profile-img
Pruthvi Ambaar

@AmbarPruthvi

Actor

calendar_today01-11-2017 05:26:16

1,2K Tweets

7,6K Followers

163 Following

Pruthvi Ambaar(@AmbarPruthvi) 's Twitter Profile Photo

ಧನಂಜಯ್ ಸರ್ ನೀವು ಸ್ವಂತ ಸಾಮರ್ಥ್ಯದಿಂದ & ಪರಿಶ್ರಮದಿಂದ ಚಿತ್ರರಂಗದಲ್ಲಿ ಅಪಾರ ಕೀರ್ತಿ ಹಾಗೂ ಅಭಿಮಾನಿ ವರ್ಗವನ್ನು ಹೊಂದಿದ್ದೀರ. ನಮ್ಮ ಹೊಸ ಚಿತ್ರ ತಂಡಕ್ಕೆ ಬೆಂಬಲಿಸಿ, ಚಿತ್ರದ ಹಾಡು ಬಿಡುಗಡೆ ಮಾಡಿ ಆಶೀರ್ವದಿಸಿದ ನಿಮಗೆ ನನ್ನ ಹಾಗೂ ಚಿತ್ರತಂಡದ ಪರವಾಗಿ ಪ್ರೀತಿಯ ಧನ್ಯವಾದಗಳು. Dhananjaya

account_circle