112 Blr Rural
@112blrrural
Official account of Emergency response Support System 112- Bengaluru Rural
ID: 1317438341151813632
17-10-2020 12:12:56
2,2K Tweet
710 Followers
39 Following
ಅಪಘಾತ: ಇವೆಂಟ್ ಐ.ಡಿ.2573601, ದಿ:03-03-2026 ರಂದು 112ಗೆ ಕರೆ ಮಾಡಿ ಯಂಟಗಾನಹಳ್ಳಿ ಟೋಲ್ ಹತ್ತಿರ ಬುಲೆರೋ ಕಾರ್ ಮತ್ತು ಮಿನಿ ಬಸ್ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ನೆಲಮಂಗಲ ಟೌನ್ ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಗೃಹ ಕಲಹ : ಇವೆಂಟ್ ಐ.ಡಿ. -2577441, ದಿ:04-03-2026 ರಂದು 112ಗೆ ಕರೆ ಮಾಡಿ ಭೀಮಪ್ಪನಹಳ್ಳಿಯಲ್ಲಿ ನನ್ನ ಗಂಡ ಮದ್ಯಪಾನ ಸೇವಿಸಿ ಗಲಾಟೆ ಮಾಡುತ್ತಿದ್ದಾನೆಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿ, ನಂದಗುಡಿ ಠಾಣೆಗೆ ವಿಷಯ ತಿಳಿಸಿರುತ್ತಾರೆ.112Karnataka
ಅಪಘಾತ: ಇವೆಂಟ್ ಐ.ಡಿ.2577192, ದಿ:04-03-2026 ರಂದು 112ಗೆ ಕರೆ ಮಾಡಿ ಡಿ ಶೆಟ್ಟಿಹಳ್ಳಿ ಗೇಟ್ ಬಳಿ ಕಾರ್ ಮತ್ತು ಗೂಡ್ಸ್ ವಾಹನಗಳ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ಹೊಸಕೋಟೆ ಸಂಚಾರ ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಅಪಘಾತ: ಇವೆಂಟ್ ಐ.ಡಿ.2579496, ದಿ:05-03-2026 ರಂದು 112ಗೆ ಕರೆ ರಾಯಲ್ ಸನ್ ವಿಲ್ಲಾ ಬಳಿ ಎರಡು ಕಾರುಗಳ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ಆನೇಕಲ್ ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಅಪಘಾತ: ಇವೆಂಟ್ ಐ.ಡಿ.2581089, ದಿ:06-03-2026 ರಂದು 112ಗೆ ಕರೆ ತೊಣಚಿನಕುಪ್ಪೆ ಹತ್ತಿರ ಲಾರಿ ಮತ್ತು ಕಾರ್ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ನೆಲಮಂಗಲ (ಗ್ರಾ)ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಗೃಹ ಕಲಹ : ಇವೆಂಟ್ ಐ.ಡಿ. -2581233, ದಿ:06-03-2026 ರಂದು 112ಗೆ ಕರೆ ಮಾಡಿ ಮಂಡಿಗೆರೆಯಲ್ಲಿ ನನ್ನ ಮಕ್ಕಳು ಮದ್ಯಪಾನ ಸೇವಿಸಿ ಗಲಾಟೆ ಮಾಡುತ್ತಿದ್ದಾರೆಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿ, ನೆಲಮಂಗಲ (ಗ್ರಾ) ಠಾಣೆಗೆ ವಿಷಯ ತಿಳಿಸಿರುತ್ತಾರೆ.112Karnataka
ಕ್ವಾರೆಲ್: ಇವೆಂಟ್ ಐ.ಡಿ. -2587023, ದಿ:08-03-2026 ರಂದು 112ಗೆ ಕರೆ ಮಾಡಿ ಕಮ್ಮವರಿಪೇಟೆಯಲ್ಲಿ ಪಕ್ಕದ ಮನೆಯ ವ್ಯಕ್ತಿ ಮದ್ಯಪಾನ ಸೇವಿಸಿ ವಿನಾಕಾರಣ ಗಲಾಟೆ ಮಾಡುತ್ತಿದ್ದಾರೆಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿ, ಹೊಸಕೋಟೆ ಠಾಣೆಗೆ ವಿಷಯ ತಿಳಿಸಿರುತ್ತಾರೆ.112Karnataka
ಅಪಘಾತ: ಇವೆಂಟ್ ಐ.ಡಿ.2586285, ದಿ:08-03-2026 ರಂದು 112ಗೆ ಕರೆ ರಾಷ್ರ್ಟೀಯ ಉದ್ಯಾನವನ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ಬನ್ನೇರುಘಟ್ಟ ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಟ್ರಾಫಿಕ್ ಜಾಮ್: ಇವೆಂಟ್ ಐ.ಡಿ. -2589024, ದಿ:09-03-2026 ರಂದು 112ಗೆ ಕರೆ ಮಾಡಿ ಚಂದಾಪುರ ಸರ್ಕಲ್ ಹತ್ತಿರ ಟ್ರಾಫಿಕ್ ಜಾಮ್ ಆಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಟ್ರಾಫಿಕ್ ಜಾಮ್ ಅನ್ನು ಸರಿಪಡಿಸಿ ಸೂರ್ಯನಗರ ಠಾಣೆಗೆ ವಿಷಯವನ್ನು ತಿಳಿಸಿರುತ್ತಾರೆ.112Karnataka
