ಹಂಸಾನಂದಿ Hamsanandi हंसानन्दि(@hamsanandi) 's Twitter Profileg
ಹಂಸಾನಂದಿ Hamsanandi हंसानन्दि

@hamsanandi

ಕನ್ನಡ*Music*ಸಂಕೇತಿ*History*ಗಮಕಿ*Author*संस्कृत*Translator*Theater*ಅಮರುಶತಕ YT:https://t.co/OUnymZhOsk GR: https://t.co/IWClsEcslH Music:https://t.co/Fs2KWR7wUT

ID:18636235

calendar_today05-01-2009 16:35:24

173,0K Tweets

16,4K Followers

3,8K Following

ಹಂಸಾನಂದಿ Hamsanandi हंसानन्दि(@hamsanandi) 's Twitter Profile Photo

ಸ್ವರವನ್ನು ಉಲಿಮಟ್ಟ, ಸಂಗೀತವನ್ನ ಇನಿತ ಅಂತ ಅನುವಾದಿಸಿದ ಒಂದು ಭಯಂಕರ ಕಥೆ ಇತ್ತು.

account_circle
ಹಂಸಾನಂದಿ Hamsanandi हंसानन्दि(@hamsanandi) 's Twitter Profile Photo

ಜಸ್ಟಿಫೈ, ಅಲ್ಲ - ದುಷ್ಟರ ಕಂಡರೆ ದೂರ ಇರಬೇಕು ಅನ್ನೋ ಮನೋಭಾವದಿಂದ ಇರಬೇಕು.

account_circle
Jithesh M R|ಜಿತೇಶ್ ಎಂ ಆರ್(@JitheshMR26) 's Twitter Profile Photo

Before watching this , I had thought I was pronouncing those words as ಅನ್ಕೆ, ಅನ್ಕೆ, but now I observed, no I have been pronouncing as ಅಙ್ಕೆ, ಅಞ್ಚೆ, . Should be conscious about these little things

account_circle
Raghavendra HS(@hsraghav) 's Twitter Profile Photo

ಚೆನ್ನಾದ ಸಮಾಧಾನದ ವಿವರಣೆ ರಾಮಪ್ರಸಾದರದು. ಕೇಳಿ.

ಅರ್ಥವಾಗಡಿದ್ದಾರೆ ಮತ್ತೊಮ್ಮೆ ಕೇಳಿ. ಯಾರಿಗಾದರೂ ಸಂದೇಹವಿದ್ದಲ್ಲಿ ಅವರೊಡನೆ ಹಂಚಿಕೊಳ್ಳಿ.

ಇಷ್ಟಾದ ಮೇಲೂ ನುಡಿಯಲ್ಲದ ಬೇರೆಯ ಕಾರಣಗಳಿಂದ ಒಲ್ಲೆ ಎಂಬ ಜನರು ಇರಬಹುದು. ಅವರ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳುವುದು ಬೇಡ.

account_circle
ಹಂಸಾನಂದಿ Hamsanandi हंसानन्दि(@hamsanandi) 's Twitter Profile Photo

ಅಯ್ಯೋ ಸಮರವೀರ, ವೇದ- ಉಪನಿಷತ್ತುಗಳನ್ನು ಮೂಲವೆಂದು ತೋರಿಬಿಟ್ಟರೆ ಉರಿದು ಬಿಡರೇ 🤣

account_circle
ಹಂಸಾನಂದಿ Hamsanandi हंसानन्दि(@hamsanandi) 's Twitter Profile Photo

ಶಿವಲಿಂಗವಾವುದು, ಗುಂಡುಕಲ್ಲಾವುದು ಅನ್ನುವುದನ್ನು ಗಮನಿಸದೇ, ನಮ್ಮದು ಬಸವಧರ್ಮ ಅನ್ನುವ ಬೂಟಾಟಿಕೆ ಕಟ್ಟಿದರೆ ಹೀಗೇ ಆಗೋದು ಅನ್ನಿಸುತ್ತೆ..

account_circle
ಹಂಸಾನಂದಿ Hamsanandi हंसानन्दि(@hamsanandi) 's Twitter Profile Photo

ನಾಲಗೆಯ ತುದಿಯಲ್ಲಿ ಜೇನ ಮಾತನು ತುಂಬಿ
ಶೂಲದಲ್ಲಿರಿಯುವರೆ ಬಹಳ ಜಗದಲ್ಲಿ ;
ಜಾಲದಲಿ ಬೀಳದೆಯೆ ಎದೆಯೊಳಗಿರುವ ನಂಜ
ನೀ ಲಕ್ಷಿಸಿರೆ ಗೆಲುವೆ!

#577

account_circle
ಕರ್ನಾಟಕ ಕನ್ನಡ(@KannadaKarnatak) 's Twitter Profile Photo

ಪುಟ್ಟ ಮಕ್ಕಳಿಗೆ :
ಉದ್ದು ತಿಂದು ಮುದ್ದುಮರಿಯಾಗು
ಉದ್ದು ತಿನ್ನದೇ ಮೊದ್ದುಮಣಿಯಾಗು

account_circle
ಕರ್ನಾಟಕ ಕನ್ನಡ(@KannadaKarnatak) 's Twitter Profile Photo

ಪ್ರೋಟೀನ್ ಭರಿತ ಉದ್ದಿನ ಬೇಳೆ ಸೇವನೆಯನ್ನು ಜನಪ್ರಿಯಗೊಳಿಸಲು
ಆಹಾರ ತಜ್ಞ ಶ್ರೀಮಾನ್ ಘ ಅವರು ರೂಪಿಸಿರುವ ಹೊಸ ಗಾದೆಗಳು -

Teenage ಮಕ್ಕಳಿಗೆ :
ಉದ್ದು ತಿಂದು ಉದ್ದ ಆಗು

Boxer ಗಳಿಗೆ :
ಉದ್ದು ತಿಂದು ಗುದ್ದು ನೀಡು

Aspiring Entrepreneur ಗಳಿಗೆ :
ಉದ್ದು ತಿಂದು ಉದ್ಯಮಶೀಲನಾಗು

account_circle