Chandrupatel(@Chandrupatel11) 's Twitter Profileg
Chandrupatel

@Chandrupatel11

ಕನ್ನಡಿಗ,ಹೆಮ್ಮೆಯ ಹಿಂದೂ 🇮🇳🚩

ID:1539467248775360513

calendar_today22-06-2022 04:36:24

5,0K Tweets

198 Followers

291 Following

Chandrupatel(@Chandrupatel11) 's Twitter Profile Photo

Mdm Can we expect the same concern on KPSC ? As u know that 2 IAS officers got transferred within six months as INC govt comming to power...Why are u silent on this matter

account_circle
Chandrupatel(@Chandrupatel11) 's Twitter Profile Photo

ವೈಯಕ್ತಿಕ ದಾಳಿಯನ್ನ ಸಮರ್ಥನೆ ಮಾಡೋದು ತಪ್ಪು ಆದ್ರೆ ಆತ ತನ್ನ ನಂಬಿಕೆ ಮತ್ತು ಐಡಿಯಾಲಜಿ ಹೇರಿಕೆ ಮಾಡೋಕೆ ಅಧಿಕಾರ ಬಳಕೆ ಮಾಡಿಕೊಳ್ಳೋದು ತಪ್ಪು ..

account_circle
Chandrupatel(@Chandrupatel11) 's Twitter Profile Photo

ಓಕೆ ಆದ್ರೆ ತರಗತಿ ಒಳಗೆ ಬುರ್ಕಾ ಹಾಕುವ ಆಗಿಲ್ಲ...ನಿನ್ ಲಾಜಿಕ್ ಪ್ರಕಾರ ಇದು ಕೂಡ ಹಾಗೇ ಮೊದಲಿನಿಂದನೂ ಇತ್ತು ಅವಾಗಿಂದ ಇಲ್ಲದ್ದು ಇವಾಗ ಯಾಕೆ ಹಿಜಾಬ್ ಆದೇಶದಲ್ಲಿ ಹೆಂಗೆ ವಿರೋಧ ಬಂತೋ ಹಾಗೆಯೇ ಇದು ಕೂಡ ವಿರೋಧ ಬಂದಿದೆ

account_circle
Chandrupatel(@Chandrupatel11) 's Twitter Profile Photo

ಹಾಗೆ ತರಗತಿ ಒಳಗೆ ಹಿಜಾಬ್ ತಗೆದು ಬನ್ನಿ ಅಂತ ಹೇಳಿದ್ದಕ್ಕೆ ಹೆಂಗ್ ಅರಚಾಟ ಮಾಡಿದ್ರು ಆವಾಗ ಏನು ಧಾರ್ಮಿಕ ಸ್ಥಳ ಆಗಿತ್ತ ...ಮೊದಲಿನಿಂದ ಇಲ್ಲದ್ದು ಇವಾಗ ಯಾಕೆ

account_circle
Chandrupatel(@Chandrupatel11) 's Twitter Profile Photo

ಅವ್ನು ಯಾರ್ ಮದ್ವೆ ಆದ್ರೆ ಏನು ಪ್ರಶ್ನೆ ಅದಲ್ಲ ಸುಮ್ನೆ ಮೊದಲಿಂದ ಇದ್ದದ್ದನು ಬದಲಾವಣೆ ಮಾಡುವ ಅವಶ್ಯಕತೆ ಏನು ಬೇಕು ಅಂದ್ರೆ ಜೊತೆಗೆ ಧೈರ್ಯವಾಗೀ ಪ್ರಶ್ನೆ ಮಾಡು ಅಂತ sersbodittu ತಾನೆ ಇರೋದನ್ನ tegiyod ಯಾಕೆ

