ಸಂಜೀವ ಕೋಲಕಾರ । 𝐒𝐚𝐧𝐣𝐞𝐞𝐯 𝐊𝐨𝐥𝐤𝐚𝐫 (@sanjeev_kolkar1) 's Twitter Profile
ಸಂಜೀವ ಕೋಲಕಾರ । 𝐒𝐚𝐧𝐣𝐞𝐞𝐯 𝐊𝐨𝐥𝐤𝐚𝐫

@sanjeev_kolkar1

ಕರ್ನಾಟಕ ಪೊಲೀಸ್ ದೇಶದ ನಂಬರ್ 1

ID: 1501114509762899972

calendar_today08-03-2022 08:36:53

350 Tweet

248 Followers

4,4K Following

Yallappa Ps.(Ex BSF)🇮🇳 🚩 (@yallappaps) 's Twitter Profile Photo

ಎಲ್ಲಾದರೂ ಇರು.. ಎಂತಾದರು ಇರು.. ಎಂದೆಂದಿಗೂ ನೀ ಕನ್ನಡವಾಗಿರು ❤️❤️😍 ❤️❤️💛💛 ನಮ್ಮ ನಮೋ...❤️ ಕನ್ನಡ ಎಂದರೆ ರೋಮಾಂಚನ... ಕನ್ನಡ ಎಂದರೆ ಸ್ವಚ್ಛ..ಸುಂದರ...ಸುಮಧುರ.. 😍😍😍🙏🙏🙏 ಜೈ ಕನ್ನಡಾಂಬೆ.. ಜೈ ಭಾರತಾಂಬೆ

ಹಿರಣ್ಮಯಿ (Modi Ka Parivar) (@divyajayaraj24) 's Twitter Profile Photo

*ಯಾವ ಮಾಮರದ ಮರೆಯಲ್ಲಿ ಯಾವ ಕೋಗಿಲೆ ಅಡಗಿಹುದೋ ಆ ದೇವನೇ ಬಲ್ಲ..!! ಒಬ್ಬ ಸಾಮಾನ್ಯ ಅಡಿಕೆ ಸುಲಿಯುವ ಈ ವ್ಯಕ್ತಿಯ ಕಂಠ ಎಷ್ಟು ಇಂಪಾಗಿದೆ ಕೇಳಿ..!! ಸ್ವರ,ರಾಗ,ತಾಳ,ಲಯ,ಧ್ವನಿಯ ಮೇಲಿನ ಹಿಡಿತ ,ಇಂಪು ಅಂದರೆ ಇದೇ..!!

Nation First (@nationfirst24) 's Twitter Profile Photo

ಬೆಂಗಳೂರು ರಸ್ತೆಗಳಲ್ಲಿ ಸಂಚರಿಸಲಿವೆ ‘ಮೇಡ್ ಇನ್ ಇಂಡಿಯಾ’ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಎಸಿ ಬಸ್‌ಗಳು.

ಬೆಂಗಳೂರು ರಸ್ತೆಗಳಲ್ಲಿ ಸಂಚರಿಸಲಿವೆ ‘ಮೇಡ್ ಇನ್ ಇಂಡಿಯಾ’ ಡಬಲ್ ಡೆಕ್ಕರ್ ಎಲೆಕ್ಟ್ರಿಕ್ ಎಸಿ ಬಸ್‌ಗಳು.
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) 's Twitter Profile Photo

ವಾಹನವನ್ನು ಪಥ ಶಿಸ್ತುವಿನಲ್ಲಿ ಚಾಲನೆ ಮಾಡಿ, ರಸ್ತೆ ಸುರಕ್ಷತಾ ನಿಯಮಗಳಿಗೆ ಬದ್ಧರಾಗಿರಿ. #stayinyourlane #besafe #Followlanediscipline #BengaluruTrafficPolice #FollowTrafficRules #BTP #Bengaluru

ವಾಹನವನ್ನು ಪಥ ಶಿಸ್ತುವಿನಲ್ಲಿ ಚಾಲನೆ ಮಾಡಿ, ರಸ್ತೆ ಸುರಕ್ಷತಾ ನಿಯಮಗಳಿಗೆ ಬದ್ಧರಾಗಿರಿ.

