Byrathi Basavaraja (@babasavaraja) 's Twitter Profile
Byrathi Basavaraja

@babasavaraja

MLA: K R Pura Constituency, Bengaluru.

ID: 1323585069454258176

linkhttp://www.byrathibasavaraja.in calendar_today03-11-2020 11:17:49

1,1K Tweet

9,9K Takipçi

144 Takip Edilen

Byrathi Basavaraja (@babasavaraja) 's Twitter Profile Photo

ಇಂದು ವಿಶ್ವನಾಯಕ, ಅಭಿವೃದ್ಧಿ ಹರಿಕಾರ, ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರ ಜನ್ಮದಿನದ ಅಂಗವಾಗಿ ದೇಶದಾದ್ಯಂತ ಸೇವಾ ಪಾಕ್ಷಿಕ ಎಂಬ ಅಭಿಯಾನದಡಿ ನನ್ನ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.

ಕನ್ನಡ ಚಿತ್ರರಂಗದ ಮೇರು ನಟ, ಸಾಹಸಸಿಂಹ,ಕರ್ನಾಟಕ ರತ್ನ ಶ್ರೀ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಅನಂತ ನಮನಗಳು. ಅಭಿಮಾನಿಗಳು ಎಂದಿಗೂ ಮರೆಯದ ವ್ಯಕ್ತಿತ್ವವನ್ನು ಸಂಪಾದಿಸಿರುವ ವಿಷ್ಣುವರ್ಧನ್ ಅವರ ಕನ್ನಡ ಕಲಾಸೇವೆ ಎಂದಿಗೂ ಅಜರಾಮರ. #vishnuvardhan

ಕನ್ನಡ ಚಿತ್ರರಂಗದ ಮೇರು ನಟ, ಸಾಹಸಸಿಂಹ,ಕರ್ನಾಟಕ ರತ್ನ
ಶ್ರೀ ಡಾ.ವಿಷ್ಣುವರ್ಧನ್ ಅವರ ಜನ್ಮದಿನದಂದು ಅನಂತ ನಮನಗಳು. 

ಅಭಿಮಾನಿಗಳು ಎಂದಿಗೂ ಮರೆಯದ ವ್ಯಕ್ತಿತ್ವವನ್ನು ಸಂಪಾದಿಸಿರುವ ವಿಷ್ಣುವರ್ಧನ್ ಅವರ ಕನ್ನಡ ಕಲಾಸೇವೆ ಎಂದಿಗೂ ಅಜರಾಮರ.
#vishnuvardhan
Byrathi Basavaraja (@babasavaraja) 's Twitter Profile Photo

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಖ್ಯಾತ ಸಾಹಿತಿಗಳು, ಸರಸ್ವತಿ ಸಮ್ಮಾನ್‌, ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್.‌ ಎಲ್.‌ ಭೈರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿಃ

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಖ್ಯಾತ ಸಾಹಿತಿಗಳು, ಸರಸ್ವತಿ ಸಮ್ಮಾನ್‌, ಪದ್ಮಭೂಷಣ ಪುರಸ್ಕೃತರಾದ ಡಾ. ಎಸ್.‌ ಎಲ್.‌ ಭೈರಪ್ಪ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. 

ಓಂ ಶಾಂತಿಃ
Byrathi Basavaraja (@babasavaraja) 's Twitter Profile Photo

ಭಾರತೀಯ ಜನ ಸಂಘದ ಅಧ್ಯಕ್ಷರಾಗಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. #dindayalupadhyayjayanti

ಭಾರತೀಯ ಜನ ಸಂಘದ ಅಧ್ಯಕ್ಷರಾಗಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.
#dindayalupadhyayjayanti
Byrathi Basavaraja (@babasavaraja) 's Twitter Profile Photo

ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಗಮನಾರ್ಹ ಸಾಧನೆ ! ಮೋದಿ ಸರ್ಕಾರದ ಸ್ಟಾರ್ಟ್ ಅಪ್ ಇಂಡಿಯಾ ಮೂಲಕ ಆವಿಷ್ಕಾರದಲ್ಲಿ ದೃಢ ಹೆಜ್ಜೆ ಇರಿಸಿದೆ ಭಾರತ. 2015ರಲ್ಲಿ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ 91 ನೇ ಸ್ಥಾನದಲ್ಲಿತ್ತು, ಇಂದು ಅದು 38 ನೇ ಸ್ಥಾನಕ್ಕೆ ತಲುಪಿದೆ. #ViksitBharat #GlobalInnovationIndex

ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಗಮನಾರ್ಹ ಸಾಧನೆ !

