DCP SOUTH (@dcpsouthbcp) 's Twitter Profile
DCP SOUTH

@dcpsouthbcp

Deputy Commissioner of Police - South Division, Bengaluru City.

080-26635199, 22942309

ID: 2808980918

linkhttp://bcp.gov.in/home.aspx calendar_today14-09-2014 07:49:50

3,3K Tweet

117,117K Takipçi

126 Takip Edilen

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

One call, two calls… and your money vanishes! Scammers trick you into merging calls, then steal your info. NEVER merge calls from unknown numbers. Stay alert, Bengaluru! #police #awareness #weserveandprotect ಒಂದು ಕರೆ, ಎರಡು ಕರೆ… ನಿಮ್ಮ ಹಣ ಕಣ್ಮರೆಯಾಗುತ್ತದೆ! ವಂಚಕರು ನಿಮ್ಮನ್ನು

ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

From holding our hands to helping us stand tall— Here’s to every mother shaping courage, values, and character.Bengaluru City Police salutes the strength behind the badge and beyond. Wishing all mothers a very Happy Mother’s Day| #happymothersday #behindthebadge #mothersday

BANASHANKARI BCP (@banashankarips) 's Twitter Profile Photo

instagram ಖಾತೆಯಲ್ಲಿ ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಂಡು ಓಡಾಡುವ ಮಹಿಳೆಯರ ಹಿಂದಿನಿಂದ ಮತ್ತು ಮುಂದಿನಿಂದ ಅಸಭ್ಯವಾಗಿ ಫೋಟೋ ಕ್ಲಿಕ್ಕಿಸಿ instagram ನಲ್ಲಿ ಅಪ್ಲೋಡ್ ಮಾಡಿರುವ ಪ್ರಕರಣದ ಆರೋಪಿಯನ್ನು ದಸ್ತಗಿರಿ ಪಡಿಸಲಾಗಿದೆ CP Bengaluru ಪೊಲೀಸ್ ಆಯುಕ್ತ ಬೆಂಗಳೂರು ACP JAYANAGARA BCP DCP SOUTH

instagram ಖಾತೆಯಲ್ಲಿ ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಂಡು ಓಡಾಡುವ ಮಹಿಳೆಯರ ಹಿಂದಿನಿಂದ  ಮತ್ತು ಮುಂದಿನಿಂದ ಅಸಭ್ಯವಾಗಿ ಫೋಟೋ ಕ್ಲಿಕ್ಕಿಸಿ instagram ನಲ್ಲಿ ಅಪ್ಲೋಡ್ ಮಾಡಿರುವ ಪ್ರಕರಣದ ಆರೋಪಿಯನ್ನು ದಸ್ತಗಿರಿ ಪಡಿಸಲಾಗಿದೆ CP Bengaluru ಪೊಲೀಸ್ ಆಯುಕ್ತ ಬೆಂಗಳೂರು ACP JAYANAGARA BCP DCP SOUTH
ಬೆಂಗಳೂರು ನಗರ ಪೊಲೀಸ್‌ BengaluruCityPolice (@blrcitypolice) 's Twitter Profile Photo

ಇಂದು, ಬೆಂಗಳೂರಿನ ಗೋವಿಂದರಾಜನಗರದಲ್ಲಿ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮವನ್ನು ಗೌರವಾನ್ವಿತ ಗೃಹ ಸಚಿವ ಡಾ. ಜಿ. ಪರಮೇಶ್ವರ, ಗೌರವಾನ್ವಿತ ಡಿಜಿ ಮತ್ತು ಐಜಿಪಿ ಡಾ. ಎಂ.ಎ. ಸಲೀಂ, ಐಪಿಎಸ್, ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಐಪಿಎಸ್ ಮತ್ತು ಇತರ ಹಿರಿಯ ಅಧಿಕಾರಿಗಳು. ಅವರ ಸಮ್ಮುಖದಲ್ಲಿ ಔಪಚಾರಿಕವಾಗಿ

