Chakravarthy d j(@Chakravarthy_dj) 's Twitter Profileg
Chakravarthy d j

@Chakravarthy_dj

Actor/Writer/Director

ID:1358362066835312640

calendar_today07-02-2021 10:30:49

330 Tweets

1,3K Followers

105 Following

Kichcha Sudeepa(@KicchaSudeep) 's Twitter Profile Photo

ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.
ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು.
ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾ 🙏

ಕನ್ನಡ ಚಿತ್ರರಂಗದ ಮತ್ತೊಂದು ಅಮೂಲ್ಯ ಜೀವ ದ್ವಾರಕೀಶ್ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಕನ್ನಡ ಚಲನಚಿತ್ರ ರಂಗವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಅವರ ಮಹಾನ್ ಕೊಡುಗೆಗಳನ್ನು ಮರೆಯಲಾಗದು-ಮರೆಯಕೂಡದು. ಅವರ ಕುಟುಂಬಕ್ಕೆ ತೀವ್ರವಾದ ಸಂತಾಪಗಳು. ಹಿರಿಯ ಚೇತನದ ಆತ್ಮಕ್ಕೆ ಶಾಂತಿ ಕೋರುತ್ತಾ 🙏
account_circle
Kichcha Sudeepa(@KicchaSudeep) 's Twitter Profile Photo

Finished a major portion of climax.
Saw the run-through of what's shot so far, and I'm supaa happy wth how the team has conceived every bit of the film.
A small portion of the film remains to be shot.
Also saw the rough cut if the trailer, and it thrilled me.🤗♥️

account_circle
Kichcha Sudeepa(@KicchaSudeep) 's Twitter Profile Photo

ಸಮಸ್ತ ಭಾರತೀಯರನ್ನು ಒಂದು ಸಂವಿಧಾನದಡಿ ತಂದ ಶುಭ ದಿನ,
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಬಲಿದಾನವಾದ ದಿನ.
ಎಲ್ಲರಿಗೂ ಗಣರಾಜ್ಯೋತ್ಸವದ ಶುಭ ಹಾರೈಕೆಗಳು. Happy Republic Day...

ಸಮಸ್ತ ಭಾರತೀಯರನ್ನು ಒಂದು ಸಂವಿಧಾನದಡಿ ತಂದ ಶುಭ ದಿನ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಬಲಿದಾನವಾದ ದಿನ. ಎಲ್ಲರಿಗೂ ಗಣರಾಜ್ಯೋತ್ಸವದ ಶುಭ ಹಾರೈಕೆಗಳು. Happy Republic Day...
account_circle
Chakravarthy d j(@Chakravarthy_dj) 's Twitter Profile Photo

ನಿಜ ಭಾರತ...Happy republic day...
ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನ ಬಲಿದಾನದ ದಿನ...

ನಿಜ ಭಾರತ...Happy republic day... ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ನ ಬಲಿದಾನದ ದಿನ...
account_circle
Chakravarthy d j(@Chakravarthy_dj) 's Twitter Profile Photo

ಖ್ಯಾತ ನಿರ್ದೇಶಕ ಬಿಡುಗಡೆ ಮಾಡಿರುವ ಟೀಸರ್ ಇಲ್ಲಿದೆ. ಗೆಳೆಯ Sai Ramm ಮಾನವ ವಿಕಾಸವಾದದಲ್ಲಿ ದಲಿತ ಕಥನದ ಮಹತ್ತರ ಪಾತ್ರವನ್ನು ಹೇಳಲು ಪ್ರಯತ್ನಿಸಿದ್ದಾರೆ ನಾನೂ ಒಂದು ಪುಟ್ಟ ಪಾತ್ರದಲ್ಲಿ ನಟಿಸಿದ್ದೇನೆ. All the best to team ನಿಮ್ಮ ಪ್ರೋತ್ಸಾಹ ಇರಲಿ.....d j

ಖ್ಯಾತ ನಿರ್ದೇಶಕ #PaRanjith ಬಿಡುಗಡೆ ಮಾಡಿರುವ ಟೀಸರ್ ಇಲ್ಲಿದೆ. ಗೆಳೆಯ Sai Ramm ಮಾನವ ವಿಕಾಸವಾದದಲ್ಲಿ ದಲಿತ ಕಥನದ ಮಹತ್ತರ ಪಾತ್ರವನ್ನು ಹೇಳಲು ಪ್ರಯತ್ನಿಸಿದ್ದಾರೆ ನಾನೂ ಒಂದು ಪುಟ್ಟ ಪಾತ್ರದಲ್ಲಿ ನಟಿಸಿದ್ದೇನೆ. All the best to team ನಿಮ್ಮ ಪ್ರೋತ್ಸಾಹ ಇರಲಿ.....d j
account_circle
Kichcha Sudeepa(@KicchaSudeep) 's Twitter Profile Photo

ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಈ ದಿನ ಮತ್ತು ವರ್ಷವು, ಪ್ರತಿಯೊಬ್ಬರ ಜೀವನದಲ್ಲಿ ಬಹಳಷ್ಟು ಸಂತೋಷ ಮತ್ತು ಯಶಸ್ಸು ತರಲಿ..♥️

account_circle
Chakravarthy d j(@Chakravarthy_dj) 's Twitter Profile Photo

s journey sony live ಲಿದೆ ನೋಡಿ ಒಂದು ವಿಭಿನ್ನ ಪ್ರಯತ್ನ..... ನಮ್ಮ K-47 ನಿರ್ದೇಶಕರ web series fans

#directorcheran s journey sony live ಲಿದೆ ನೋಡಿ ಒಂದು ವಿಭಿನ್ನ ಪ್ರಯತ್ನ..... ನಮ್ಮ K-47 ನಿರ್ದೇಶಕರ web series #kichhasudeepabadshaa fans
account_circle
Chakravarthy d j(@Chakravarthy_dj) 's Twitter Profile Photo

'ಮಾವುತ 'ನ ಸಿದ್ಧತೆ' ಹುಲಿನಾಯಕ' ನಂತರ ನಿರ್ದೇಶಕ ನ ಕ್ಯಾಪ್ ಜೊತೆಗೆ ಪಾತ್ರವೂ ಆಗಿ...

'ಮಾವುತ 'ನ ಸಿದ್ಧತೆ' ಹುಲಿನಾಯಕ' ನಂತರ ನಿರ್ದೇಶಕ ನ ಕ್ಯಾಪ್ ಜೊತೆಗೆ ಪಾತ್ರವೂ ಆಗಿ... #ಮಾವುತ
account_circle
Chakravarthy d j(@Chakravarthy_dj) 's Twitter Profile Photo

ಒಬ್ಬರ ಅಭಿಮಾನಿ ಆಗಿರೋದು ಒಳ್ಳೆಯದೇ ಆದರೆ ಮತ್ತೊಬ್ಬರ ಬಗ್ಗೆ ವಿಕೃತಿ ಮೆರೆಯುವುದು ಅಪರಾಧ ಸದ್ಯದಲ್ಲೇ ನಿನಗೆ ಅಂತಿಮ ನಮಸ್ಕಾರ ಹಾಡಲಾಗುತ್ತದೆ.

account_circle
Kichcha Sudeepa(@KicchaSudeep) 's Twitter Profile Photo

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಉತ್ತಮ ಆರೋಗ್ಯ ಮತ್ತು ಸಂತೋಷವನ್ನು ಹಾರೈಸುತ್ತೇನೆ.
Happy 2024🤗♥️

account_circle