INC Kaup (@inckaup) 's Twitter Profile
INC Kaup

@inckaup

The Official Twitter Account Of INC Kaup, Karnataka State

ID: 1269277739120390144

calendar_today06-06-2020 14:39:39

54 Tweet

188 Takipçi

207 Takip Edilen

INC Kaup (@inckaup) 's Twitter Profile Photo

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರ ಸಭೆ. ಸಭೆಯಲ್ಲಿ ವಿರೋಧ ಪಕ್ಷದ ‌ನಾಯಕರಾದ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ‌ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ರೆ ಸೇರಿದಂತೆ ಹಲವು ಹಿರಿಯ ಮುಖಂಡರು ಉಪಸ್ಥಿತರಿದ್ದರು

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರ ಸಭೆ.

ಸಭೆಯಲ್ಲಿ ವಿರೋಧ ಪಕ್ಷದ ‌ನಾಯಕರಾದ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ‌ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಈಶ್ವರ ಖಂಡ್ರೆ ಸೇರಿದಂತೆ ಹಲವು ಹಿರಿಯ ಮುಖಂಡರು ಉಪಸ್ಥಿತರಿದ್ದರು
INC Kaup (@inckaup) 's Twitter Profile Photo

ದಿನಾಂಕ 02-07-2020 ನಡೆಯಲಿರುವ ಪತಿಜ್ಞಾ ಕಾರ್ಯಕ್ರಮದ ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತ ಇರುವ ಡಿ ಕೆ ಶಿವಕುಮಾರ್ ಇವರಿಗೆ ಶುಭಾಶಯಗಳು

ದಿನಾಂಕ 02-07-2020 ನಡೆಯಲಿರುವ ಪತಿಜ್ಞಾ ಕಾರ್ಯಕ್ರಮದ ಕೆಪಿಸಿಸಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತ ಇರುವ
ಡಿ ಕೆ ಶಿವಕುಮಾರ್ ಇವರಿಗೆ  ಶುಭಾಶಯಗಳು
Rahul Gandhi (@rahulgandhi) 's Twitter Profile Photo

तू इधर उधर की न बात कर, ये बता कि क़ाफ़िला कैसे लुटा, मुझे रहज़नों से गिला तो है, पर तेरी रहबरी का सवाल है।

Siddaramaiah (@siddaramaiah) 's Twitter Profile Photo

ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ PMO India ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತತ್ತರಕ್ಕೀಡಾಗಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವ ನಿರ್ದಿಷ್ಠ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಕೈಲಾಗದ ನಾಯಕನ ಗೋಳಾಟದಂತಿತ್ತು. 1/7 #StopBhashanTakeAction

D K Shivakumar, President, KPCC (@kpccpresident) 's Twitter Profile Photo

ಜುಲೈ 2ರ 'ಪ್ರತಿಜ್ಞಾ ದಿನ' ಕಾರ್ಯಕ್ರಮಕ್ಕೆ ಕೇವಲ 1 ದಿನ ಮಾತ್ರ ಬಾಕಿ ಇದ್ದು, ಇದಕ್ಕಾಗಿ ತಾವು ತುಂಬಾ ಶ್ರಮ ವಹಿಸುತ್ತಿದ್ದೀರಿ. ಅಂತಿಮ ತಯಾರಿ ಕುರಿತು ನಾಳೆ ಜುಲೈ 1 ರಂದು ಮಧ್ಯಹ್ನ 12 ಗಂಟೆಗೆ ಮತ್ತೆ ಜೂಮ್ ಮೂಲಕ ನಿಮ್ಮನ್ನು ಭೇಟಿ ಆಗುವೆ. 'ಜೂಮ್' ಲಿಂಕನ್ನು ನಾಳೆ ಬೆಳಿಗ್ಗೆ 8 ಗಂಟೆಗೆ ನೀಡಲಾಗುವುದು. - DK Shivakumar

