ಅಂಜುಮಲ್ಲಿಗೆ 👸(@r9RV07IJQ6E8AZ5) 's Twitter Profile Photo

ಆಗ್ಬೇಕು ಆಗ್ಬೇಕು
ಮಾಡಿದ್ದುಣ್ಣೋ ಮಹಾರಾಯ ಅನ್ನೋ ಹಾಗೆ
ಬೂಟಾಟಿಕೆಯ ಭಕ್ತಿ ತೋರಿಸಿದ್ರೆ ಹೀಗೇ ಆಗೋದು
ಗಣುಬಯ್ಯ ಇದಾರೇ ಅನ್ನೋದಕ್ಕೆ ಇದೇ ಸಾಕ್ಷಿ

@jyothisudeep ಹರ್ಷಿತ್ ಎಮ್ (Harshith M) ಪೈಲ್ವಾನ್ ರಿಯಾಜ್ R.A 💐🙏 🌱🇮🇳🐦 @vishanudada @nagabhu29555849 Srihariravikesh{only4u} #MOdi ka pariVAr @MersalNithya114 It's Vasudev @MouryaSiddu Gombe🚩

account_circle
Yallappa Ps.(Ex BSF)🇮🇳(@YallappaPs) 's Twitter Profile Photo

ವಿಶ್ವದಲ್ಲೇ ಶಾಂತಿಯುತ ಧರ್ಮದ ಯುವಕನ ಕೈಯಲ್ಲಿ ಅವನದೇ ಬಾಂಬ್ ಸ್ಪೋಟ.
ಮಾಡಿದ್ದುಣ್ಣೋ ಮಹಾರಾಯ.

account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಮಾಡಿದ ಪಾಪವು ಕೂಡಲೇ ಫಲ ಕೊಡದು; ಆದರೆ ಕೊಡದಿರದು!
ಕಾಲಚಕ್ರವು ಉರುಳಿ ಮರಳುವಾಗ ಒಂದು ದಿನ ಅದು ಪಾಪಕರ್ತೃವಿನ ಬೇರುಗಳನ್ನೇ ಕಡಿದೊಗೆಯುವುದು!

account_circle
Purvi Raj 🇮🇳ಪೂರ್ವಿ(@rajpurvii) 's Twitter Profile Photo

ಡಿಜೆ ಹಳ್ಳಿ 🔥
ಮಾಡಿದ್ದುಣ್ಣೋ ಮಹಾರಾಯ ಅನ್ನೋ ಗಾದೆ ನೆನಪಿಗೆ ಬಂತು🤷‍♀️

ಡಿಜೆ ಹಳ್ಳಿ #CHAPTER2 🔥
ಮಾಡಿದ್ದುಣ್ಣೋ ಮಹಾರಾಯ ಅನ್ನೋ ಗಾದೆ ನೆನಪಿಗೆ ಬಂತು🤷‍♀️
account_circle
തുളു രാജ്യൊ /तुळु राज्य(@drsudhirn) 's Twitter Profile Photo

ಮಾಡಿದ್ದುಣ್ಣೋ ಮಹಾರಾಯ .. ಇನ್ನು ಮುಂದೆ ಏನೇನು ವಿಪತ್ತು ಕಾದಿದೆಯೋ

ಮಾಡಿದ್ದುಣ್ಣೋ ಮಹಾರಾಯ ..  ಇನ್ನು ಮುಂದೆ ಏನೇನು ವಿಪತ್ತು ಕಾದಿದೆಯೋ 
#StopYettinaHole
account_circle
Geeta Bhat Guru(@bhat_geeta) 's Twitter Profile Photo

ಶ್ರೀ ರಾಘವೇಶ್ವರ ಭಾರತೀ ಶ್ರೀ ಚಿನ್ನವನ್ನು ಪುಟಕಿಟ್ಟರೆ...ಮತ್ತಷ್ಟು ಹೊಳೆಯುವುದು... ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು..ತಪ್ಪು ಮಾಡಿದವರಿಗೆ ಶಿಕ್ಷೆ ಅಗಲೇಬೇಕು...