#stayinyourlane #besafe #Followlanediscipline #BengaluruTrafficPolice #FollowTrafficRules #BTP #Bengaluru
MD BESCOM | ಎಂಡಿ ಬೆಸ್ಕಾಂ (@mdbescom) 's Twitter Profile Photo

ಸುಸ್ಥಿರ ಭವಿಷ್ಯಕ್ಕಾಗಿ ಇವಿ ಬಳಕೆ! ಇವಿ ಮಿತ್ರ ಆ್ಯಪ್‌ ಮೂಲಕ ನಗರದಾದ್ಯಂತ ಇರುವ ಚಾರ್ಜಿಂಗ್ ಕೇಂದ್ರಗಳ ಬಗ್ಗೆ ತಿಳಿಯಬಹುದು ಮತ್ತು ಮುಂಗಡವಾಗಿ ಸ್ಲಾಟ್ ಬುಕಿಂಗ್ ಮಾಡಬಹುದಾಗಿದೆ. ಇಂದೇ ಡೌನ್'ಲೋಡ್ ಮಾಡಿಕೊಳ್ಳಿ. Namma BESCOM | ನಮ್ಮ ಬೆಸ್ಕಾಂ Basavaraj S Bommai Ministry of Power Ministry of New and Renewable Energy (MNRE) Sunil Kumar Karkala

ಸುಸ್ಥಿರ ಭವಿಷ್ಯಕ್ಕಾಗಿ ಇವಿ ಬಳಕೆ!

ಇವಿ ಮಿತ್ರ ಆ್ಯಪ್‌ ಮೂಲಕ ನಗರದಾದ್ಯಂತ ಇರುವ ಚಾರ್ಜಿಂಗ್ ಕೇಂದ್ರಗಳ ಬಗ್ಗೆ ತಿಳಿಯಬಹುದು ಮತ್ತು ಮುಂಗಡವಾಗಿ ಸ್ಲಾಟ್ ಬುಕಿಂಗ್ ಮಾಡಬಹುದಾಗಿದೆ. ಇಂದೇ ಡೌನ್'ಲೋಡ್ ಮಾಡಿಕೊಳ್ಳಿ.

Namma BESCOM | ನಮ್ಮ ಬೆಸ್ಕಾಂ Basavaraj S Bommai Ministry of Power Ministry of New and Renewable Energy (MNRE) Sunil Kumar Karkala
Narasimha Murthy (@justmurthy) 's Twitter Profile Photo

ಕಾಲಕ್ಕೆ ತಕ್ಕಂತೆ ಬದಲಾಗುವದು ಅಂದರೆ ಇದೆ ಇರಬಹುದು..... 😍😍😍

Namma BESCOM | ನಮ್ಮ ಬೆಸ್ಕಾಂ (@nammabescom) 's Twitter Profile Photo

ಗ್ರಾಹಕರೇ ನಿಮ್ಮ ವಿದ್ಯುತ್ ಬಿಲ್ ಮೊತ್ತದ ವರದಿಯನ್ನು ಬೆಸ್ಕಾಂನ ಅಧಿಕೃತ ವೆಬ್'ಸೈಟ್ ಮೂಲಕ ಪಡೆಯಬಹುದಾಗಿದೆ. ಬೆಸ್ಕಾಂನ ಅಧಿಕೃತ ವೆಬ್'ಸೈಟ್ bescom.karnataka.gov.in ನಲ್ಲಿ ನಿಮ್ಮ ಇ-ಮೇಲ್ ಐಡಿ ಹಾಗೂ ಅಕೌಂಟ್ ಐಡಿ ಮೂಲಕ ನೋಂದಾಯಿಸಿಕೊಳ್ಳಿ ಹಾಗೂ ಮಾಸಿಕ ವಿದ್ಯುತ್ ಬಿಲ್ ವಿವರಗಳನ್ನು ಇ-ಮೇಲ್ ಮೂಲಕ ಪಡೆಯಿರಿ. Basavaraj S Bommai

ಗ್ರಾಹಕರೇ ನಿಮ್ಮ ವಿದ್ಯುತ್ ಬಿಲ್ ಮೊತ್ತದ ವರದಿಯನ್ನು ಬೆಸ್ಕಾಂನ ಅಧಿಕೃತ ವೆಬ್'ಸೈಟ್ ಮೂಲಕ ಪಡೆಯಬಹುದಾಗಿದೆ.

ಬೆಸ್ಕಾಂನ ಅಧಿಕೃತ ವೆಬ್'ಸೈಟ್ bescom.karnataka.gov.in ನಲ್ಲಿ ನಿಮ್ಮ ಇ-ಮೇಲ್ ಐಡಿ ಹಾಗೂ ಅಕೌಂಟ್ ಐಡಿ ಮೂಲಕ ನೋಂದಾಯಿಸಿಕೊಳ್ಳಿ ಹಾಗೂ ಮಾಸಿಕ ವಿದ್ಯುತ್ ಬಿಲ್ ವಿವರಗಳನ್ನು ಇ-ಮೇಲ್ ಮೂಲಕ ಪಡೆಯಿರಿ.

Basavaraj S Bommai