Bengaluru Bulls(@BengaluruBulls) 's Twitter Profileg
Bengaluru Bulls

@BengaluruBulls

ಕನ್ನಡ ಮಣ್ಣಿನ ಹೆಮ್ಮೆಯ ಗೂಳಿಗಳು⚡
ಗರ್ವದಿಂದ ಹೇಳು ನಾನು #ಗೂಳಿಕಣೋ!
Pro Kabaddi Champions Season 6🏆

ID:2586804044

linkhttps://youtu.be/MVWjq0OCim4 calendar_today25-06-2014 03:50:20

14,9K Tweets

223,8K Followers

25 Following

Bengaluru Bulls(@BengaluruBulls) 's Twitter Profile Photo

ಕೇಳ್ರಪ್ಪೋ ಕೇಳ್ರಿ!🔥
Your chance to shine with the Bengaluru Bulls is here. Get ready to show your skills at the trials. Stay tuned for all the details!💪⚡

ಕೇಳ್ರಪ್ಪೋ ಕೇಳ್ರಿ!🔥 Your chance to shine with the Bengaluru Bulls is here. Get ready to show your skills at the trials. Stay tuned for all the details!💪⚡ #BengaluruBulls #FullChargeMaadi #GooliKano
account_circle
Bengaluru Bulls(@BengaluruBulls) 's Twitter Profile Photo

ಕಾಯಕವೇ ಕೈಲಾಸ!💪
ಶ್ರಮಪಟ್ಟು ಸಾಧನೆಗೈವ ಸಮಸ್ತ ಬುಲ್ಸ್ ಸೇನೆಗೆ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು⚡

account_circle
Bengaluru Bulls(@BengaluruBulls) 's Twitter Profile Photo

'ಹಿಂಗೇ ಹೋದ್ರೆ, ಪಾಂಡುಪುರ ಸಿಗ್ತದಾ?'😅

Guess what Ponparthiban is saying in the comments!⚡

'ಹಿಂಗೇ ಹೋದ್ರೆ, ಪಾಂಡುಪುರ ಸಿಗ್ತದಾ?'😅 Guess what Ponparthiban is saying in the comments!⚡ #BengaluruBulls #FullChargeMaadi #GooliKano
account_circle
Bengaluru Bulls(@BengaluruBulls) 's Twitter Profile Photo

ಪದ್ಮ ವಿಭೂಷಣ ಪುರಸ್ಕೃತ, ಕನ್ನಡ ಕಲಾಕೇಸರಿ, ನಟ ಸಾರ್ವಭೌಮ ನಮ್ಮ “ಬಂಗಾರದ ಮನುಷ್ಯ” ಡಾ. ರಾಜಕುಮಾರ್ ಅವರ ಜನ್ಮದಿನದ ನೆನಪಿನಲ್ಲಿ💪🙏

A cultural icon, Dr. Rajkumar was one of the finest actors Karnataka has ever seen. Happy birthday to the one and only, Namma Annavru!💛♥️

ಪದ್ಮ ವಿಭೂಷಣ ಪುರಸ್ಕೃತ, ಕನ್ನಡ ಕಲಾಕೇಸರಿ, ನಟ ಸಾರ್ವಭೌಮ ನಮ್ಮ “ಬಂಗಾರದ ಮನುಷ್ಯ” ಡಾ. ರಾಜಕುಮಾರ್ ಅವರ ಜನ್ಮದಿನದ ನೆನಪಿನಲ್ಲಿ💪🙏 A cultural icon, Dr. Rajkumar was one of the finest actors Karnataka has ever seen. Happy birthday to the one and only, Namma Annavru!💛♥️ #BengaluruBulls
account_circle
Bengaluru Bulls(@BengaluruBulls) 's Twitter Profile Photo