ಮೋದಿ ಸರ್ಕಾರದ ಸ್ಟಾರ್ಟ್ ಅಪ್ ಇಂಡಿಯಾ ಮೂಲಕ ಆವಿಷ್ಕಾರದಲ್ಲಿ ದೃಢ ಹೆಜ್ಜೆ ಇರಿಸಿದೆ ಭಾರತ. 

2015ರಲ್ಲಿ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕ 91 ನೇ ಸ್ಥಾನದಲ್ಲಿತ್ತು, ಇಂದು ಅದು 38 ನೇ ಸ್ಥಾನಕ್ಕೆ ತಲುಪಿದೆ. 

#ViksitBharat #GlobalInnovationIndex
Byrathi Basavaraja (@babasavaraja) 's Twitter Profile Photo

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್ ಕಾರ್ಯಕ್ರಮವು‌ 28 ಸೆಪ್ಟೆಂಬರ್ 2025 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.‌ #mannkibaat2025

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮನ್‌ ಕೀ ಬಾತ್ ಕಾರ್ಯಕ್ರಮವು‌ 28 ಸೆಪ್ಟೆಂಬರ್ 2025 ರಂದು ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ.‌ 

#mannkibaat2025
Byrathi Basavaraja (@babasavaraja) 's Twitter Profile Photo

ಇಂದು ಎಚ್.ಎ.ಎಲ್ ವಾರ್ಡಿನ ಕೈರಾಳಿ ನಿಲಯಂ ಶಾಲೆಯಲ್ಲಿ ಕೇರಳ ಸಮಾಜದ ವತಿಯಿಂದ ಆಯೋಜಿಸಿದ್ದ “ಓಣೋತ್ಸವಂ” ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಕೇರಳ ಸಮಾಜದ ಬಂಧುಗಳು, ಸ್ಥಳೀಯ ಮುಖಂಡರುಗಳು,ಕಾರ್ಯಕರ್ತರು ಉಪಸ್ಥಿತರಿದ್ದರು. #onamcelebration

ಇಂದು ಎಚ್.ಎ.ಎಲ್ ವಾರ್ಡಿನ ಕೈರಾಳಿ ನಿಲಯಂ ಶಾಲೆಯಲ್ಲಿ ಕೇರಳ ಸಮಾಜದ ವತಿಯಿಂದ ಆಯೋಜಿಸಿದ್ದ “ಓಣೋತ್ಸವಂ”
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಕೇರಳ ಸಮಾಜದ ಬಂಧುಗಳು, ಸ್ಥಳೀಯ ಮುಖಂಡರುಗಳು,ಕಾರ್ಯಕರ್ತರು ಉಪಸ್ಥಿತರಿದ್ದರು.
#onamcelebration
Byrathi Basavaraja (@babasavaraja) 's Twitter Profile Photo

"ಚಾಂಪಿಯನ್ಸ್" ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ 9ನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು..💐 #asiacup2025 #TeamIndia #champions

"ಚಾಂಪಿಯನ್ಸ್"

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿ 9ನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು..💐
#asiacup2025 #TeamIndia #champions
Byrathi Basavaraja (@babasavaraja) 's Twitter Profile Photo

"ನಮ್ಮ ಸೇನೆ ನಮ್ಮ ಹೆಮ್ಮೆ" ದಿಟ್ಟತನದ ಸರ್ಜಿಕಲ್ ಸ್ಟ್ರೈಕ್ ಮೂಲಕ ಇಡೀ ಜಗತ್ತಿಗೆ ನಮ್ಮ ವೀರ ಯೋಧರ ಪರಾಕ್ರಮ ತೋರಿಸಿದ ದಿನವಿಂದು. #SurgicalStrikeDay

"ನಮ್ಮ ಸೇನೆ ನಮ್ಮ ಹೆಮ್ಮೆ"

ದಿಟ್ಟತನದ ಸರ್ಜಿಕಲ್ ಸ್ಟ್ರೈಕ್ ಮೂಲಕ ಇಡೀ ಜಗತ್ತಿಗೆ 
ನಮ್ಮ ವೀರ ಯೋಧರ ಪರಾಕ್ರಮ ತೋರಿಸಿದ ದಿನವಿಂದು.
#SurgicalStrikeDay
Byrathi Basavaraja (@babasavaraja) 's Twitter Profile Photo

ಆತ್ಮೀಯ ನನ್ನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಪ್ರೀತಿಯ ಜನತೆಗೆ ಪ್ರತಿ ವರ್ಷದಂತೆ ಈ ವರ್ಷವು ಸಹ ದಸರಾ ಹಬ್ಬದ ಪ್ರಯುಕ್ತ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದು, ತಾವು ಆಗಮಿಸಿ ನಮ್ಮ ಆತಿಥ್ಯವನ್ನು ಸ್ವೀಕರಿಸಿ ಆಶೀರ್ವದಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ..

