Asianet Suvarna News (@asianetnewssn) 's Twitter Profile
Asianet Suvarna News

@asianetnewssn

ಕನ್ನಡದ ಜನಪ್ರಿಯ ಚಾನೆಲ್- ಕರ್ನಾಟಕ, ದೇಶ, ವಿದೇಶದ ಲೇಟೆಸ್ಟ್ ಸುದ್ದಿಗಳಿಗೆ ಏಕೈಕ ತಾಣ. ಭಾರತದ ನಂ.1 ಪ್ರಾದೇಶಿಕ ಸುದ್ದಿ ಜಾಲ, ಏಷ್ಯಾನೆಟ್ ನ್ಯೂಸ್‌‌ನ ಅಂಗ.

ID: 291585081

linkhttps://kannada.asianetnews.com calendar_today02-05-2011 08:21:21

365,365K Tweet

383,383K Takipçi

911 Takip Edilen

Asianet Suvarna News (@asianetnewssn) 's Twitter Profile Photo

ಕುಡಿದು ವಾಹನ ಓಡಿಸಿದ್ರೆ ಡಿಎಲ್‌ ರದ್ದು: ಸಿಎಂ ಸಿದ್ದರಾಮಯ್ಯ #DrivingLicense #Driving #Karnataka #Siddaramaiah CM of Karnataka Siddaramaiah kannada.asianetnews.com/state/driving-…

Asianet Suvarna News (@asianetnewssn) 's Twitter Profile Photo

30 ಪೀಸ್‌ ಮಾಡಿ ತಮ್ಮನಿಗೆ ಕರೆ ಮಾಡಿದ್ದ ಹಂತಕ..! #Mahalakshmi #Bengaluru #Murder #Crime ಬೆಂಗಳೂರು ನಗರ ಪೊಲೀಸ್‌ BengaluruCityPolice kannada.asianetnews.com/crime/killer-w…

Asianet Suvarna News (@asianetnewssn) 's Twitter Profile Photo

ಕೇಜ್ರಿವಾಲ್ ಕುರ್ಚೀಲಿ ಕೂರದೆ ಆತಿಶಿ ಅಧಿಕಾರ..! #AtishiMarlena #ChiefMinister #Delhi #ArvindKejriwal Atishi Arvind Kejriwal kannada.asianetnews.com/politics/atish…

Asianet Suvarna News (@asianetnewssn) 's Twitter Profile Photo

ಬೆಂಗಳೂರು: ಪ್ರೇಮಿಗಳಿಂದ ಬರೋಬ್ಬರಿ 1.50 ಕೋಟಿಯ ಎಂಡಿಎಂಎ ಡ್ರಗ್ಸ್‌ ಜಪ್ತಿ #Drugs #Bengaluru #Crime #Police ಬೆಂಗಳೂರು ನಗರ ಪೊಲೀಸ್‌ BengaluruCityPolice kannada.asianetnews.com/crime/two-arre…

Asianet Suvarna News (@asianetnewssn) 's Twitter Profile Photo

ಈ ರಾಶಿಗಿಂದು ಕೀಲು ನೋವು ಅಥವಾ ಹೊಟ್ಟೆಯ ಸಮಸ್ಯೆ #Horoscope #DailyHoroscope #Astrology kannada.asianetnews.com/festivals/24th…

Asianet Suvarna News (@asianetnewssn) 's Twitter Profile Photo

ಗಂಗಾವತಿ : ಗಣಪತಿ ವಿಸರ್ಜನೆ ವೇಳೆ ಗಲಾಟೆ, ಯುವಕನಿಗೆ ಚಾಕು ಇರಿತ, ಮೂವರ ಮೇಲೆ ಹಲ್ಲೆ..! #Ganapati #Visarjan #Gangavathi #Koppal SP Koppal kannada.asianetnews.com/karnataka-dist…

Asianet Suvarna News (@asianetnewssn) 's Twitter Profile Photo

ನಮಗೆ 4ನೇ ಬಾರಿ ಅಧಿಕಾರ ಅನುಮಾನ: ಗಡ್ಕರಿ ‘ತಮಾಷೆ’! #NitinGadkari #BJP #NDA #ModiGovt kannada.asianetnews.com/india-news/we-…

Asianet Suvarna News (@asianetnewssn) 's Twitter Profile Photo

ಭಾರತದ ಏಳಿಗೆಯಲ್ಲಿ ಭಾಗಿಯಾಗಿ: ಜಾಗತಿಕ ಸಿಇಒಗಳಿಗೆ ಮೋದಿ ಕರೆ #PMModi #India #CEO kannada.asianetnews.com/world-news/pm-…

Asianet Suvarna News (@asianetnewssn) 's Twitter Profile Photo

ಬಲಾತ್ಕಾರ, ಹನಿಟ್ರ್ಯಾಪ್: ಮುನಿರತ್ನ ಬಳಿ ಇದ್ದ ಅಶ್ಲೀಲ ವಿಡಿಯೋ ನಾಶ? #ObsceneVideo #BJP #Munirathna #Honeytrap Dr. G Parameshwara kannada.asianetnews.com/state/obscene-…

Asianet Suvarna News (@asianetnewssn) 's Twitter Profile Photo

ಉಳಿದ ದೋಸೆ ಹಿಟ್ಟಿನಿಂದ ಮಾಡಿ 9 ರುಚಿಕರ ತಿಂಡಿ #DosaRecipe #DosaBatter #LeftoverDosaBatter #Breakfast #Snacks #Food kannada.asianetnews.com/gallery/food/l…

