VIJAYAPURA Police station BNG (@vijaypuraps) 's Twitter Profile
VIJAYAPURA Police station BNG

@vijaypuraps

Bangalore rural dirstict

ID: 1362303053970378757

calendar_today18-02-2021 07:29:10

1,1K Tweet

211 Followers

645 Following

VIJAYAPURA Police station BNG (@vijaypuraps) 's Twitter Profile Photo

ಸಂವಿಧಾನ ದಿನದ ಪ್ರಯುಕ್ತ ಕಛೇರಿಯ ಎಲ್ಲಾ ಅಧಿಕಾರಿ/ಸಿಬ್ಬಂದಿ ರವರುಗಳಿಗೆ ಸಂವಿಧಾನದ ಪೀಠಿಕೆಯನ್ನು ಭೋದಿಸಲಾಯಿತು ಹಾಗೂ ಸಂವಿಧಾನದ ಆಶಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಕೆ ಮಾಡಿಕೊಂಡು ಭವಿಷ್ಯದ ಭಾರತವನ್ನು ನಿರ್ಮಿಸುವತ್ತ ನಾವೆಲ್ಲರೂ ಶ್ರಮಿಸೋಣ ಎಂದು ಸಂಕಲ್ಪ ಮಾಡಲಾಯಿತು. #Constitutionday

ಸಂವಿಧಾನ ದಿನದ ಪ್ರಯುಕ್ತ ಕಛೇರಿಯ ಎಲ್ಲಾ ಅಧಿಕಾರಿ/ಸಿಬ್ಬಂದಿ ರವರುಗಳಿಗೆ ಸಂವಿಧಾನದ ಪೀಠಿಕೆಯನ್ನು ಭೋದಿಸಲಾಯಿತು ಹಾಗೂ ಸಂವಿಧಾನದ ಆಶಯಗಳನ್ನು ದೈನಂದಿನ ಜೀವನದಲ್ಲಿ ಅಳವಡಿಕೆ ಮಾಡಿಕೊಂಡು ಭವಿಷ್ಯದ ಭಾರತವನ್ನು ನಿರ್ಮಿಸುವತ್ತ ನಾವೆಲ್ಲರೂ ಶ್ರಮಿಸೋಣ ಎಂದು ಸಂಕಲ್ಪ ಮಾಡಲಾಯಿತು.
#Constitutionday
SP Bengaluru District Police (@bngdistpol) 's Twitter Profile Photo

ಶ್ರೀಮತಿ.ಅಮಲಿ ನಾಯಕ್ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರಿಂದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ(POSH act)ಗೆ ಸಂಬಂಧಿಸಿದ ತರಬೇತಿ ಮತ್ತು ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು. #WomenSafety #poshact

ಶ್ರೀಮತಿ.ಅಮಲಿ ನಾಯಕ್ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ರವರಿಂದ ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ(POSH act)ಗೆ ಸಂಬಂಧಿಸಿದ ತರಬೇತಿ ಮತ್ತು ಕಾರ್ಯಾಗಾರವನ್ನು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಯಿತು.
#WomenSafety
#poshact
SP Bengaluru District Police (@bngdistpol) 's Twitter Profile Photo

“ಸ್ಪರ್ಧೆ, ಸ್ನೇಹ, ಸೌಹಾರ್ದ - ಇವನ್ನೆಲ್ಲ ಒಗ್ಗೂಡಿಸುವ ಬೆಂಗಳೂರು ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ನಿಮ್ಮೆಲ್ಲರಿಗೂ ಆದರದ ಸ್ವಾಗತ!” #bengalurudistrictpolice #AnnualSportsMeet2025 #sports

Women Police Station Bengaluru Rural District (@womend41653) 's Twitter Profile Photo

