💛 Rocky-Balboa❤
@ahmedsye1
ASK me..
ID: 932323823873089536
19-11-2017 19:04:56
8,8K Tweet
88 Takipçi
129 Takip Edilen
ಗದಗ ರೈಲು ಬಳಕೆದಾರರು Gadag Railway Users V. Somanna Pralhad Joshi Basavaraj S Bommai Basanagouda R Patil (Yatnal) South Western Railway DRM Hubballi Unfortunately our mp Basavaraj S Bommai was failed CM then and failed MP now.... unlike Jagadish Shettar who proved to be a good choice as MP from our North region ...
M B Patil M B Patil BLR ನಿಂದ ವಿಜಯಪುರಕ್ಕೆ ಅನುಕೂಲಕರ ರೈಲ್ವೆ ಪ್ರಯಾಣವನ್ನು ಒದಗಿಸಲು ಮೊದಲು Kiadb ಪ್ರಸ್ತಾವಿತ 53 ಕಿಮೀ ನ ಯೆಲ್ವಿಗಿಯಿಂದ ಗದಗ ಹೊಸ ರೈಲು ಮಾರ್ಗಕ್ಕೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು South Western Railway ಗೆ ಶೀಘ್ರವಾಗಿ ಭೂಮಿಯನ್ನು ಹಸ್ತಾಂತರಿಸಬೇಕು. ಈ ಮಾರ್ಗ ವಿಜಯಪುರದಿಂದ BLRಗೆ ನೇರ & ತ್ವರಿತ ಸಂಪರ್ಕ ಒದಗಿಸುತ್ತದೆ👍
ಮಾನ್ಯ ಸಂಸದರೆ Basavaraj S Bommai ಎಲ್ಲಿದ್ದೀರಿ ತಮ್ಮ ಕ್ಷೇತ್ರದ ಜನತೆಗೆ ಅನ್ಯಾಯವಾಗುತ್ತಿದೆ M B Patil ತಮ್ಮ ಸ್ವಾರ್ಥಕ್ಕಾಗಿ ಗದಗ್ ಜನತೆಗೆ ಅನ್ಯಾಯವೇಸುಗುತ್ತಿದ್ದಾರೆ ಏಳಿ ಎದ್ದೇಳಿ ಗದಗ್ ಜನತೆಗೆ ಪರವಾಗಿ ಈಗಲಾದರೂ ಧ್ವನಿ ಎತ್ತಿ. South Western Railway ಅಧಿಕಾರಿಗಳಿಗೆ ತಿಳಿಹೇಳಿ HK Patil
Basavaraj S Bommai ಸರ್, ರೈಲ್ವೆ ಇಲಾಖೆ 2014 ರಿಂದ ಗದಗ-ವಾಡಿ(253km) ಹೆಸರಲ್ಲಿ ರೈಲ್ವೆ ಮಾರ್ಗ ನಿರ್ಮಾಣ ಮಾಡುತ್ತಿದೆ. ಗದಗ ಸಂಸದರಾದ ತಾವುಗಳು ಗದಗದಿಂದ ವಾಡಿಗೆ 253km ಉದ್ದದ ಹಳಿ ಅಥವಾ ಗದಗದಿಂದ ವಾಡಿಗೆ 253km ಉದ್ದ ಹಳಿ ಇರುವ ಮ್ಯಾಪ್ ಎಲ್ಲಿದೆ ಅಂತಾ ತೋರಿಸಿಬಿಡಿ. V. Somanna
Pratap ಕನ್ನಡಿಗ 💛❤️ Basavaraj S Bommai Kota Shrinivas Poojari ಗದಗ ರೈಲು ಬಳಕೆದಾರರು Gadag Railway Users Gadag need an active and knowledgeable MP.. Youths are united means, it's not a difficult to get such person..
DRM Guntakal Kindly upgrade Guntakal - Ballari section MPS to 130kmph..
GM SWR Despite of 5 proposed projects through ILKAL, no single railway line sanctioned in railway pink book yet. ILKAL City a Global grinite & textile hub with current population approx 1.35 lakh not connected to the network. It's Shameful. PC Gaddigoudar(Modi Ka Parivar) Ashwini Vaishnaw