
112 MysuruDistrict
@112mysuru
Official Account of Emergency Response Support System 112 – Mysuru District
ID: 1317408603582521346
http://facebook.com/SPmysuru/Mysurudistrictpolice 17-10-2020 10:20:26
7,7K Tweet
1,1K Takipçi
488 Takip Edilen




ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಹುಯಿಗೊಂಡನಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ವಿಚಾರವಾಗಿ ಗಂಡ ಹೆಂಡತಿ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದು 112ಗೆ ಕರೆ ಬಂದ ತಕ್ಷಣ,ER ವಾಹನವು ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.DIG SR Mysuru SP Mysuru District 112Karnataka


ಕೆ ಆರ್ ನಗರ ಠಾಣಾ ವ್ಯಾಪ್ತಿಯ ಆಂಜನೇಯ ಬ್ಲಾಕ್ ಗ್ರಾಮದಲ್ಲಿ ಅಕ್ಕ ಪಕ್ಕದ ಮನೆಯವರ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದು112ಗೆ ಕರೆ ಬಂದ ತಕ್ಷಣ ಹೊಯ್ಸಳ ವಾಹನವು ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.DIG SR Mysuru SP Mysuru District 112Karnataka


ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯ ದೊಡ್ಡ ಬೀದಿಯಲ್ಲಿ ಹಣಕಾಸು ವಿಚಾರವಾಗಿ ಅಕ್ಕ ಪಕ್ಕದ ಮನೆಯವರ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದು112ಗೆ ಕರೆ ಬಂದ ತಕ್ಷಣ ಹೊಯ್ಸಳ ವಾಹನವು ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆಯನ್ನು ಬಗೆಹರಿಸಿರುತ್ತಾರೆ.DIG SR Mysuru SP Mysuru District 112Karnataka


ಬನ್ನೂರು ಠಾಣಾ ವ್ಯಾಪ್ತಿಯ ಹಿಟುವಳ್ಳಿ ಗ್ರಾಮದಲ್ಲಿ ಪಕ್ಕದ ಮನೆಯ ವ್ಯಕ್ತಿ ಕುಡಿದು ಗಲಾಟೆ ಮಾಡುತ್ತಿದ್ದಾನೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳವಾಹನವು ಭೇಟಿ ನೀಡಿ ಆತನಿಗೆ ಸೂಕ್ತ ತಿಳುವಳಿಕೆ ನೀಡಿ ಬಂದಿರುತ್ತಾರೆ.DIG SR Mysuru SP Mysuru District 112Karnataka


ಬೈಲಕುಪ್ಪೆ ಠಾಣಾ ವ್ಯಾಪ್ತಿಯ ಆಲನಹಳ್ಳಿ ಗ್ರಾಮದಲ್ಲಿ ಗಂಡ ಕುಡಿದು ಹೆಂಡತಿಯೊಂದಿಗೆ ಗಲಾಟೆ ಮಾಡುತ್ತಿದ್ದಾನೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳವಾಹನವು ಬೇಟೆ ನೀಡಿ ಆತನಿಗೆ ಸೂಕ್ತ ತಿಳುವಳಿಕೆ ನೀಡಿ ಬಂದಿರುತ್ತಾರೆ.DIG SR Mysuru SP Mysuru District 112Karnataka


ಟಿ ನರಸೀಪುರ ಠಾಣಾ ವ್ಯಾಪ್ತಿಯ ನಿಲಸೋಗೆ ಗ್ರಾಮದಲ್ಲಿ ಅಕ್ಕ ಪಕ್ಕದ ಮನೆಯವರು ಸಣ್ಣಪುಟ್ಟ ವಿಚಾರವಾಗಿ ಗಲಾಟೆ ಮಾಡುತ್ತಿರುವುದಾಗಿ ಕರೆ ಬಂದಿದ್ದು ಕೂಡಲೇ ಸ್ಥಳಕ್ಕೆ ಹೊಯ್ಸಳ ವಾಹನದವರು ಭೇಟಿ ನೀಡಿ ಅವರುಗಳಿಗೆ ಸೂಕ್ತ ತಿಳುವಳಿಕೆ ನೀಡಿ ಬಂದಿರುತ್ತಾರೆ.DIG SR Mysuru SP Mysuru District 112Karnataka


ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಅಳಗಂಚಿ ಗ್ರಾಮದಲ್ಲಿ ಮಗ ಮಧ್ಯಪಾನ ಮಾಡಿಕೊಂಡು ತಂದೆ ತಾಯಿ ಯೊಡನೆ ಗಲಾಟೆ ಮಾಡುತ್ತಿದ್ದಾನೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ ವಾಹನ ಸ್ಥಳಕ್ಕೆ ಭೇಟಿ ನೀಡಿ ಆತನಿಗೆ ಗಲಾಟೆ ಮಾಡದಂತೆ ತಿಳುವಳಿಕೆ ನೀಡಿ ಬಂದಿರುತ್ತಾರೆ.DIG SR Mysuru SP Mysuru District 112Karnataka


ಟಿ ಎನ್ ಪುರ ಠಾಣಾ ವ್ಯಾಪ್ತಿಯ ಮಾದಾಪುರ ಗ್ರಾಮದಲ್ಲಿ ತಂದೆ ಮಗ ಸಾಂಸಾರಿಕ ವಿಚಾರವಾಗಿ ಗಲಾಟೆ ಮಾಡುತ್ತಿರುವುದಾಗಿ 112ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ ವಾಹನ ಭೇಟಿ ನೀಡಿ ಅವರಿಗೆ ತಿಳುವಳಿಕೆ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.DIG SR Mysuru SP Mysuru District 112Karnataka


ಬಿಳಿಕೆರೆ ಠಾಣಾ ವ್ಯಾಪ್ತಿಯ ಹುಯಿಗೌಡನಹಳ್ಳಿ ಗ್ರಾಮದಲ್ಲಿ ಗಂಡ ಕುಡಿದು ಹೆಂಡತಿ ಜೊತೆ ಗಲಾಟೆ ಮಾಡುತ್ತಿರುವುದಾಗಿ ಎಂದು 112ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ ವಾಹನ ಭೇಟಿ ನೀಡಿ ಅವರಿಗೆ ತಿಳುವಳಿಕೆ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.DIG SR Mysuru SP Mysuru District 112Karnataka


ಸಾಲಿಗ್ರಾಮ ಪೊಲೀಸ್ ಠಾಣಾ ಕುಲುಮೆ ಹೊಸೂರು ಗ್ರಾಮದಲ್ಲಿ ತಂದೆ ಮಧ್ಯಪಾನ ಮಾಡಿಕೊಂಡು ತಾಯಿ ಯೊಡನೆ ಗಲಾಟೆ ಮಾಡುತ್ತಿದ್ದಾರೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಹೊಯ್ಸಳ ವಾಹನ ಸ್ಥಳಕ್ಕೆ ಭೇಟಿ ನೀಡಿ ಅವರಿಗೆ ಗಲಾಟೆ ಮಾಡದಂತೆ ತಿಳುವಳಿಕೆ ನೀಡಿ ಬಂದಿರುತ್ತಾರೆ.DIG SR Mysuru SP Mysuru District 112Karnataka


ಕೆ ಆರ್ ನಗರ ಠಾಣಾ ವ್ಯಾಪ್ತಿಯ ಮಾವತ್ತೂರು ಗ್ರಾಮದಲ್ಲಿ ಸಂಬಂಧಿಕ ಕುಡಿದು ಗಲಾಟೆ ಮಾಡುತ್ತಿದ್ದಾನೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳವಾಹನವು ಭೇಟಿ ನೀಡಿ ಆತನಿಗೆ ಸೂಕ್ತ ತಿಳುವಳಿಕೆ ನೀಡಿ ಬಂದಿರುತ್ತಾರೆ.DIG SR Mysuru SP Mysuru District 112Karnataka


