Doddabelavangala Police Station (@dbvangalaps) 's Twitter Profile
Doddabelavangala Police Station

@dbvangalaps

Doddabelavangala police station

ID: 1678625837460115456

calendar_today11-07-2023 04:43:08

346 Tweet

85 Followers

203 Following

Doddabelavangala Police Station (@dbvangalaps) 's Twitter Profile Photo

ದಿನಾಂಕ 29/05/2025 ರಂದು ಗ್ರಾಮ ಗಸ್ತಿಗೆ ಸಿಬ್ಬಂದಿ ನೇಮಕ ಮಾಡಿದ್ದು ಸದರಿ ಗ್ರಾಮ ಗಸ್ತಿನಲ್ಲಿ ಸಾಸಲು , ಕನಕೇನಹಳ್ಳಿ, ದಾಸರಪಾಳ್ಯ, ಶ್ರೀರಾಮನಹಳ್ಳಿ , ಬೋವಿಪಾಳ್ಯ ಗ್ರಾಮಗಳ ಕಡೆ ಗಸ್ತು ಮಾಡಿ ಕನಕೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಸಭೆ ನಡೆಸಿ ಸೈಬರ್ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ತಿಳಿಸಿರುತಾರೆ

ದೊಡ್ದಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಕೂಗೋನಹಳ್ಳಿ ಗ್ರಾಮ ಸಂಪರ್ಕ ಸಭೆ ಮಾಡಿ ಸೈಬರ್ ವಂಚನೆ ಪ್ರಕರಣ ಬಗ್ಗೆ ತಿಳುವಳಿಕೆ ಹಾಗೂ ಸರಗಳ್ಳತನ ಬಗ್ಗೆ ಎಚ್ಚರಿಕೆ ಯಿಂದಿರಲು ತಿಳುವಳಿಕೆ ನೀಡಲಾಯಿತು

ಈ ದಿನ ದೊಡ್ಡಬೆಳವಂಗಲ ಪೋಲಿಸ್ ಠಾಣೆಯಲ್ಲಿ ಮುಂಬರುವ ಬಕ್ರೀದ್ ಹಬ್ಬದ ನಿಮಿತ್ತ ಠಾಣಾ ವ್ಯಾಪ್ತಿಯ ಹಿಂದೂ ಮತ್ತು ಮುಸ್ಲಿಂ ಭಾಂದವರನ್ನು ಸೇರಿಸಿ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಮುಖಂಡರು ಪಾಲ್ಗೊಂಡಿದ್ದರು.

ಈ ದಿನ ದೊಡ್ಡಬೆಳವಂಗಲ ಪೋಲಿಸ್ ಠಾಣೆಯಲ್ಲಿ ಮುಂಬರುವ ಬಕ್ರೀದ್ ಹಬ್ಬದ ನಿಮಿತ್ತ  ಠಾಣಾ ವ್ಯಾಪ್ತಿಯ ಹಿಂದೂ ಮತ್ತು ಮುಸ್ಲಿಂ ಭಾಂದವರನ್ನು ಸೇರಿಸಿ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಸಭೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಮುಖಂಡರು ಪಾಲ್ಗೊಂಡಿದ್ದರು.
SP Bengaluru District Police (@bngdistpol) 's Twitter Profile Photo

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಮಟ್ಟದ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಹಮ್ಮಿಕೊಂಡು, ಮಾನ್ಯ ಜಿಲ್ಲಾ ಪೊಲೀಸ್ ಅಧಿಕ್ಷಕರವರು ಬಕ್ರೀದ್ ಹಬ್ಬದ ಸಮಯದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ ಕೆಲವು ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಮಟ್ಟದ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಹಮ್ಮಿಕೊಂಡು, ಮಾನ್ಯ ಜಿಲ್ಲಾ ಪೊಲೀಸ್ ಅಧಿಕ್ಷಕರವರು ಬಕ್ರೀದ್ ಹಬ್ಬದ ಸಮಯದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ಹಾಗೂ ಕಾನೂನುಬಾಹಿರ ಚಟುವಟಿಕೆಗಳು ನಡೆಯದಂತೆ   ಕೆಲವು ಸಲಹೆ ಸೂಚನೆಗಳನ್ನು ನೀಡಿರುತ್ತಾರೆ.
Doddabelavangala Police Station (@dbvangalaps) 's Twitter Profile Photo

ದಿನಾಂಕ 03/06/2025 ರಂದು ಮಾನ್ಯ ಐಜಿಪಿ ಕೇಂದ್ರ ವಲಯ ಮುಖ್ಯಸ್ಥರು ಶ್ರೀ ಲಾಭೂರಾಮ್ ಸಾಹೇಬರುರವರು ದೊಡ್ಡಬೆಳವಂಗಲ ಪೊಲೀಸ್ ಠಾಣೆಯ ವಾರ್ಷಿಕ ಪರಿವೀಕ್ಷಣೆ ನಡೆಸಿ ಬೇಟಿ ಸವಿನೆನಪಿಗಾಗಿ ಮಾವಿನ ಸಸಿ ನೆಟ್ಟು ಉತ್ತಮ ರೀತಿಯ ಕೆಲಸ ಮಾಡುವಂತೆ ತಿಳುವಳಿಕೆ ನೀಡಿರುತ್ತಾರೆ.