ನಮ್ಮ ಧೈರ್ಯ, ಶೌರ್ಯ ಎಲ್ಲವೂ ಆ ವಜ್ರಕಾಯನಿಗೆ ಅರ್ಪಣೆ💪⚡️

Missing Akshit and his match-winning stunts, ?👀

account_circle
Bengaluru Bulls(@BengaluruBulls) 's Twitter Profile Photo

ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ ।
ತನ್ನೋ ಹನುಮತ್ ಪ್ರಚೋದಯಾತ್ ॥💪

ಎಲ್ಲರಿಗೂ ಹನುಮ ಜಯಂತಿಯ ಶುಭ ಹಾರೈಕೆಗಳು🙏

Wishing everyone a Happy Hanuma Jayanti⚡️

ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ । ತನ್ನೋ ಹನುಮತ್ ಪ್ರಚೋದಯಾತ್ ॥💪 ಎಲ್ಲರಿಗೂ ಹನುಮ ಜಯಂತಿಯ ಶುಭ ಹಾರೈಕೆಗಳು🙏 Wishing everyone a Happy Hanuma Jayanti⚡️ #BengaluruBulls #FullChargeMaadi #GooliKano
account_circle
Bengaluru Bulls(@BengaluruBulls) 's Twitter Profile Photo

ಈ ಬೇಸಿಗೆಯಲ್ಲಿ ಮಳೆಯ ಸಿಂಚನ, ರೋಮಾಂಚನ😍

Ran Singh is enjoying the Bengaluru rains, ನೀವು?🌦️

ಈ ಬೇಸಿಗೆಯಲ್ಲಿ ಮಳೆಯ ಸಿಂಚನ, ರೋಮಾಂಚನ😍 Ran Singh is enjoying the Bengaluru rains, ನೀವು?🌦️ #BengaluruBulls #FullChargeMaadi #GooliKano
account_circle
Bengaluru Bulls(@BengaluruBulls) 's Twitter Profile Photo

ಸೋಲೋದು ಇದ್ದಿದ್ದೇ, ಸೋಲು ಅರಗಿಸಿಕೊಳ್ಳೋದು ನಮಗೆ ಹೊಸದೇನಲ್ಲ. ಆದ್ರೆ, ನಾವ್ ಬೆಂಗಳೂರು ಗೂಳಿಗಳು, ಗೆದ್ರೂ ಸೋತ್ರೂ.. ಗೊತ್ತಲ್ವಾ 💪⚡

account_circle
Bengaluru Bulls(@BengaluruBulls) 's Twitter Profile Photo

ನಮ್ಮ ಹುಡುಗರು ಇವತ್ತು ಗೆಲ್ಲಲಿ ಅಂತ ಒಂದು ಚಿಕ್ಕ ಆಸೆ, ಜಾಸ್ತಿ ಏನಿಲ್ಲ. ಏನಂತೀರಾ?😌💪

account_circle
Bengaluru Bulls(@BengaluruBulls) 's Twitter Profile Photo

ನಮ್ಮ Bengaluru Bulls ಅಭಿಮಾನಿಗಳ ಬಗ್ಗೆ ಒಂದ್ ಡೈಲಾಗ್ ಬರ್ಲಿ😎🔥
Comment a line or two about ನಮ್ಮ

ನಮ್ಮ Bengaluru Bulls ಅಭಿಮಾನಿಗಳ ಬಗ್ಗೆ ಒಂದ್ ಡೈಲಾಗ್ ಬರ್ಲಿ😎🔥 Comment a line or two about ನಮ್ಮ #BullsSene⚡ #BengaluruBulls #FullChargeMaadi
account_circle
Bengaluru Bulls(@BengaluruBulls) 's Twitter Profile Photo

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ🙏❤️

ಎಲ್ಲರಿಗೂ ಶ್ರೀರಾಮ ನವಮಿಯ ಶುಭ ಹಾರೈಕೆಗಳು✨🕉️

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ🙏❤️ ಎಲ್ಲರಿಗೂ ಶ್ರೀರಾಮ ನವಮಿಯ ಶುಭ ಹಾರೈಕೆಗಳು✨🕉️ #BengaluruBulls #FullChargeMaadi #GooliKano
account_circle