BOMMANAHALLIBBMP (@bommanhallibbmp) 's Twitter Profile
BOMMANAHALLIBBMP

@bommanhallibbmp

BBMP Bommanahalli Zone Covid-19 Helpline,
Reach Us On Call / WhatsApp / Telegram 8884666670

ID: 1426423448692088838

calendar_today14-08-2021 06:01:04

55 Tweet

65 Takipçi

260 Takip Edilen

BOMMANAHALLIBBMP (@bommanhallibbmp) 's Twitter Profile Photo

ದಿನಾಂಕ ೧೭-೯-೨೦೨೧ ರಂದು ನಡೆಯುವ ಬೃಹತ್ ಕೊವಿಡ್-೧೯ ಲಸಿಕಾ ಮೇಳಕ್ಕೆ ೧೮ ವರ್ಷ ಮೇಲ್ಪಟ್ಟ ಎಲ್ಲಾರೂ ಹಾಗೂ ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯಬೇಕಾದ ಪಲಾನುಭವಿಗಳು ಈ ಮೇಳದಲ್ಲಿ ಉಚಿತವಾಗಿ ಲಸಿಕೆ ಪಡೆಯಲು ಕೋರಿದೆ.

ದಿನಾಂಕ ೧೭-೯-೨೦೨೧ ರಂದು ನಡೆಯುವ ಬೃಹತ್ ಕೊವಿಡ್-೧೯ ಲಸಿಕಾ ಮೇಳಕ್ಕೆ ೧೮ ವರ್ಷ ಮೇಲ್ಪಟ್ಟ ಎಲ್ಲಾರೂ ಹಾಗೂ ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯಬೇಕಾದ ಪಲಾನುಭವಿಗಳು ಈ ಮೇಳದಲ್ಲಿ ಉಚಿತವಾಗಿ ಲಸಿಕೆ ಪಡೆಯಲು ಕೋರಿದೆ. #BBMP #Bommanahalli #VaccinationDrive

ದಿನಾಂಕ ೧೭-೯-೨೦೨೧ ರಂದು ನಡೆಯುವ ಬೃಹತ್ ಕೊವಿಡ್-೧೯ ಲಸಿಕಾ ಮೇಳಕ್ಕೆ ೧೮ ವರ್ಷ ಮೇಲ್ಪಟ್ಟ ಎಲ್ಲಾರೂ ಹಾಗೂ ಮೊದಲನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯಬೇಕಾದ  ಪಲಾನುಭವಿಗಳು ಈ ಮೇಳದಲ್ಲಿ  ಉಚಿತವಾಗಿ ಲಸಿಕೆ ಪಡೆಯಲು ಕೋರಿದೆ.
#BBMP #Bommanahalli #VaccinationDrive
BOMMANAHALLIBBMP (@bommanhallibbmp) 's Twitter Profile Photo

T. John college Of Nursing Student given Orientation program regarding Tomorrow Megadrive for Final year Nursing students helping for Singasandra UPHC.

ಬಿಬಿಎಂಪಿ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಇಂದು "ಬೃಹತ್ ಕೋವಿಡ್ ಲಸಿಕಾ ಮೇಳ" ಹಮ್ಮಿಕೊಂಡಿದ್ದು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯುತ್ತಿರುವ ಕೆಲ ಛಾಯಾಚಿತ್ರಗಳು. ಪಾಲಿಕೆ ವತಿಯಿಂದ ಎಲ್ಲಾ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ🙏

ಬಿಬಿಎಂಪಿ ಬೊಮ್ಮನಹಳ್ಳಿ ವಲಯ ವ್ಯಾಪ್ತಿಯಲ್ಲಿ ಇಂದು "ಬೃಹತ್ ಕೋವಿಡ್ ಲಸಿಕಾ ಮೇಳ" ಹಮ್ಮಿಕೊಂಡಿದ್ದು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯುತ್ತಿರುವ ಕೆಲ ಛಾಯಾಚಿತ್ರಗಳು.
ಪಾಲಿಕೆ ವತಿಯಿಂದ ಎಲ್ಲಾ ಕೇಂದ್ರಗಳಲ್ಲಿ  ಲಸಿಕೆ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು  ಮನವಿ🙏
BOMMANAHALLIBBMP (@bommanhallibbmp) 's Twitter Profile Photo

ಉತ್ತರಹಳ್ಳಿ ವಾರ್ಡ್ ನ ಕೋವಿಡ್ ವಾರಿಯರ್ಸ್ ಗಳಿಗೆ ಅಭಿನಂದನಾ ಕಾರ್ಯ ಕ್ರಮದಲ್ಲಿ ಶ್ರೀ ಕೃಷ್ಣಪ್ಪ ರವರು ಮಾನ್ಯ ಶಾಸಕರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ . ಹಾಗೂ ಶ್ರೀ ಹನುಮಂತಯ ರವರು ಮಾನ್ಯ ಬಿಬಿಎಂಪಿ ನಿಕಟ ಪೂರ್ವ ಸದಸ್ಯರು ಹಾಜರಿದ್ದರು.

