹತ್ವವನ್ನು ಮತ್ತು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವನ್ನು ಕುರಿತು ಜಾಗೃತಿ ಮೂಡಿಸಲಾಯಿತು.
K.R.PURA TRAFFIC POLICE.BENGALURU. (@krpuratraffic) 's Twitter Profile Photo

#TrafficAwareness #SafetyFirst #RoadSafety ಮೇಡಹಳ್ಳಿ ಜಂಕ್ಷನ್ ಹೆಲ್ಮೆಟ್ ಕೇವಲ ನಿಯಮವಲ್ಲ, ನಿಮ್ಮ ಜೀವದ ರಕ್ಷಕವಾಗಿದೆ. ಸಾರ್ವಜನಿಕರಿಗೆ #ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವ ಮಹತ್ವವನ್ನು ಮತ್ತು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವನ್ನು ಕುರಿತು ಜಾಗೃತಿ ಮೂಡಿಸಲಾಯಿತು.

#TrafficAwareness #SafetyFirst #RoadSafety  ಮೇಡಹಳ್ಳಿ ಜಂಕ್ಷನ್
ಹೆಲ್ಮೆಟ್ ಕೇವಲ ನಿಯಮವಲ್ಲ, ನಿಮ್ಮ ಜೀವದ ರಕ್ಷಕವಾಗಿದೆ. 
ಸಾರ್ವಜನಿಕರಿಗೆ #ಐಎಸ್ಐ ಮಾರ್ಕ್ ಇರುವ ಸಂಪೂರ್ಣ ಹೆಲ್ಮೆಟ್ ಬಳಸುವ ಮಹತ್ವವನ್ನು ಮತ್ತು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವನ್ನು ಕುರಿತು ಜಾಗೃತಿ ಮೂಡಿಸಲಾಯಿತು.
HALASOOR TRAFFIC BTP (@halasoortrfps) 's Twitter Profile Photo

ಹಲಸೂರು ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಐಎಸ್ಐ ಮಾರ್ಕ್ ಹೆಲ್ಮೆಟ್ ಧರಿಸುವ ಕುರಿತು ಹಾಗೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಯಿತು

ನಮ್ಮ ಠಾಣಾ ವ್ಯಾಪ್ತಿಯಲ್ಲಿ Asc ಜಂಕ್ಷನ್ ಬಳಿ ವಾಹನ ಚಾಲಕರಿಗೆ ಲೇನ್ ಡಿಸಿಪ್ಲಿನ್, ಸ್ಟಾಪ್ ಲೈನ್ ಮತ್ತು ಜಿಬ್ರಾ ಕ್ರಾಸಿಂಗ್ ಬಗ್ಗೆ ಹಾಗೂ ರಸ್ತೆ ಸುರಕ್ಷತೆಯ ಕುರಿತು, ಸಂಚಾರ ನಿಯಮಗಳ ಬಗ್ಗೆ ಅರಿವು ಮೂಡಿಸಿ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸುವಂತೆ ತಿಳಿಸಿದರು

SHIVAJI NAGAR TRAFFIC BTP (@snagartrps) 's Twitter Profile Photo

ಈ ದಿನ ಶಿವಾಜಿನಗರ  ಸಂಚಾರ ಪೊಲೀಸ್  ಠಾಣಾ ಸಿಬ್ಬಂದಿಗಳು  ಠಾಣಾ ವ್ಯಾಪ್ತಿಗಳಲ್ಲಿನ  ಸಂಚಾರ ಪರಿಕರಗಳು  ಮತ್ತು ಸೂಚನಾ  ಫಲಕಗಳನ್ನು  ಸ್ವಚ್ಛಗೊಳಿಸಿ  ವಾಹನ  ಸವಾರರು  ಮತ್ತು ಚಾಲಕರುಗಳಿಗೆ  ಸ್ಪಷ್ಟವಾಗಿ  ಗೋಚರಿಸುವಂತೆ  ಸರಿಪಡಿಸಲಾಯಿತು.

#Trafficawerness ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಠಾಣಾ ಸರಹದ್ದಿನಲ್ಲಿ ವಾಹನ ಸವಾರರಿಗೆ ಸ್ಟಾಪ್ ಲೈನ್ ಹಾಗೂ ಜಿಬ್ರಾ ಕ್ರಾಸ್ ಮೇಲೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಸೂಕ್ತ ತಿಳುವಳಿಕೆ ನೀಡಲಾಯಿತು.