ಆತ್ಮೀಯ ನನ್ನ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ 
ಎಲ್ಲಾ ಪ್ರೀತಿಯ ಜನತೆಗೆ  ಪ್ರತಿ ವರ್ಷದಂತೆ ಈ ವರ್ಷವು ಸಹ ದಸರಾ ಹಬ್ಬದ ಪ್ರಯುಕ್ತ ವಿಶೇಷ ಔತಣಕೂಟವನ್ನು ಏರ್ಪಡಿಸಿದ್ದು,
ತಾವು ಆಗಮಿಸಿ ನಮ್ಮ ಆತಿಥ್ಯವನ್ನು ಸ್ವೀಕರಿಸಿ ಆಶೀರ್ವದಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೆನೆ..
Byrathi Basavaraja (@babasavaraja) 's Twitter Profile Photo

ರಾಷ್ಟೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ. 1925 ರ ವಿಜಯದಶಮಿಯಂದು ಆರಂಭಗೊಂಡ ಆರ್‌ಎಸ್‌ಎಸ್‌ನ ಈ ಪಯಣವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಜೀವಂತ ಕಥೆಯಾಗಿದೆ. #RSS100Years

ರಾಷ್ಟೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ. 
1925 ರ ವಿಜಯದಶಮಿಯಂದು ಆರಂಭಗೊಂಡ ಆರ್‌ಎಸ್‌ಎಸ್‌ನ ಈ ಪಯಣವು ರಾಷ್ಟ್ರೀಯ ಹಿತಾಸಕ್ತಿಗಾಗಿ ತ್ಯಾಗ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಜೀವಂತ ಕಥೆಯಾಗಿದೆ. 
#RSS100Years
Byrathi Basavaraja (@babasavaraja) 's Twitter Profile Photo

ಸಮಸ್ತ ನಾಡಿನ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಶುಭಾಷಯಗಳು.💐🙏 #Vijayadashami2025

ಸಮಸ್ತ ನಾಡಿನ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಶುಭಾಷಯಗಳು.💐🙏
#Vijayadashami2025
Byrathi Basavaraja (@babasavaraja) 's Twitter Profile Photo

ಕೆ.ಆರ್.ಪುರದ ಶ್ರೀ ಗಂಗಮ್ಮ ದೇವಾಲಯದ ಗೋಪುರ ಕಲಶ ಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕದಲ್ಲಿ ಪಾಲ್ಗೊಳ್ಳಲಾಯಿತು. ಈ ಪುಣ್ಯಕಾರ್ಯದಲ್ಲಿ ಕೆ.ಆರ್.ಪುರದ ಮುಖಂಡರುಗಳು, ಗಂಗಮ್ಮ ಬಡಾವಣೆಯ ನಿವಾಸಿಗಳು, ಭಕ್ತರು , ಕಾರ್ಯಕರ್ತರು ಉಪಸ್ಥಿತರಿದ್ದರು. #KRpura #srigangammatemple

Byrathi Basavaraja (@babasavaraja) 's Twitter Profile Photo

ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಷಯಗಳು..💐 #ValmikiJayanti

ನಾಡಿನ ಸಮಸ್ತ ಜನತೆಗೆ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಶುಭಾಷಯಗಳು..💐
#ValmikiJayanti
Byrathi Basavaraja (@babasavaraja) 's Twitter Profile Photo

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾಗಿ, ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಕೃ. ನರಹರಿ ಅವರ ನಿಧನ ಸುದ್ಧಿ ತಿಳಿದು ಮನಸ್ಸಿಗೆ ತೀವ್ರ ನೋವಾಗಿದೆ. ಈ ಸಂಧರ್ಭದಲ್ಲಿ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುತ್ತೆನೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹರಾಗಿ, 
ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಅಖಿಲ ಭಾರತೀಯ ಅಧ್ಯಕ್ಷರಾಗಿ,
ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ 
ಶ್ರೀ ಕೃ. ನರಹರಿ ಅವರ ನಿಧನ ಸುದ್ಧಿ ತಿಳಿದು ಮನಸ್ಸಿಗೆ ತೀವ್ರ ನೋವಾಗಿದೆ.

ಈ ಸಂಧರ್ಭದಲ್ಲಿ ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುತ್ತೆನೆ.
Byrathi Basavaraja (@babasavaraja) 's Twitter Profile Photo

ಇಂದು ಹೊರಮಾವು ವಾರ್ಡಿನ ಎಸ್.ಎಲ್.ಎಸ್.ಸ್ಪೆನ್ಸರ್ ವಿಲಾ ಹಾಗೂ ಯುನೈಟೆಡ್ ಕ್ರಾಸಂದ್ರ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳನ್ನು ಆಲಿಸಿ ಶೀಘ್ರದಲ್ಲಿ ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಯಿತು. ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಅಸೋಸಿಯೇಷನ್ ಗಳ ನಿವಾಸಿಗಳು , ಉಪಸ್ಥಿತರಿದ್ದರು.