account_circle
Chandrupatel(@Chandrupatel11) 's Twitter Profile Photo

ಲೋ ಗುಲಾಮ ಅದ್ರ ಪಾಡಿಗೆ ಅದು ಇತ್ತು ತಾನೆ ಅದ್ರಿಂದ ಯಾರಿಗೂ ನಷ್ಟ ಮತ್ತೆ ಲಾಭ ಇಲ್ಲ ಅಂದ್ಮೇಲೆ ಅದನ್ನ ಬದಲಾವಣೆ ಮಾಡೋ ಅವಶ್ಯಕತೆ ಏನಿತ್ತು ಮೊನ್ನೆ ತುಮಕೂರು ಬಿಸಿಎಂ ಹಾಸ್ಟೆಲ್ ಗಳಿಗೆ ಅಕ್ಕಿ supply ಮಾಡಿಲ್ಲ ಅಂತ ವಿಷಯಗಳ ಬಗ್ಗೆ ತಲೆ ಕೆಡ್ಸ್ಕೊಬೇಕು ಅದು ಬಿಟ್ಟು ಇದೆಲ್ಲ ಬೇಕಾ

account_circle
Chandrupatel(@Chandrupatel11) 's Twitter Profile Photo

ಜಮೀರ್ ಹೋಗ್ತಾ ಇರೋ ಪ್ರೈವೇಟ್ ಜೆಟ್ ಗೆ tax ಹಣನೇ ಖರ್ಚು ಆಗಿದೆ ಅನ್ನೋಕೆ ಎನ್ ಸಾಕ್ಷಿ ಇದೆ ಅಂದ್ಯಲ್ಲ ಹಂಗೆ ಮೋದಿ ಹಾಕಿರೋ dress ge tax ಹಣ ಬಳಕೆ ಆಗಿದೆ ಅನ್ನೋಕೆ ಸಾಕ್ಷಿ ಇದ್ರೆ ಹಾಕಿ ಆಮೇಲೆ ಪುಂಗಿ ಬಿಡು

account_circle
Chandrupatel(@Chandrupatel11) 's Twitter Profile Photo

ಖಂಡಿತಾ ಆಗ್ತೀನಿ ಅದಕ್ಕಿಂತ ಮೊದಲು ಸರ್ಕಾರ ಪ್ರತಿಯೊಂದಕ್ಕೂ ಜಾತಿ ಪ್ರಮಾಣ ಪತ್ರ ಕೇಳುವುದನ್ನು ಬಿಡಲಿ ಆಮೇಲೆ ನೋಡೋಣ

account_circle
Chandrupatel(@Chandrupatel11) 's Twitter Profile Photo

ಅದಕ್ಕೇ ಕಣಪ್ಪಾ NEP ಸದ್ದಿಕ್ಕೆ ನಮ್ ರಾಜ್ಯದಲ್ಲಿ implement ಆಗಿಲ್ಲ ಇವಾಗ SEP frame Maadi ಅದನ್ನೇ ಇಂಪ್ಲಿಮೆಂಟ್ ಮಾಡ್ತೀವಿ ಅಂತ ಇರೋ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು 2 language ಪಾಲಿಸಿ ಮಾಡಿ ಅಂತಾ ಅದು ಬಿಟ್ಟು ಎಲ್ಲಕ್ಕೂ ಕೇಂದ್ರ ನ ಹೊಣೆ ಮಾಡೋದು ಅಲ್ಲ

account_circle
Chandrupatel(@Chandrupatel11) 's Twitter Profile Photo

Le ಗುಲಾಮ NEP bidu ಪ್ರಸ್ತುತ ರಾಜ್ಯ ಶಿಕ್ಷಣ ನೀತಿಯ ಕರಡು ರಚನೆಗೆ ಉತ್ತರ ಭಾರತದ JNU ಅವರನ್ನ ನೇಮಕ ಮಾಡಿರೋ ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡೋಕೆ ನರ ಇಲ್ವೆನೋ

Le ಗುಲಾಮ NEP bidu ಪ್ರಸ್ತುತ ರಾಜ್ಯ ಶಿಕ್ಷಣ ನೀತಿಯ ಕರಡು ರಚನೆಗೆ ಉತ್ತರ ಭಾರತದ JNU ಅವರನ್ನ ನೇಮಕ ಮಾಡಿರೋ ಕಾಂಗ್ರೆಸ್ ಸರ್ಕಾರವನ್ನು ಟೀಕೆ ಮಾಡೋಕೆ ನರ ಇಲ್ವೆನೋ
account_circle
sagar chandravadi(@sagar6993) 's Twitter Profile Photo