ಇಲವಾಲ ಠಾಣಾ ವ್ಯಾಪ್ತಿಯ ಬಸವನಪುರ ಗ್ರಾಮದಲ್ಲಿ ಚರಂಡಿಗೆ ಕಸ ಹಾಕುವ ವಿಚಾರವಾಗಿ ಅಕ್ಕಪಕ್ಕದವರಿಗೆ ಗಲಾಟೆ ಎಂದು 112ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳವಾಹನವು ಭೇಟಿ ನೀಡಿ ಅವರಿಗೆ ಸೂಕ್ತ ತಿಳುವಳಿಕೆ ನೀಡಿ ಬಂದಿರುತ್ತಾರೆ.DIG SR Mysuru SP Mysuru District 112Karnataka


ಇಲವಾಲ ಠಾಣಾ ವ್ಯಾಪ್ತಿಯ ಬಸವನಪುರ ಗ್ರಾಮದಲ್ಲಿ ಅಕ್ಕ ಪಕ್ಕದವರ ನಡುವೆ ಗಲಾಟೆ ಎಂದು 112 ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ಭೇಟಿ ನೀಡಿ ಅವರಿಗೆ ಗಲಾಟೆ ಮಾಡಿಕೊಳ್ಳದಂತೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ. DIG SR Mysuru SP Mysuru District 112Karnataka


ಸಾಲಿಗ್ರಾಮ ಠಾಣಾ ವ್ಯಾಪ್ತಿಯ ಹರದನಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ವಿಚಾರವಾಗಿ ಗಲಾಟೆ ಎಂದು 112 ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ಭೇಟಿ ನೀಡಿ ಅವರಿಗೆ ಗಲಾಟೆ ಮಾಡಿಕೊಳ್ಳದಂತೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ. DIG SR Mysuru SP Mysuru District 112Karnataka


ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯ ಗೊದ್ದನಪುರ ಗ್ರಾಮದಲ್ಲಿ ಮಗ ಕುಡಿದು ತಂದೆಯೊಡನೆ ಗಲಾಟೆ ಮಾಡುತ್ತಿರುವುದಾಗಿ 112 ಗೆ ಕರೆ ಬಂದಿದ್ದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ಭೇಟಿ ನೀಡಿ ಆತನಿಗೆ ಗಲಾಟೆ ಮಾಡದಂತೆ ಸೂಕ್ತ ತಿಳುವಳಿಕೆ ನೀಡಿರುತ್ತಾರೆ. DIG SR Mysuru SP Mysuru District 112Karnataka


ಕೆ ಆರ್ ನಗರ ಠಾಣಾ ವ್ಯಾಪ್ತಿಯ ಕೆ ಆರ್ ನಗರ ಟೌನ್ ಎಪಿಎಂಸಿ ಹತ್ತಿರ ಗಲಾಟೆ ಎಂದು ಕರೆಬಂದ ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ಭೇಟಿ ನೀಡಿದಾಗ ಹಣಕಾಸಿನ ವಿಚಾರವಾಗಿ ಇಬ್ಬರು ವ್ಯಕ್ತಿಗಳ ನಡುವೆ ಗಲಾಟೆಯಾಗಿದ್ದು ಇಬ್ಬರಿಗೂ ಸೂಕ್ತ ತಿಳುವಳಿಕೆ ಹೇಳಿ ಸಮಸ್ಯೆ ಬಗೆಹರಿಸಿರುತ್ತಾರೆ.DIG SR Mysuru SP Mysuru District 112Karnataka


ಹುಣಸೂರು ಪಟ್ಟಣ ಠಾಣಾ ವ್ಯಾಪ್ತಿಯ ಹುಣಸೂರು ಟೌನ್ ಹೌಸಿಂಗ್ ಬೋರ್ಡ್ ಹತ್ತಿರ ಗಲಾಟೆ ಎಂದು ಕರೆ ಬಂದು ತಕ್ಷಣ ಸ್ಥಳಕ್ಕೆ ಹೊಯ್ಸಳ ವಾಹನ ಭೇಟಿ ನೀಡಿದಾಗ ಹಣಕಾಸಿನ ವಿಚಾರವಾಗಿ ಗಲಾಟೆಯಾಗಿದ್ದು ಇಬ್ಬರು ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ಹೇಳಿ ಬಂದಿರುತ್ತಾರೆ.DIG SR Mysuru SP Mysuru District 112Karnataka
