pramod(@pramod2306) 's Twitter Profileg
pramod

@pramod2306

ID:4724429149

calendar_today07-01-2016 17:05:39

115 Tweets

5 Followers

144 Following

pramod(@pramod2306) 's Twitter Profile Photo

ಹೆಂಗ್ ಇದೆ ಮಗಾ ನಿಮ್ಮೂರಲ್ಲಿ ಎಣ್ಣೆ ವ್ಯಾಪಾರ

ವಾಟ್ಸ್ ಆ್ಯಪ್ ಅಲ್ಲೂ ಮಾರ್ ಬೇಡಿ ಅಂತೂ ಸರ್ಕಾರ

online online

ಹೆಂಗ್ ಇದೆ ಮಗಾ ನಿಮ್ಮೂರಲ್ಲಿ ಕುದುರೆ ವ್ಯಾಪಾರ

ನೀರಿಲ್ಲದೇ ನಡುಸ್ಥರೇನೋ ಇವರು ಸರ್ಕಾರ

offline offline

offline ಸರ್ಕಾರ tune is ready pls give a opportunity

account_circle
pramod(@pramod2306) 's Twitter Profile Photo

ನಾಡು.. ನಾಡು ನಾಡು ಕರುನಾಡು ನಮ್ಮದು
ಕಾಡು.. ಕಾಡು ಕಾಡು ಮಲೆನಾಡು ನಮ್ಮದು
ಇಲ್ಲಿ ಹರಿಯುವ ಇಲ್ಲಿ ಹರಿಯುವ ನಮ್ಮ ಕಾವೇರಿ ಕನ್ನಡ
ಕಲಿತು ಕಲಿಸುವ ಕಲಿತು ಕಲಿಸುವ ನಮ್ಮ ಈ ಭಾಷೆ ಕನ್ನಡ
ಹಾಡು.. ಜೊತೆಯಲಿ ಹಾಡು ..
ಹಾಡು ಕರುನಾಡು ನಮ್ಮದು
ನಮ್ಮ ಉಸಿರಲಿ ನಮ್ಮ ಉಸಿರಲಿ ಬೆರೆತ ಈ ಭಾಷೆ ಕನ್ನಡ
ನಾವು ತಿನ್ನುವ ನಾವು ತಿನ್ನುವ
ಅಗಳಗಳಿನಲ್ಲೂ ...

account_circle
pramod(@pramod2306) 's Twitter Profile Photo

ಸಿಕ್ಕಾಪಟ್ಟೆ ಫಾಸ್ಟ್ ಫಾರ್ವರ್ಡ್ ಈ ಜನರೇಷನ್

ಹೈ ಸ್ಕೂಲ್ ಅಲ್ಲೇ ನೋಡಿರ್ ತಾರೆ ಕಾಮ್-ಪೆಟಿಶನ್

ಸಿಕ್ಕಾಪಟ್ಟೆ ಫಾಸ್ಟ್ ಫಾರ್ವರ್ಡ್ gen ಜಿ ಜನರೇಷನ್

ಡ್ರೋನ್ ಅಲ್ಲೇ ಕಳಿಸ್ತಾರೆ ಲವ್ ಅಪ್ಲಿಕೇಶನ್

ಲವ್ ರೈನ್ ರೈನ್ ರೈನ್ ರೈನ್ ರೈನೀ ಸೀಸನ್

ಮಳೆಗಾಲದಲ್ಲೆನೇ ಹೆಚ್ಚಾಗೋದು ಪಾಪ್ಯುಲೇಷನ್

account_circle
pramod(@pramod2306) 's Twitter Profile Photo

ಅ ಆ ಈ ಈ ಕಲಿತು ಬದುಕುವುದನ್ನು ಕಲಿ
ಬದುಕುವುದನ್ನು ಕಲಿತು ನ್ಯಾಯವಾಗಿ ಬೆಳಿ
ಕರ್ಮ ಇಸ್ ಕ್ರೇಜಿ ಅಗ್ಬೇಡಿ ಲೇಜಿ
ಕಷ್ಟ ಪಟ್ರೇನೇ ಜೀವನ

ತುಳಿಯುವುದನ್ನು ಬಿಟ್ಟು ಬೆಳೆಸುವುದನ್ನು ಕಲಿ
ಬೆಳೆದು ನಿಂತ ಮೇಲೆ ಬೆಳೆಸಿದವರನ್ನು ನೀ
ಮರೆಯೋದು ಈಜಿ ಸ್ಮರಿಸೋದು ಚೂಸಿ
ನಿಷ್ಕಲ್ಮಶವಾಗಿರಲಿ ಜೀವನ