ಮಹಿಳೆಯ ಮೇಲಿನ ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ದಿನಾಂಕ 25/9/2025 ರಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಮೊ.ಸಂ 196/2025 , ಕಲಂ 74, 76, 79,115(2), 133, 126(2), 351 (2), 3(5) BNS ಅಡಿಯಲ್ಲಿ ಪ್ರರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ತನಿಖೆಯು ಪ್ರಗತಿಯಲ್ಲಿರುತ್ತದೆ. Pertaining to

ಮಹಿಳೆಯ ಮೇಲಿನ ಹಲ್ಲೆಯ ಘಟನೆಗೆ ಸಂಬಂಧಿಸಿದಂತೆ ದಿನಾಂಕ 25/9/2025 ರಂದು ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಮೊ.ಸಂ 196/2025 , ಕಲಂ 74, 76, 79,115(2), 133, 126(2), 351 (2),  3(5) BNS ಅಡಿಯಲ್ಲಿ ಪ್ರರಣ ದಾಖಲಾಗಿದ್ದು,  ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. ತನಿಖೆಯು ಪ್ರಗತಿಯಲ್ಲಿರುತ್ತದೆ.

Pertaining to
BASAVANAGUDI PS, ಬಸವನಗುಡಿ ಪೊಲೀಸ್ ಠಾಣೆ (@basavanagudibcp) 's Twitter Profile Photo

ದೀಪದಿಂದ ದೀಪವ ಹಚ್ಚಿ ಸಂಭ್ರಮಿಸುವ ದೀಪಾವಳಿ ಹಬ್ಬದ ಪ್ರಯುಕ್ತ ಬಸವನಗುಡಿ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿ, ಪೊಲೀಸ್ ಕುಟುಂಬದವರೊಂದಿಗೆ ದೀಪಾವಳಿಯ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಿ, ಈ ಬೆಳಕಿನ ಹಬ್ಬದ ಸಂಭ್ರಮ ಎಲ್ಲೆಡೆಯೂ ಪಸರಲಿ ಎಂದು ಶುಭ ಕೋರಲಾಯಿತು...

ದೀಪದಿಂದ ದೀಪವ ಹಚ್ಚಿ ಸಂಭ್ರಮಿಸುವ ದೀಪಾವಳಿ ಹಬ್ಬದ ಪ್ರಯುಕ್ತ ಬಸವನಗುಡಿ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿ, ಪೊಲೀಸ್ ಕುಟುಂಬದವರೊಂದಿಗೆ ದೀಪಾವಳಿಯ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಿ,  ಈ ಬೆಳಕಿನ ಹಬ್ಬದ ಸಂಭ್ರಮ ಎಲ್ಲೆಡೆಯೂ ಪಸರಲಿ ಎಂದು ಶುಭ ಕೋರಲಾಯಿತು...
BANASHANKARI BCP (@banashankarips) 's Twitter Profile Photo

ದೀಪಗಳ ಹಬ್ಬದ ಈ ದೀಪಾವಳಿಯಂದು ಠಾಣಾ ವ್ಯಾಪ್ತಿಯಲ್ಲಿ ಬರುವ ತ್ಯಾಗರಾಜನಗರ ಪೊಲೀಸ್ ವಸತಿ ಗೃಹಗಳ ಅಧಿಕಾರಿ ಸಿಬ್ಬಂದಿ ಹಾಗೂ ಮಕ್ಕಳೊಂದಿಗೆ ದೀಪಾವಳಿ ಶುಭಾಶಯ ಕೋರುತ್ತಾ, ಸಂಭ್ರಮದ ವಿಶೇಷ ನೋಟ

ದೀಪಗಳ ಹಬ್ಬದ ಈ ದೀಪಾವಳಿಯಂದು ಠಾಣಾ ವ್ಯಾಪ್ತಿಯಲ್ಲಿ ಬರುವ ತ್ಯಾಗರಾಜನಗರ ಪೊಲೀಸ್ ವಸತಿ ಗೃಹಗಳ ಅಧಿಕಾರಿ ಸಿಬ್ಬಂದಿ ಹಾಗೂ ಮಕ್ಕಳೊಂದಿಗೆ ದೀಪಾವಳಿ ಶುಭಾಶಯ ಕೋರುತ್ತಾ, ಸಂಭ್ರಮದ ವಿಶೇಷ ನೋಟ
JP NAGAR BCP ಜೆ. ಪಿ ನಗರ ಬಿಸಿಪಿ (@jpnagaraps) 's Twitter Profile Photo

