Rohith Simha(@rohith_simha) 's Twitter Profileg
Rohith Simha

@rohith_simha

ಕನ್ನಡಿಗ|Political Analyst|Automotive Engineer|Farmer

ID:555871987

calendar_today17-04-2012 10:53:43

16,5K Tweet

2,3K Takipçi

142 Takip Edilen

Rohith Simha(@rohith_simha) 's Twitter Profile Photo

ಹನಿಗವನ: ಎಟಿಎಂ ಗಾರ್ಡ್

ಬಹುತೇಕ ಎಟಿಎಂ
ಕಾಯುವ ಗಾರ್ಡ್ ಗಳು
ವಯಸ್ಸಾಗಿರುವವರು...
ಮೂಡುವ ಪ್ರಶ್ನೆ ಒಂದೇ
ಹಲ್ಲೆ ಮತ್ತು ದರೋಡೆಯ
ಯತ್ನ ಹೇಗೆ ಎದುರಿಸುವರು???
🙄😏🤔

account_circle
Rohith Simha(@rohith_simha) 's Twitter Profile Photo

ಹನಿಗವನ: ಗೋಲ್ಡ್ ಕಂಪನಿ

ತುರ್ತು ಸಂದರ್ಭಕ್ಕೆ
ಚಿನ್ನದ ಮೇಲೆ ಸಾಲ
ನೀಡುವರು ಗೋಲ್ಡ್ ಕಂಪನಿ...
ನಂತರ ಅಡವಿಟ್ಟ ಚಿನ್ನ
ವಾಪಸ್ ಪಡೆಯಲು ಜನ
ಸುರಿಸಬೇಕು ನಿತ್ಯ ಕಂಬನಿ!!!
🙄😊😁

account_circle
Rohith Simha(@rohith_simha) 's Twitter Profile Photo

ಸರ್ಕಾರಿ ಶಾಲೆಗಳ ಸಾಧನೆ ಹೆಚ್ಚು ಗಮನ ಸೆಳೆಯದು ಆದರೆ ಅಲ್ಲಿನ ಆವಾಂತರಗಳು ಇಡಿ ವಾರದ ನ್ಯೂಸ್ ಐಟಂ ಆಗಿರುತ್ತವೆ. ಸರ್ಕಾರದ ಹಿರಿಯ ಅಧಿಕಾರಿಗಳು ತಮ್ಮ ಮಕ್ಕಳನ್ನು ಖಾಸಗಿ ಬದಲು ಸರ್ಕಾರಿ ಶಾಲೆಗಳಲ್ಲಿ ಓದಿಸಿದರೆ ಅದರ ಗುಣಮಟ್ಟ ಮತ್ತಷ್ಟು ತಾನಾಗಿಯೆ ಸುಧಾರಿಸುತ್ತದೆ. ಇದು ಸಾಮಾನ್ಯರನ್ನು ತಮ್ಮ ಮಕ್ಕಳನ್ನು ಅಲ್ಲಿ ಸೇರಿಸಲು ಪ್ರೇರೆಪಿಸಬಹುದು.

account_circle
Rohith Simha(@rohith_simha) 's Twitter Profile Photo

ಹನಿಗವನ: ರೈತ-ನಾಯಕ

ಜೈಲಿನಿಂದ ಬಂದರೂ
ವೋಟಿಗಾಗಿ ಬಂದರೂ
ನಾಯಕನಿಗೆ ಬೀಳುವುದು
ಹಾರಗಳ ಮೇಲೆ ಹಾರ...
ಅತೀವೃಷ್ಠಿ ಇರಲಿ ಬರವೇ
ಬರಲಿ ಸಕಾಲದಲ್ಲಿ
ರೈತನಿಗೆ ಸಿಗದು ಪರಿಹಾರ!!!
😊😁😀

account_circle
Rohith Simha(@rohith_simha) 's Twitter Profile Photo

There's severe shortage of jetting machine vehicles in blr. Ideally each ward should have 1 but in many cases there is 1 jetting machine for a bwssb sub division which covers many wards across assembly segments. No investment is made to increase the numbers to ensure availability

account_circle
Rohith Simha(@rohith_simha) 's Twitter Profile Photo

ಹನಿಗವನ: ಗಿಫ್ಟಿಗೆ ವಿರಾಮ

ಏಕೆ ಒಂದು ತಿಂಗಳಿಂದ
ಗಿಫ್ಟ್ ನೀಡಿಲ್ಲವೆಂದು
ಪ್ರಶ್ನಿಸಿದಳು ಸ್ನೇಹಿತೆ...
ಹೇಳಿದೆ ಅದಕ್ಕೆ ಮುಖ್ಯ
ಕಾರಣ ಜಾರಿಯಲ್ಲಿದೆ
ಈಗ ನೀತಿ ಸಂಹಿತೆ!!!
😜😀🙄

account_circle
Rohith Simha(@rohith_simha) 's Twitter Profile Photo

I'm not sure if candidate can check but for sure check has to be done by concerned officer What's wrong in it. How is this insulting, it required to ensure right person votes and not proxies.

