ವೀರ ಸಿಂದೂರ ಲಕ್ಶ್ಮಣ (@sindur_laxmana) 's Twitter Profile
ವೀರ ಸಿಂದೂರ ಲಕ್ಶ್ಮಣ

@sindur_laxmana

Proud Kannadiga, Software Engineer ,ಕನ್ನಡವೆನೆ ಎನ್ನ ಮನ ಕುಣಿದಾಡುವುದು.

ID: 1322776180299235328

calendar_today01-11-2020 05:43:25

10,10K Tweet

1,1K Followers

2,2K Following

ವೀರ ಸಿಂದೂರ ಲಕ್ಶ್ಮಣ (@sindur_laxmana) 's Twitter Profile Photo

ಮಹಾರಾಷ್ಟ್ರದ ಜತ್ತ ತಾಲೂಕಿನ ರಾವಳಗುಂಡವಾಡಿ, ಖೋಜನವಾಡಿಯಂತಹ ಜತ್ತ ಪಟ್ಟಣದಿಂದ ಕೇವಲ 8-10 ಕಿಲೋಮೀಟರ್ ದೂರವಿರುವ ಹಳ್ಳಿಗಳಲ್ಲಿ ತುಂಬಾ ಜನಕ್ಕೆ ಮರಾಠಿ ಬರಲ್ಲ. ಎಲೆಕ್ಷನ್ ಸಮಯದಲ್ಲಿ ಮರಾಠಿ ಪತ್ರಕರ್ತರು ಯಾರಿಗೆ ಮತ ಹಾಕುತ್ತೀರಿ ಎಂದು ಕೇಳಿದಾಗ ಅಲ್ಲಿನ ಮಹಿಳೆಯರು 'ನಮ್ಗ್ ಮರಾಠಿ ಬರಂಗಿಲ್ರಿ. ಕನ್ನಡದಾಗ ಕೇಳ್ರಿ " ಎನ್ನುತ್ತಿದ್ದರು.😃