Vinay Kumar Sorake (@vksorake) 's Twitter Profile Photo

ನನ್ನ ಆತ್ಮೀಯ ಗೆಳೆಯರು ಕಾರ್ಕಳ ಕ್ಷೇತ್ರದ ಮಾಜಿ ಶಾಸಕರು ದಿ . ಹೆಚ್ ಗೋಪಾಲ್ ಭಂಡಾರಿ ಅವರ ಸ್ಮರಣಾರ್ಥ ಕಾರ್ಕಳದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದೆ. ಅವರ ಸರಳ ವ್ಯಕ್ತಿತ್ವ, ಸಮಗ್ರತೆ, ಸಾರ್ವಜನಿಕ ಕಲ್ಯಾಣಕ್ಕೆ ಬದ್ಧತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದ್ಭುತ ಮನುಷ್ಯನಾಗಿರುವುದಕ್ಕಾಗಿ ಅವರನ್ನು ಎಂದೆಂದಿಗೂ ಸ್ಮರಿಸಲಾಗುವುದು

IYC Karnataka (@iyckarnataka) 's Twitter Profile Photo

ರಾಜ್ಯದಲ್ಲಿ 10 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 7 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ. ವಿಜಯಶಾಲಿಗಳಾದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನೆಗಳು ಕಾಂಗ್ರೆಸ್ ವಿಜಯಪತಾಕೆ ರಾಜ್ಯದಾದ್ಯಂತ ಹಾರಲಿ

ರಾಜ್ಯದಲ್ಲಿ 10 ಸ್ಥಳೀಯ  ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ 7 ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದೆ.

ವಿಜಯಶಾಲಿಗಳಾದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಭಿನಂದನೆಗಳು

ಕಾಂಗ್ರೆಸ್ ವಿಜಯಪತಾಕೆ ರಾಜ್ಯದಾದ್ಯಂತ ಹಾರಲಿ
Siddaramaiah (@siddaramaiah) 's Twitter Profile Photo

.PMO India Narendra Modi has misled the nation through his unnecessary appearance on TV. He promised youngsters to make vaccination available from May 1st but States are not ready with the vaccines. Should Narendra Modi not take the responsibility & apologize? 1/2 #ResignModi

Saleem Ahmed (@saleemahmadinc) 's Twitter Profile Photo

ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕೋವಿಡ್ ಸೋಂಕಿತರಿಗೆ ಕೆಪಿಸಿಸಿ ಸಹಾಯವಾಣಿ ಹಾಗೂ ಆಂಬುಲೆನ್ಸ್ ಸೇವೆ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀDK Shivakumar ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ Siddaramaiah ಅವರೊಂದಿಗೆ ಭಾಗವಹಿಸಲಾಯಿತು.

ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕೋವಿಡ್ ಸೋಂಕಿತರಿಗೆ ಕೆಪಿಸಿಸಿ ಸಹಾಯವಾಣಿ ಹಾಗೂ ಆಂಬುಲೆನ್ಸ್ ಸೇವೆ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ  ಕೆಪಿಸಿಸಿ ಅಧ್ಯಕ್ಷರಾದ ಶ್ರೀDK Shivakumar  ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ Siddaramaiah ಅವರೊಂದಿಗೆ ಭಾಗವಹಿಸಲಾಯಿತು.
D K Shivakumar, President, KPCC (@kpccpresident) 's Twitter Profile Photo

ಕೋವಿಡ್ ಸೋಂಕಿತರಿಗೆ ಕೆಪಿಸಿಸಿ ಸಹಾಯವಾಣಿ ಹಾಗೂ ಆಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಲಾಯಿತು. ವಿಪಕ್ಷ ನಾಯಕ Siddaramaiah, ಕೆಪಿಸಿಸಿ ಕಾರ್ಯಾಧ್ಯಕ್ಷರಾದ Saleem Ahmed, Ramalinga Reddy ಮಾಜಿ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಯುವ, ಕಾಂಗ್ರೆಸ್ ಮುಖಂಡ Mohammed Haris Nalapad ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.