#Trafficawerness
ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಠಾಣಾ ಸರಹದ್ದಿನಲ್ಲಿ ವಾಹನ ಸವಾರರಿಗೆ ಸ್ಟಾಪ್ ಲೈನ್ ಹಾಗೂ ಜಿಬ್ರಾ ಕ್ರಾಸ್ ಮೇಲೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಸೂಕ್ತ ತಿಳುವಳಿಕೆ ನೀಡಲಾಯಿತು.
SHIVAJI NAGAR TRAFFIC BTP (@snagartrps) 's Twitter Profile Photo

#trafficawerness ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಠಾಣಾ ಸರಹದ್ದಿನಲ್ಲಿ ಆಟೋ ಚಾಲಕರಿಗೆ ನೋ ಪಾರ್ಕಿಂಗ್ ಬೊರ್ಡ್ ಇರುವ ಕಡಗೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಸೂಕ್ತ ತಿಳುವಳಿಕೆ ನೀಡಲಾಯಿತು..

#trafficawerness
ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯವರು ಠಾಣಾ ಸರಹದ್ದಿನಲ್ಲಿ ಆಟೋ ಚಾಲಕರಿಗೆ ನೋ ಪಾರ್ಕಿಂಗ್ ಬೊರ್ಡ್ ಇರುವ ಕಡಗೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಸೂಕ್ತ ತಿಳುವಳಿಕೆ ನೀಡಲಾಯಿತು..
SHIVAJI NAGAR TRAFFIC BTP (@snagartrps) 's Twitter Profile Photo

#trafficawerness ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯ ಎ ಎಸ್ ಐ ರವರು ಠಾಣಾ ಸರಹದ್ದಿನಲ್ಲಿ ವಾಹನ ಸವಾರರಿಗೆ ಸ್ಟಾಪ್ ಲೈನ್ ಹಾಗೂ ಜಿಬ್ರಾ ಕ್ರಾಸ್ ಮೇಲೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಸೂಕ್ತ ತಳುವಳಿಕೆ ನೀಡಲಾಯಿತು..

#trafficawerness
ಈ ದಿನ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯ ಎ ಎಸ್ ಐ ರವರು ಠಾಣಾ ಸರಹದ್ದಿನಲ್ಲಿ ವಾಹನ ಸವಾರರಿಗೆ ಸ್ಟಾಪ್ ಲೈನ್ ಹಾಗೂ ಜಿಬ್ರಾ ಕ್ರಾಸ್ ಮೇಲೆ ಯಾವುದೇ ವಾಹನಗಳನ್ನು ನಿಲ್ಲಿಸದಂತೆ ಸೂಕ್ತ ತಳುವಳಿಕೆ ನೀಡಲಾಯಿತು..
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಅವರು ಗರ್ವದಿಂದ ಬ್ಯಾಡ್ಜ್ ಧರಿಸುತ್ತಾರೆ ಮತ್ತು ಪ್ರೀತಿಯಿಂದ ಕಿರಿಯ ಕೈಗಳನ್ನು ಹಿಡಿಯುತ್ತಾರೆ. ಪಡೆಯಲ್ಲಿರುವ ಪ್ರತಿಯೊಬ್ಬ ಪೋಷಕರಿಗೆ — ರಸ್ತೆಗಳನ್ನು ಮತ್ತು ಕನಸುಗಳನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು They wear the badge with pride and hold tiny hands with love. To every parent in the force — thank you for

ಅವರು ಗರ್ವದಿಂದ ಬ್ಯಾಡ್ಜ್ ಧರಿಸುತ್ತಾರೆ ಮತ್ತು ಪ್ರೀತಿಯಿಂದ ಕಿರಿಯ ಕೈಗಳನ್ನು ಹಿಡಿಯುತ್ತಾರೆ. ಪಡೆಯಲ್ಲಿರುವ ಪ್ರತಿಯೊಬ್ಬ ಪೋಷಕರಿಗೆ — ರಸ್ತೆಗಳನ್ನು ಮತ್ತು ಕನಸುಗಳನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು

They wear the badge with pride and hold tiny hands with love.
To every parent in the force — thank you for
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@dcptreastbcp) 's Twitter Profile Photo

ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಸಂಚಾರ ಪರಿಕರಗಳು ಮತ್ತು ಸೂಚನ ಫಲಕಗಳನ್ನು ಸ್ವಚ್ಛಗೊಳಿಸಿ ವಾಹನ ಸವಾರರು ಮತ್ತು ಚಾಲಕರುಗಳಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಸರಿಪಡಿಸಲಾಯಿತು.