ಬೆಂಗಳೂರು ಜಿಲ್ಲೆ, ಬೊಮ್ಮವಾರ ಗ್ರಾಮದ ಗಾಂಧಿ ಭವನದಲ್ಲಿ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಮಹಿಳಾ ಠಾಣೆಯ ಎಂ.ಬಿ ನವೀನ್ ಕುಮಾರ್ ರವರು ಮಾದಕ ವ್ಯಸನ ವಿಚಾರವಾಗಿ ತರಬೇತಿದಾರರಿಗೆ, ತರಬೇತಿಯನ್ನು ನೀಡಿರುತ್ತಾರೆ. ಸದರಿ ಕಾರ್ಯಗಾರದಲ್ಲಿ ನಾಗರಾಜ್ಎ. ಎಸ್ .ಪಿ ಪಾಂಡುರಂಗ ಡಿ ವೈ ಎಸ್ ಪಿ, ಇನ್ನಿತರ ಗಣ್ಯರು ಹಾಜರಿರುತ್ತಾರೆ.

ಬೆಂಗಳೂರು ಜಿಲ್ಲೆ, ಬೊಮ್ಮವಾರ ಗ್ರಾಮದ ಗಾಂಧಿ ಭವನದಲ್ಲಿ  ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಮಹಿಳಾ ಠಾಣೆಯ ಎಂ.ಬಿ ನವೀನ್ ಕುಮಾರ್ ರವರು ಮಾದಕ ವ್ಯಸನ  ವಿಚಾರವಾಗಿ ತರಬೇತಿದಾರರಿಗೆ, ತರಬೇತಿಯನ್ನು ನೀಡಿರುತ್ತಾರೆ. ಸದರಿ ಕಾರ್ಯಗಾರದಲ್ಲಿ ನಾಗರಾಜ್ಎ. ಎಸ್ .ಪಿ ಪಾಂಡುರಂಗ ಡಿ ವೈ ಎಸ್ ಪಿ, ಇನ್ನಿತರ ಗಣ್ಯರು ಹಾಜರಿರುತ್ತಾರೆ.
SP Bengaluru District Police (@bngdistpol) 's Twitter Profile Photo

2025 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಮಾನ್ಯ ಜಿಲ್ಲಾಧಿಕಾರಿಗಳು ಬೆಂಗಳೂರು ಜಿಲ್ಲೆ ರವರು, ಡಿ ಎ ಆರ್ ಕವಾಯತು ಮೈದಾನ ಬ್ಯಾಡರಹಳ್ಳಿ ಯಲ್ಲಿ ಉದ್ಘಾಟನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಕ್ರೀಡಾಕೂಟಕ್ಕೆ ಭಾಗವಹಿಸುವ ಎಲ್ಲಾ ಕ್ರೀಡಾ ಪಟುಗಳಿಗೆ ಶುಭಕೋರಿದರು. #AnnualSportsMeet2025 #sports

2025 ನೇ ಸಾಲಿನ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಮಾನ್ಯ ಜಿಲ್ಲಾಧಿಕಾರಿಗಳು ಬೆಂಗಳೂರು ಜಿಲ್ಲೆ ರವರು, ಡಿ ಎ ಆರ್ ಕವಾಯತು ಮೈದಾನ ಬ್ಯಾಡರಹಳ್ಳಿ ಯಲ್ಲಿ ಉದ್ಘಾಟನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಕ್ರೀಡಾಕೂಟಕ್ಕೆ ಭಾಗವಹಿಸುವ ಎಲ್ಲಾ ಕ್ರೀಡಾ ಪಟುಗಳಿಗೆ ಶುಭಕೋರಿದರು.
#AnnualSportsMeet2025
#sports
VIJAYAPURA Police station BNG (@vijaypuraps) 's Twitter Profile Photo

ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿರುವ ಮೊಬೈಲ್ ನ್ನು KSP app ಮತ್ತು CEIR portal ನಲ್ಲಿ ದೂರು ದಾಖಲಿಸಿಕೊಂಡು ಠಾಣೆಯ ಅಧಿಕಾರಿ & ಸಿಬ್ಬಂದಿರವರು ಮೋಬೈಲ್ ಅನ್ನು ಪತ್ತೆ ಮಾಡಿ ಸಂಭಂದಪಟ್ಟ ಮೊಬೈಲ್ ಅನ್ನು ವಾರಸುದಾರರಿಗೆ ಹಿಂತಿರುಗಿಸಿರುತ್ತಾರೆ. IGP Central Range SP Bengaluru District Police DSP Doddaballapura

ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದು ಹೋಗಿರುವ ಮೊಬೈಲ್ ನ್ನು KSP app ಮತ್ತು CEIR portal ನಲ್ಲಿ ದೂರು ದಾಖಲಿಸಿಕೊಂಡು ಠಾಣೆಯ ಅಧಿಕಾರಿ & ಸಿಬ್ಬಂದಿರವರು ಮೋಬೈಲ್ ಅನ್ನು ಪತ್ತೆ ಮಾಡಿ ಸಂಭಂದಪಟ್ಟ ಮೊಬೈಲ್ ಅನ್ನು ವಾರಸುದಾರರಿಗೆ ಹಿಂತಿರುಗಿಸಿರುತ್ತಾರೆ.
IGP Central Range
SP Bengaluru District Police
DSP Doddaballapura

ಸಂಚಾರ ಸಲಹೆ:- ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್-44 ಮತ್ತು ರಾಜ್ಯ ಹೆದ್ದಾರಿ ಚಂದಾಪುರ್-ಆನೇಕಲ್ ರಸ್ತೆಗಳಲ್ಲಿ,ರಸ್ತೆ ಕಾಮಗಾರಿ ಚಾಲ್ತಿಯಲ್ಲಿರುವ ಕಾರಣ,ವಾಹನ ದಟ್ಟಣೆ ಮತ್ತು ಮಂದಗತಿ ವಾಹನ ಚಾಲನೆ ಇರುತ್ತದೆ ಆದಕಾರಣ ಸಾರ್ವಜನಿಕರು ಸಹಕರಿಸಿ ಬದಲಿ ಮಾರ್ಗಗಳನ್ನು ಆಯ್ದುಕೊಳ್ಳಬೇಕಾಗಿ ಈ ಮೂಲಕ ಸೂಚಿಸಲಾಗಿದೆ. #TraficAdivesory

ಸಂಚಾರ ಸಲಹೆ:-
ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್-44 ಮತ್ತು ರಾಜ್ಯ ಹೆದ್ದಾರಿ ಚಂದಾಪುರ್-ಆನೇಕಲ್ ರಸ್ತೆಗಳಲ್ಲಿ,ರಸ್ತೆ ಕಾಮಗಾರಿ ಚಾಲ್ತಿಯಲ್ಲಿರುವ  ಕಾರಣ,ವಾಹನ ದಟ್ಟಣೆ ಮತ್ತು ಮಂದಗತಿ ವಾಹನ ಚಾಲನೆ ಇರುತ್ತದೆ ಆದಕಾರಣ ಸಾರ್ವಜನಿಕರು ಸಹಕರಿಸಿ ಬದಲಿ ಮಾರ್ಗಗಳನ್ನು ಆಯ್ದುಕೊಳ್ಳಬೇಕಾಗಿ ಈ ಮೂಲಕ ಸೂಚಿಸಲಾಗಿದೆ.
#TraficAdivesory
SP Bengaluru District Police (@bngdistpol) 's Twitter Profile Photo

Stay alert, stay safe -chain snatchers strike in seconds. Don’t flash your valuables; protect yourself from chain snatching. #ChainSnatchingAwareness #StayAlert #SafetyFirst #PublicSafety #CrimePrevention

Stay alert, stay safe -chain snatchers strike in seconds. Don’t flash your valuables; protect yourself from chain snatching.
#ChainSnatchingAwareness
#StayAlert
#SafetyFirst
#PublicSafety
#CrimePrevention