profile-img
ಚೇತನ್ ಸೂರ್ಯ ಎಸ್ - Chethan Surya S

@Chethan_Surya_S

ಕನ್ನಡ - ಕನ್ನಡಿಗರು - ಕರ್ನಾಟಕಕ್ಕಾಗಿ ಸದಾ..✊️

ನೊಂದವರೆಲ್ಲರೂ ನನ್ನವರು..💛❤️

ಹಿಂದಿ ತೊಟ್ಟಿಲಲ್ಲಿ ಮಲಗಿದ್ದಾಗ‚
ಕನ್ನಡ ದೇಶವನ್ನಾಳುತ್ತ ಸಿಂಹಾಸನದಲ್ಲಿ ರಾರಾಜಿಸುತ್ತಿತ್ತು..🔥✌️

calendar_today21-08-2020 19:13:03

2,6K Tweets

3,2K Followers

74 Following

ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಯಾರನ್ನೋ ಮೆಚ್ಚಿಸಲು ನಮ್ಮ ನಾಡಿನ
ಅರಣ್ಯ ನಾಶ ಮಾಡುವುದು ಎಷ್ಟು ಸರಿ?
ಆ ಮಲಯಾಳಿಗಳಿಗೆ ಅನುಕೂಲವಾಗಲೆಂದು ನಮ್ಮ ಪ್ರಾಣಿ ಪಕ್ಷಿಗಳ ಗಿಡ ಮರಗಳನ್ನು ನಾಶ ಮಾಡುವುದು ತಪ್ಪು.


a a FromKeralaLobby

ಯಾರನ್ನೋ ಮೆಚ್ಚಿಸಲು ನಮ್ಮ ನಾಡಿನ ಅರಣ್ಯ ನಾಶ ಮಾಡುವುದು ಎಷ್ಟು ಸರಿ? ಆ ಮಲಯಾಳಿಗಳಿಗೆ ಅನುಕೂಲವಾಗಲೆಂದು ನಮ್ಮ ಪ್ರಾಣಿ ಪಕ್ಷಿಗಳ ಗಿಡ ಮರಗಳನ್ನು ನಾಶ ಮಾಡುವುದು ತಪ್ಪು. #ಬಂಡೀಪುರಉಳಿಸಿ #ಕರ್ನಾಟಕದಕಾಡುಉಳಿಸಿ #SaveBandipura #SaveBandipur #SaveKarnatakaForest #SaveKarnatakaFromDKShi #SaveBandipuraFromKeralaLobby
account_circle