BJP Media Cell Bengaluru North (@bjpbengaluru) 's Twitter Profile
BJP Media Cell Bengaluru North

@bjpbengaluru

ಭಾರತೀಯ ಜನತಾ ಪಾರ್ಟಿ
ಬೆಂಗಳೂರು ನಗರ ಉತ್ತರ ಜಿಲ್ಲೆ
(ಮಾಧ್ಯಮ ವಿಭಾಗ)

Bharatiya Janata Party
Bengaluru North District
(Media Cell)

ID: 1485985610733350915

linkhttps://www.bjp.org/ calendar_today25-01-2022 14:39:28

57 Tweet

12 Takipçi

8 Takip Edilen

BJP Media Cell Bengaluru North (@bjpbengaluru) 's Twitter Profile Photo

ಶ್ರೇಷ್ಠ ಸಾಹಿತಿ, ಕನ್ನಡ ಕುಲ ಪುರೋಹಿತ ಆಲೂರು ವೆಂಕಟರಾಯ ಅವರ ಪುಣ್ಯತಿಥಿಯ ನಮನಗಳು

ಶ್ರೇಷ್ಠ ಸಾಹಿತಿ, ಕನ್ನಡ ಕುಲ ಪುರೋಹಿತ
ಆಲೂರು ವೆಂಕಟರಾಯ
ಅವರ ಪುಣ್ಯತಿಥಿಯ ನಮನಗಳು
BJP Media Cell Bengaluru North (@bjpbengaluru) 's Twitter Profile Photo

2019 ರ ಫೆಬ್ರವರಿ 26, ಭಾರತದ ಪಾಲಿಗೆ ಅವಿಸ್ಮರಣೀಯ ದಿನ, ಬಾಲಕೋಟ್ ವೈಮಾನಿಕ ದಾಳಿ ನಡೆದ ದಿನ. ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ ದಿಟ್ಟ ನಿರ್ಧಾರ, ವಾಯುಸೇನೆ ಯೋಧರ ಪರಾಕ್ರಮದಿಂದಾಗಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಅಂದು ಭಾರತ ನಿಜವಾದ ಶ್ರದ್ಧಾಂಜಲಿಯನ್ನು ಸಮರ್ಪಿಸಿತು. ನಮ್ಮ ಸೇನೆ, ನಮ್ಮ ಹೆಮ್ಮೆ.

2019 ರ ಫೆಬ್ರವರಿ 26, ಭಾರತದ ಪಾಲಿಗೆ ಅವಿಸ್ಮರಣೀಯ ದಿನ, ಬಾಲಕೋಟ್ ವೈಮಾನಿಕ ದಾಳಿ ನಡೆದ ದಿನ. ಪ್ರಧಾನಿ ಶ್ರೀ ನರೇಂದ್ರ ಮೋದಿ ಸರ್ಕಾರದ ದಿಟ್ಟ ನಿರ್ಧಾರ, ವಾಯುಸೇನೆ ಯೋಧರ ಪರಾಕ್ರಮದಿಂದಾಗಿ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಅಂದು ಭಾರತ ನಿಜವಾದ ಶ್ರದ್ಧಾಂಜಲಿಯನ್ನು ಸಮರ್ಪಿಸಿತು. 

ನಮ್ಮ ಸೇನೆ, ನಮ್ಮ ಹೆಮ್ಮೆ.
BJP Media Cell Bengaluru North (@bjpbengaluru) 's Twitter Profile Photo

ವಿನಾಯಕ ದಾಮೋದರ ಸಾವರ್ಕರ್ ಅವರ ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು.

