DBoss Worldwide Fans ® (@dbossworldwidef) 's Twitter Profile
DBoss Worldwide Fans ®

@dbossworldwidef

DBoss Worldwide Fans Official Fan page Of @dasadarshan BOSS

ID: 1292438778204758016

calendar_today09-08-2020 12:33:25

27,27K Tweet

4,4K Takipçi

36 Takip Edilen

DBoss Worldwide Fans ® (@dbossworldwidef) 's Twitter Profile Photo

ದರ್ಶನ್ ಬೆರಳು ತೋರಿಸಿದ್ರು TRP ದರ್ಶನ್ ಹೊಸ ಟಿ ಶರ್ಟ್ ಹಾಕಿದ್ರು TRP ದರ್ಶನ್ ಟಿ ಕುಡಿದ್ರು TRP ಒಟ್ನಲ್ಲಿ ದರ್ಶನ್ ಏನ್ ಮಾಡಿದ್ರು TRP ಸುಮ್ನೆ ಕರಿಯಲ್ಲ TRP ಕಿಂಗ್ ಅಂತ 👑🔥 #DBoss #BossOfSandalwood #DevilTheHero Darshan Thoogudeepa

SIIMA (@siima) 's Twitter Profile Photo

Nothing but praise for Mangli Official , the Best Playback Singer (Female) (Kannada) at SIIMA 2024! Your rendition of Pasandaagavne from Kaatera has connected with the listeners. Confident Group SIIMA Weekend Dubai #SIIMA2024 #SIIMAinDubai #NEXASIIMA #ConfidentGroup

Nothing but praise for Mangli Official ,  the Best Playback Singer (Female) (Kannada) at SIIMA 2024! Your rendition of Pasandaagavne from Kaatera has connected with the listeners.

Confident Group SIIMA Weekend Dubai

#SIIMA2024 #SIIMAinDubai #NEXASIIMA #ConfidentGroup
SIIMA (@siima) 's Twitter Profile Photo

Congratulations to V Harikrishna for winning the Best Music Director (Kannada) award at SIIMA 2024! Your work on the soundtrack of Kaatera has brought the film to life. Confident Group SIIMA Weekend Dubai #SIIMA2024 #SIIMAinDubai #NEXASIIMA #ConfidentGroup #AirtelXtreamFiber

Congratulations to V Harikrishna for winning the Best Music Director (Kannada) award at SIIMA 2024! Your work on the soundtrack of Kaatera has brought the film to life.

Confident Group SIIMA Weekend Dubai

#SIIMA2024 #SIIMAinDubai #NEXASIIMA #ConfidentGroup #AirtelXtreamFiber
SIIMA (@siima) 's Twitter Profile Photo

Big congratulations to Kaatera for winning Best Film (Kannada) at SIIMA 2024! This award is a well-earned recognition of the team’s hard work and creative excellence. Confident Group SIIMA Weekend Dubai #SIIMA2024 #SIIMAinDubai #NEXASIIMA #ConfidentGroup #AirtelXtreamFiber

Big congratulations to Kaatera for winning Best Film (Kannada) at SIIMA 2024! This award is a well-earned recognition of the team’s hard work and creative excellence.

Confident Group SIIMA Weekend Dubai

#SIIMA2024 #SIIMAinDubai #NEXASIIMA #ConfidentGroup #AirtelXtreamFiber
D Company(R)Official (@dcompany171) 's Twitter Profile Photo

ತುಳಿಯಲು ನೂರು ಜನ ಪ್ರಯತ್ನ ಪಟ್ಟರೂ ಅವರನ್ನು ಮೆರೆಸುವಧಕ್ಕೆ ಒಂದು ಸೈನ್ಯವೇ ಇದೇ. ನಮ್ಮ ಡಿ ಕಂಪನಿ ತಿಪಟೂರು ಘಟಕದ ವತಿಯಿಂದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಿ ಆರೋಪ ಮುಕ್ತರಾಗಿ ಬರಲಿ ಎಂದು ಗಣೇಶೋತ್ಸವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.

