Worldwide DBoss Die Hard Fans - R(@DBoss_Celebrity) 's Twitter Profileg
Worldwide DBoss Die Hard Fans - R

@DBoss_Celebrity

| Its About #DBoss Movie Promoters | Exclusive Updates | Online And Offline Pics | Stay Tuned It Daily Updates |

ID:1628391102691827712

calendar_today22-02-2023 13:48:06

2,2K Tweets

1,1K Followers

1 Following

Darshan Thoogudeepa(@dasadarshan) 's Twitter Profile Photo

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ.

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ. #JusticeForNehaHiremath
account_circle
Darshan Thoogudeepa(@dasadarshan) 's Twitter Profile Photo

ಶ್ರೀರಾಮನ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ. ಸರ್ವರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು

ಶ್ರೀರಾಮನ ಕೃಪೆ ಸದಾ ನಿಮ್ಮ ಹಾಗೂ ನಿಮ್ಮ ಕುಟುಂಬದ ಮೇಲಿರಲಿ. ಸರ್ವರಿಗೂ ಶ್ರೀ ರಾಮನವಮಿಯ ಹಾರ್ದಿಕ ಶುಭಾಶಯಗಳು
account_circle
Worldwide DBoss Die Hard Fans - R(@DBoss_Celebrity) 's Twitter Profile Photo

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

Darshan Thoogudeepa

ಮರೆಯಲಾಗದ ಮಾಣಿಕ್ಯ ಶ್ರೀ ತೂಗುದೀಪ ಶ್ರೀನಿವಾಸ್ ಅಪ್ಪಾಜಿ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. #BossOfSandalwood #DevilTheHero #DBoss #Kaatera @dasadarshan
account_circle
Worldwide DBoss Die Hard Fans - R(@DBoss_Celebrity) 's Twitter Profile Photo

ವೇದ ವೇದಾಂತ ಓಂಕಾರ
ರಾಮ ನಾಮ ಎಲ್ಲೆಲ್ಲೂ ಸಂಚಾರ
ಹಾಡೋ ಹಾಡೋ ಜೈಕಾರ
ಜೈ ಶ್ರೀ ರಾಮ್ 🚩

ಸಮಸ್ತ ಡಿ ಬಾಸ್ ಅಭಿಮಾನಿಗಳಿಗೆ ಶ್ರೀರಾಮ ನವಮಿಯ ಶುಭಾಶಯಗಳು

TheHero | | | Darshan Thoogudeepa

account_circle
TV9 Kannada(@tv9kannada) 's Twitter Profile Photo

ನಟ ದರ್ಶನ್​ ಅವರು ಬಂದು ದ್ವಾರಕೀಶ್​ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

Death

tv9kannada.com/videos/darshan…

account_circle
NewsFirst Kannada(@NewsFirstKan) 's Twitter Profile Photo

ಹಿರಿಯ ನಟ ದ್ವಾರಕೀಶ್ ನಿಧನರಾಗಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ ದ್ವಾರಕೀಶ್​ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.

Darshan Thoogudeepa

IsNoMore

account_circle
Darshan Thoogudeepa(@dasadarshan) 's Twitter Profile Photo

ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ

Eenadu(@eenadulivenews) 's Twitter Profile Photo

Kaatera: ఓటీటీలోకి కన్నడ బ్లాక్‌బస్టర్‌.. స్ట్రీమింగ్‌ ఎక్కడంటే..?

eenadu.net/telugu-news/mo…

account_circle