Be Right Back(@brb__2209) 's Twitter Profileg
Be Right Back

@brb__2209

Baadshah Kiccha Sudeep 😎🔥

ID:1559951428910972928

calendar_today17-08-2022 17:13:05

10,8K Tweet

19 Takipçi

51 Takip Edilen

NewsFirst Kannada(@NewsFirstKan) 's Twitter Profile Photo

ಗಂಡಸು ಬೆವರು ಸುರಿಸಬೇಕು, ಜೊಲ್ಲು ಸುರಿಸಬಾರದು. ನಟ ದರ್ಶನ್ ಮೊದಲು ನಿಜ ಜೀವನದಲ್ಲಿ ಈ ಥರ ನಡೆದುಕೊಳ್ಳಿ, ದರ್ಶನ್​ ಸಿನಿಮಾದಲ್ಲಿ ಮಾತ್ರ ಹೆಣ್ಮಕ್ಕಳಿಗೆ ಮರ್ಯಾದೆ ಕೊಡೋದು ಎಂದು ಗೌಡತಿಯರ ಸೇನೆಯ ಮಹಿಳೆಯರು ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ.

Darshan Thoogudeepa

account_circle
𝗠𝗮𝗵𝗶 𝗞𝗶𝗰𝗰𝗵𝗮 𝕏(@Mahi_Kicchaa) 's Twitter Profile Photo

ಹೆಣ್ಣುಮಕ್ಕಳಿಗೆ ಗೌರವ ಕೊಡಿ
ಎಲ್ಲ ಹೆಣ್ಣುಮಕ್ಕಳಿಗೆ ಕ್ಷಮೆ ಕೆಳಿ

ನಟ ದರ್ಶನ್ ಗೆ ಹಿಗ್ಗಾಮುಗ್ಗಾ ಕ್ಲಾಸ್ ತೊಗೋಂಡ ಮಹಿಳಾ ಸಂಘಟನೆ!

Darshan Thoogudeepa

account_circle
Bhargavi(@IamHCB) 's Twitter Profile Photo

.Umapathy S Gowda in 'ನಿರ್ಮಾಪಕನಿಲ್ಲದೆ ನಡೆಯದು ನಮ್ಮ ನಾಟಕ'

Musical Video Song Releasing Tomorrow at 5:30PM on MK Audio YouTube Channel

SGowda

.@umap30071 in 'ನಿರ್ಮಾಪಕನಿಲ್ಲದೆ ನಡೆಯದು ನಮ್ಮ ನಾಟಕ' Musical Video Song Releasing Tomorrow at 5:30PM on MK Audio YouTube Channel #UmapathySGowda #Umapathy
account_circle
𝗠𝗮𝗵𝗶 𝗞𝗶𝗰𝗰𝗵𝗮 𝕏(@Mahi_Kicchaa) 's Twitter Profile Photo

Breking News:
ಗಂಡಸು ಆದವನು ಜೋಲ್ಲು ಸುರುಸ ಬಾರದು
ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು


account_circle
NewsFirst Kannada(@NewsFirstKan) 's Twitter Profile Photo

ನಟ ದರ್ಶನ್​ ನಿರ್ಮಾಪಕನಿಗೆ ತಗಡೇ, ಗುಮ್ಮುಸ್ಕೊತಿಯ ಪದ ಬಳಸಿದ್ದು ತಪ್ಪು. ಅಲ್ಲದೇ ದರ್ಶನ್ ಒಬ್ಬ ಕುಡುಕ. ಈ ವಿಚಾರದಲ್ಲಿ ದರ್ಶನ್ ಕ್ಷಮೆ ಕೇಳ್ಬೇಕು ಎಂದು ದರ್ಶನ್ ವಿರುದ್ಧ ಕರ್ನಾಟಕ ಪ್ರಜಾಪರ ವೇದಿಕೆ ವತಿಯಿಂದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.

account_circle