ಕೋವಿಡ್ ಸೋಂಕಿತರಿಗೆ ಕೆಪಿಸಿಸಿ ಸಹಾಯವಾಣಿ ಹಾಗೂ ಆಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಲಾಯಿತು.
ವಿಪಕ್ಷ ನಾಯಕ Siddaramaiah, ಕೆಪಿಸಿಸಿ ಕಾರ್ಯಾಧ್ಯಕ್ಷರಾದ Saleem Ahmed, Ramalinga Reddy ಮಾಜಿ ಸಚಿವ Priyank Kharge / ಪ್ರಿಯಾಂಕ್ ಖರ್ಗೆ ಯುವ, ಕಾಂಗ್ರೆಸ್ ಮುಖಂಡ Mohammed Haris Nalapad ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
Siddaramaiah (@siddaramaiah) 's Twitter Profile Photo

18 ರಿಂದ 25 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಲು ರಾಜ್ಯ BJP Karnataka ಸರ್ಕಾರ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಪ್ರಧಾನಿಯವರಿಗೆ ಗೊತ್ತಿರಲಿಲ್ಲವೇ? ಮುಖ್ಯಮಂತ್ರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿಲ್ಲವೇ? ಮಾತು ತಪ್ಪಿದ ಪ್ರಧಾನಿ Narendra Modi ಟಿವಿಯಲ್ಲಿ‌ ಕಾಣಿಸಿಕೊಂಡು ನಿಜ‌ಸಂಗತಿ ತಿಳಿಸಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕು. 2/10

Saleem Ahmed (@saleemahmadinc) 's Twitter Profile Photo

ಕೊರೋನಾ ಸೋಂಕಿತರಿಗೆ ಕಾಂಗ್ರೆಸ್ #ಸಹಾಯಹಸ್ತದ ಭಾಗವಾಗಿ ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ DK Shivakumar ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ Siddaramaiah ಅವರೊಂದಿಗೆ ಭಾಗವಹಿಸಲಾಯಿತು.

ಕೊರೋನಾ ಸೋಂಕಿತರಿಗೆ ಕಾಂಗ್ರೆಸ್ #ಸಹಾಯಹಸ್ತದ ಭಾಗವಾಗಿ ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಶ್ರೀ DK Shivakumar  ಹಾಗೂ ವಿಧಾನ ಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ Siddaramaiah  ಅವರೊಂದಿಗೆ ಭಾಗವಹಿಸಲಾಯಿತು.
D K Shivakumar, President, KPCC (@kpccpresident) 's Twitter Profile Photo

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ #JoinCongressSocialMedia ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು, ಕೇಂದ್ರ - ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಲು 1800120000044 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸೇರಿರಿ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ #JoinCongressSocialMedia ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು, ಕೇಂದ್ರ - ರಾಜ್ಯ ಬಿಜೆಪಿ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಧ್ವನಿ ಎತ್ತಲು 1800120000044 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಸೇರಿರಿ.
Saleem Ahmed (@saleemahmadinc) 's Twitter Profile Photo

ಕಾಡು ಮಲ್ಲೇಶ್ವರ ಗೆಳೆಯರ ಬಳಗ ಇದರ ವತಿಯಿಂದ ಇಂದು ಸಾಯಿ ಮಂದಿರ ಸಭಾಂಗಣ, ಸಂಪಿಗೆ ರಸ್ತೆ ಮಲ್ಲೇಶ್ವರಂನಲ್ಲಿ ನಡೆದ ರಕ್ತ ಮತ್ತು ಪ್ಲಾಸ್ಮಾದಾನ ಶಿಬಿರವನ್ನು ಉದ್ಘಾಟಿಸಲಾಯಿತು.

ಕಾಡು ಮಲ್ಲೇಶ್ವರ ಗೆಳೆಯರ ಬಳಗ ಇದರ ವತಿಯಿಂದ ಇಂದು ಸಾಯಿ ಮಂದಿರ ಸಭಾಂಗಣ, ಸಂಪಿಗೆ ರಸ್ತೆ ಮಲ್ಲೇಶ್ವರಂನಲ್ಲಿ  ನಡೆದ ರಕ್ತ ಮತ್ತು ಪ್ಲಾಸ್ಮಾದಾನ ಶಿಬಿರವನ್ನು ಉದ್ಘಾಟಿಸಲಾಯಿತು.
MP Congress (@incmp) 's Twitter Profile Photo

कड़वा है पर सच है- —नरेंद्र मोदी के अहंकार ने देश बर्बाद कर दिया।