ಮಂಸೋರೆ/ManSoRe(@mansore25) 's Twitter Profileg
ಮಂಸೋರೆ/ManSoRe

@mansore25

National award winning movie #Harivu #Nathicharami and #Act1978 #film19_20_21 Director, post graduate visual artist, Art Director KFI,ಕನ್ನಡಿಗ Kolar, Nangali.

ID:89756648

calendar_today13-11-2009 18:07:29

2,8K Tweets

3,2K Followers

881 Following

ಮಂಸೋರೆ/ManSoRe(@mansore25) 's Twitter Profile Photo

Drawing board, ಒಂದಷ್ಟು ಬಟ್ಟೆ ಇರುವ ಕಿಟ್ ಬ್ಯಾಗ್ ಹಿಡಿದು ಯಾವುದೇ ದೊಡ್ಡ ಕನಸುಗಳಿಲ್ಲದೆ 23 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ನಾನು,ನಿರ್ದೇಶಕ ಎಂಬ ಜವಾಬ್ದಾರಿ ಹೊತ್ತು ಹತ್ತು ವರ್ಷಗಳಾಯಿತು. ನನ್ನ ಜೀವನಕ್ಕೆ ತಿರುವು ಕೊಟ್ಟ ‘ಹರಿವು’ ಸಿನೆಮಾದ ಮೊದಲ ಪೋಸ್ಟರ್ ಬಿಡುಗಡೆಗೆ ಇಂದಿಗೆ 10 ವರ್ಷ.
Thanq all fr your support 🙏🏽❤️❤️

account_circle
Sonam Wangchuk(@Wangchuk66) 's Twitter Profile Photo

AND THE TROLL'S PADMA SHRI AWARD GOES TO...
😊 By now I have many titles...Chinese agent, CIA agent, Soros funded and DanchurchAid funded...
Here's a touching story from Ladakh that could bring us the TROLL'S Padma Shri, 25 years later...

account_circle
ಮಂಸೋರೆ/ManSoRe(@mansore25) 's Twitter Profile Photo

“ರಾಮನ ಅವತಾರ“ದಲ್ಲಿ ಚುನಾವಣೆಯ ಕಾವನ್ನು ತಣಿಸಲು, ನಿಮ್ಮನ್ನು ನಗುವಿನ ಅಲೆಯಲ್ಲಿ ಹಗುರಾಗಿಸಲು ಬರ್ತಿದ್ದಾರೆ Rishi
ಮೇ ಹತ್ತಕ್ಕೆ ಬಿಡುಗಡೆ. ಶುಭವಾಗಲಿ ತಂಡಕ್ಕೆ .
ಟ್ರೈಲರ್ 👇🏽

youtu.be/EAGyewsIIro

account_circle
Pranati A S(@iampranati) 's Twitter Profile Photo

, an FTII production is a retelling of the popular folk tale,
It will compete for the award at
The director Chidananda S Naik a doctor turned filmmaker elaborates.
deccanherald.com/entertainment/…

account_circle
ಮಂಸೋರೆ/ManSoRe(@mansore25) 's Twitter Profile Photo

ಪ್ರಬುದ್ಧವಾಗಿ ಯೋಚಿಸಿ, ನಿಮ್ಮ ಕ್ಷೇತ್ರದ ಅಭ್ಯರ್ಥಿಗಳ ಮೌಲ್ಯಮಾಪನ ಮಾಡಿಕೊಳ್ಳಿ. ಸಂವಿಧಾನದ ಆಶಯವನ್ನು ಪಾಲಿಸಿ, ನಾಡು-ನುಡಿಯ ಪರ ನಿಲ್ಲುವ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಿ, ದೇಶವನ್ನು ನಿರ್ಮಿಸುವ ಈ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ.

ದಯವಿಟ್ಟು ತಪ್ಪದೇ ಮತದಾನ ಮಾಡಿ.🙏🏽

//ಮಂಸೋರೆ .

account_circle
Ravichandra AJ(@ravichandra_aj) 's Twitter Profile Photo

is entering its 7th week in theaters!

Starting next week, catch our movie screenings at:
- Mahaveer Mandya, Triveni Gulbarga
- Daily 4 shows for the entire week.

Current screenings: (Last day in Bangalore)I
- Miraj Cinemas, Magadi Road
- 4:00 PM
- PVR Vaishnavi…

account_circle
ಮಂಸೋರೆ/ManSoRe(@mansore25) 's Twitter Profile Photo

ವ್ಯಕ್ತಿ -೧ : ಬ್ರೋ ಒಂದು ಪೊಲಿಟಿ ಕಲ್ ಜೋಕ್ ಹೇಳು.

ವ್ಯಕ್ತಿ - ೨ : ಶ್!!!! ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ . ಕಠಿಣ ಕ್ರಮ ಕೈಗೊಳ್ತಾರೆ.

