ವಾರ್ತಾ ಭಾರತಿ | Vartha Bharati(@varthabharati) 's Twitter Profileg
ವಾರ್ತಾ ಭಾರತಿ | Vartha Bharati

@varthabharati

ವಾರ್ತಾಭಾರತಿ Varthabharati Kannada daily was launched in 2003. Today it is being published from Mangalore, Bangalore, and Shivamogga

ID:3328398883

linkhttp://www.varthabharati.in/ calendar_today24-08-2015 09:50:49

98,0K Tweets

12,6K Followers

155 Following

ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಪುಣೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತ ಆರೋಪಿಯ ರಕ್ತದ ಮಾದರಿ ಬದಲಾಯಿಸಿದ ಇಬ್ಬರು ವೈದ್ಯರ ಬಂಧನ
Read More her: varthabharati.in/National/pune-…

CarCrash Taycan

ಪುಣೆ ಕಾರು ಅಪಘಾತ ಪ್ರಕರಣ: ಅಪ್ರಾಪ್ತ ಆರೋಪಿಯ ರಕ್ತದ ಮಾದರಿ ಬದಲಾಯಿಸಿದ ಇಬ್ಬರು ವೈದ್ಯರ ಬಂಧನ Read More her: varthabharati.in/National/pune-… #PuneCarCrash #Pune #PorscheTaycan #Porsche
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಸುನಾಕ್ ಗೆ ಆಘಾತ: ಸಾರ್ವತ್ರಿಕ ಚುನಾವಣೆಗೆ ಮುನ್ನ 78 ಸಂಸದರ ಸಾಮೂಹಿಕ ರಾಜೀನಾಮೆ
Read More here: varthabharati.in/international/…

ಸುನಾಕ್ ಗೆ ಆಘಾತ: ಸಾರ್ವತ್ರಿಕ ಚುನಾವಣೆಗೆ ಮುನ್ನ 78 ಸಂಸದರ ಸಾಮೂಹಿಕ ರಾಜೀನಾಮೆ Read More here: varthabharati.in/international/… #RishiSunak
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಕಲಬುರಗಿ: ಬೈಕ್- ಬಸ್ ಢಿಕ್ಕಿ; ಮೂವರು ಮೃತ್ಯು
varthabharati.in/kalaburagi/kal…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

22 ಮಂದಿಯ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೂ ಹಿಮಾಚಲದ ಮುಂಗಾರು ವಿಕೋಪಕ್ಕೆ 9 ಸಾವಿರ ಕೋಟಿ ನೀಡದ ಪ್ರಧಾನಿ : ರಾಹುಲ್ ಗಾಂಧಿ

varthabharati.in/national/prime…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಮುಂದಿನ ಅವಧಿಯಲ್ಲಿ ಯುಸಿಸಿ, ಏಕಕಾಲಿಕ ಚುನಾವಣೆ ಜಾರಿ: ಅಮಿತ್ ಶಾ

varthabharati.in/National/ucc-t…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಲೋಕಸಭಾ ಚುನಾವಣೆಯಲ್ಲಿ ಗಡ್ಕರಿ ಸೋಲಿಗಾಗಿ ಫಡ್ನವೀಸ್, ಶಾ ಸಂಚು ಹೂಡಿದ್ದರು: ಸಂಜಯ ರಾವುತ್

varthabharati.in/National/fadna…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ವಾಯು ಒತ್ತಡಕ್ಕೆ ಸಿಲುಕಿದ ಖತರ್ ವಿಮಾನ : 12 ಮಂದಿಗೆ ಗಾಯ

varthabharati.in/international/…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಪ್ರಧಾನಿಗೆ ಕೇಳಲೇಬಾರದ ಪ್ರಶ್ನೆ ಯಾವುದು ಎಂದು ಹೇಳಿದ ಕರಣ್ ಥಾಪರ್!
► ತಾನು ಪ್ರಧಾನಿಗೆ ಯಾವ್ಯಾವ ಪ್ರಶ್ನೆ, ಹೇಗೆ ಕೇಳುತ್ತಿದ್ದೆ ಎಂದು ವಿವರಿಸಿದ ಖ್ಯಾತ ಸಂದರ್ಶಕ
Read More here: varthabharati.in/vishesha-varad…

