H N CHANDRASHEKHAR (Iam Modi Ka Parivar ) (@hnchandrashekr) 's Twitter Profile
H N CHANDRASHEKHAR (Iam Modi Ka Parivar )

@hnchandrashekr

Social Worker, Agriculturist, Builder & Developer and Political. *Speak up for those who cannot speak for themselves*

ID: 1354695005521076226

linkhttps://www.facebook.com/HNChandrashekharofficial calendar_today28-01-2021 07:38:03

727 Tweet

843 Followers

149 Following

H N CHANDRASHEKHAR (Iam Modi Ka Parivar ) (@hnchandrashekr) 's Twitter Profile Photo

ರೈಲ್ವೆ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ಮಂಗಳ ಸೂತ್ರ, ಜನಿವಾರ, ಕೈ ಬಳೆ, ಕಾಲು ಉಂಗುರ, ತಿಲಕ ಸೇರಿದಂತೆ ಯಾವುದೇ ಧಾರ್ಮಿಕ ಗುರುತುಗಳನ್ನು ತೆಗೆಯುವಂತಿಲ್ಲ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಪರೀಕ್ಷೆ ನಡೆಸುವಂತೆ RRB ಆದೇಶ ಹೊರಡಿಸಿದೆ.

ಭಾರತ ಅಮೇರಿಕಾವನ್ನ ಕೇರ್ ಮಾಡೋದೇ ಇಲ್ಲ. #hnchandrashekar #bjpkarnataka #trendingvideo #OperationSindoor #indianarmy #NarendraModi #tumkur #Bramhos #S400 #virelpost はうはう

H N CHANDRASHEKHAR (Iam Modi Ka Parivar ) (@hnchandrashekr) 's Twitter Profile Photo

ದೇಶದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್'ಕರ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು. ಆ ದೇವರು ತಮಗೆ ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. #hnchandrashekar #bjpkarnataka #tumkur

ದೇಶದ ಗೌರವಾನ್ವಿತ ಉಪ ರಾಷ್ಟ್ರಪತಿಗಳಾದ ಶ್ರೀ ಜಗದೀಪ್ ಧನ್'ಕರ್ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು.

ಆ ದೇವರು ತಮಗೆ ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

#hnchandrashekar #bjpkarnataka #tumkur
H N CHANDRASHEKHAR (Iam Modi Ka Parivar ) (@hnchandrashekr) 's Twitter Profile Photo

ಬಿಜೆಪಿಯ ಹಿರಿಯ ಮುತ್ಸದ್ದಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವರಾಗಿರುವ ಶ್ರೀ ನಿತಿನ್ ಗಡ್ಕರಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ನಿಮಗೆ ಉತ್ತಮ ಆರೋಗ್ಯ , ದೀರ್ಘಾಯುಷ್ಯ ಕೊಟ್ಟು, ರಾಷ್ಟ್ರ ಸೇವೆಯಲ್ಲಿ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. #NitinGadkari #hnchandrashekar

ಬಿಜೆಪಿಯ ಹಿರಿಯ ಮುತ್ಸದ್ದಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಸಚಿವರಾಗಿರುವ ಶ್ರೀ ನಿತಿನ್ ಗಡ್ಕರಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.
ಭಗವಂತ ನಿಮಗೆ ಉತ್ತಮ ಆರೋಗ್ಯ , ದೀರ್ಘಾಯುಷ್ಯ ಕೊಟ್ಟು, ರಾಷ್ಟ್ರ ಸೇವೆಯಲ್ಲಿ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
#NitinGadkari #hnchandrashekar
H N CHANDRASHEKHAR (Iam Modi Ka Parivar ) (@hnchandrashekr) 's Twitter Profile Photo

ಚಿತ್ತ ಅಧ್ಯಕ್ಷಗಿರಿಯತ್ತ ನೇರ ಚರ್ಚೆ ಸಂಜೆ 8 ಕ್ಕೆ ಗ್ಯಾರಂಟಿ ನ್ಯೂಸ್ #hnchandrashekar #hnclive #virelvideo #bjpkarnataka #gyarantynews #tumkur

ಚಿತ್ತ ಅಧ್ಯಕ್ಷಗಿರಿಯತ್ತ 
ನೇರ ಚರ್ಚೆ ಸಂಜೆ 8 ಕ್ಕೆ 
ಗ್ಯಾರಂಟಿ ನ್ಯೂಸ್
#hnchandrashekar #hnclive #virelvideo #bjpkarnataka #gyarantynews #tumkur