
Beeresh M
@beereshtweetsvk
Senior Reporter at vijayakarnataka Mysore.
ID: 3637173614
21-09-2015 11:20:23
554 Tweet
622 Takipçi
719 Takip Edilen

ಅಂತೂ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ರೋಗಿಗಳ ಕಡೆಯವರು ರಾತ್ರಿವೇಳೆ ಮಲಗಬೇಕಾದ ಸಂಕಷ್ಟ ದೂರವಾಗುವ ಕಾಲ ಬಂತು.Ramesh Uthappa Sudarshan Channangihalli Rajeeva C J ಮೈಸೂರಿನ ಅಭಿವೃದ್ಧಿ Prathap Simha @MyqShre


ಬಡಾವಣೆ ಹಂತದಲ್ಲಿಯೂ ಸ್ಪೆಷಲಿಸ್ಟ್ ಸೇವೆ ! Ramesh Uthappa Sudarshan Channangihalli Rajeeva C J ಮೈಸೂರಿನ ಅಭಿವೃದ್ಧಿ Voice of Mysuru Karnataka Health Department


ಸಾಂಸ್ಕೃತಿಕ ನಗರಿಗೊಂದು ಕ್ರೀಡಾ ಹೆಮ್ಮೆ... Ramesh Uthappa Sudarshan Channangihalli Rajeeva C J ಮೈಸೂರಿನ ಅಭಿವೃದ್ಧಿ Prathap Simha MMCL HR Voice of Mysuru ಮೈಸೂರು ಮಹಾನಗರ ಪಾಲಿಕೆ Mysuru City Corporation


ಮಹಿಳಾ ಬೋಗಿಗಳಲ್ಲಿ ಭದ್ರತೆಯೇ ಇಲ್ಲ. ಇದರಿಂದ ಅಲ್ಲಿ ಏನಾಗುತ್ತಿದೆ ಗೊತ್ತೆ ? #ವಿಜಯಕರ್ನಾಟಕ ಪತ್ರಿಕೆಯ #ವಿಕಟೀಂ ನಡೆಸಿದ #ವಿಕರಿಯಾಲಿಟಿಚೆಕ್ vijaykarnataka #ಮಹಿಳಾಬೋಗಿ #ಭಾರತೀಯರೈಲ್ವೆ Sudarshan Channangihalli Beeresh M Rayasab Anasari Rajeeva C J Ministry of Railways


ಮಹಿಳಾ ಬೋಗಿಗಳಲ್ಲಿ ಒಬ್ಬಿಬ್ಬರು ಮಹಿಳೆಯರಿದ್ದರೆ ರಕ್ಷಣೆ ನೀಡಬೇಕಾದ ಗಾರ್ಡ್ ಗಳೇ ಬಂದು ಸಾಮಾನ್ಯ ಬೋಗಿಗೆ ಕಳುಹಿಸುತ್ತಾರೆ... ಇದೆಂತಾ ಅಸಹಾಯಕತೆ ? Ramesh Uthappa Sudarshan Channangihalli Rajeeva C J Mysuru Railway Users Karnataka Rail Users Western Railway Prathap Simha @MyqShre DRM Mysuru


ಎಲೆಕ್ಟ್ರಿಫಿಕೇಷನ್, ಜೋಡಿ ಹಳಿ ಹಾಕಿದರೂ ಬಾಟೆಲ್ ನೆಕ್ ಸಮಸ್ಯೆಯಿಂದ ಮೈಸೂರು-ಬೆಂಗಳೂರು ನಡುವಿನ ಪ್ರಯಾಣ 4 ಗಂಟೆ ! Ramesh Uthappa Sudarshan Channangihalli Rajeeva C J DRM Mysuru Karnataka Rail Users Mysuru Railway Users


ಏನು ಹೇಳಬೇಕು ಈ ವ್ಯವಸ್ಥೆಗೆ ? Ramesh Uthappa Sudarshan Channangihalli Rajeeva C J ಮೈಸೂರಿನ ಅಭಿವೃದ್ಧಿ Voice of Mysuru 112 MysuruDistrict


ಕೆ.ಸಾಲುಂಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಬರೆದ ವರದಿಯನ್ನು ಗಮನಿಸಿ ಕೂಡಲೇ 5 ಲಕ್ಷ ರೂ.ಚೆಕ್ ವಿತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಗ್ರಾಮಕ್ಕೆ ನಾಳೆಯಿಂದಲೇ ಶುದ್ದ ಕುಡಿಯುವ ನೀರು..ಕುಟುಂಬಕ್ಕೆ 5 ಲಕ್ಷ ಪರಿಹಾರ... ಒಬ್ಬ ಪತ್ರಕರ್ತನ ಸಂತೋಷಕ್ಕೆ ಇನ್ನೇನು ಬೇಕು... Ramesh Uthappa Sudarshan Channangihalli Rajeeva C J


ಸಿಹಿ ಕಹಿ ಹೂರಣ... ವಿಕ 2024 ನೆನಪು.... Sudarshan Channangihalli Ramesh Uthappa Rajeeva C J ಮೈಸೂರಿನ ಅಭಿವೃದ್ಧಿ Science & Industries Updates


ಮೊದಲೇ ಟಿಕೆಟ್ ಬೆಲೆ ಜಾಸ್ತಿ ಆಗಿರುವಾಗ ಚಿಲ್ಲರೆ ಕೊಡುವ ನೆಪದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುವುದು ಎಷ್ಟು ಸರಿ ? Sudarshan Channangihalli Ramesh Uthappa Rajeeva C J ಮೈಸೂರಿನ ಅಭಿವೃದ್ಧಿ Voice of Mysuru


ಭಾರತ ಖೋ ಖೋ ವಿಶ್ವಕಪ್ ಗೆದ್ದಾಗಿನಿಂದಲೂ ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಕುರುಬೂರು ಸುದ್ದಿಯಲ್ಲಿದೆ.ಟೂರ್ನಿಯಲ್ಲಿ ದಿಟ್ಟ ಪ್ರದರ್ಶನ ನೀಡಿದ ಚೈತ್ರಾ ಇದೇ ಊರಿನವರು.ಇಲ್ಲಿ ಮನೆಗೊಬ್ಬರು ಖೋ ಖೋ ಪಟುಗಳಿದ್ದಾರೆ! #ವಿಕಫೋಕಸ್ vijaykarnataka Sudarshan Channangihalli Beeresh M manjunatha k Keerthi Kolgar Rajeeva C J
