ವೀರ ಸಿಂದೂರ ಲಕ್ಶ್ಮಣ (@sindur_laxmana) 's Twitter Profile
ವೀರ ಸಿಂದೂರ ಲಕ್ಶ್ಮಣ

@sindur_laxmana

Proud Kannadiga, Software Engineer ,ಕನ್ನಡವೆನೆ ಎನ್ನ ಮನ ಕುಣಿದಾಡುವುದು.

ID: 1322776180299235328

calendar_today01-11-2020 05:43:25

10,10K Tweet

1,1K Followers

2,2K Following

ವೀರ ಸಿಂದೂರ ಲಕ್ಶ್ಮಣ (@sindur_laxmana) 's Twitter Profile Photo

ಕರ್ನಾಟಕದ 90% ಹಳ್ಳಿಗಳ ಗೂಗಲ್ ನಕ್ಷೆಯ ಹೆಸರುಗಳು ತಪ್ಪಾಗಿವೆ. ಅಥಣಿ ತಾಲೂಕಿನ "ಮೋಳೆ" ಗ್ರಾಮದ ಹೆಸರನ್ನು ಕನ್ನಡದಲ್ಲಿ "ಮೊಲೆ" ಎಂದು ಬರೆಯಲಾಗಿದೆ. ಕರ್ಮ! ಮರಾಠಿಗರು ತಮ್ಮ ಊರಿನ ಹೆಸರನ್ನು ಸರಿಪಡಿಸಿದ್ದಾರೆ. ಅದರೆ ಕನ್ನಡಿಗರು ಇನ್ನೂ ಆ ಕೆಲಸವನ್ನು ಮಾಡಿಲ್ಲ.