ವ್ಯಕ್ತಿ - ೧ : 🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣🤣😂😂😂😂😂😂😂😂😂😂🥹🥹🥹🥹🥹🥹🥹🥹🥹🥹🥹🥹🥹 ಗುಡ್ ಜೋಕ್. ಥ್ಯಾಂಕ್ಯೂ ಬ್ರೋ. 🙌🏽🍻🍻

account_circle
ಮಂಸೋರೆ/ManSoRe(@mansore25) 's Twitter Profile Photo

ಗಾಂಧಿನಗರದ ಕೆಲವರು ಪಂಡಿತರ ಹೇಳೋ ಮಾತಿನಂತೆ , ಕೆಲವೊಂದು ಸಿನೆಮಾದಲ್ಲಿ ಅದೇ ಹಳೇ ಕತೆಗಳೇ ಪುನರಾವರ್ತಿಯಾಗಿದ್ದರೂ , ಅದು ರಿಲೀಸ್ ಆಗೋ ಟೈಮ್ ಕರೆಕ್ಟಾಗಿದ್ರೆ ಸಕ್ಸಸ್ ಗ್ಯಾರೆಂಟಿಯಂತೆ.

ಇದಕ್ಕೂ ಚುನಾವಣಾ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ . ನನ್ನ ನಂಬಿ ಪ್ಲೀಸ್ 🙏🏽🙏🏽🙏🏽

account_circle
ಮಂಸೋರೆ/ManSoRe(@mansore25) 's Twitter Profile Photo

ಕನ್ನಡ ಚಿತ್ರರಂಗದ ಹಿರಿಯ ನಟರು, ನಿರ್ಮಾಪಕರಾದ ದ್ವಾರಕೇಶ್ ಸರ್ ಅವರಿಗೆ ಶ್ರದ್ಧಾಂಜಲಿ 🙏🏽🙏🏽🙏🏽🙏🏽

account_circle
ಮಂಸೋರೆ/ManSoRe(@mansore25) 's Twitter Profile Photo

ನಮ್ಮ ಆಕ್ಟ್ 1978 ಮತ್ತು 19.20.21 ಸಿನಿಮಾದ ಅನ್ನದಾತರಾದ ದೇವರಾಜ್ ಸರ್ ಅವರಿಗೆ ಹ್ಯಾಪಿ ಹುಟ್ದಬ್ಬ. ❤️❤️❤️❤️

ನಮ್ಮ ಆಕ್ಟ್ 1978 ಮತ್ತು 19.20.21 ಸಿನಿಮಾದ ಅನ್ನದಾತರಾದ ದೇವರಾಜ್ ಸರ್ ಅವರಿಗೆ ಹ್ಯಾಪಿ ಹುಟ್ದಬ್ಬ. ❤️❤️❤️❤️
account_circle
ಮಂಸೋರೆ/ManSoRe(@mansore25) 's Twitter Profile Photo

ನನ್ನ ಮೆಚ್ಚಿನ ಈ ಇಬ್ಬರು ಹಿರಿಯ ಮಿತ್ರರು ನಟಿಸಿರುವ ಈ ಭಾವನಾತ್ಮಕ ಕಿರುಚಿತ್ರವನ್ನು ಒಮ್ಮೆ ನೋಡಿ. ಮನಸ್ಸಿನ ಒಳಗೆ ಬೆಚ್ಚಗೆ ಕೂರುವ ಕಿರುಚಿತ್ರ ❤️❤️❤️ ❤️❤️❤️❤️

ಲಿಂಕ್ 👇🏽

youtu.be/o-EqE3_iVYU?fe…

ನನ್ನ ಮೆಚ್ಚಿನ ಈ ಇಬ್ಬರು ಹಿರಿಯ ಮಿತ್ರರು ನಟಿಸಿರುವ ಈ ಭಾವನಾತ್ಮಕ ಕಿರುಚಿತ್ರವನ್ನು ಒಮ್ಮೆ ನೋಡಿ. ಮನಸ್ಸಿನ ಒಳಗೆ ಬೆಚ್ಚಗೆ ಕೂರುವ ಕಿರುಚಿತ್ರ ❤️❤️❤️ #Seetha_Kote #Vinay_Krishnaswamy ❤️❤️❤️❤️ ಲಿಂಕ್ 👇🏽 youtu.be/o-EqE3_iVYU?fe…
account_circle
ಮಂಸೋರೆ/ManSoRe(@mansore25) 's Twitter Profile Photo

ಬಹುತ್ವ , ಸಮಾನತೆ ಹಾಗೂ ಸ್ವಾಭಿಮಾನ ಭಾರತದ ಅಸ್ಮಿತೆಯಾಗಿರುವ ಬಾಬಾ ಸಾಹೇಬ್ ಡಾ|| ಬಿ ಆರ್ ಅಂಬೇಡ್ಕರ್ ಅವರಿಗೆ ಜನ್ಮದಿನದ ಶುಭಾಶಯಗಳು. 💐💐

account_circle