ಈ ಹಾಡು ಹೇಗಿದೆ like maadi comment maadi 🤙 on

account_circle
pramod(@pramod2306) 's Twitter Profile Photo

mere desh mein beh rahi hai paawan ganga

is baar lehrayega har ghar thiranga

kashti mein hoke sawaar hum sarhad ko paar kar jaayenge

aankhari saans par bhi waar kar jaayenge

koi lega bewaja agar humse pangaa

hum pyaar se thamaa denge apna thiranga

ನಿನಗಾಗಿಯೇ ನನ್ನಾ ತೋಲುಗಳನ್ನಾ
ತೆರೆದಿಟ್ಟು ಕಾಯುವೆ ನಿನ್ನ ದಾರಿಯನ್ನಾ

ನಿನಗಾಗಿಯೇ ನನ್ನಾ ಈ ಹೃದಯವನ್ನಾ
ಜೋಪಾನ ಮಾಡಿಡುವೆ ಕಳೆಯದೆ
ಚಿನ್ನಾ

ನಿನ್ನಾ ಮನಸಲೀ ಇರೋ ನನ್ನಾ
ಜಾಗವನ್ನಾ

ನೀ ಬಿಟ್ಟು ಕೊಡದಿರೂ ಯಾರಿಗೂ
ಚಿನ್ನಾ

ಅಪ್ಪಿಕೋ ಒಂದು ಸಾರಿ ಬಿಟ್ಟು ಹೋಗುವುದಾದರೆ ನನ್ನಾ

ಅಪ್ಪಿಕೋ ಕೊನೆಯಾ ಸಾರಿ
ನೆನಪಲಿ ನಾನಿಡುವೆ ಈ ಅಪ್ಪುಗೆಯನ್ನಾ

Pavan -- Munni kahaan hai tera passport ...

Mom -- Munni ka phone bhi switched off hai ...

Pavan -- Chal munni is baar
hum tujhe ____________ se le chalange tere ghar ... ???

Rasika -- Pavan ka passport
tho mere paas hai ...

Chand Nawab --

Bhajarangi Bhaijaan 2 ...

account_circle
pramod(@pramod2306) 's Twitter Profile Photo

BB 2 -- Bhaijaan
aap jahan bhi jaate ho munni
aapko wahan dikh jaati hai ...

Munni laapatha hai ... kya ????

account_circle
pramod(@pramod2306) 's Twitter Profile Photo

Pavan -- Munni kahaan hai tera passport ...

Mom -- Munni ka phone bhi switched off hai ...

Pavan -- Chal munni is baar
hum tujhe ____________ se le chalange tere ghar ... ???

Rasika -- Pavan ka passport
tho mere paas hai ...

Chand Nawab --

Bhajarangi Bhaijaan 2 ...

