ರಣ ಬೇಟೆಗಾರ🖤 DEVIL🔥(@Dboss_Rampage_) 's Twitter Profileg
ರಣ ಬೇಟೆಗಾರ🖤 DEVIL🔥

@Dboss_Rampage_

Kannadiga ❤
Proud D boss fan ❤️‍🔥

ID:806864637601992708

calendar_today08-12-2016 14:14:55

632 Tweets

142 Followers

56 Following

Darshan Thoogudeepa(@dasadarshan) 's Twitter Profile Photo

ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ

account_circle
Darshan Thoogudeepa(@dasadarshan) 's Twitter Profile Photo

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ.

ಪ್ರೀತಿಯ ಹೆಸರಲ್ಲಿ ಇಂತ ಅಮಾನುಷಕರವಾದ ಕೃತ್ಯ ಮಾಡಿರುವವರಿಗೆ ನ್ಯಾಯಾಂಗದ ಅನುಸಾರವಾಗಿ ತಕ್ಕ ಶಿಕ್ಷೆ ಸಿಗಲಿ. ಇನ್ನು ಬಾಳಿ ಬದುಕಬೇಕಿದ್ದ ೨೩ ವಯಸ್ಸಿನ ನೇಹಾ ಹಿರೇಮಠ್ ರವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ. #JusticeForNehaHiremath
account_circle
Darshan Thoogudeepa(@dasadarshan) 's Twitter Profile Photo

ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಜನಮೆಚ್ಚಿದ ಹಾಸ್ಯನಟ 'ಪ್ರಚಂಡ ಕುಳ್ಳ'ನಾಗಿ ೫ ದಶಕಗಳು ಸೇವೆಸಲ್ಲಿಸಿದ ನಮ್ಮೆಲ್ಲರ ಪ್ರೀತಿಯ ದ್ವಾರಕೀಶ್ ಸರ್ ರವರು ಇಂದು ಇಹಲೋಕ ತ್ಯಜಿಸಿದ್ದಾರೆ 🙏🏾 ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ

ರಣ ಬೇಟೆಗಾರ🖤 DEVIL🔥(@Dboss_Rampage_) 's Twitter Profile Photo

ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿ, ನೀವು ಉತ್ತಮ ಆರೋಗ್ಯ ಮತ್ತು ಸಂತೋಷದಿಂದ ಜೀವಿಸುವಂತಾಗಲಿ.
ಯುಗಾದಿ ಹಬ್ಬದ ಶುಭಾಶಯಗಳು

Darshan Thoogudeepa❤️‍🔥✨

account_circle
Darshan Thoogudeepa(@dasadarshan) 's Twitter Profile Photo

ನಿಮ್ಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿ, ನೀವು ಉತ್ತಮ ಆರೋಗ್ಯ ಮತ್ತು ಸಂತೋಷದಿಂದ ಜೀವಿಸುವಂತಾಗಲಿ.
ಯುಗಾದಿ ಹಬ್ಬದ ಶುಭಾಶಯಗಳು!

account_circle
Thoogudeepa Team - R(@DTEAM7999) 's Twitter Profile Photo

ಡಿ ಬಾಸ್ ರವರ ಹೆಸರು ಹೇಳಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಚೈಲ್ಡ್ ಚಪತಿಗಳಿಗೆ ಮಾತಲ್ಲೇ ಚಳಿ ಬಿಡಿಸಿದ, ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗಣ್ಣ 🔥😎🤙

👑 PremieresOnZeeKannada

account_circle
ರಣ ಬೇಟೆಗಾರ🖤 DEVIL🔥(@Dboss_Rampage_) 's Twitter Profile Photo

ಯಾರೆಷ್ಟೇ ಬೊಗಳಿದ್ರೂನು, ಇವ್ಳ್ಗಿರೋ ಕ್ರೇಜ್ ಇನ್ನೊಬ್ಬ ನಟನಿಗೆ ಇಲ್ಲ 🤌✨

Darshan Thoogudeepa ❤️‍🔥

ಇಂದಿಗೆ ಕನ್ನಡಿಗರ ಹೃದಯದಲ್ಲಿ ಚಾಲೆಂಜಿಂಗ್ ಸ್ಟಾರ್ ಆಗಿ ನೆಲಸಿದ್ದಾರೆ.

account_circle
ರಣ ಬೇಟೆಗಾರ🖤 DEVIL🔥(@Dboss_Rampage_) 's Twitter Profile Photo

ನಮ್ಮ DBoss ರವರ ಹೆಸರಿಗೆ ಯಾವುದೇ ತರದ ಕಳಂಕ ತರುವ ಕೆಲಸವನ್ನು ಮಾಡಬೇಡಿ 😇

ಎಲ್ಲಾ ಫ್ಯಾನ್ Pages ಇದನ್ನು ಗಮನದಲ್ಲಿ ಇಟ್ಟುಕೊಂಡು ಪೋಸ್ಟ್ಗಳನ್ನು ಮಾಡಿ ☺️♥️

Disclaimer - ನಮ್ಮ ಪಾಡಿಗೆ ನಾವಿರೋಣ ನಮ್ ತಂಟೆಗೆ ಬಂದರೆ ಮಾತ್ರ ಬಿಡದೆ ಬೇಡ🖤

Darshan Thoogudeepa👑

account_circle
Tharun Sudhir(@TharunSudhir) 's Twitter Profile Photo

Just welcomed a new member home with the blessings of my mother. Had always been a dream and grateful for it to happen. Thanks to all of you for the support ♥️♥️♥️

account_circle
Darshan Thoogudeepa(@dasadarshan) 's Twitter Profile Photo

ನಮ್ಮ ಮೆಜೆಸ್ಟಿಕ್ ಚಿತ್ರದ ನಿರ್ಮಾಪಕರಾದ ಎಮ್.ಜಿ. ರಾಮಮೂರ್ತಿ ಹಾಗೂ ಮಿಲನ ಪ್ರಕಾಶ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ನಿಮ್ಮ ಜನ್ಮದಿನವು ನಿಮಗೆ ತುಂಬಾ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ! ನಿಮ್ಮ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ 🙂