ಪ್ರಧಾನಿಗೆ ಕೇಳಲೇಬಾರದ ಪ್ರಶ್ನೆ ಯಾವುದು ಎಂದು ಹೇಳಿದ ಕರಣ್ ಥಾಪರ್! ► ತಾನು ಪ್ರಧಾನಿಗೆ ಯಾವ್ಯಾವ ಪ್ರಶ್ನೆ, ಹೇಗೆ ಕೇಳುತ್ತಿದ್ದೆ ಎಂದು ವಿವರಿಸಿದ ಖ್ಯಾತ ಸಂದರ್ಶಕ Read More here: varthabharati.in/vishesha-varad… #varthabharati #karanthapar #pmmodi #modi #interview
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಕರಣ್ ಥಾಪರ್ ಇಂಟರ್ವ್ಯೂ ಮಾಡಿದ್ರೆ ಪ್ರಧಾನಿಗೆ ಈ ಪ್ರಶ್ನೆಗಳನ್ನು ಕೇಳ್ತಾರೆ | Karan Thapar | PM Modi

► ಪ್ರಧಾನಿಗೆ ಯಾವ್ಯಾವ ಪ್ರಶ್ನೆ ಕೇಳಬೇಕು ?
► ಕರಣ್ ಥಾಪರ್ ಗೆ ಇಂಟರ್ವ್ಯೂ ಕೊಡ್ತಾರಾ ಮೋದಿಜೀ...?

youtu.be/KS152RnkMfA

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಅತ್ಯಾಚಾರ, ಕೊಲೆ ಬೆದರಿಕೆ : ಸ್ವಾತಿ ಮಲಿವಾಲ್ ಆರೋಪ
► 'ಧ್ರುವ ರಾಠಿ ನನ್ನ ವಿರುದ್ಧ ವೀಡಿಯೊ ಪ್ರಸರಿಸಿ ದ್ವೇಷದ ಅಭಿಯಾನಕ್ಕೆ ಉತ್ತೇಜನ ನೀಡಿದ್ದಾರೆ'

varthabharati.in/national/rape-…

ಅತ್ಯಾಚಾರ, ಕೊಲೆ ಬೆದರಿಕೆ : ಸ್ವಾತಿ ಮಲಿವಾಲ್ ಆರೋಪ ► 'ಧ್ರುವ ರಾಠಿ ನನ್ನ ವಿರುದ್ಧ ವೀಡಿಯೊ ಪ್ರಸರಿಸಿ ದ್ವೇಷದ ಅಭಿಯಾನಕ್ಕೆ ಉತ್ತೇಜನ ನೀಡಿದ್ದಾರೆ' #SwatiMaliwal #DhruvRathee varthabharati.in/national/rape-…
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

►► BREAKING NEWS

►► IPL 2024 ಫೈನಲ್ LIVE
► ಸನ್‌ ರೈಸರ್ಸ್‌ ಸೋಲಿಸಿ ಮೂರನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದ ಕೆಕೆಆರ್‌
► ಚೆನ್ನೈನಲ್ಲಿ ನಡೆದ ಫೈನಲ್‌ ಪಂದ್ಯ ; ಕೆಕೆಆರ್‌ Vs ಎಸ್‌ ಆರ್‌ ಎಚ್‌

Click 👉 varthabharati.in/breaking/final…

vsSRH | vsSRH

►► BREAKING NEWS ►► IPL 2024 ಫೈನಲ್ LIVE ► ಸನ್‌ ರೈಸರ್ಸ್‌ ಸೋಲಿಸಿ ಮೂರನೇ ಬಾರಿ ಐಪಿಎಲ್‌ ಟ್ರೋಫಿ ಗೆದ್ದ ಕೆಕೆಆರ್‌ ► ಚೆನ್ನೈನಲ್ಲಿ ನಡೆದ ಫೈನಲ್‌ ಪಂದ್ಯ ; ಕೆಕೆಆರ್‌ Vs ಎಸ್‌ ಆರ್‌ ಎಚ್‌ Click 👉 varthabharati.in/breaking/final… #KKRvsSRH #IPL2024Final | #KKRvsSRH #KKR #SRH
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಇವಿಎಂ ನಿಷೇಧಿಸಿ,ಪ್ರಜಾಪ್ರಭುತ್ವ ಉಳಿಸಿ | ಹೀಗೊಂದು ಮದುವೆ ಆಮಂತ್ರಣ
Read More here: varthabharati.in/National/ban-e…

