Rishab Shetty(@shetty_rishab) 's Twitter Profileg
Rishab Shetty

@shetty_rishab

Actor, Writer, Director and producer at Indian Cinema

ID:1326053532

linkhttps://www.facebook.com/rishab.shetty.5/ calendar_today04-04-2013 03:46:13

24,9K Tweets

516,1K Followers

330 Following

Follow People
Rishab Shetty(@shetty_rishab) 's Twitter Profile Photo

ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಅವರಿಗೆ ಮತ್ತು ಅವರ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಈ ಸಾಧನೆ ಹಲವಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿ ವೃಂದಕ್ಕೆ ಅಭಿನಂದನೆಗಳು.

Result

#SSLC ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಅವರಿಗೆ ಮತ್ತು ಅವರ ಪೋಷಕರಿಗೆ ಹೃತ್ಪೂರ್ವಕ ಅಭಿನಂದನೆಗಳು. ಈ ಸಾಧನೆ ಹಲವಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ಉತ್ತಮ ಅಂಕ ಗಳಿಸಿ ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿ ವೃಂದಕ್ಕೆ ಅಭಿನಂದನೆಗಳು. #CongratulationsAnkitha #SSLCResult
account_circle
Rishab Shetty(@shetty_rishab) 's Twitter Profile Photo

ನಿನ್ನ ಜೀವನ ಕಾಂತಿಯಿಂದ ಹೊಳೆಯಲಿ, ಸಂತೋಷ ಮತ್ತು ಯಶಸ್ಸು ನಿನ್ನ ಪಾಲಿಗೆ ಸದಾ ಹರಿಯಲಿ.
ಹುಟ್ಟುಹಬ್ಬದ ಶುಭಾಶಯಗಳು!

Happy Birthday dear brother 🎉

ನಿನ್ನ ಜೀವನ ಕಾಂತಿಯಿಂದ ಹೊಳೆಯಲಿ, ಸಂತೋಷ ಮತ್ತು ಯಶಸ್ಸು ನಿನ್ನ ಪಾಲಿಗೆ ಸದಾ ಹರಿಯಲಿ. ಹುಟ್ಟುಹಬ್ಬದ ಶುಭಾಶಯಗಳು! Happy Birthday dear brother #AravindKashyap 🎉 #HappyBirthday
account_circle
Rishab Shetty(@shetty_rishab) 's Twitter Profile Photo

'ಅಣ್ಣಾವ್ರು' ಎಂಬ ವಿದ್ಯಮಾನಗಳ ಯುಗದಲ್ಲಿ ಜನಿಸಿದ ನಾವು ಧನ್ಯ.
ಅಣ್ಣಾವರ ವಿಚಾರಗಳು ಇಂದಿಗೂ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿದೆ..

ನಟ ಸಾರ್ವಭೌಮ, ಕನ್ನಡ ಕಂಠೀರವ, ಕನ್ನಡ ನಾಡಿನ ಪ್ರೀತಿಯ ಅಣ್ಣಾವ್ರು ಡಾ. ರಾಜ್ ಕುಮಾರ್ ಅವರ 95ನೇ ಜನ್ಮದಿನದ ನೆನಪಿನಲ್ಲಿ..

'ಅಣ್ಣಾವ್ರು' ಎಂಬ ವಿದ್ಯಮಾನಗಳ ಯುಗದಲ್ಲಿ ಜನಿಸಿದ ನಾವು ಧನ್ಯ. ಅಣ್ಣಾವರ ವಿಚಾರಗಳು ಇಂದಿಗೂ ಕನ್ನಡಿಗರ ಹೃದಯದಲ್ಲಿ ಜೀವಂತವಾಗಿದೆ.. ನಟ ಸಾರ್ವಭೌಮ, ಕನ್ನಡ ಕಂಠೀರವ, ಕನ್ನಡ ನಾಡಿನ ಪ್ರೀತಿಯ ಅಣ್ಣಾವ್ರು ಡಾ. ರಾಜ್ ಕುಮಾರ್ ಅವರ 95ನೇ ಜನ್ಮದಿನದ ನೆನಪಿನಲ್ಲಿ..
account_circle
Rishab Shetty(@shetty_rishab) 's Twitter Profile Photo

ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ.
ಇಂತಹ ಘಟನೆ ಮರುಕಳಿಸದಂತೆ ಕಾನೂನು ಕ್ರಮಗಳನ್ನು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕೆಂದು ವಿನಂತಿಸುತ್ತಾ,ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

ನೇಹಾ ಹಿರೇಮಠ್ ಅವರ ಘಟನೆ ಅಮಾನವೀಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕಾನೂನು ಕ್ರಮಗಳನ್ನು ತಪ್ಪಿತಸ್ಥರ ಮೇಲೆ ಕೈಗೊಳ್ಳಬೇಕೆಂದು ವಿನಂತಿಸುತ್ತಾ,ನೇಹಾ ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ. #JusticeForNeha
account_circle
Rishab Shetty(@shetty_rishab) 's Twitter Profile Photo

ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ..

ಕನ್ನಡ ಚಿತ್ರರಂಗ ಕಂಡ ಹೆಮ್ಮೆಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.. #RememberingDwarakesh
account_circle
Rishab Shetty(@shetty_rishab) 's Twitter Profile Photo

Let the laughter of Ugadi fill your hearts with Warmth and Positivity.

ಯುಗಾದಿಯ ಸಂಭ್ರಮದಲ್ಲಿ ನೋವೆಲ್ಲಾ ಬತ್ತು ಹೋಗಲಿ
ನಿಮ್ಮೆಲ್ಲರ ಬಾಳಲ್ಲಿ ಸಂತೋಷ ತುಂಬಿರಲಿ

ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ, ನಮ್ಮ ಕುಟುಂಬದಿಂದ ಯುಗಾದಿ ಹಬ್ಬದ ಶುಭಾಶಯಗಳು..

Pramod Shetty

Let the laughter of Ugadi fill your hearts with Warmth and Positivity. ಯುಗಾದಿಯ ಸಂಭ್ರಮದಲ್ಲಿ ನೋವೆಲ್ಲಾ ಬತ್ತು ಹೋಗಲಿ ನಿಮ್ಮೆಲ್ಲರ ಬಾಳಲ್ಲಿ ಸಂತೋಷ ತುಂಬಿರಲಿ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ, ನಮ್ಮ #LaughingBuddha ಕುಟುಂಬದಿಂದ ಯುಗಾದಿ ಹಬ್ಬದ ಶುಭಾಶಯಗಳು.. @UrsPramodShetty #TejuBelawadi
account_circle
Rishab Shetty(@shetty_rishab) 's Twitter Profile Photo

Teaser looks AMAZING, Sending all the wishes and love to the team.

youtu.be/wboGYls1Bns?si…

Happy Birthday to Iconic Star Allu Arjun 💥⭐️

account_circle
A Sharadhaa(@sharadasrinidhi) 's Twitter Profile Photo

. ! A tribute from Team
to their unwavering dedication to duty, and the brave police officers exemplify selfless service, courage, integrity, and dedication. Rishab Shetty Pramod

account_circle