Thoogudeepa Dynasty ® (@darshanfans171) 's Twitter Profile Photo

ಕೆಟ್ಟ ಮನಸುಗಳು ಎಷ್ಟೇ ಅಳಿದರೂ ಕೆಟ್ಟ ವ್ಯಕ್ತಿತ್ವ ಎಷ್ಟೇ ತೋರಿದರೂ ಕೆಟ್ಟ ಸಮಯದಲ್ಲಿ ಎಷ್ಟೇ ತುಳಿಯೋಕೆ ಬಂದರೂ, ಒಂದಲ್ಲಾ ಒಂದು ದಿನ ನ್ಯಾಯ ಅನ್ಯಾಯವನ್ನು ಸೋಲಿಸಿ ಮೆಟ್ಟಿ ನಿಲ್ಲುತ್ತದೆ.. ಹೊಸ ಕಾಲ ಬಂದೇ ಬರುತ್ತೆ ಹೊಸ ಅಧ್ಯಾಯ ಶುರುವಾಗುತ್ತದೆ ಒಳ್ಳೆಯತನ ಗೆದ್ದೇ ಗೆಲ್ಲುತ್ತದೆ... ಗೆದ್ದು ಬರುವರು 💪 #DBoss

RocklineEnt (@rocklineent) 's Twitter Profile Photo

SIIMA 2024 ಸಾಲಿನ ಪ್ರಶಸ್ತಿಗೆ ಪಾತ್ರರಾದ ಅತ್ಯುತ್ತಮ ಚೊಚ್ಚಲ ನಟಿ Aradhanaa, ಅತ್ಯುತ್ತಮ ಸಂಗೀತ ನಿರ್ದೇಶಕ V Harikrishna, ಅತ್ಯುತ್ತಮ ಹಿನ್ನೆಲೆ ಗಾಯನ Mangli Official ಮತ್ತು ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದ್ದು, ಇಡೀ ಕಾಟೇರ ಚಿತ್ರತಂಡಕ್ಕೆ ಅಭಿನಂದನೆಗಳು💐 Tharun Sudhir Darshan Thoogudeepa SIIMA

SIIMA 2024 ಸಾಲಿನ ಪ್ರಶಸ್ತಿಗೆ ಪಾತ್ರರಾದ ಅತ್ಯುತ್ತಮ ಚೊಚ್ಚಲ ನಟಿ Aradhanaa, ಅತ್ಯುತ್ತಮ ಸಂಗೀತ ನಿರ್ದೇಶಕ V Harikrishna, ಅತ್ಯುತ್ತಮ ಹಿನ್ನೆಲೆ ಗಾಯನ Mangli Official ಮತ್ತು ಚಿತ್ರಕ್ಕೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದ್ದು, ಇಡೀ ಕಾಟೇರ ಚಿತ್ರತಂಡಕ್ಕೆ ಅಭಿನಂದನೆಗಳು💐

Tharun Sudhir Darshan Thoogudeepa SIIMA
DBoss Worldwide Fans ® (@dbossworldwidef) 's Twitter Profile Photo

ಕರುನಾಡಿನ ಭೂಮಿ ಪುತ್ರ"💚❤️ ಅಭಿಮಾನಿಗಳ ಆರಾಧ್ಯ ದೈವ 😎 #BossOfSandalwood #DBoss #DevilTheHero Darshan Thoogudeepa

aanandaaudio (@aanandaaudio) 's Twitter Profile Photo

Congratulating team #Kaatera for the prevail of winning multiple SIIMA awards Stay Tuned for all musical updates:🔔 goo.gl/JtObUW 🔔 Banner: RocklineEnt Producer: #RocklineVenkatesh Starring: Darshan Thoogudeepa Aradhanaa Director: Tharun Sudhir Music By: V Harikrishna

Congratulating team #Kaatera for the prevail of winning multiple SIIMA awards

Stay Tuned for all musical updates:🔔 goo.gl/JtObUW 🔔

Banner: RocklineEnt
Producer: #RocklineVenkatesh
Starring: Darshan Thoogudeepa Aradhanaa
Director: Tharun Sudhir
Music By: V Harikrishna
Thoogudeepa Team - R (@dteam7999) 's Twitter Profile Photo

