112 Dakshinakannada
@112dkdistrict
Official account of Emergency Response Support System 112-DKdistrict
Download Our Mobile App
Android : tinyurl.com/112Playstore
iOS : tinyurl.com/112AppStore
ID: 1317401265651871746
https://www.dkpolice.karnataka.gov.in 17-10-2020 09:46:08
2,2K Tweet
854 Takipçi
4 Takip Edilen
ದಿ 13.02.2026 ರಂದು ಐತ್ತೂರು ಗ್ರಾಮ ಸುಳ್ಯ ಎಂಬಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವನೆ ಮಾಡಿ ಮನೆಯವರೊಂದಿಗೆ ತೊಂದರೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. 112Karnataka
ದಿ 14-02-2026 ರಂದು ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಡೆಕನ್ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. Dakshina Kannada District Police 112Karnataka
ದಿನಾಂಕ 14-02-2026 ರಂದು ಪುತ್ತೂರು ತಾಲೂಕಿನ ಅರ್ಯಾಪು ಗ್ರಾಮದ ವಿಷ್ಣು ಮೂರ್ತಿ ದೇವಸ್ಥಾನದ ಹತ್ತಿರ ವಾಹನಗಳು ರಸ್ತೆಯಲ್ಲಿ ಪಾರ್ಕ್ ಮಾಡಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಾಹನಗಳನ್ನು ತೆರವು ಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 112Karnataka
ದಿ 15/02/2026 ರಂದು ಬಂಟ್ವಾಳ ತಾಲೂಕು ಕೇಪು ಗ್ರಾಮದ ಒಳ ಕಟ್ಟೆ ಎಂಬಲ್ಲಿ ಮನೆಯ ಕಾಂಪೌಂಡ್ ವಿಚಾರದ ತಕರಾರಿನ ಬಗ್ಗೆ 112 ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಇತ್ತಂಡದವರಿಗೂ ಸೂಕ್ತ ಕಾನೂನು ಸಲಹೆ ಸೂಚನೆ ನೀಡಿ ಗಲಾಟೆ ಮಾಡಿಕೊಳ್ಳದಂತೆ ತಿಳಿಸಲಾಗಿದೆ. 112Karnataka
ದಿ 15-02-2026 ರಂದು ಪುತ್ತೂರು ಕಸಬ ಗ್ರಾಮದ ದರ್ಬೆ ಎಂಬಲ್ಲಿ ರಸ್ತೆಯಲ್ಲಿ ತರಕಾರಿ ವಾಹನ ನಿಲ್ಲಿಸಿ ವ್ಯಾಪಾರ ಮಾಡುತ್ತಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಸದ್ರಿ ತರಕಾರಿ ವಾಹನವನ್ನು ರಸ್ತೆಯಿಂದ ತೆಗೆಸಿ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 112Karnataka
ದಿ16-02-2026ರಂದು ಪುತ್ತೂರು,ನೆಹರು ನಗರ ಎಂಬಲ್ಲಿ ಎರಡು ವಾಹನಗಳ ಮಧ್ಯೆ ಅಪಘಾತವಾಗಿ ಸುಗಮ ಸಂಚಾರಕ್ಕೆ ಅನಾನುಕೂಲವಾಗಿರುವ ಬಗ್ಗೆ 112ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ಅಪಘಾತವಾದ ವಾಹನವನ್ನು ತೆರವುಮಾಡಿ ಇತರ ವಾಹನಗಳ ಸುಗಮ ಸಂಚಾರಕ್ಕೆ ಅನುವುಮಾಡಿಕೊಟ್ಟು, ಪುತ್ತೂರು ಸಂಚಾರ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ 112Karnataka
ದಿನಾಂಕ 16-02--2026 ರಂದು ಬಂಟ್ವಾಳ ಕಸಬಾ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನ ದ ಬಳಿ ವ್ಯಕ್ತಿಯೋರ್ವ ಅಮಲುಪದಾರ್ಥ ಸೇವನೆ ಮಾಡಿ ಗಲಾಟೆ ಮಾಡುತ್ತಿರುವ ಬಗ್ಗೆ 112ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. 112Karnataka
ದಿ 20.02.2026 ರಂದು ನೆಟ್ಟಣ ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಕಡಬ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. 112Karnataka Dakshina Kannada District Police
ದಿ 20.02.2026 ರಂದು ಅತ್ತಾಜೆ ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. 112Karnataka Dakshina Kannada District Police