CM of Karnataka
Madhu Bangarappa
ಮಾನ್ಯ ಶಿಕ್ಷಣ ಸಚಿವರೇ,
GPSTR ಕೇಸ್ ನ ತೀರ್ಪು ಹೊರ ಬಂದ ತಕ್ಷಣ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ನೀಡಿದ್ದ ವಾಗ್ದಾನ ಹಾಗೂ ಮಾನ್ಯ ಹೈಕೋರ್ಟ್ ಆದೇಶದಂತೆ ಕೂಡಲೇ ಕೌನ್ಸಿಲಿಂಗ್ ನಡೆಸಿ ಕೂಡಲೇ ಶಿಕ್ಷಕರನ್ನು ಶಾಲೆಗೆ ನೇಮಿಸಬೇಕಾಗಿ ವಿನಂತಿ

account_circle
sagar chandravadi(@sagar6993) 's Twitter Profile Photo

ಸುಮಾರು ವರ್ಷಗಳಿಂದ ಶಿಕ್ಷಕರ ಕೊರತೆ & ಶಿಕ್ಷಕ ಹುದ್ದೆಯ ಆದೇಶ ಪತ್ರಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಇದಕ್ಕೆಲ್ಲ ತೆರೆ ಎಳೆಯುವ ಕೆಲಸ ನಿಮ್ಮಿಂದ ಆದಷ್ಟು ಬೇಗ ಆಗಬೇಕು. ನಿಮ್ಮ ನಿರೀಕ್ಷೆಯಲ್ಲಿ ನಾವುಗಳು , ಶಾಲಾ ಮಕ್ಕಳು ಮತ್ತು ಅಭ್ಯರ್ಥಿಗಳು.🙏🙏



CM of Karnataka Madhu Bangarappa

account_circle
Chandrupatel(@Chandrupatel11) 's Twitter Profile Photo

Kpsc ಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಎಲೆಕ್ಷನ್ ಸಮಯದಲ್ಲಿ ಓದುವ ವಿದ್ಯಾರ್ಥಿಗಳ ಗುಂಪು ಕಟ್ಟಿಕೊಂಡು ಪ್ರತಿಭಟನೆ ಮಾಡಿದ್ದೆ ಮಾಡಿದ್ದು ಇವಾಗ ಪ್ರಾಮಾಣಿಕವಾಗಿ ಕೆಲ್ಸ ಮಾಡ್ತಾ ಇರೋ KPSC ಸೆಕ್ರೆಟರಿ ಆದ ಕಿಶೋರ್ ಅವರನ್ನು ವರ್ಗಾವಣೆ ಮಾಡ್ತಾ ಇರುವ ಗುಟ್ಟೇನು ಉತ್ತರಿಸಿ
Bhavya Narasimhamurthy

account_circle
Chandrupatel(@Chandrupatel11) 's Twitter Profile Photo

ತಿನ್ನಲ್ಲ ಅಂತಾ ನಾನ್ ಎಲ್ಲಿ ಹೇಳಿದೀನಿ ದಿನೇಶ್ ಗುಂಡೂರಾವ್ ತಿಂತಾರೆ ಅಂತಾ ಗೊತ್ತು ಪ್ರಶ್ನೆ ಅದಲ್ಲ ಅವ್ರ ಆಹಾರ ಅವ್ರ ಆಯ್ಕೆ ಅದಕ್ಕೆ ಈ ಎಡಬಿಡಂಗಿ ಗಳಿಗೆಲ್ಲ ಯಾಕೆ ಉರಿತಾ ಇದೆ ಅಂತ ಗೊತ್ತಾಗ್ತಾ ಇಲ್ಲ

account_circle
ANI(@ANI) 's Twitter Profile Photo

A Turkish woman hugs a woman officer of the Indian Army and gives her a peck, in an earthquake-affected area of Turkey.

Indian Army has deployed disaster relief teams and Army Field Hospital to help the victims of the earthquake.

A Turkish woman hugs a woman officer of the Indian Army and gives her a peck, in an earthquake-affected area of Turkey. Indian Army has deployed disaster relief teams and Army Field Hospital to help the victims of the earthquake. #TurkeyEarthquake
account_circle