ಏನ್ರೀ ಮಿಸ್ಟರ್ ಅಜಿತ್ "ಹೈವೇ ಕುಡ್ಕ" ನಮ್ಮ ಬಾಸ್ ಅವರ ವಯಕ್ತಿಕ ವಿಚಾರ ಇಡ್ಕೊಂಡು ಮೂರು ತಿಂಗಳು ನವರಂಗಿ ಆಟ ಅಡ್ದಲ್ಲ,ಇನ್ನು ನಿನ್ನ ಈ ವಿಚಾರ ಇಡ್ಕೊಂಡು ನಾವು ಮೂರು ದಿನ ಆದ್ರೂ ನಿಯ್ಯತ್ತಿನ ಆಟ ಆಡ್ಲಿಲ್ಲ ಅಂದ್ರೆ ಆ ದೇವ್ರು ಮೆಚ್ತನ ಹೇಳು😂 #Suvarnanews #anchor #ajithhanumakkanavar #drinkanddrive #night #viralvideo

D Company(R)Official (@dcompany171) 's Twitter Profile Photo

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರ ಸುಂಟರಗಾಳಿ ಹಾಡಿಗೆ ತುಮಕೂರಿನ ಗಣೇಶೋತ್ಸವದಲ್ಲಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಈ ಹಾಡಿನ ಕ್ರೇಜ್ ಮಾತ್ರ ಯಾವತ್ತೂ ಕಡಿಮೆ ಆಗುವುದಿಲ್ಲ🥁🕺 Rakshitha Prem #DBoss Suntaragalli DJ Song in Tumkur Ganesha procession this song craze never ends

D Company(R)Official (@dcompany171) 's Twitter Profile Photo

ನಮ್ಮ ಡಿ ಕಂಪನಿ ಕುಂದಾಪುರ ತಾ|| ಘಟಕದ ವತಿಯಿಂದ ಇಂದು ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಿ ಆರೋಪ ಮುಕ್ತರಾಗಿ ಬರಲಿ ಎಂದು ಹೊಸಬೆಳಕು ಆಶ್ರಮದ ಆಶ್ರಮವಾಸಿಗಳ ಅಡುಗೆಗೆ ಬೇಕಾದ ತೆಂಗಿನಕಾಯಿಯ ಕೊರತೆ ಇರುವ ಕಾರಣ ಆಶ್ರಮಕ್ಕೆ ೧೦೪ ಕೆ.ಜಿ ( ೨೧೦) ತೆಂಗಿನಕಾಯಿ ನೀಡಿದರು...❤️🙏

ನಮ್ಮ ಡಿ ಕಂಪನಿ ಕುಂದಾಪುರ ತಾ||  ಘಟಕದ ವತಿಯಿಂದ  ಇಂದು  ಚಾಲೆಂಜಿಂಗ್ ಸ್ಟಾರ್ Darshan Thoogudeepa ರವರಿಗೆ ಬಂದಿರುವ ಎಲ್ಲಾ ಕಷ್ಟಗಳು ದೂರವಾಗಿ ಆರೋಪ ಮುಕ್ತರಾಗಿ ಬರಲಿ ಎಂದು ಹೊಸಬೆಳಕು ಆಶ್ರಮದ ಆಶ್ರಮವಾಸಿಗಳ ಅಡುಗೆಗೆ ಬೇಕಾದ ತೆಂಗಿನಕಾಯಿಯ ಕೊರತೆ ಇರುವ ಕಾರಣ ಆಶ್ರಮಕ್ಕೆ ೧೦೪ ಕೆ.ಜಿ ( ೨೧೦) ತೆಂಗಿನಕಾಯಿ ನೀಡಿದರು...❤️🙏
D Company(R)Official (@dcompany171) 's Twitter Profile Photo

ಕನ್ನಡ ಚಿತ್ರಪ್ರೇಮಿಗಳ ಜನಮನಸದಲ್ಲಿ ಎಂದು ಅಮರ ಆಗಿರುವ. ಮರೆಯಲಾಗದ ಮಾಣಿಕ್ಯ ಅಭಿನಯ ಭಾರ್ಗವ, ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಷಯಗಳು..💐 Remembering legendary Kannada Actor #DrVishnuvardhan sir on his Birth Anniversary💐 #HappyBirthdayVishnuDada