ಜೆ.ಪಿ ನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ ಪೊಲೀಸ್ ಕುಟುಂಬದೊಂದಿಗೆ ಈ ಬಾರಿಯ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಯಿತು ಈ ಈ ಸಮಯದಲ್ಲಿ ದೀಪಾವಳಿಯು ಸಂತೋಷ ಶಾಂತಿ.. ಸಮೃದ್ಧಿಯಿಂದ ಕೂಡಿ ಜೀವನವು ಬೆಳಕಿನಿಂದ ಕೂಡಿ ಎಲ್ಲಾ ಆಸೆಗಳು ನೆರವೇರಲೆಂದು ಶುಭ ಕೋರಲಾಯಿತು. #HappyDeepavali #Policefamily

ಜೆ.ಪಿ ನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ ಪೊಲೀಸ್ ಕುಟುಂಬದೊಂದಿಗೆ ಈ ಬಾರಿಯ ದೀಪಾವಳಿಯನ್ನು ವಿಶೇಷವಾಗಿ ಆಚರಿಸಲಾಯಿತು ಈ ಈ ಸಮಯದಲ್ಲಿ  ದೀಪಾವಳಿಯು ಸಂತೋಷ ಶಾಂತಿ.. ಸಮೃದ್ಧಿಯಿಂದ ಕೂಡಿ ಜೀವನವು ಬೆಳಕಿನಿಂದ ಕೂಡಿ ಎಲ್ಲಾ ಆಸೆಗಳು ನೆರವೇರಲೆಂದು ಶುಭ ಕೋರಲಾಯಿತು.
#HappyDeepavali
#Policefamily
JAYANAGAR BCP (@jayanagarps) 's Twitter Profile Photo

ಜಯನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ಕ್ವಾರ್ಟರ್ಸ್ ಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥 DCP SOUTH

ಜಯನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ಕ್ವಾರ್ಟರ್ಸ್ ಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥 DCP SOUTH
ACP JAYANAGAR BCP (@acpjayanagar) 's Twitter Profile Photo

ಜಯನಗರ ಪೊಲೀಸ್ ವಸತಿ ಗೃಹದಲ್ಲಿ ಪೊಲೀಸ್ ಕುಟುಂಬದ ಜೊತೆ ಈ ವರ್ಷದ “ದೀಪಾವಳಿ ಹಬ್ಬ” ಆಚರಣೆ ಮಾಡಲಾಯಿತು. ಈ ದೀಪಾವಳಿ ನಮ್ಮೆಲ್ಲರ ಜೀವನದಲ್ಲಿ ಹೊಸ ಭರವಸೆ, ಉಜ್ವಲ ದಿನಗಳು ಮತ್ತು ಹೊಸ ಕನಸುಗಳನ್ನು ತರಲಿ. ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.

KGNAGARPSBCP (@kgnagarpsbcp) 's Twitter Profile Photo

ದೀಪಾವಳಿ ಹಬ್ಬದ ಪ್ರಯುಕ್ತ ಕೆ.ಜಿ.ನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿ, ಪೊಲೀಸ್ ಕುಟುಂಬದವರೊಂದಿಗೆ ದೀಪಾವಳಿಯ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಿ, ಈ ಬೆಳಕಿನ ಹಬ್ಬದ ಸಂಭ್ರಮ ಎಲ್ಲೆಡೆಯೂ ಪಸರಲಿ ಎಂದು ಶುಭ ಕೋರಲಾಯಿತು... ಬೆಂಗಳೂರು ನಗರ ಪೊಲೀಸ್‌ BengaluruCityPolice CP Bengaluru ಪೊಲೀಸ್ ಆಯುಕ್ತ ಬೆಂಗಳೂರು C Vamsikrishna DCP SOUTH #Deepavali2025

