ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profileg
ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ

@stop_hindi_KA

ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆ💛❤️
@stop_hindianization ನ ಉಪ ಪುಟ
ಭಾಷೆಯ ವಿರುದ್ಧವಲ್ಲ, ಅದರ ಹೇರಿಕೆಯ ವಿರುದ್ಧ ಹಾಗೂ ನಮ್ಮ ಭಾಷೆ ಮೇಲಿನ ಪ್ರೀತಿ ಅಷ್ಟೆ
#ಕನ್ನಡ

ID:1532444035083694080

calendar_today02-06-2022 19:29:20

625 Tweets

1,5K Followers

22 Following

ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

ಬೆಂಗಳೂರಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದಕ್ಕಾಗಿ ಕನ್ನಡದ ನಟರಾದ ಹರ್ಷಿಕಾ ಪೂಣಚ್ಚ ಮತ್ತು ಅವರ ಪತಿ ಭುವನ್ ಪೊನ್ನಣ್ಣ ಅವರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ. ಇದೊಂದು ಇನ್ನೊಂದು ಹಿಂದಿ ಹೇರಿಕೆಯ ಉದಾಹರಣೆ.

account_circle
Pavan Moily(@pavand028) 's Twitter Profile Photo

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣ ದಲ್ಲಿ ಹಿಂದಿ ಏರಿಕೆ ನೋಡ್ರಪ್ಪ .....
ಕನ್ನಡ ಅಭಿವೃದ್ಧಿ ಪ್ರಾಧಿಕಾರ BLR Airport Tushar Giri Nath IAS BMTC Friends Of BMTC ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ @stop_hindi Stop Hindi Imposition

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣ ದಲ್ಲಿ ಹಿಂದಿ ಏರಿಕೆ ನೋಡ್ರಪ್ಪ ..... @kdabengaluru @BLRAirport @BBMPCOMM @BMTC_BENGALURU @FriendsofBMTC @stop_hindi_KA @stop_hindi @StopImposition
account_circle
Stop Hindianization(@stop_hindi) 's Twitter Profile Photo

We are in need of admin for Telugu, kannada, Malayalam, bangla language for our insta page.. Only if we get admins we will be able to run the page...Intrested ones DM us🙏

account_circle
ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

ಟೋಲ್ ಕರ್ನಾಟಕದಲ್ಲಿ ಇದ್ದಾಗ , ಕನ್ನಡದಲ್ಲೇ ಮಾತಾಡ್ಬೇಕು ಅಲ್ಲವೇ? ಕೇಂದ್ರದ್ದು ಆದರೆ ಏನೂ ರಾಜ್ಯದ್ದೇ ಆದರೆ ಏನೂ?

account_circle
ஹிந்திமயமாக்கலை நிறுத்துக - தமிழ்நாடு(@StopHindiinTN) 's Twitter Profile Photo

அண்டை மாநிலமான கர்நாடகாவில் 60 - 40 என்ற விதி அமல்படுத்தப்பட்ட பின் பொருத்தப்பட்டுள்ள பெயர் பலகை. கன்னடம் பெரிதாகவும், அதற்கு கீழே ஆங்கிலம் உள்ளது. ஆனால் தமிழ்நாட்டில் ஆங்கிலம் பெரிதாகவும், கீழே மூலையில் பெயருக்கென்று தமிழ் எழுதப்பட்டுள்ளது. இதுதான் தமிழ்நாட்டில் தமிழின் நிலையா?

அண்டை மாநிலமான கர்நாடகாவில் 60 - 40 என்ற விதி அமல்படுத்தப்பட்ட பின் பொருத்தப்பட்டுள்ள பெயர் பலகை. கன்னடம் பெரிதாகவும், அதற்கு கீழே ஆங்கிலம் உள்ளது. ஆனால் தமிழ்நாட்டில் ஆங்கிலம் பெரிதாகவும், கீழே மூலையில் பெயருக்கென்று தமிழ் எழுதப்பட்டுள்ளது. இதுதான் தமிழ்நாட்டில் தமிழின் நிலையா?
account_circle
ನಾರಾಯಣಗೌಡ್ರು.ಟಿ.ಎ | ‌Narayanagowdru T.A.(@narayanagowdru) 's Twitter Profile Photo

ಕನ್ನಡದಲ್ಲಿ ನಾಮಫಲಕ ಹಾಕಿ ಎಂದು ಮನವಿ ಪತ್ರ ನೀಡಿದ್ದಕ್ಕೆ ನನ್ನ ಮೇಲೆ, ನನ್ನ ಸಂಘಟನೆಯ ಮುಖಂಡರ ಮೇಲೆ ಮಾಲ್ ಒಂದರ ಮಾಲೀಕ ದೂರು ದಾಖಲಿಸಿದ್ದಾನೆ. ದುಡ್ಡಿನ ದುರಹಂಕಾರ ಇವರನ್ನು ಎಲ್ಲಿಗೆ ತಂದು ನಿಲ್ಲಿಸಿದೆ ನೋಡಿ. ಈ ದುರಹಂಕಾರಿಗಳಿಗೆ ಯಾವ ಭಾಷೆಯಲ್ಲಿ ಉತ್ತರ ಕೊಡಬೇಕೋ ಅದನ್ನು ಕೊಡುತ್ತೇವೆ.

account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಹಿಂದಿಗೇನು ಕೆಲಸ.?