ವಿನಾಯಕ ದಾಮೋದರ ಸಾವರ್ಕರ್
ಅವರ
ಪುಣ್ಯಸ್ಮರಣೆಯಂದು ಶತಕೋಟಿ ಪ್ರಣಾಮಗಳು.
BJP Media Cell Bengaluru North (@bjpbengaluru) 's Twitter Profile Photo

ಗದುಗಿನ ಗಾನಯೋಗಿ ಎಂದೇ ಖ್ಯಾತರಾಗಿದ್ದ, ಅಂಧ, ಅನಾಥರ ಬದುಕಿಗೆ ದಾರಿದೀಪವಾಗಿದ್ದ ಪದ್ಮಭೂಷಣ ಪಂಡಿತ್ ಪುಟ್ಟರಾಜ ಗವಾಯಿ ಅವರ ಜನ್ಮದಿನದಂದು ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು. #PanditaPuttarajaGawai

ಗದುಗಿನ ಗಾನಯೋಗಿ
ಎಂದೇ ಖ್ಯಾತರಾಗಿದ್ದ, ಅಂಧ, ಅನಾಥರ ಬದುಕಿಗೆ ದಾರಿದೀಪವಾಗಿದ್ದ 
ಪದ್ಮಭೂಷಣ ಪಂಡಿತ್ ಪುಟ್ಟರಾಜ ಗವಾಯಿ
ಅವರ ಜನ್ಮದಿನದಂದು
ಅವರಿಗೆ ಭಕ್ತಿಪೂರ್ವಕ ಪ್ರಣಾಮಗಳು.

#PanditaPuttarajaGawai
BJP Media Cell Bengaluru North (@bjpbengaluru) 's Twitter Profile Photo

ದೇಶದಾದ್ಯಂತ ಸುಮಾರು 1 ಕೋಟಿಗೂ ಅಧಿಕ ರೈತರು 1.42 ಲಕ್ಷ ಕೋಟಿ ರೂ. ಗೂ ಅಧಿಕ ಕನಿಷ್ಟ ಬೆಂಬಲ ಬೆಲೆಯ ಪ್ರಯೋಜನ ಪಡೆದುಕೊಂಡಿದ್ದಾರೆ. #Aatmanirbharkrishi

ದೇಶದಾದ್ಯಂತ ಸುಮಾರು 1 ಕೋಟಿಗೂ ಅಧಿಕ ರೈತರು 1.42 ಲಕ್ಷ ಕೋಟಿ ರೂ. ಗೂ ಅಧಿಕ ಕನಿಷ್ಟ ಬೆಂಬಲ ಬೆಲೆಯ  ಪ್ರಯೋಜನ ಪಡೆದುಕೊಂಡಿದ್ದಾರೆ.

#Aatmanirbharkrishi
BJP Media Cell Bengaluru North (@bjpbengaluru) 's Twitter Profile Photo

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ದೇಶಭಕ್ತ, ಮಾತೃಭೂಮಿಗಾಗಿ ಜೀವನ ಸಮರ್ಪಿಸಿದ ಮಹಾನ್ ನಾಯಕ ರಾಸ್ ಬಿಹಾರಿ ಬೋಸ್ ಅವರ ಜನ್ಮದಿನದಂದು ಗೌರವ ಪ್ರಣಾಮಗಳು. #RashBehariBose

ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಅಪ್ರತಿಮ ದೇಶಭಕ್ತ, ಮಾತೃಭೂಮಿಗಾಗಿ ಜೀವನ ಸಮರ್ಪಿಸಿದ ಮಹಾನ್ ನಾಯಕ ರಾಸ್ ಬಿಹಾರಿ ಬೋಸ್ ಅವರ ಜನ್ಮದಿನದಂದು ಗೌರವ ಪ್ರಣಾಮಗಳು. 