@SriSamsthana ಚಿನ್ನವನ್ನು ಪುಟಕಿಟ್ಟರೆ...ಮತ್ತಷ್ಟು ಹೊಳೆಯುವುದು... ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು..ತಪ್ಪು ಮಾಡಿದವರಿಗೆ ಶಿಕ್ಷೆ ಅಗಲೇಬೇಕು... #ಮಾಡಿದ್ದುಣ್ಣೋ_ಮಹಾರಾಯ
account_circle
ಬಾಪೂಜಿ ಅನುಯಾಯಿ.ಕನ್ನಡಿಗ.(@RameshAyodhi) 's Twitter Profile Photo

ಅಂದು ಹೇಳಿದ ನಮ್ಮ ಹುಲಿಯಾನ ಮಾತು
ಇಂದು ನಿಜವಾಗಿದೆ.!
ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ ಮಾಜಿ ಸಿಎಂ bsy ಕಥೆ.
Karnataka Congress BJP Karnataka

account_circle
Mahesh Korikkar(@mkorikkar) 's Twitter Profile Photo

ಶ್ರೀ ರಾಘವೇಶ್ವರ ಭಾರತೀ ಶ್ರೀ ಉರುಳಿ ಮರಳಿದ ಕಾಲಚಕ್ರವು ಷಡ್ಯಂತ್ರದ ವಂಶವೃಕ್ಷವನ್ನೇ ಬೇರು ಸಹಿತ ಕಿತ್ತೊಗೆಯಲಿ~ಮತ್ತೊಮ್ಮೆ ಈ ಜಗದಿ ಚಿಗುರೊಡೆಯದಂತೆ!


twitter.com/SriSamsthana/s…

account_circle
Akshatha Bhat | ಅಕ್ಷತಾ ಭಟ್ 🇮🇳(@AkshathaBhatTP) 's Twitter Profile Photo

ಶ್ರೀ ರಾಘವೇಶ್ವರ ಭಾರತೀ ಶ್ರೀ ಅದೂ ಸಜ್ಜನರ ವಿರುದ್ಧ ಮಾಡಿದ ಷಡ್ಯಂತ್ರದ ಕರ್ಮವನ್ನು ಎಷ್ಟು ಜನ್ಮಕ್ಕೂ ತೊಳೆದುಕೊಳ್ಳಲು ಸಾಧ್ಯವಿಲ್ಲವೇನೋ!




twitter.com/SriSamsthana/s…

account_circle
Arjun Sharma(@supersharma) 's Twitter Profile Photo

ಲಡ್ಡು/ಲಡ್ಡುಗೆಯ ಉಲ್ಲೇಖ. ಹಾಗೆಯೇ, 'ಮಾಡಿದ್ದುಣ್ಣೋ ಮಹಾರಾಯ' ಗಾದೆಯೂ ಸ್ವಲ್ಪ ಮಾರ್ಪಟ್ಟ ರೂಪದಲ್ಲಿದೆ.

ಲಡ್ಡು/ಲಡ್ಡುಗೆಯ ಉಲ್ಲೇಖ. ಹಾಗೆಯೇ, 'ಮಾಡಿದ್ದುಣ್ಣೋ ಮಹಾರಾಯ' ಗಾದೆಯೂ ಸ್ವಲ್ಪ ಮಾರ್ಪಟ್ಟ ರೂಪದಲ್ಲಿದೆ.
account_circle
Ashraf Machar(@ashrafmachar) 's Twitter Profile Photo

ಚಾಮರಾಜನಗರದ ದುರಂತ ಮಾಸುವ ಮುನ್ನವೇ ಮತ್ತೆ ಗುಲ್ಬರ್ಗ ದಲ್ಲಿ ಅಕ್ಸೀಜನ್ ಸಿಗದೆ ಮೃತ್ಯು...B.S.Yediyurappa (Modi Ka Parivar) ಯೋಗಿಯ ಜೊತೆ ಸ್ಪರ್ಧೆ ಮಾಡಲು ಹೊರಟಂತಿದೆ. ಬಿಜೆಪಿಯ ಕೈಯಲ್ಲಿ ದೇಶವೇ ನಲುಗುತ್ತಿದೆ.. ಮಾಡಿದ್ದುಣ್ಣೋ ಮಹಾರಾಯ!!

ಚಾಮರಾಜನಗರದ ದುರಂತ ಮಾಸುವ ಮುನ್ನವೇ ಮತ್ತೆ ಗುಲ್ಬರ್ಗ ದಲ್ಲಿ ಅಕ್ಸೀಜನ್ ಸಿಗದೆ ಮೃತ್ಯು...@BSYBJP ಯೋಗಿಯ ಜೊತೆ ಸ್ಪರ್ಧೆ ಮಾಡಲು ಹೊರಟಂತಿದೆ. ಬಿಜೆಪಿಯ ಕೈಯಲ್ಲಿ ದೇಶವೇ ನಲುಗುತ್ತಿದೆ.. ಮಾಡಿದ್ದುಣ್ಣೋ ಮಹಾರಾಯ!!
account_circle