DRM Hubballi

ಯಾಕೆ ಆಗಬಾರದು.?

ಇನ್ನೆಷ್ಟು ದಿನ ಒಕ್ಕೂಟ ಭಾರತದಲ್ಲಿ
ಪ್ರಾದೇಶಿಕ ನುಡಿಗಳನ್ನು ತುಳಿದು ತುಳಿದು
ಹಿಂದಿ ಹೇರಿಕೆ ಮಾಡ್ತಾನೆ ಇರ್ತೀರಾ.?

ಇದು ಹಿಂದಿಯಾ ಅಲ್ಲಾ ಬಾಸು ಇಂಡಿಯಾ.!

Ministry of Railways


ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಹಿಂದಿಗೇನು ಕೆಲಸ.? @drmubl #ನಯಾ_ಭಾರತ್ ಯಾಕೆ #ನವ_ಭಾರತ ಆಗಬಾರದು.? ಇನ್ನೆಷ್ಟು ದಿನ ಒಕ್ಕೂಟ ಭಾರತದಲ್ಲಿ ಪ್ರಾದೇಶಿಕ ನುಡಿಗಳನ್ನು ತುಳಿದು ತುಳಿದು ಹಿಂದಿ ಹೇರಿಕೆ ಮಾಡ್ತಾನೆ ಇರ್ತೀರಾ.? ಇದು ಹಿಂದಿಯಾ ಅಲ್ಲಾ ಬಾಸು ಇಂಡಿಯಾ.! @RailMinIndia #StopHindiImposition #ಹಿಂದಿಹೇರಿಕೆನಿಲ್ಲಿಸಿ
account_circle
ಚೇತನ್ ಸೂರ್ಯ ಎಸ್ - Chethan Surya S(@Chethan_Surya_S) 's Twitter Profile Photo

ಬೆಳಗಾವಿಯ ಬೈಲಹೊಂಗಲದಲ್ಲಿ ಕನ್ನಡ ಬಾರದ ಹಿಂದಿ ಬ್ಯಾಂಕ್ ಸಿಬ್ಬಂದಿಗಳಿಂದ ಅಲ್ಲಿನ ಸ್ಥಳೀಯ ಕನ್ನಡ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ.

Union Bank of India ಯಾಕ್ರೀ ಪ್ರಾದೇಶಿಕ ಭಾಷೆಗೆ ಹಾಗೂ ಸ್ಥಳೀಯ ಜನರಿಗೆ ಬೆಲೆ ಇಲ್ವೇನು?

ಕೇವಲ ಹಿಂದಿ ಅಂದ್ರೆ ಏನ್ ಕಿತ್ತಾಕೋಕೆ ಬಂದ್ರಿ ಕನ್ನಡ ನಾಡಿಗೆ.?

ಕನ್ನಡ ಮಾತಾಡೋ ಸಿಬ್ಬಂದಿ ಹಾಕ್ರಯ್ಯ.😡

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಹಿಂದಿಹೇರಿಕೆ ಬೇಡ
ಸಿದ್ದಗಂಗಾ ಶಾಲೆಯ ಮುಖ್ಯದ್ವಾರದಲ್ಲಿ ಹಾಕಿದ್ದ ಕನ್ನಡ ಬಳಸದ ಹಿಂದಿಫಲಕವನ್ನು ನಮ್ಮ ಯುಕವೇಯ ಯುವಘಟಕದ ಮೂರ್ತಿ,ಚೇತನ್ ಹಾಗೂ ಅಭಿಷೇಕ್ ಅವರು ಶಾಲಾಮಂಡಳಿಗೆ ಹೇಳಿ ತೆಗೆಸಿದ್ದು ಇನ್ನುಮುಂದೆ ಕನ್ನಡ ಬಳಸಲು ಒಪ್ಪಿದ್ದಾರೆ.ಹಾಗೂ ಈಗ ಕಾಣುತ್ತಿರೋ ಆಂಗ್ಲಫಲಕದ ಮೇಲೆ ದೊಡ್ಡದಾಗಿ ಕನ್ನಡ ಬಳಸಲು ಹೇಳಲಾಗಿ ಅದಕ್ಕೂ ಶಾಲೆ ಒಪ್ಪಿದೆ.