ದೀಪಾವಳಿ ಹಬ್ಬದ ಪ್ರಯುಕ್ತ ಕೆ.ಜಿ.ನಗರ ಪೊಲೀಸ್ ಠಾಣಾ ವತಿಯಿಂದ ಪೊಲೀಸ್ ವಸತಿ ಗೃಹಕ್ಕೆ ಭೇಟಿ ನೀಡಿ, ಪೊಲೀಸ್ ಕುಟುಂಬದವರೊಂದಿಗೆ ದೀಪಾವಳಿಯ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಿ,  ಈ ಬೆಳಕಿನ ಹಬ್ಬದ ಸಂಭ್ರಮ ಎಲ್ಲೆಡೆಯೂ ಪಸರಲಿ ಎಂದು ಶುಭ ಕೋರಲಾಯಿತು...
ಬೆಂಗಳೂರು ನಗರ ಪೊಲೀಸ್‌ BengaluruCityPolice
CP Bengaluru ಪೊಲೀಸ್ ಆಯುಕ್ತ ಬೆಂಗಳೂರು
C Vamsikrishna
DCP SOUTH
#Deepavali2025
JAYANAGAR BCP (@jayanagarps) 's Twitter Profile Photo

ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು,ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಸತಿ ಗೃಹಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ಸಿಹಿ ಹಂಚಿ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥DCP SOUTH

ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು,ಜಯನಗರ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿಗಳು ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ವಸತಿ ಗೃಹಗಳಿಗೆ ಭೇಟಿನೀಡಿ ಪೊಲೀಸ್ ಕುಟುಂಬದವರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿ, ಎಲ್ಲರಿಗೂ ಸಿಹಿ ಹಂಚಿ ದೀಪಾವಳಿಯ ಶುಭಾಶಯಗಳನ್ನು ಕೋರಲಾಯಿತು..💥💥DCP SOUTH
ACP JAYANAGAR BCP (@acpjayanagar) 's Twitter Profile Photo

ಜಯನಗರ ಪೊಲೀಸ್ ವಸತಿ ಗೃಹದಲ್ಲಿ ಪೊಲೀಸ್ ಕುಟುಂಬದ ಜೊತೆ ಈ ದಿನ “ದೀಪಾವಳಿ ಹಬ್ಬ” ಆಚರಣೆ ಮಾಡಲಾಯಿತು. ದೀಪಗಳಂತೆ ಎಲ್ಲರ ಬದುಕು ಹೊಳೆಯುತ್ತಿರಲಿ ಎಂದು ಹಾರೈಸುತ್ತಾ, ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು.

GIRINAGAR BCP ಗಿರಿನಗರ ಬಿಸಿಪಿ (@girinagarps) 's Twitter Profile Photo

ದೀಪದಿಂದ ದೀಪವ ಹಚ್ಚಿ ಸಂಭ್ರಮಿಸುವ ದೀಪಾವಳಿ ಹಬ್ಬದ ಪ್ರಯುಕ್ತ ಗಿರಿನಗರ ಪೊಲೀಸ್‌ ಠಾಣಾ ವತಿಯಿಂದ ಪೊಲೀಸ್‌ ವಸತಿ ಗೃಹಕ್ಕೆ ಭೇಟಿ ನೀಡಿ, ಸಿಹಿ ಹಂಚಿ, ಪೊಲೀಸ್‌ ಕುಟುಂಬದವರೊಂದಿಗೆ ದೀಪಾವಳಿಯ ಹಬ್ಬವನ್ನು ಸಂಭ್ರಮದೊಂದಿಗೆ ಆಚರಿಸಿ, ಈ ಬೆಳಕಿನ ಹಬ್ಬದ ಸಂಭ್ರಮ ಎಲ್ಲೆಡೆಯೂ ಪಸರಲಿ ಎಂದು ಶುಭಕೋರಲಾಯಿತು...

M A Saleem IPS (@masaleemips) 's Twitter Profile Photo

Historic day for Karnataka police. Change of cap from Slauch hat To peak cap signifies paradigm shift. Policemen can now feel motivated with lot of self esteem. High morale will lead to better performance. Personally it is a dream come true moment for me.