account_circle
Rohith Simha(@rohith_simha) 's Twitter Profile Photo

WhatsApp university narratives are falling flat this time. Many have started to verify stories, fake heroism. This will have major impact on poll results.

account_circle
Rohith Simha(@rohith_simha) 's Twitter Profile Photo

ಈ ಬಾರಿ ಬೆಂಗಳೂರು ಗ್ರಾಮಾಂತರ ಫಲಿತಾಂಶ ರೋಚಕವಾಗಿರಲಿದೆ, ಕನಕಪುರದಲ್ಲೆ ಬಹಳಷ್ಟು ಜನ ಡಾಕ್ಟರ್ ಎನ್ನುತ್ತಿದ್ದಾರೆ. ಮಂಡ್ಯ ಸಹ ಕುಮಾರಣ್ಣ ಎಂದು ಹೇಳುತ್ತಾರೆ. ಡಿಕೆಸು ಗೆ ಈ ಬಾರಿ ಹಾದಿ ಅಷ್ಟು ಸುಗಮವಾಗಿಲ್ಲ.

account_circle
Rohith Simha(@rohith_simha) 's Twitter Profile Photo

SIT ಕೇಳಿದ ಯಾವುದೇ ಪ್ರಶ್ನೆಗಳಿಗೆ ಸಮರ್ಪಕ ಉತ್ತರವಿಲ್ಲ ಎನ್ನಲಾಗಿದೆ, ಮತ್ತು ಆರೋಗ್ಯ ಸಮಸ್ಯೆ ಎಂದು ಸಮಯ ವ್ಯರ್ಥ ಮಾಡುವುದು ಕಂಡುಬಂದಿದೆ ಇದರಿಂದ ವಿಚಾರಣೆ ಸಮಯ ಸಾಲದಾಗಿದೆ ಹಾಗಾಗಿ ನಾಳೆ ಜಾಮೀನು ಹೇಗೆ ಸಿಗುತ್ತದೆ, ಸಾಧ್ಯತೆ ಕಡಿಮೆ..

account_circle
Rohith Simha(@rohith_simha) 's Twitter Profile Photo

ಹಳೆಯ ಕಟ್ಟಡಗಳ ವಿನ್ಯಾಸ ಕಣ್ಣಿಗೆ ಮುದ ನೀಡದಿರಬಹುದು ಆದರೆ ಎಂತಹ ಮಳೆ ಬಿರು ಬಿಸಿಲು ಗಾಳಿ ಬಂದರು ತಡೆಕೊಳ್ಳುವ ವೈಶಿಷ್ಟ್ಯಗಳನ್ನು ಹೊಂದಿರುತ್ತಿದ್ದವು ಆದರೆ ನಮಗೆ ಅದು ಬೇಕಿಲ್ಲ, ಹೊರಾಂಗಣದ ವಿನ್ಯಾಸವೇ ಮುಖ್ಯ ಮತ್ತು ಅದರ ಆಧಾರದ ಮೇಲೆಯೆ ತುಲನೆ, ಒಳಗಿನ ಹುಳುಕು ಬೇಡ ಹಾಗಾಗಿ T2 ಟರ್ಮಿನಲ್ ಸೇರಿ ಹೊಸ ಎರ್ಪೋರ್ಟ್ ಗಳು ಮಳೆಗೆ ಸೋರುತ್ತಿವೆ.

account_circle
Rohith Simha(@rohith_simha) 's Twitter Profile Photo

I was in Delhi this week, spoke to many locals, ppl from UP looks like it's not a easy sailing for BJP. If what they claim is True results will be surprising due to lot of undercurrents brewing.. They say 220-250 max. Let's see on Jun4th.