ದೊಡ್ಡಬೆಳವಂಗಲ ಪೊಲೀಸ್ ಠಾಣಾ ಆವರಣದಲ್ಲಿ ವಿಶ್ವ ಪರಿಸರ ದಿನವನ್ನು "ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸಿ" ಎಂಬ ಧ್ಯೇಯ ವಾಕ್ಯದೊಂದಿಗೆ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. #WorldEnvironmentDay2025 #plasticpollution SP Bengaluru District Police IGP Central Range DSP Doddaballapura

Doddabelavangala Police Station (@dbvangalaps) 's Twitter Profile Photo

ದಿನಾಂಕ 05/06/2025 ರಂದು ಗ್ರಾಮ ಗಸ್ತಿಗೆ ಸಿಬ್ಬಂದಿ ನೇಮಕ ಮಾಡಿದ್ದು ಸದರಿ ಗ್ರಾಮ ಗಸ್ತಿನಲ್ಲಿ ಸಾಸಲು , ಕನಕೇನಹಳ್ಳಿ, ದಾಸರಪಾಳ್ಯ, ಶ್ರೀರಾಮನಹಳ್ಳಿ , ಬೋವಿಪಾಳ್ಯ ಗ್ರಾಮ ಗಸ್ತು ಮಾಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಸಭೆ ನಡೆಸಿ ಸೈಬರ್ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ತಿಳಿಸಿರುತಾರೆ

ದಿನಾಂಕ 05/06/2025 ರಂದು ಗ್ರಾಮ ಗಸ್ತಿಗೆ ಸಿಬ್ಬಂದಿ ನೇಮಕ ಮಾಡಿದ್ದು ಸದರಿ ಗ್ರಾಮ ಗಸ್ತಿನಲ್ಲಿ ಸಾಸಲು , ಕನಕೇನಹಳ್ಳಿ, ದಾಸರಪಾಳ್ಯ, ಶ್ರೀರಾಮನಹಳ್ಳಿ , ಬೋವಿಪಾಳ್ಯ  ಗ್ರಾಮ ಗಸ್ತು ಮಾಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮ ಸಭೆ ನಡೆಸಿ ಸೈಬರ್  ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗದಂತೆ ತಿಳಿಸಿರುತಾರೆ
SP Bengaluru District Police (@bngdistpol) 's Twitter Profile Photo

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ , ಹೊಸಕೋಟೆ ಉಪವಿಭಾಗದ ವ್ಯಾಪ್ತಿಯಲಿದ್ದ ಅವಲಹಳ್ಳಿ ಪೊಲೀಸ್ ಠಾಣೆಯು,ಇನ್ನು ಮುಂದೆ ಬೆಂಗಳೂರು ನಗರ ಪೊಲೀಸ್ ವ್ಯಾಪ್ತಿಯ ವೈಟ್ ಫೀಲ್ಡ್ ವಿಭಾಗಕ್ಕೆ ಒಳಪಟ್ಟಿದ್ದು,ಸದರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಅಹವಾಲುಗಳು/ದೂರುಗಳನ್ನು 1/2

SP Bengaluru District Police (@bngdistpol) 's Twitter Profile Photo

ಮುಂದಿನ ದಿನಗಳಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು/ಉಪ ಆಯುಕ್ತರುSambandam Nandakumar ಬಳಿ ಮನವಿ ಮಾಡಿಕೊಳ್ಳಲು ಅಥವಾ DCP Whitefield Bengaluru 080-22942959 ಇಲ್ಲಿಗೆ ಸಂಪರ್ಕಿಸಲು ಈ ಮೂಲಕ ಸೂಚಿಸಲಾಗಿದೆ.DGP KARNATAKA IGP Central Range ಕರ್ನಾಟಕ ರಾಜ್ಯ ಪೊಲೀಸ್ Karnataka State Police DCP Whitefield Bengaluru

Doddabelavangala Police Station (@dbvangalaps) 's Twitter Profile Photo

ಈ ದಿನ ಬಕ್ರಿದ್ ಹಬ್ಬದ ಪ್ರಯುಕ್ತ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬೆಳವಂಗಲ ಮಸೀದಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಹಾಗೂ ಗಸ್ತು ಮಾಡಲಾಗಿರುತ್ತದೆ..

ಈ ದಿನ ಬಕ್ರಿದ್ ಹಬ್ಬದ ಪ್ರಯುಕ್ತ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಟ್ಟಯ್ಯನ ಅಗ್ರಹಾರ, ಹಣಬೆ, ತಿಪ್ಪೂರು ಮಸೀದಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುತ್ತೆ

ಈ ದಿನ ದೊಡ್ಡಬೆಳವಂಗಲ ಪೊಲೀಸ್ ಠಾಣಾ ಸರದ್ದಿನಲ್ಲಿ ಗ್ರಾಮ ಗಸ್ತಿನಲ್ಲಿ ಸೈಬರ್ ವಂಚನೆ ಪ್ರಕರಣ ಬಗ್ಗೆ ತಿಳುವಳಿಕೆ ಹಾಗೂ ಸರಗಳ್ಳತನ ಬಗ್ಗೆ ಎಚ್ಚರಿಕೆ ಯಿಂದಿರಲು ತಿಳುವಳಿಕೆ ನೀಡಲಾಯಿತು