ಕನ್ನಡ ಚಿತ್ರಪ್ರೇಮಿಗಳ ಜನಮನಸದಲ್ಲಿ ಎಂದು ಅಮರ ಆಗಿರುವ. ಮರೆಯಲಾಗದ ಮಾಣಿಕ್ಯ ಅಭಿನಯ ಭಾರ್ಗವ, ಸಾಹಸ ಸಿಂಹ ಡಾ|| ವಿಷ್ಣುವರ್ಧನ್ ಸರ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಷಯಗಳು..💐

Remembering legendary Kannada Actor #DrVishnuvardhan sir on his Birth Anniversary💐

#HappyBirthdayVishnuDada
Thoogudeepa Team - R (@dteam7999) 's Twitter Profile Photo

ಕನ್ನಡ ಚಿತ್ರರಂಗದ ಯಜಮಾನ, ನಮ್ಮೆಲ್ಲರ ಹೆಮ್ಮೆಯ 'ಸಾಹಸಸಿಂಹ' ಅಭಿನಯ ಭಾರ್ಗವ ಡಾ|| ವಿಷ್ಣುದಾದ ಅವರಿಗೆ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ❤️ ಸರಳ ವ್ಯಕ್ತಿತ್ವದ ಈ ಸ್ನೇಹಜೀವಿ ಕನ್ನಡಿಗರ ಮನಸ್ಸಿನಲ್ಲಿ ಎಂದಿಗೂ ಅಜರಾಮರ 🙏 #HappyBirthdayDrVishnuvardhan #DBoss𓃰 #BossOfSandalwood #DevilTheHero

ಕನ್ನಡ ಚಿತ್ರರಂಗದ ಯಜಮಾನ, ನಮ್ಮೆಲ್ಲರ ಹೆಮ್ಮೆಯ 'ಸಾಹಸಸಿಂಹ' ಅಭಿನಯ ಭಾರ್ಗವ ಡಾ|| ವಿಷ್ಣುದಾದ ಅವರಿಗೆ ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ❤️ ಸರಳ ವ್ಯಕ್ತಿತ್ವದ ಈ ಸ್ನೇಹಜೀವಿ ಕನ್ನಡಿಗರ ಮನಸ್ಸಿನಲ್ಲಿ ಎಂದಿಗೂ ಅಜರಾಮರ 🙏
#HappyBirthdayDrVishnuvardhan #DBoss𓃰 #BossOfSandalwood #DevilTheHero
Thoogudeepa Dynasty ® (@darshanfans171) 's Twitter Profile Photo

ಎಷ್ಟೋ ಎದುರಾಳಿಗಳ ಮೆಟ್ಟಿ ನಿಂತು ಕಷ್ಟಗಳನ್ನೇ ಎದುರಿಸಿ ಗೆದ್ದು ಬಂದು ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಹೆಸರನ್ನು ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸಾಹುಕಾರ ಸಾಹಸ ಸಿಂಹ ವಿಷ್ಣು ವರ್ಧನ್ ಅಪ್ಪಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು 🎂🎉 ನಿಮ್ಮ ಚಿತ್ರಗಳು ಎಲ್ಲರಿಗೂ ಸ್ಪೂರ್ತಿ

ಎಷ್ಟೋ ಎದುರಾಳಿಗಳ ಮೆಟ್ಟಿ ನಿಂತು ಕಷ್ಟಗಳನ್ನೇ ಎದುರಿಸಿ ಗೆದ್ದು ಬಂದು ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಹೆಸರನ್ನು ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಸಾಹುಕಾರ ಸಾಹಸ ಸಿಂಹ ವಿಷ್ಣು ವರ್ಧನ್ ಅಪ್ಪಾಜಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು 🎂🎉
ನಿಮ್ಮ ಚಿತ್ರಗಳು ಎಲ್ಲರಿಗೂ ಸ್ಪೂರ್ತಿ