account_circle
Rohith Simha(@rohith_simha) 's Twitter Profile Photo

ಹನಿಗವನ: ಅಕ್ಷಯ ತೃತೀಯ

ಪ್ರಿಯ ವಿಶೇಷವಾಗಿಸಲು
ಇಂದು ಅಕ್ಷಯ ತೃತೀಯ..
ನನಗಾಗಿ ಬರುವಾಗ
ಯಾವ ಚಿನ್ನದ
ಆಭರಣ ತರ್ತಿಯ!!??
😊🙂😉

account_circle
Rohith Simha(@rohith_simha) 's Twitter Profile Photo

ಹನಿಗವನ: KYC

ಅನ್ನಿಸುವುದು ಯಾವುದೇ
ಅಕೌಂಟ್ ಓಪನ್
ಮಾಡದಿರುವುದೆ ವಾಸಿ...
ಕಾರಣ ಆಗಾಗ
ಪೀಡಿಸುವರು ಅಪ್ಡೇಟ್
ಮಾಡಲು ಕೆವೈಸಿ!!!!
😊😁😀

account_circle
Rohith Simha(@rohith_simha) 's Twitter Profile Photo

ಹನಿಗವನ: ಅಂಕಲ್

ಕನ್ನಡಕ ಆದರೆ
ಬೈಫೋಕಲ್...
ಅದರ ಗೂಡಾರ್ಥ
ಅದಿನಿಂದ ಆ
ವ್ಯಕ್ತಿ ಆದನು
ಅಂಕಲ್!!!!
😊😁😀

account_circle
Rohith Simha(@rohith_simha) 's Twitter Profile Photo

ಬೇಕಾದರೆ ಗಮನಿಸಿ ಬರಡು ಭೂಮಿಯಲ್ಲಿ ಮಳೆ ಬರುತ್ತಿದೆ, ಮಳೆ ಪ್ರದೇಶದಲ್ಲಿ ಬರ ಆವರಿಸಿದೆ.. ಹಾಗೇಯೆ ಯುವಕರಲ್ಲಿ ಆಧ್ಯಾತ್ಮ ದೇವರು ಎಂಬ ಆಸಕ್ತಿ ಹೆಚ್ಚಾಗುತ್ತಿದೆ, ಅದರ ಬಗ್ಗೆ ಆಸಕ್ತಿ ವೃದ್ಧಿಯಾಗಬೇಕಿರುವ ಹಿರಿಯರು ಬರ್ಮುಡಾ ಟೀ ಶರ್ಟ್ ಹಾಕಿಕೊಂಡು ಮೋಜು ಮಸ್ತಿಗೆ ಶರಣಾಗುತ್ತಿದ್ದಾರೆ.. ಎಲ್ಲಾ ಸೃಷ್ಟಿ ರಹಸ್ಯ!! 😜😀

account_circle
Rohith Simha(@rohith_simha) 's Twitter Profile Photo

ಮುಂದೆ ಮೈಕ್ ಇಟ್ಟರೆ ಸಾಕು ಕನ್ನಡ ಬಿಟ್ಟು ಇಂಗ್ಲಿಷ್ ಸೂಸುವ ಚಿತ್ರ ತಾರೆಯರ ಮಧ್ಯೆ ನಾನು ಗಮನಿಸಿದ ಹಾಗೆ ಕನ್ನಡದಲ್ಲಿ ಹೆಚ್ಚು ಹೆಚ್ಚು ಮಾತನಾಡುವ ನಮ್ಮ ಕಾಂತಾರ ನಾಯಕ ರಿಷಭ್ ಶೆಟ್ಟಿ ಬಗ್ಗೆ ಹೆಮ್ಮೆ ದ್ವಿಗುಣವಾಗುತ್ತದೆ.

account_circle
Rohith Simha(@rohith_simha) 's Twitter Profile Photo

ಅಂದಿನ ಬೆಂಗಳೂರಿನ ಥಿಯೇಟರ್ ಗಳಲ್ಲಿ ಸಿನಿಮಾ ವೀಕ್ಷಿಣೆ ಎಂದರೆ ಒಂದೊಂದು ಥಿಯೇಟರ್ ಒಂದೊಂದು ಅನುಭವ ನೀಡುವಂತಿತ್ತು. ಅದರ ಹೊರಾಂಗಣ ವಿನ್ಯಾಸ, ಸ್ಕ್ರೀನ್, ಸೌಂಡ್, ಸೀಟಿಂಗ್ ವಿಭಿನ್ನ. ನವರಂಗ್, ಪ್ರಸನ್ನ, ಗೀತಾಂಜಲಿ, ಸವಿತಾ, ಸಂಪಿಗೆ, ಸೆಂಟ್ರಲ್, ಕಾವೇರಿ, ಕಪಾಲಿ ಹೀಗೆ. ಇಂದು ಕಾವೇರಿ ಸ್ತಬ್ಧವಾಗುತ್ತಿದೆ. ಅದರೊಂದಿಗೆ ನೆನಪು ಸದಾ ಹಸಿರು

account_circle