ಇಂದು ಹೊರಮಾವು ವಾರ್ಡಿನ ಎಸ್.ಎಲ್.ಎಸ್.ಸ್ಪೆನ್ಸರ್ ವಿಲಾ ಹಾಗೂ ಯುನೈಟೆಡ್ ಕ್ರಾಸಂದ್ರ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳಿಗೆ ಭೇಟಿ ನೀಡಿ ಅಲ್ಲಿನ ಕುಂದುಕೊರತೆಗಳನ್ನು ಆಲಿಸಿ ಶೀಘ್ರದಲ್ಲಿ ಬಗೆಹರಿಸಲು  ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು,  ಅಸೋಸಿಯೇಷನ್ ಗಳ ನಿವಾಸಿಗಳು , ಉಪಸ್ಥಿತರಿದ್ದರು.
Byrathi Basavaraja (@babasavaraja) 's Twitter Profile Photo

ದುರ್ಗದ ಹುಲಿ ರಾಜ ವೀರ ಮದಕರಿ ನಾಯಕರ ಜಯಂತಿಯಂದು ಶತ ಶತ ನಮನಗಳು. #veeramadakarinayaka

ದುರ್ಗದ ಹುಲಿ ರಾಜ ವೀರ ಮದಕರಿ ನಾಯಕರ 
ಜಯಂತಿಯಂದು ಶತ ಶತ ನಮನಗಳು.
#veeramadakarinayaka
Byrathi Basavaraja (@babasavaraja) 's Twitter Profile Photo

ಇಂದು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ವಿಜಿನಾಪುರ ವಾರ್ಡಿನ ಜ್ಯೂಬಿಲಿ ಶಾಲೆಯ ಹತ್ತಿರದ ಗಂಗಾ ಸ್ಟ್ರೀಟ್, ಎ.ನಾರಾಯಣಪುರ ವಾರ್ಡಿನ ಪೈ ಲೇಔಟ್, ಎಚ್.ಎ.ಎಲ್.ವಾರ್ಡಿನ ಜ್ಯೋತಿ ನಗರದಲ್ಲಿ ನೆರವೇರಿಸಲಾಯಿತು. #KRpura

ಇಂದು  ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ವಿಜಿನಾಪುರ ವಾರ್ಡಿನ ಜ್ಯೂಬಿಲಿ ಶಾಲೆಯ ಹತ್ತಿರದ ಗಂಗಾ ಸ್ಟ್ರೀಟ್, 
ಎ.ನಾರಾಯಣಪುರ ವಾರ್ಡಿನ ಪೈ ಲೇಔಟ್, 
ಎಚ್.ಎ.ಎಲ್.ವಾರ್ಡಿನ ಜ್ಯೋತಿ ನಗರದಲ್ಲಿ 
ನೆರವೇರಿಸಲಾಯಿತು. 
#KRpura
Byrathi Basavaraja (@babasavaraja) 's Twitter Profile Photo

ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಷಯಗಳು. ಈ ಬೆಳಕಿನ ಹಬ್ಬವು ಕೆ.ಆರ್.ಪುರ ಕ್ಷೇತ್ರದ ಜನತೆಗೆ ಒಳಿತನ್ನು ಕರುಣಿಸಲಿ,ಎಲ್ಲರ ಬಾಳಲ್ಲಿ ಕತ್ತಲು ಕರಗಿ ಬೆಳಕನ್ನು ಚೆಲ್ಲಲಿ ಎಂದು ಹಾರೈಸುತ್ತೆನೆ. #HappyDeepavali

ಸಮಸ್ತ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಷಯಗಳು.

ಈ ಬೆಳಕಿನ ಹಬ್ಬವು ಕೆ.ಆರ್.ಪುರ ಕ್ಷೇತ್ರದ ಜನತೆಗೆ ಒಳಿತನ್ನು ಕರುಣಿಸಲಿ,ಎಲ್ಲರ ಬಾಳಲ್ಲಿ ಕತ್ತಲು ಕರಗಿ ಬೆಳಕನ್ನು ಚೆಲ್ಲಲಿ ಎಂದು ಹಾರೈಸುತ್ತೆನೆ.
#HappyDeepavali
Byrathi Basavaraja (@babasavaraja) 's Twitter Profile Photo

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. #HappyBDayAmitShahji

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್‌ ಶಾ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

#HappyBDayAmitShahji