#RashBehariBose
BJP Media Cell Bengaluru North (@bjpbengaluru) 's Twitter Profile Photo

28 ಸಾವಿರ ಕೋಟಿ ಕ್ರಿಯಾಯೋಜನೆ, ಅಂಬೇಡ್ಕರ್ ಭೇಟಿ ನೀಡಿದ್ದ ಸ್ಥಳಗಳ ಅಭಿವೃದ್ಧಿ, ಗಂಗಾ ಕಲ್ಯಾಣ ಯೋಜನೆಗೆ ಪ್ರೋತ್ಸಾಹ, ಉಚಿತ ಬಸ್ ಪಾಸ್ ಸೇರಿ ವಿವಿಧ ಯೋಜನೆಗಳು ಪರಿಶಿಷ್ಟರ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿವೆ. #BasavarajaBommai #BJP

28 ಸಾವಿರ ಕೋಟಿ ಕ್ರಿಯಾಯೋಜನೆ, ಅಂಬೇಡ್ಕರ್ ಭೇಟಿ ನೀಡಿದ್ದ ಸ್ಥಳಗಳ ಅಭಿವೃದ್ಧಿ, ಗಂಗಾ ಕಲ್ಯಾಣ ಯೋಜನೆಗೆ ಪ್ರೋತ್ಸಾಹ, ಉಚಿತ ಬಸ್ ಪಾಸ್ ಸೇರಿ ವಿವಿಧ ಯೋಜನೆಗಳು ಪರಿಶಿಷ್ಟರ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿವೆ.

#BasavarajaBommai #BJP
BJP Media Cell Bengaluru North (@bjpbengaluru) 's Twitter Profile Photo

ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಜನ್ಮದಿನದ ಶುಭಾಶಯಗಳು #NithinGadkari

ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರು ಹಾಗೂ ಬಿಜೆಪಿಯ ಹಿರಿಯ ಮುಖಂಡರಾದ
ಶ್ರೀ ನಿತಿನ್ ಗಡ್ಕರಿ ಅವರಿಗೆ
ಜನ್ಮದಿನದ ಶುಭಾಶಯಗಳು

#NithinGadkari
BJP Media Cell Bengaluru North (@bjpbengaluru) 's Twitter Profile Photo

ಭಾರತೀಯ ಜನತಾ ಪಾರ್ಟಿ ಬೆಂಗಳೂರು ಉತ್ತರ ಜಿಲ್ಲೆ ಪ್ರಕೋಷ್ಠಗಳ ಜಿಲ್ಲಾ ಸಮಾವೇಶಕ್ಕೇ ಆಗಮಿಸುತ್ತಿರುವ ಎಲ್ಲಾ ಪ್ರಕೋಷ್ಠಗಳ ಪದಾಧಿಕಾರಿಗಳಿಗೆ ಆದರದ ಸುಸ್ವಾಗತ. #BJP #BengaluruNorth

ಭಾರತೀಯ ಜನತಾ ಪಾರ್ಟಿ 
ಬೆಂಗಳೂರು ಉತ್ತರ ಜಿಲ್ಲೆ

ಪ್ರಕೋಷ್ಠಗಳ ಜಿಲ್ಲಾ ಸಮಾವೇಶಕ್ಕೇ ಆಗಮಿಸುತ್ತಿರುವ ಎಲ್ಲಾ ಪ್ರಕೋಷ್ಠಗಳ ಪದಾಧಿಕಾರಿಗಳಿಗೆ ಆದರದ ಸುಸ್ವಾಗತ.

#BJP #BengaluruNorth
BJP Media Cell Bengaluru North (@bjpbengaluru) 's Twitter Profile Photo

ದಿನಾಂಕ: 29/05/2022 ಭಾರತೀಯ ಜನತಾ ಪಾರ್ಟಿ ಬೆಂಗಳೂರು ಉತ್ತರ ಜಿಲ್ಲೆ ಇಂದು ಹೆಬ್ಬಾಳದ ಭದ್ರಪ್ಪ ಲೇಔಟ್ ನ ಜಿ. ಆರ್. ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಎಲ್ಲಾ ಪ್ರಕೋಷ್ಠಗಳ ಪದಾಧಿಕಾರಿಗಳು, ಬಿಜೆಪಿಯ ಹಿರಿಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತಿದ್ದರು. #BJP