ಗೃಹ ಕಲಹ : ಇವೆಂಟ್ ಐ.ಡಿ. -2588695, ದಿ:09-03-2026 ರಂದು 112ಗೆ ಕರೆ ಮಾಡಿ ಶ್ರೀ ಸಾಯಿ ಸದ್ಭಾವನಾ ಶಾಲೆ ಹತ್ತಿರ ನನ್ನ ಮಗ ಮದ್ಯಪಾನ ಸೇವಿಸಿ ಗಲಾಟೆ ಮಾಡುತ್ತಿದ್ದಾನೆಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿ, ಬನ್ನೇರುಘಟ್ಟ ಠಾಣೆಗೆ ವಿಷಯ ತಿಳಿಸಿರುತ್ತಾರೆ.112Karnataka
ಕ್ವಾರೆಲ್: ಇವೆಂಟ್ ಐ.ಡಿ. -2590474, ದಿ:10-03-2026 ರಂದು 112ಗೆ ಕರೆ ಮಾಡಿ ಇಗ್ಲೂರು ಗ್ರಾಮದಲ್ಲಿ ಬಾಡಿಗೆದಾರರು ಹಾಗೂ ಮನೆಯ ಮಾಲೀಕರ ನಡುವೆ ಬಾಡಿಗೆ ವಿಚಾರದಲ್ಲಿ ಗಲಾಟೆಯಾಗಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿ, ಸೂರ್ಯನಗರ ಠಾಣೆಗೆ ವಿಷಯ ತಿಳಿಸಿರುತ್ತಾರೆ.112Karnataka
ಅಪಘಾತ: ಇವೆಂಟ್ ಐ.ಡಿ.2591030, ದಿ:10-03-2026 ರಂದು 112ಗೆ ಕರೆ ಬಟ್ಟರಹಳ್ಳಿ ಹತ್ತಿರ ಎರಡು ಬೈಕ್ ಗಳ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ನೆಲಮಂಗಲ (ಗ್ರಾ)ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಅಪಘಾತ: ಇವೆಂಟ್ ಐ.ಡಿ.2593576, ದಿ:11-03-2026 ರಂದು 112ಗೆ ಕರೆ ರಾಯಲ್ ಎನ್ಫೀಲ್ಡ್ ಶೋರೂಮ್ ಮುಂದೆ ಕಾರ್ ಮತ್ತು ಟಾಟಾ ಏಸ್ ಗೂಡ್ಸ್ ವಾಹನಗಳ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ಸೂರ್ಯನಗರ ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಅಪಘಾತ: ಇವೆಂಟ್ ಐ.ಡಿ.2593373, ದಿ:11-03-2026 ರಂದು 112ಗೆ ಕರೆ ಸೂರ್ಯನಗರದಲ್ಲಿ ಕಾರ್ ಮತ್ತು ಟ್ರಕ್ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ಸೂರ್ಯನಗರ ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಅಪಘಾತ: ಇವೆಂಟ್ ಐ.ಡಿ.2596111, ದಿ:12-03-2026 ರಂದು 112ಗೆ ಕರೆ ಇಗ್ಲೂರು ಬಸ್ ಡಿಪೊ ಹತ್ತಿರ ಸ್ಕೂಲ್ ಬಸ್ ಮತ್ತು ಗೂಡ್ಸ್ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ಸೂರ್ಯನಗರ ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಅಪಘಾತ: ಇವೆಂಟ್ ಐ.ಡಿ.2595944, ದಿ:12-03-2026 ರಂದು 112ಗೆ ಕರೆ ಸರ್ಜಾಪುರದಲ್ಲಿ ಕಾರ್ ಮತ್ತು ಟ್ರಕ್ ನಡುವೆ ಅಪಘಾತವಾಗಿದೆ ಎಂದು ತಿಳಿಸಿದ್ದು, ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಜಗಳವಾಡದಂತೆ ಬುದ್ಧಿವಾದ ಹೇಳಿ, ದೂರುದಾರರಿಗೆ ಸರ್ಜಾಪುರ ಠಾಣೆಗೆ ದೂರು ನೀಡಲು ತಿಳಿಸಿರುತ್ತಾರೆ.112Karnataka
ಕ್ವಾರೆಲ್: ಇವೆಂಟ್ ಐ.ಡಿ. -2598353, ದಿ:13-03-2026 ರಂದು 112ಗೆ ಕರೆ ಮಾಡಿ ವರದನಹಳ್ಳಿಯಲ್ಲಿ ಕೆಲಸ ಮಾಡಿಸಿಕೊಂಡು ದುಡ್ಡು ಕೊಡದೆ ಸತಾಯಿಸುತ್ತಿದ್ದಾರೆಂದು ತಿಳಿಸಿದ್ದು , ERSS ತಂಡ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಗಲಾಟೆ ಮಾಡದಂತೆ ಬುದ್ಧಿವಾದ ಹೇಳಿ, ದೊಡ್ಡಬಳ್ಳಾಪುರ ಟೌನ್ ಠಾಣೆಗೆ ವಿಷಯ ತಿಳಿಸಿರುತ್ತಾರೆ.112Karnataka