ದಿ 21.02.2026 ರಂದು ಬಿ ಸಿ ರೋಡ್ ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. 112Karnataka Dakshina Kannada District Police
ದಿ 22.02.2026 ರಂದು ವಳಾಲು ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. Dakshina Kannada District Police 112Karnataka
ದಿ 23.02.2026 ರಂದು ಬ್ರಹ್ಮರಕೊಟ್ಲು ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. Dakshina Kannada District Police 112Karnataka
ದಿ 24.02.2026 ರಂದು ನರಿಕೊಂಬು ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. Dakshina Kannada District Police 112Karnataka
ದಿ 25.02.2026 ರಂದು ಸಂಟ್ಯಾರು ಎಂಬಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವನೆ ಮಾಡಿ ಮನೆಯವರಿಗೆ ತೊಂದರೆ ನೀಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ವರ್ತಿಸದಂತೆ ಎಚ್ಚರಿಕೆ ನೀಡಲಾಗಿದೆ. Dakshina Kannada District Police 112Karnataka
ದಿ 26.02.2025 ರಂದು ಸುಳ್ಯ ಕಸಬಾ ಎಂಬಲ್ಲಿ ಮನೆ ಬಾಡಿಗೆ ಹಣ ನೀಡುವ ವಿಚಾರವಾಗಿ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸಮಸ್ಯ ಯನ್ನು ಬಗೆಹರಿಸಿ ಸದ್ರಿ ಯವರಿಗರ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. Dakshina Kannada District Police 112Karnataka
ದಿ 27.02.2026 ರಂದು ಬಿ ಸಿ ರೋಡು ಎಂಬಲ್ಲಿ ವಾಹನಗಳ ನಡುವೆ ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. Dakshina Kannada District Police 112Karnataka
ದಿ 03.03.2026 ರಂದು ನವಿಲು ಬಸದಿ ಎಂಬಲ್ಲಿ ವ್ಯಕ್ತಿಯೋರ್ವ ಅಮಲು ಪದಾರ್ಥ ಸೇವನೆ ಮಾಡಿ ಮನೆಯವರೊಂದಿಗೆ ಗಲಾಟೆ ಮಾಡುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವ್ಯಕ್ತಿಗೆ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಮುಂದಕ್ಕೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. 112Karnataka Dakshina Kannada District Police
ದಿ 03.03.2026 ರಂದು ಕಕ್ಕೆಪದವು ಎಂಬಲ್ಲಿ ವಾಹನಗಳು ಅಪಘಾತವಾಗಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗಿದೆ, ಮುಂದಿನ ಕ್ರಮಕ್ಕಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. Dakshina Kannada District Police 112Karnataka
ದಿ 04.03.2026 ರಂದು ನೆಕ್ಕರೆ ಎಂಬಲ್ಲಿ ಮೊಬೈಲ್ ಕಾಣೆಯಾಗಿರುವ ವಿಚಾರವಾಗಿ ಇಬ್ಬರ ವ್ಯಕ್ತಿಗಳ ನಡುವೆ ಗಲಾಟೆ ನಡೆಯುತ್ತಿರುವ ಬಗ್ಗೆ 112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ವಿಚಾರಿಸಿ ಸದ್ರಿ ವ್ಯಕ್ತಿಗಳಿಗೆ ಗಲಾಟೆ ಮಾಡದಂತೆ ಸೂಕ್ತ ಕಾನೂನು ತಿಳುವಳಿಕೆ ನೀಡಲಾಯಿತು. Dakshina Kannada District Police 112Karnataka
ದಿ 04.03.2026 ರಂದು ಬನ್ನೂರು ಎಂಬಲ್ಲಿ ಜಾಗದ ತಕರಾರು ಬಗ್ಗೆ112 ಗೆ ದೂರುಬಂದ ಮೇರೆಗೆ ಸ್ಥಳಕ್ಕೆ ತೆರಳಿ ಪರಸ್ಪರ ತಕರಾರು ಮಾಡದಂತೆ ತಿಳಿಸಿ ಸೂಕ್ತ ಕಾನೂನು ತಿಳುವಳಿಕೆ ನೀಡಿ, ಸಂಬಂಧ ಪಟ್ಟ ಇಲಾಖೆಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. Dakshina Kannada District Police 112Karnataka