Begur Urban Primary Heath center Mobile vaccine drive at Manipal County road covering commercial areas and apartments today. #bbmp #bommanahallizone #begur

Begur Urban Primary Heath center
Mobile vaccine drive at Manipal County road covering commercial areas and apartments today.
#bbmp #bommanahallizone #begur
BOMMANAHALLIBBMP (@bommanhallibbmp) 's Twitter Profile Photo

ಸಿಂಗಸಂದ್ರ ನಗರ ಅರೋಗ್ಯ ಕೇಂದ್ರ ದ ಕೂಡ್ಲು, ಚನ್ನಕೇಶವನಗರ, ಹಾಗೂ ಹೊಸರೊಡ್ ಉಪಕೇಂದ್ರ ದಲ್ಲಿ ವಿಶೇಷ ಲಸಿಕಾ ಕಾರ್ಯಕ್ರಮ ನಡೆಸಿ. ಅರೋಗ್ಯ ಶಿಕ್ಷಣ ನಿಡಲಾಯಿತ್ತು.

ನಗರದಲ್ಲಿ ಲಸಿಕಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು #BBMP & #CARE India ಸಂಸ್ಥೆಯ ಸಹಭಾಗಿತ್ವ ದೊಂದಿಗೆ ನಾಗರೀಕರಲ್ಲಿ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ "ಕೋವಿಡ್ -19 ಲಸಿಕೆ ವಿಶೇಷ ಜಾಗೃತಿ ಅಭಿಯಾನಕ್ಕೆ "ಮಾನ್ಯ ಮುಖ್ಯ BBMP Commissioner ರವರು ಚಾಲನೆ ನೀಡಿದರು. ಸಕಾಲದಲ್ಲಿ ಲಸಿಕೆ ಪಡೆದು ಸಂಪೂರ್ಣ ಸುರಕ್ಷತೆ ಪಡೆಯಿರಿ.

ನಗರದಲ್ಲಿ ಲಸಿಕಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು #BBMP & #CARE India ಸಂಸ್ಥೆಯ ಸಹಭಾಗಿತ್ವ ದೊಂದಿಗೆ ನಾಗರೀಕರಲ್ಲಿ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ "ಕೋವಿಡ್ -19 ಲಸಿಕೆ ವಿಶೇಷ ಜಾಗೃತಿ ಅಭಿಯಾನಕ್ಕೆ "ಮಾನ್ಯ ಮುಖ್ಯ BBMP Commissioner ರವರು ಚಾಲನೆ ನೀಡಿದರು.
ಸಕಾಲದಲ್ಲಿ ಲಸಿಕೆ ಪಡೆದು ಸಂಪೂರ್ಣ ಸುರಕ್ಷತೆ ಪಡೆಯಿರಿ.
BOMMANAHALLIBBMP (@bommanhallibbmp) 's Twitter Profile Photo

ದಿನಾಂಕ 10-01-2 022 ರಿಂದ ಮುಂಚೂಣಿ ಅರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ COVID-19 ಬೂಸ್ಟರ್ ಡೋಸ್ ಲಸಿಕಾ ಅಭಿಯಾನ #COVID19 #BBMP #bommanahalli #BoosterDose #vaccination

BOMMANAHALLIBBMP (@bommanhallibbmp) 's Twitter Profile Photo

COVID ಮುನ್ನೆಚ್ಚರಿಕಾ ಲಸಿಕಾ ಡೋಸ್ ಪಡೆಯಲು ಅಂತರ ಅವಧಿ ಕುರಿತು

ಹೆಣ್ಣು ಮಗುವನ್ನು ರಕ್ಷಿಸಿ- ಹೆಣ್ಣು ಮಗುವನ್ನು ಓದಿಸಿ #NationalGirlChildDay #BBMP #GoK

ಹೆಣ್ಣು ಮಗುವನ್ನು ರಕ್ಷಿಸಿ- ಹೆಣ್ಣು ಮಗುವನ್ನು ಓದಿಸಿ
#NationalGirlChildDay #BBMP #GoK
Basavaraj S Bommai (@bsbommai) 's Twitter Profile Photo

ರಾಜ್ಯದ ಎಲ್ಲ ಜಿಲ್ಲೆಗಳಿಗೆ ನೂತನ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ. CM of Karnataka

ರಾಜ್ಯದ ಎಲ್ಲ ಜಿಲ್ಲೆಗಳಿಗೆ ನೂತನ ಕೋವಿಡ್ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳನ್ನಾಗಿ ನೇಮಿಸಿ ಆದೇಶಿಸಲಾಗಿದೆ.

<a href="/CMofKarnataka/">CM of Karnataka</a>
BOMMANAHALLIBBMP (@bommanhallibbmp) 's Twitter Profile Photo

ಕೋವಿಡ್ ಸೋಂಕು ಎಚ್ಚರಿಕೆ ಅಗತ್ಯ #CovidAwareness #MaskUpIndia #SocialDistancing #sanitize #GetVaccinated #BBMP #Bommanahalli @BBMPCOMM @BBMPSplHealth Karnataka Health Department