ದಿನಾಂಕ: 29/05/2022

ಭಾರತೀಯ ಜನತಾ ಪಾರ್ಟಿ
ಬೆಂಗಳೂರು ಉತ್ತರ ಜಿಲ್ಲೆ

ಇಂದು ಹೆಬ್ಬಾಳದ ಭದ್ರಪ್ಪ ಲೇಔಟ್ ನ ಜಿ. ಆರ್. ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಜಿಲ್ಲಾ ಪ್ರಕೋಷ್ಠಗಳ ಸಮಾವೇಶದಲ್ಲಿ ಎಲ್ಲಾ ಪ್ರಕೋಷ್ಠಗಳ ಪದಾಧಿಕಾರಿಗಳು, ಬಿಜೆಪಿಯ ಹಿರಿಯ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತಿದ್ದರು.

#BJP
BJP Media Cell Bengaluru North (@bjpbengaluru) 's Twitter Profile Photo

ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಶ್ರೀ ಜಗ್ಗೇಶ್ ಅವರಿಗೆ ಅಭಿನಂದನೆಗಳು. #RajyaSabha

ಕರ್ನಾಟಕ ರಾಜ್ಯದಿಂದ ರಾಜ್ಯಸಭೆಗೆ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಶ್ರೀ ಜಗ್ಗೇಶ್ ಅವರಿಗೆ ಅಭಿನಂದನೆಗಳು.

#RajyaSabha
BJP Media Cell Bengaluru North (@bjpbengaluru) 's Twitter Profile Photo

ತನ್ನ ಜೀವನದ ಪ್ರತಿ ಕ್ಷಣವನ್ನು ದೇಶಕ್ಕಾಗಿ ಮೂಡಿಪಾಗಿ ಇಟ್ಟ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಆತ್ಮನಿರ್ಭರ ಭಾರತ ಸಂಕಲ್ಪದ ಸರ್ಕಾರಕ್ಕೆ ಇಂದಿಗೆ 8 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಅಭಿನಂದನೆಗಳು. #NarendraModi #8YearsofSeva

BJP Media Cell Bengaluru North (@bjpbengaluru) 's Twitter Profile Photo

ವಿಶ್ವ ತಂಬಾಕು ರಹಿತ ದಿನ ತಂಬಾಕು, ನಿಮ್ಮ ಆರೋಗ್ಯಕರ ಮತ್ತು ಸಂತಸದ ಬದುಕನ್ನು ಕಸಿಯಲು ಬಿಡಬೇಡಿ. ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸೋಣ. #WorldNoTobaccoDay #BJP #BengaluruNorth

ವಿಶ್ವ ತಂಬಾಕು ರಹಿತ ದಿನ

ತಂಬಾಕು,
ನಿಮ್ಮ ಆರೋಗ್ಯಕರ ಮತ್ತು ಸಂತಸದ ಬದುಕನ್ನು ಕಸಿಯಲು ಬಿಡಬೇಡಿ. ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸೋಣ.

#WorldNoTobaccoDay #BJP #BengaluruNorth
BJP Media Cell Bengaluru North (@bjpbengaluru) 's Twitter Profile Photo

ಕರ್ನಾಟಕ ರಾಜ್ಯಕ್ಕೆ ರೂ.8,633 ಕೋಟಿ GST ಪರಿಹಾರ ಬಿಡುಗಡೆ. #NarendraModi #GST #BJP4Karnataka #BJP

ಕರ್ನಾಟಕ ರಾಜ್ಯಕ್ಕೆ ರೂ.8,633 ಕೋಟಿ GST ಪರಿಹಾರ ಬಿಡುಗಡೆ.

#NarendraModi #GST #BJP4Karnataka #BJP
BJP Media Cell Bengaluru North (@bjpbengaluru) 's Twitter Profile Photo

ಮೈಸೂರು ಸಂಸ್ಥಾನದ ಮಹಾರಾಜ, ನಾಡು ಕಂಡ ಶ್ರೇಷ್ಠ ಆಡಳಿತಗಾರ,‌ ಆಧುನಿಕ ಮೈಸೂರಿನ ರೂವಾರಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನೋತ್ಸವದಂದು ಗೌರವ ನಮನಗಳು‌. #NalwadiKrishnarajaWadiyar

ಮೈಸೂರು ಸಂಸ್ಥಾನದ ಮಹಾರಾಜ, ನಾಡು ಕಂಡ ಶ್ರೇಷ್ಠ ಆಡಳಿತಗಾರ,‌ ಆಧುನಿಕ ಮೈಸೂರಿನ ರೂವಾರಿ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನೋತ್ಸವದಂದು ಗೌರವ ನಮನಗಳು‌.