ಇವಿಎಂ ನಿಷೇಧಿಸಿ,ಪ್ರಜಾಪ್ರಭುತ್ವ ಉಳಿಸಿ | ಹೀಗೊಂದು ಮದುವೆ ಆಮಂತ್ರಣ Read More here: varthabharati.in/National/ban-e… #EVM #weddinginvitation
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

18.3 ಓವರ್‌ ಗೆ ಆಲೌಟ್‌ ಆದ ಹೈದರಾಬಾದ್‌; ಕೆಕೆಆರ್‌ ಗೆ 114 ರನ್‌ ಗುರಿ
► ಚೆನ್ನೈನಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯ ; ಕೆಕೆಆರ್‌ Vs ಎಸ್‌ ಆರ್‌ ಎಚ್‌
Read More here: varthabharati.in/breaking/final…

vsSRH | vsSRH

18.3 ಓವರ್‌ ಗೆ ಆಲೌಟ್‌ ಆದ ಹೈದರಾಬಾದ್‌; ಕೆಕೆಆರ್‌ ಗೆ 114 ರನ್‌ ಗುರಿ ► ಚೆನ್ನೈನಲ್ಲಿ ನಡೆಯುತ್ತಿರುವ ಫೈನಲ್‌ ಪಂದ್ಯ ; ಕೆಕೆಆರ್‌ Vs ಎಸ್‌ ಆರ್‌ ಎಚ್‌ Read More here: varthabharati.in/breaking/final… #KKRvsSRH #IPL2024Final | #KKRvsSRH #KKR #SRH
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಎಣಿಕೆ ಏಜೆಂಟರಿಗೆ ಕಪಿಲ್‌ ಸಿಬಲ್‌ ಕಿವಿಮಾತು | Kapil Sibal | Press Meet
► 'EVM ಯಂತ್ರವನ್ನು ಮೊದಲೇ ತೆರೆದಿದ್ದರೆ ಹೇಗೆ ಗೊತ್ತಾಗುತ್ತೆ..?'
► ರಾಜ್ಯಸಭಾ ಸದಸ್ಯ, ಹಿರಿಯ ವಕೀಲ ಕಪಿಲ್‌ ಸಿಬಲ್‌ ಸುದ್ದಿಗೋಷ್ಠಿ

youtu.be/oFpT3kFl748

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರವೇ ಮುಂದುವರೆಯಬೇಕು : ಕೆ.ಎಸ್.ಈಶ್ವರಪ್ಪ
Read More here: varthabharati.in/bagalkot/the-s…

ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರವೇ ಮುಂದುವರೆಯಬೇಕು : ಕೆ.ಎಸ್.ಈಶ್ವರಪ್ಪ Read More here: varthabharati.in/bagalkot/the-s… #Siddaramaiah #Congress #KSEshwarappa
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

370ನೇ ವಿಧಿ, ಯುಸಿಸಿ ಹಾಗೂ ಮುಸ್ಲಿಂ ಮೀಸಲಾತಿಯನ್ನು ವಿರೋಧಿಸುವುದು ಧರ್ಮಾಧಾರಿತ ಪ್ರಚಾರವಾದರೆ, ಬಿಜೆಪಿ ಅದನ್ನು ಮುಂದುವರಿಸಲಿದೆ : ಅಮಿತ್ ಶಾ ಘೋಷಣೆ
Read More here: varthabharati.in/National/lok-s…

370ನೇ ವಿಧಿ, ಯುಸಿಸಿ ಹಾಗೂ ಮುಸ್ಲಿಂ ಮೀಸಲಾತಿಯನ್ನು ವಿರೋಧಿಸುವುದು ಧರ್ಮಾಧಾರಿತ ಪ್ರಚಾರವಾದರೆ, ಬಿಜೆಪಿ ಅದನ್ನು ಮುಂದುವರಿಸಲಿದೆ : ಅಮಿತ್ ಶಾ ಘೋಷಣೆ Read More here: varthabharati.in/National/lok-s… #AmitShah #BJP
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