ಹಿಂದಿಹೇರಿಕೆ ಬೇಡ ಸಿದ್ದಗಂಗಾ ಶಾಲೆಯ ಮುಖ್ಯದ್ವಾರದಲ್ಲಿ ಹಾಕಿದ್ದ ಕನ್ನಡ ಬಳಸದ ಹಿಂದಿಫಲಕವನ್ನು ನಮ್ಮ ಯುಕವೇಯ ಯುವಘಟಕದ ಮೂರ್ತಿ,ಚೇತನ್ ಹಾಗೂ ಅಭಿಷೇಕ್ ಅವರು ಶಾಲಾಮಂಡಳಿಗೆ ಹೇಳಿ ತೆಗೆಸಿದ್ದು ಇನ್ನುಮುಂದೆ ಕನ್ನಡ ಬಳಸಲು ಒಪ್ಪಿದ್ದಾರೆ.ಹಾಗೂ ಈಗ ಕಾಣುತ್ತಿರೋ ಆಂಗ್ಲಫಲಕದ ಮೇಲೆ ದೊಡ್ಡದಾಗಿ ಕನ್ನಡ ಬಳಸಲು ಹೇಳಲಾಗಿ ಅದಕ್ಕೂ ಶಾಲೆ ಒಪ್ಪಿದೆ.
account_circle
ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

ನಾವು ಏಕೆ ಕರ್ನಾಟಕ ರಾಜ್ಯೋತ್ಸವವನ್ನು ಆಚರೆಸುತ್ತೇವೆ ಎಂಬುವುದನ್ನು ತಿಳಿಯೋಣ.
Let's know why we celebrate Karnataka Rajyotsava.
💛❤️
rajyotsava rajyotsava imposition

ನಾವು ಏಕೆ ಕರ್ನಾಟಕ ರಾಜ್ಯೋತ್ಸವವನ್ನು ಆಚರೆಸುತ್ತೇವೆ ಎಂಬುವುದನ್ನು ತಿಳಿಯೋಣ. Let's know why we celebrate Karnataka Rajyotsava. 💛❤️ #kannada #karnataka #kannadarajyotsava #karnatakarajyotsava #southindia #mumbai #hyderabad #chennai #bengaluru #hindi #hindiimposition #government
account_circle
ಹಿಂದಿ ಹೇರಿಕೆ ನಿಲ್ಲಿಸಿ - ಕರ್ಣಾಟಕ(@stop_hindi_KA) 's Twitter Profile Photo

ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಕ ಶುಭಾಶಯಗಳು.
ಕನ್ನಡವೇ ಸತ್ಯ , ಕನ್ನಡವೇ ನಿತ್ಯ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ
💛❤️

account_circle
ರೂಪೇಶ್ ರಾಜಣ್ಣ(RUPESH RAJANNA)(@rajanna_rupesh) 's Twitter Profile Photo

ಇಡೀ ಬೆಳಗಾವಿ ಈ ರೀತಿ ಕನ್ನಡ ಕಡಗಣನೆ ಮಾಡಿರೋದು ಎಷ್ಟು ಸರಿ.
ಈ ಕೂಡಲೇ ಇವನ್ನೆಲ್ಲ ತೆಗದು ಹಾಕಿ
ಕನ್ನಡದಲ್ಲಿ ಹಾಕಲು ಹೇಳಿ..
ಇದು ಮಹಾರಾಷ್ಟ್ರ ಅಲ್ಲ ಕರ್ನಾಟಕ
ಇಲ್ಲಿ ಕನ್ನಡವೇ ಮೊದಲು..
ಇಷ್ಟೆಲ್ಲ ಕಂಡರು,ಕಾಣದ ಹಾಗೆ ಸುಮ್ಮನೆ ಇದ್ದೀರಾ?
Belagavi Zilla Panchayat
DC office Belagavi

ಇಡೀ ಬೆಳಗಾವಿ ಈ ರೀತಿ ಕನ್ನಡ ಕಡಗಣನೆ ಮಾಡಿರೋದು ಎಷ್ಟು ಸರಿ. ಈ ಕೂಡಲೇ ಇವನ್ನೆಲ್ಲ ತೆಗದು ಹಾಕಿ ಕನ್ನಡದಲ್ಲಿ ಹಾಕಲು ಹೇಳಿ.. ಇದು ಮಹಾರಾಷ್ಟ್ರ ಅಲ್ಲ ಕರ್ನಾಟಕ ಇಲ್ಲಿ ಕನ್ನಡವೇ ಮೊದಲು.. ಇಷ್ಟೆಲ್ಲ ಕಂಡರು,ಕಾಣದ ಹಾಗೆ ಸುಮ್ಮನೆ ಇದ್ದೀರಾ? @ZP_Belagavi @DcBelagavi
account_circle