#NalwadiKrishnarajaWadiyar
BJP Media Cell Bengaluru North (@bjpbengaluru) 's Twitter Profile Photo

ಎಲ್ಲರಿಗೂ 'ವಿಶ್ವ ಪರಿಸರ ದಿನ' ದ ಹಾರ್ದಿಕ ಶುಭಾಶಯಗಳು. ಪರಿಸರವನ್ನು ನಾವು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರದೊಂದಿಗೆ ಸಮತೋಲನ, ಸಾಮರಸ್ಯ ಕಾಯ್ದುಕೊಳ್ಳುವುದು ಅತಿಮುಖ್ಯ. ಇದು ನಮ್ಮ ಕರ್ತವ್ಯ ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ನೀಡಲೇಬೇಕಾದ ಬಳುವಳಿ. ಪರಿಸರವನ್ನು ಉಳಿಸೋಣ, ಹಸಿರನ್ನು ಬೆಳೆಸೋಣ.

ಎಲ್ಲರಿಗೂ 'ವಿಶ್ವ ಪರಿಸರ ದಿನ' ದ ಹಾರ್ದಿಕ ಶುಭಾಶಯಗಳು.
ಪರಿಸರವನ್ನು ನಾವು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ. ಪರಿಸರದೊಂದಿಗೆ ಸಮತೋಲನ, ಸಾಮರಸ್ಯ ಕಾಯ್ದುಕೊಳ್ಳುವುದು ಅತಿಮುಖ್ಯ. ಇದು ನಮ್ಮ ಕರ್ತವ್ಯ ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ನೀಡಲೇಬೇಕಾದ ಬಳುವಳಿ. ಪರಿಸರವನ್ನು ಉಳಿಸೋಣ, ಹಸಿರನ್ನು ಬೆಳೆಸೋಣ.
BJP Media Cell Bengaluru North (@bjpbengaluru) 's Twitter Profile Photo

ಕರ್ನಾಟಕ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಶ್ರೀ ಜಗ್ಗೇಶ್ ಹಾಗೂ ಶ್ರೀ ಲೇಹರ್ ಸಿಂಗ್ ರವರಿಗೆ ಹಾರ್ದಿಕ ಅಭಿನಂದನೆಗಳು. #BJP

ಕರ್ನಾಟಕ ರಾಜ್ಯಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಾದ ಶ್ರೀಮತಿ ನಿರ್ಮಲಾ ಸೀತಾರಾಮನ್, ಶ್ರೀ ಜಗ್ಗೇಶ್ ಹಾಗೂ ಶ್ರೀ ಲೇಹರ್ ಸಿಂಗ್ ರವರಿಗೆ ಹಾರ್ದಿಕ ಅಭಿನಂದನೆಗಳು.

#BJP
BJP Media Cell Bengaluru North (@bjpbengaluru) 's Twitter Profile Photo

ವಿಶ್ವ ಬಾಲಕಾರ್ಮಿಕ ವಿರೋಧಿ ದಿನ. ಮಕ್ಕಳು ನಮ್ಮ ರಾಷ್ಟ್ರದ ಭವಿಷ್ಯ. ಬಾಲ ಕಾರ್ಮಿಕ ಪದ್ಧತಿಯ ದುಷ್ಟತನದಿಂದ ನಮ್ಮ ಮಕ್ಕಳನ್ನು ರಕ್ಷಿಸಲು ಮತ್ತು ಜಾಗ್ರತಿ ಮೂಡಿಸುವ ಕೆಲಸದಲ್ಲಿ ಇಂದು ಮತ್ತು ಪ್ರತಿದಿನ ನಮ್ಮನ್ನು ಅರ್ಪಿಸಿಕೊಳ್ಳೋಣ. ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಾವು ಒಟ್ಟಾಗಿ ಕೆಲಸ ಮಾಡೋಣ. #ChildLabour

ವಿಶ್ವ ಬಾಲಕಾರ್ಮಿಕ ವಿರೋಧಿ ದಿನ.