Asianet Suvarna News (@asianetnewssn) 's Twitter Profile Photo

ವಿಶ್ವದ ಅತಿದೊಡ್ಡ ನದಿ ಖಾಲಿ ಖಾಲಿ, ಭಾರತದ ವಿಸ್ತೀರ್ಣಕ್ಕಿಂತ ದೊಡ್ಡ ಅರಣ್ಯ ಹೊಂದಿದ ದೇಶದಲ್ಲಿ ಮಳೆ ಇಲ್ಲ #WorldRiversDay2024 #WorldRiverDay2024 #AmazonRivers kannada.asianetnews.com/world-news/rai…

Asianet Suvarna News (@asianetnewssn) 's Twitter Profile Photo

ಅಂದಾಜು 4 ಲಕ್ಷ ಜನರು ಸರಾಸರಿ 28 ಲಕ್ಷ ರು.ನಷ್ಟ ಅನುಭವಿಸಿದ್ದಾರೆ. ವೈಯಕ್ತಿಕ ಹೂಡಿಕೆದಾರರು 61 ಸಾವಿರ ಕೋಟಿ ರು. ನಷ್ಟ ಅನುಭವಿಸಿದ್ದಾರೆ #SEBI #futureAndOptions #Trading kannada.asianetnews.com/business/1-cro…

Asianet Suvarna News (@asianetnewssn) 's Twitter Profile Photo

ಮಂಗ್ಳೂರು ಸರ್ಕಾರಿ ಉರ್ದು ಶಾಲೆಯಲ್ಲಿ ಬಿಹಾರಿ ಮಕ್ಕಳ ಕನ್ನಡ ಕಲಿಕೆ: ಅಕ್ಷರ ಕ್ರಾಂತಿಗೆ ಮುಂದಾದ ಶಿಕ್ಷಕಿ..! #Bihar #Children #Kannada #Mangaluru #GovernmentSchool Madhu Bangarappa kannada.asianetnews.com/education/biha…

Asianet Suvarna News (@asianetnewssn) 's Twitter Profile Photo

ಹಿಂದೂಗಳನ್ನು ಸರ್ಕಾರದ ಹಿಡಿತದಿಂದ ಮುಕ್ತಗೊಳಿಸಿ: ಸ್ವಾಮೀಜಿಗಳ ಒತ್ತಾಯ #Swamiji #Hindus #Karnataka #HinduTemples CM of Karnataka Siddaramaiah kannada.asianetnews.com/state/swamijis…

Asianet Suvarna News (@asianetnewssn) 's Twitter Profile Photo

ಖ್ಯಾತ ನಟಿಯ ಪರ್ಸನಲ್ ಮ್ಯಾಟರ್ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಮಾಡಿದ ನಿಹಾರಿಕಾ #NiharikaKonidela #Actress kannada.asianetnews.com/gallery/cine-w…

Asianet Suvarna News (@asianetnewssn) 's Twitter Profile Photo

ಬೆಂಗಳೂರು: ರುಚಿಕಟ್ಟಾದ ಊಟಕ್ಕಾಗಿ ವಿಲ್ಲಾಗಳಿಗೆ ನುಗ್ಗಿ ಹೊಟ್ಟೆತುಂಬ ಉಂಡು ಕಳ್ಳತನ..! #Villa #Theft #Bengaluru #Crime #Police ಬೆಂಗಳೂರು ನಗರ ಪೊಲೀಸ್‌ BengaluruCityPolice kannada.asianetnews.com/crime/accused-…

Asianet Suvarna News (@asianetnewssn) 's Twitter Profile Photo

16 ದಿನ ನಂತರ ಬುಧ ರಾಶಿ ಬದಲಾವಣೆ ಈ 4 ರಾಶಿ ಜೀವನ ಬದಲು ವ್ಯಾಪಾರದಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ #Mercury #business #life #promotion #job #zodiacsigns kannada.asianetnews.com/festivals/budh…

Asianet Suvarna News (@asianetnewssn) 's Twitter Profile Photo

ಬ್ಯಾಂಕ್ ಗ್ರಾಹಕರೇ ಎಚ್ಚರ... ಈ ಒಂದು ಕೆಲಸ ಮಾಡದಿದ್ದರೆ ಕ್ಲೋಸ್ ಆಗಲಿದೆ ನಿಮ್ಮ ಅಕೌಂಟ್ #Bank #BankAccount #RBI kannada.asianetnews.com/gallery/busine…

Asianet Suvarna News (@asianetnewssn) 's Twitter Profile Photo

ನಾನು ಮೋದಿ ಅಲ್ಲ ಸಿದ್ದರಾಮಯ್ಯ ಅಲ್ಲ ನೀವು ಅವರ ಮನೆ ಮುಂದೆ ಸ್ಟ್ರೈಕ್ ಮಾಡಿ: ರಮ್ಮಿ ಬಗ್ಗೆ ಪ್ರಶ್ನಿಸಿದ್ದಕ್ಕೆ ಸುದೀಪ್ ಗರಂ #BiggBossKannada11 #Kicchasudeep #rummy #viralreaction kannada.asianetnews.com/tv-talk/colors…

Asianet Suvarna News (@asianetnewssn) 's Twitter Profile Photo

ಟೆಸ್ಟ್‌ ವಿಶ್ವಕಪ್: ರೋಹಿತ್ ಶರ್ಮಾ ನೇತೃತ್ವದ ಭಾರತವೇ ನಂ.1 #Cricket #TestCricket #wtcpointtable #TeamIndia BCCI Rohit Sharma #kannadanews kannada.asianetnews.com/cricket-sports…