►► IPL 2024 ಫೈನಲ್ LIVE
IPL LIVE | ಐದನೇ ಓವರ್‌ ನಲ್ಲಿ ಮೂರನೇ ವಿಕೆಟ್‌ ಕಳೆದುಕೊಂಡ ಹೈದರಾಬಾದ್‌ 32/3
► ಐದನೇ ಓವರ್‌ ನಲ್ಲಿ ಮೂರನೇ ವಿಕೆಟ್‌ ಕಳೆದುಕೊಂಡ ಹೈದರಾಬಾದ್‌ 32/3
2024
varthabharati.in/breaking/final…

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಕೇರಳ | ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸಿದ ಕನಿಷ್ಠ 70 ಮಂದಿ ಅಸ್ವಸ್ಥ ; ಆಸ್ಪತ್ರೆಗೆ ದಾಖಲು
► ಪ್ರಸಿದ್ಧ ಖಾದ್ಯ ʼಕುಝಿಮಂದಿʼಯೊಂದಿಗೆ ನೀಡಿದ್ದ ಮಯೋನೆಸ್ ಸೇವನೆಯೇ ಕಾರಣ?
Read More here: varthabharati.in/National/70-pe…

ಕೇರಳ | ರೆಸ್ಟೋರೆಂಟ್ ನಲ್ಲಿ ಆಹಾರ ಸೇವಿಸಿದ ಕನಿಷ್ಠ 70 ಮಂದಿ ಅಸ್ವಸ್ಥ ; ಆಸ್ಪತ್ರೆಗೆ ದಾಖಲು ► ಪ್ರಸಿದ್ಧ ಖಾದ್ಯ ʼಕುಝಿಮಂದಿʼಯೊಂದಿಗೆ ನೀಡಿದ್ದ ಮಯೋನೆಸ್ ಸೇವನೆಯೇ ಕಾರಣ? Read More here: varthabharati.in/National/70-pe… #Kerala #kuzhimandi
account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಮಾರ್ಚ್ ನಲ್ಲಿದ್ದ ರಾಜಕೀಯ ವಾತಾವರಣ ಸಂಪೂರ್ಣ ಬದಲಾಗಿದ್ದು ಹೇಗೆ ? | Lok Sabha Election 2024
► ಕಳೆದೆರಡು ತಿಂಗಳಲ್ಲಿ ಬಿಜೆಪಿಯ ಮಾತಿನ ಧಾಟಿ ಹೇಗೆಲ್ಲ ಬದಲಾಯಿತು ? ಅದಕ್ಕೆ ಕಾರಣವೇನು?

► ಛಿದ್ರವಾಗುತ್ತಿದ್ದ ಇಂಡಿಯಾ ಒಕ್ಕೂಟ ಪುಟಿದೆದ್ದು ಸವಾಲು ಹಾಕ್ತಾ ಇರೋದು ಹೇಗೆ?
►► ವಾರ್ತಾಭಾರತಿ ಅವಲೋಕನ

youtu.be/IY866YcDlj4

account_circle
ವಾರ್ತಾ ಭಾರತಿ | Vartha Bharati(@varthabharati) 's Twitter Profile Photo

ಗಡಿಯಾಚೆಗಿನ ಜಿಹಾದಿಗಳು ಕಾಂಗ್ರೆಸ್‌, ಸಮಾಜವಾದಿ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ : ಪ್ರಧಾನಿ ಆರೋಪ
► ಇಂಡಿಯಾ ಒಕ್ಕೂಟವನ್ನು ʼಇಂಡಿ ಜಮಾತ್ʼ ಎಂದು ಮೂದಲಿಸಿದ ಮೋದಿ!
Read More here: varthabharati.in/national/jihad…

ಗಡಿಯಾಚೆಗಿನ ಜಿಹಾದಿಗಳು ಕಾಂಗ್ರೆಸ್‌, ಸಮಾಜವಾದಿ ಪಕ್ಷಗಳನ್ನು ಬೆಂಬಲಿಸುತ್ತಿದ್ದಾರೆ : ಪ್ರಧಾನಿ ಆರೋಪ ► ಇಂಡಿಯಾ ಒಕ್ಕೂಟವನ್ನು ʼಇಂಡಿ ಜಮಾತ್ʼ ಎಂದು ಮೂದಲಿಸಿದ ಮೋದಿ! Read More here: varthabharati.in/national/jihad… #pmmodi #Congress #INDIAAlliance #modi
account_circle