Tushar Giri Nath IAS(@BBMPCOMM) 's Twitter Profileg
Tushar Giri Nath IAS

@BBMPCOMM

ಮುಖ್ಯ ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)
Chief Commissioner, Bruhat Bengaluru Mahanagara Palike (BBMP)

ID:4345658112

linkhttps://bbmp.gov.in calendar_today24-11-2015 14:23:16

23,5K Tweets

139,7K Followers

84 Following

Follow People
Chief Electoral Officer, Karnataka(@ceo_karnataka) 's Twitter Profile Photo

ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯ ಬ್ಯಾಟರಾಯನಪುರದ 92 ವರ್ಷದ ಹಿರಿಯ ನಾಗರೀಕರಾದ ಶ್ರೀಮತಿ ಇಂದಿರಮ್ಮ ಅಯ್ಯರ್ ಅವರು ಗಾಲಿಕುರ್ಚಿ ಸಹಾಯದೊಂದಿಗೆ ಇಂದು ಮತಗಟ್ಟೆಗೆ ಬಂದು ಮತ ಚಲಾಯಿಸಿದರು.





ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯ ಬ್ಯಾಟರಾಯನಪುರದ 92 ವರ್ಷದ ಹಿರಿಯ ನಾಗರೀಕರಾದ ಶ್ರೀಮತಿ ಇಂದಿರಮ್ಮ ಅಯ್ಯರ್ ಅವರು ಗಾಲಿಕುರ್ಚಿ ಸಹಾಯದೊಂದಿಗೆ ಇಂದು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. #ceokarnataka #LokaSabhaElection2024 #Election2024 #YourVoteYourVoice #VotingMatters #DeshkaGarv #voteindia #oldagevoters
account_circle
Chief Electoral Officer, Karnataka(@ceo_karnataka) 's Twitter Profile Photo

ಲೊಕಸಭಾ ಚುನಾವಣೆ-2024ರ ಅಂಗವಾಗಿ ಚುನಾವಣಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ್ ರವರು ತಮ್ಮ ಕುಟುಂಬದೊಂದಿಗೆ ಪದ್ಮನಾಭನಗರದ ಬಿ.ಎನ್.ಎಂ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.



ಲೊಕಸಭಾ ಚುನಾವಣೆ-2024ರ ಅಂಗವಾಗಿ ಚುನಾವಣಾ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ ಚಲನಚಿತ್ರ ನಟ ಹಾಗೂ ನಿರ್ದೇಶಕರಾದ ರಮೇಶ್ ಅರವಿಂದ್ ರವರು ತಮ್ಮ ಕುಟುಂಬದೊಂದಿಗೆ ಪದ್ಮನಾಭನಗರದ ಬಿ.ಎನ್.ಎಂ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. #ceokarnataka #LokaSabhaElection2024 #Election2024 #youthicon #ramesharavind #proudvoter
account_circle
Chief Electoral Officer, Karnataka(@ceo_karnataka) 's Twitter Profile Photo

ಲೊಕಸಭಾ ಚುನಾವಣೆ-2024ರ ಅಂಗವಾಗಿ ಕ್ರಿಕೆಟ್ ಆಟಗಾರರಾದ ಶ್ರೀಯುತ ಅನಿಲ್ ಕುಂಬ್ಳೆ ಅವರು ತಮ್ಮ ಕುಟುಂಬದೊಂದಿಗೆ ಪದ್ಮನಾಭನಗರದ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿ ಯುವ ಜನತೆಗೆ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.


ಲೊಕಸಭಾ ಚುನಾವಣೆ-2024ರ ಅಂಗವಾಗಿ ಕ್ರಿಕೆಟ್ ಆಟಗಾರರಾದ ಶ್ರೀಯುತ ಅನಿಲ್ ಕುಂಬ್ಳೆ ಅವರು ತಮ್ಮ ಕುಟುಂಬದೊಂದಿಗೆ ಪದ್ಮನಾಭನಗರದ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಮತಗಟ್ಟೆಯಲ್ಲಿ ಮತ ಚಲಾಯಿಸಿ ಯುವ ಜನತೆಗೆ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ. #ceokarnataka #LokaSabhaElection2024 #DeshkaGarv #voteindia #anilkumble
account_circle
Tushar Giri Nath IAS(@BBMPCOMM) 's Twitter Profile Photo

ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಪಾಲಿಕೆ ಕೇಂದ್ರ ಕಛೇರಿಯ ಅನೆಕ್ಸ್ 3ನೇ ಮಹಡಿಯಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ನಲ್ಲಿ ಮತಗಟ್ಟೆಗಳ ವೆಬ್ ಕಾಸ್ಟಿಂಗ್ ಅನ್ನು ವೀಕ್ಷಿಸಲಾಯಿತು.

ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಪಾಲಿಕೆ ಕೇಂದ್ರ ಕಛೇರಿಯ ಅನೆಕ್ಸ್ 3ನೇ ಮಹಡಿಯಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ನಲ್ಲಿ ಮತಗಟ್ಟೆಗಳ ವೆಬ್ ಕಾಸ್ಟಿಂಗ್ ಅನ್ನು ವೀಕ್ಷಿಸಲಾಯಿತು. #eeelectionnamdhu #LokasabhaElection2024 #votingday2024 #ceokarnataka
account_circle
Tushar Giri Nath IAS(@BBMPCOMM) 's Twitter Profile Photo

ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ. ಮತದಾನ ಮಾಡುವುದರಿಂದ ಯಾರೂ ಹಿಂದುಳಿಯಬೇಡಿ ತಪ್ಪದೆ ನಿಮ್ಮ ಹಕ್ಕನು ಚಲಾಯಿಸಿ ಎಂದು ವಿನಂತಿಸಿಕೊಳ್ಳುತ್ತೇನೆ.






ಜಕ್ಕೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ. ಮತದಾನ ಮಾಡುವುದರಿಂದ ಯಾರೂ ಹಿಂದುಳಿಯಬೇಡಿ ತಪ್ಪದೆ ನಿಮ್ಮ ಹಕ್ಕನು ಚಲಾಯಿಸಿ ಎಂದು ವಿನಂತಿಸಿಕೊಳ್ಳುತ್ತೇನೆ. #eeelectionnamdhu #ceokarnataka #LokaSabhaElection2024 #Election2024 #YourVoteYourVoice #VotingMatters #voting
account_circle
Tushar Giri Nath IAS(@BBMPCOMM) 's Twitter Profile Photo

ಮತಹಬ್ಬಕ್ಕೆ ಎಲ್ಲರಿಗೂ ಸ್ವಾಗತ ಸುಸ್ವಾಗತ!!! ಮತದಾನ ಮಾಡುವುದರಿಂದ ಯಾರೂ ಹಿಂದುಳಿಯಬೇಡಿ ತಪ್ಪದೆ ನಿಮ್ಮ ಹಕ್ಕನು ಚಲಾಯಿಸಿ ಎಂದು ನಾವು ವಿನಂತಿಸಿಕೊಳ್ಳುತ್ತಿದ್ದೇವೆ. ಎಲ್ಲರೂ ಬನ್ನಿ ಒಗ್ಗಟ್ಟಿನಿಂದ ದೇಶದ ಪ್ರಗತಿ ಪರ ನಿಲ್ಲೋಣ.

ಮತಹಬ್ಬಕ್ಕೆ ಎಲ್ಲರಿಗೂ ಸ್ವಾಗತ ಸುಸ್ವಾಗತ!!! ಮತದಾನ ಮಾಡುವುದರಿಂದ ಯಾರೂ ಹಿಂದುಳಿಯಬೇಡಿ ತಪ್ಪದೆ ನಿಮ್ಮ ಹಕ್ಕನು ಚಲಾಯಿಸಿ ಎಂದು ನಾವು ವಿನಂತಿಸಿಕೊಳ್ಳುತ್ತಿದ್ದೇವೆ. ಎಲ್ಲರೂ ಬನ್ನಿ ಒಗ್ಗಟ್ಟಿನಿಂದ ದೇಶದ ಪ್ರಗತಿ ಪರ ನಿಲ್ಲೋಣ. #eeelectionnamdhu #ceokarnataka #LokaSabhaElection2024
account_circle
Tushar Giri Nath IAS(@BBMPCOMM) 's Twitter Profile Photo

ಲೋಕಸಭಾ ಚುನಾವಣೆ ಸಂಬಂಧ ಕ್ರೈಸ್ಟ್ ಯೂನಿವರ್ಸಿಟಿಯ ಮಸ್ಟರಿಂಗ್ ಕೆಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

account_circle
Tushar Giri Nath IAS(@BBMPCOMM) 's Twitter Profile Photo

ಸಾರ್ವತ್ರಿಕ ಲೋಕಸಭಾ ಚುನಾವಣೆ ಸಂಬಂಧ ಬಿಇಎಲ್ ಕಾಲೇಜಿನಲ್ಲಿ ಮೆಡಿಕಲ್ ಕಿಟ್ ಹಾಗೂ ಇನ್ನಿತರೆ ಸಾಮಗ್ರಿಗಳ ಪರಿಶೀಲನೆ ನಡೆಸಲಾಯಿತು.

account_circle
Tushar Giri Nath IAS(@BBMPCOMM) 's Twitter Profile Photo

ಲೋಕಸಭಾ ಚುನಾವಣೆ ಸಿದ್ದತೆ ಕುರಿತಂತೆ ಆಕಾಶವಾಣಿಯ ಚುನಾವಣಾ ಪರ್ವ- ದೇಶದ ಗರ್ವ ಕಾರ್ಯಕ್ರಮದಲ್ಲಿ ಅಗತ್ಯ ಮಾಹಿತಿಯನ್ನು ನೀಡಲಾಯಿತು. ಸಂಪೂರ್ಣ ಕಾರ್ಯಕ್ರಮದ ವಿವರವನ್ನು ಪಡೆಯಲು ಸದರಿ ಯೂಟ್ಯೂಬ್ ಲಿಂಗ್ ಅನ್ನು ಕ್ಲಿಕ್ ಮಾಡಿ.
youtu.be/GjMGWZz7qTQ?si…

account_circle