@DCDKOFFICIAL (@dcdkofficial) 's Twitter Profile
@DCDKOFFICIAL

@dcdkofficial

District Administration, Dakshina Kannada (Official)

ID: 1159720169335189505

linkhttps://dk.nic.in/ calendar_today09-08-2019 06:56:49

695 Tweet

10,10K Takipçi

119 Takip Edilen

India Meteorological Department (@indiametdept) 's Twitter Profile Photo

Update on southwest Monsoon Advance today, the 24th May 2025 over India ❖The Southwest Monsoon has further advanced into remaining parts of south Arabian Sea, some parts of westcentral & eastcentral Arabian Sea, entire Lakshadweep area, Kerala, Mahe, some parts of Karnataka,

India Meteorological Department (@indiametdept) 's Twitter Profile Photo

Multi Hazard Warning (24.05.2025) Heavy to Very Heavy Rainfall with isolated Extremely Heavy Rainfall very likely at isolated places over Costal Karnataka, Kerala & Mahe, Konkan & Goa, Madhya Maharashtra and South Interior Karnataka. Heavy to Very Heavy Rainfall very likely at

@DCDKOFFICIAL (@dcdkofficial) 's Twitter Profile Photo

ನಗರದ ಪಂಪ್ವೆಲ್‌ ಗೆ ಭೇಟಿ ನೀಡಿ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಮಹಾನಗರ ಪಾಲಿಕೆಯ ಆಯುಕ್ತರೊಂದಿಗೆ ಸ್ಥಳ ಪರಿಶೀಲನೆ ಮಾಡಲಾಯಿತು.

ನಗರದ ಹೊರವಲಯದಲ್ಲಿರುವ ಕೆತ್ತಿಕಲ್‌ಗೆ ಭೇಟಿ ನೀಡಿ, ಎತ್ತರ ಪ್ರದೇಶದಿಂದ ಹರಿಯುವ ನೀರು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಅಡ್ಡೂರು-ನೂಯಿಯಲ್ಲಿ ಜಲಾವೃತ ಪ್ರದೇಶಕ್ಕೆ ಭೇಟಿ ನೀಡಿ. ತಾತ್ಕಾಲಿಕ ಚರಂಡಿ ಮತ್ತು ಪ್ರವೇಶ ರಸ್ತೆಯನ್ನು ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ದಕ್ಷಿಣ ಕನ್ನಡ ಇವರ ಆಶ್ರಯದಲ್ಲಿ ಆಯುಷ್ ಮಹಾವಿದ್ಯಾಲಯಗಳು ಹಾಗೂ ವಿವಿಧ ಯೋಗ ಸಂಘಟನೆಗಳು ದಕ್ಷಿಣ ಕನ್ನಡ ಇವರ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ 2025 ನ್ನು ದಿನಾಂಕ 21/06/2025 ರಂದು ಪೂರ್ವಾಹ್ನ 8:00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಆಚರಿಸಲಾಯಿತು.

ಉಳ್ಳಾಲ ತಾಲ್ಲೂಕಿನ, ತಾಲೂಕು ಕಛೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ನಾಟೆಕಲ್‌, ಸೋಮೇಶ್ವರ ಪುರಸಭೆ, ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶ ಹಾಗೂ ಪಾವೂರು ಗ್ರಾಮದ ನೆರೆ ಪೀಡಿತ ಪ್ರದೇಶಕ್ಕೆ ಭೇಟಿನೀಡಲಾಯಿತು.

ದ.ಕ ಜಿಲ್ಲೆಯ ಪುತ್ತೂರು ಹಾಗೂ ಕಡಬ ತಾಲೂಕುಗಳಿಗೆ ಭೇಟಿ ನೀಡಿ ತಾಲೂಕು ತಹಶಿಲ್ದಾರರೊಡನೆ ಚರ್ಚಿಸಲಾಯಿತು ಹಾಗೂ ಪಂಜ ಮತ್ತು ಬಜತ್ತೂರು ಸ್ಯಾಂಡ್‌ ಬ್ಲಾಕ್‌ಗೆ ಭೇಟಿ ನೀಡಿ ಪರಿಶೀಲಿಸಲಾಯಿತು

ಬಜ್ಪೆ ವ್ಯಾಪ್ತಿಯ ಕೊಂಚಾರಿನ MSEZ Rehabilitation area ದಲ್ಲಿ ಗುಡ್ಡ ಕುಸಿತ, ಕೆಂಜಾರು ಕಾಪಿಕಾಡು ಗುಡ್ಡೆ ಗುಡ್ಡ ಕುಸಿತ ಪ್ರದೇಶ, ಕೆಂಜಾರು ಕೋಸ್ಟ್ ಗಾರ್ಡ್ ಮೀಸಲು ಪ್ರದೇಶ ವೀಕ್ಷಣೆ ಮಾಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಯಿತು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಯಿತು.

ಕ್ವಿಟ್ ಇಂಡಿಯಾ ದಿನಾಚರಣೆಯ ಅಂಗವಾಗಿ ಶನಿವಾರ ಜಿಲ್ಲಾಡಳಿತ ವತಿಯಿಂದ ಹಿರಿಯ ಸ್ವಾತಂತ್ರ್ಯ ಯೋಧ ಮಟ್ಟಾರು ವಿಠಲ ಕಿಣಿ ಅವರಿಗೆ ಗೌರವ ಸಲ್ಲಿಸಲಾಯಿತು.