account_circle
pramod(@pramod2306) 's Twitter Profile Photo

ಮದುವೆ ಆದ್ಮೇಲ್ ಗಂಡಸರೆಲ್ಲಾ
ಭೂಮಿಗೆ ಭಾರ

ಹೇಗೆ ಮಾಡ್ತಾರಂತ ನೋಡಿ
ನೀವೇ ಸಂಸಾರ

ಮದುವೇಗ್ ಮುಂಚೆ ಅಂದ್ಕೊತೀವಿ
ನಮ್ದೆ ಸರ್ಕಾರ

ಇನ್ ಮೇಲ್ ಹೆಂಡ್ತಿ ಕೈಯಲ್ಲಿ
ನಮ್ ಜುಟ್ಟು ಜನಿವಾರ

ಮದುವೆ ಆದ್ ಮೇಲ್
ಕೊರಗೊಕ್ಕಿಂತ ಮೊದಲೇ ನಿರ್ಧಾರ

ಮಾಡಿ ಯಾಕಂದ್ರೆ ಈಗ ಮದುವೆ
ವ್ಯಾಪಾರ

ಆನ್ಲೈನ್ ಆನ್ಲೈನ್ ಸಂಸಾರ

Lyrics ಇಷ್ಟ ಆದ್ರೆ

👋897076229

account_circle
pramod(@pramod2306) 's Twitter Profile Photo

ನೀರಿನ ಋಣ ಎದೆ ಹಾಲಿನ ಋಣ
ತೀರಿಸಲು ಆಗದ ಋಣ

ಗಾಳಿಯ ಋಣ ಮಣ್ಣಿನ ಋಣ
ತೀರಿಸಲು ಆಗದ ಗುಣ

ತಂದೆ ಮರವಾದರೆ ತಾಯಿ ಬೇರು
ಬೇರಿಗೆ ನೋವಾದರೆಲ್ಲ ಏರು ಪೇರು

ತಂದೆ ತಾಯಿಗೆ ತಕ್ಕ ಮಕ್ಕಳಾದರೆ
ನಮ್ಮೆಲ್ಲರ ಜನ್ಮ ಪಾವನ

ಅನ್ನದ ಋಣ ರೈತನ ಋಣ
ತೀರಿಸಲು ಆಗದ ಋಣ

ಮುಂಜಾನೆ ಎದ್ದು ಭಗವಂತನನ್ನು
ಸ್ಮರಿಸಿದರೆ ಜನ್ಮ ಪಾವನ

ಹಾಡು ಇಷ್ಟ ಆದ್ರೆ like ಮಾಡಿ..

account_circle
pramod(@pramod2306) 's Twitter Profile Photo

ಮದುವೆ ಆದ್ಮೇಲ್ ಗಂಡಸರೆಲ್ಲಾ
ಭೂಮಿಗೆ ಭಾರ

ಹೇಗೆ ಮಾಡ್ತಾರಂತ ನೋಡಿ
ನೀವೇ ಸಂಸಾರ

ಮದುವೇಗ್ ಮುಂಚೆ ಅಂದ್ಕೊತೀವಿ
ನಮ್ದೆ ಸರ್ಕಾರ

ಇನ್ ಮೇಲ್ ಹೆಂಡ್ತಿ ಕೈಯಲ್ಲಿ
ನಮ್ ಜುಟ್ಟು ಜನಿವಾರ

ಮದುವೆ ಆದ್ ಮೇಲ್
ಕೊರಗೊಕ್ಕಿಂತ ಮೊದಲೇ ನಿರ್ಧಾರ

ಮಾಡಿ ಯಾಕಂದ್ರೆ ಈಗ ಮದುವೆ
ವ್ಯಾಪಾರ

ಆನ್ಲೈನ್ ಆನ್ಲೈನ್ ಸಂಸಾರ

Lyrics ಇಷ್ಟ ಆದ್ರೆ

👋897076229

account_circle
pramod(@pramod2306) 's Twitter Profile Photo

ಈ ಸಮಯದಲಿ ನಾವೆಲ್ಲಾ ಒಂದಾಗೋಣ

ಈ ಮಾರಿ ಹರಡದಿರಲಿ ಸಹಕರಿಸೋಣ

ಕರೋನ ಗೋ ಗೋ ಕರೋನ
ಕರೋನ ಗೋ ಗೋ ಕರೋನಾ

ಎರಡು ಸುತ್ತು ಲಸಿಕೆಗಳನ್ನು
ಹಾಕಿಸೋಣ

ಕಾಯಿಲೆ ಹರಡದಿರಲು ಮಾಸ್ಕ್ ನು ಧರಿಸೋಣ

ಕರೋನ ಗೋ ಗೋ ಕರೋನ
ಕರೋನ ಗೋ ಗೋ ಕರೋನಾ

ಸನೆಟೈಜರ್ ಗಳಿಂದ ಕೈಗಳನು ತೊಳೆಯೋಣ

ಬದುಕುವವರನ್ನು ಬದುಕಲುಬಿಟ್ಟು
ನಾವು ಬದುಕೋಣ II

tune ready...

ಗುರು ಹಿರಿಯರು ತೋರಿದ ಹಾದಿ
ಕಲಿಯಬೇಕು ನಾವು ಸ್ವಲ್ಪ ಓದಿ

ಕಾಡೇ ನಾಡಿನ ಉಸಿರು
ಉಸಿರು ಹೋದರೆ ಎಲ್ಲ ಜಲ ಸಮಾದಿ

ಪ್ರಕೃತಿ ತತ್ವವಾದಿ ನಾನು ಪ್ರಕೃತಿ
ತತ್ವವಾದಿ II

ಅಳಿವಿನ ಅಂಚಲಿರುವ ಸಂಪತ್ತನ್ನು
ಮುಳುಗಿ ನೀರಲ್ಲಾದರು ನಾನು ಅದನ್ನು

ರಕ್ಷಿಸುವ ಪ್ರಯತ್ನ ಮಾಡುವೆ
ರಕ್ಷಿಸಲು ಸದಾ ಮುಂದಾಗುವೆ

ಪ್ರಕೃತಿ ತತ್ವವಾದಿ, ಪ್ರಕೃತಿ
ತತ್ವವಾದಿ

account_circle