ಮಕ್ಕಳು ನಮ್ಮ ರಾಷ್ಟ್ರದ ಭವಿಷ್ಯ. ಬಾಲ ಕಾರ್ಮಿಕ ಪದ್ಧತಿಯ ದುಷ್ಟತನದಿಂದ ನಮ್ಮ ಮಕ್ಕಳನ್ನು ರಕ್ಷಿಸಲು ಮತ್ತು ಜಾಗ್ರತಿ ಮೂಡಿಸುವ ಕೆಲಸದಲ್ಲಿ ಇಂದು ಮತ್ತು ಪ್ರತಿದಿನ ನಮ್ಮನ್ನು ಅರ್ಪಿಸಿಕೊಳ್ಳೋಣ. ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಾವು ಒಟ್ಟಾಗಿ ಕೆಲಸ ಮಾಡೋಣ. 

#ChildLabour
BJP Media Cell Bengaluru North (@bjpbengaluru) 's Twitter Profile Photo

ವಿಶ್ವ ರಕ್ತದಾನಿಗಳ ದಿನ ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟ್ರ್ಯೆನೆರ್ ಅವರ ಜನ್ಮದಿನವಾದ ಜೂನ್ 14 ರಂದು ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ ಸ್ವಯಂಪ್ರೇರಿತವಾಗಿ, ಯಾವುದೇ ಪ್ರತಿಪಲಾಪೇಕ್ಷೇಯಿಲ್ಲದೆ ಇನ್ನೋಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಕೋಡುವುದೇ ರಕ್ತದಾನ.

ವಿಶ್ವ ರಕ್ತದಾನಿಗಳ ದಿನ 
ರಕ್ತದ ಗುಂಪುಗಳನ್ನು ಕಂಡು ಹಿಡಿದ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟ್ರ್ಯೆನೆರ್ ಅವರ ಜನ್ಮದಿನವಾದ ಜೂನ್ 14 ರಂದು ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ

ಸ್ವಯಂಪ್ರೇರಿತವಾಗಿ, ಯಾವುದೇ ಪ್ರತಿಪಲಾಪೇಕ್ಷೇಯಿಲ್ಲದೆ ಇನ್ನೋಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಕೋಡುವುದೇ ರಕ್ತದಾನ.
BJP Media Cell Bengaluru North (@bjpbengaluru) 's Twitter Profile Photo

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಶ್ರೀ. ಬಸವರಾಜ ಹೊರಟ್ಟಿ ಹಾಗೂ ವಾಯುವ್ಯ ಪದವೀಧರ ಮತಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದ ಶ್ರೀ ಹಣಮಂತ ಆರ್ ನಿರಾಣಿ ಅವರಿಗೆ ಹಾರ್ದಿಕ ಅಭಿನಂದನೆಗಳು. #BasavarajaHoratti #HanamanthaRNirani #BJP #BJPBengaluruNorth

ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಗೆಲುವು ಸಾಧಿಸಿದ ಶ್ರೀ. ಬಸವರಾಜ ಹೊರಟ್ಟಿ ಹಾಗೂ ವಾಯುವ್ಯ ಪದವೀಧರ ಮತಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದ ಶ್ರೀ ಹಣಮಂತ ಆರ್ ನಿರಾಣಿ ಅವರಿಗೆ ಹಾರ್ದಿಕ ಅಭಿನಂದನೆಗಳು.

#BasavarajaHoratti #HanamanthaRNirani #BJP #BJPBengaluruNorth