Chaya Hegde(@chshegde) 's Twitter Profileg
Chaya Hegde

@chshegde

ID:420966193

calendar_today25-11-2011 09:58:06

3,7K Tweets

85 Followers

131 Following

Chaya Hegde(@chshegde) 's Twitter Profile Photo

The day Bharath was freed from the Colonial rule, Azadi ka Amrit Mahotsav was celebrated by the students of with enthusiasm by hoisting and saluting the tricolour, celebrating the glory of Bharath Matha through patriotic cultural programs.

The day Bharath was freed from the Colonial rule, Azadi ka Amrit Mahotsav was celebrated by the students of #Vishnugupta_Vishwavidyapeetha with enthusiasm by hoisting and saluting the tricolour, celebrating the glory of Bharath Matha through patriotic cultural programs. #JaiHind
account_circle
Chaya Hegde(@chshegde) 's Twitter Profile Photo

ಭರತಭೂಮಿಯು ಆಂಗ್ಲರ ದಾಸ್ಯದಿಂದ ಮುಕ್ತವಾದ ದಿನ, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳು ಧ್ವಜಾರೋಹಣ, ಧ್ವಜವಂದನೆ, ಭಾರತಾಂಬೆಯ ಮಹಿಮೆ ಹಾಗೂ ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಕಲರವದ ಮೂಲಕ ಸಂಭ್ರಮದಿಂದ ಆಚರಿಸಿದರು.

ಭರತಭೂಮಿಯು ಆಂಗ್ಲರ ದಾಸ್ಯದಿಂದ ಮುಕ್ತವಾದ ದಿನ, ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳು ಧ್ವಜಾರೋಹಣ, ಧ್ವಜವಂದನೆ, ಭಾರತಾಂಬೆಯ ಮಹಿಮೆ ಹಾಗೂ ದೇಶಭಕ್ತಿಯನ್ನು ಸಾರುವ ಸಾಂಸ್ಕೃತಿಕ ಕಲರವದ ಮೂಲಕ ಸಂಭ್ರಮದಿಂದ ಆಚರಿಸಿದರು. #JaiHind #Vishnugupta_Vishwavidyapeetha
account_circle
Chaya Hegde(@chshegde) 's Twitter Profile Photo

ಗುರುವೆಂದರೆ ಪೂರ್ಣತೆ. ಚಂದ್ರನ ತಂಪು. ತಾಪಹಾರಕನೂ ಸಂತಾಪಹಾರಕನೂ ಹೌದು.
ಗುರುವಿನ ಹೃದಯ ಸಾಗರದಂತೆ ವಿಶಾಲ. ಆಳ, ವಿಸ್ತಾರಗಳು ಅಳತೆಗೆ ನಿಲುಕದ್ದು.
ಗುರು ಪಾಪವನ್ನೂ, ಅಶುಭವನ್ನೂ ತಾನು ಜೀರ್ಣ ಮಾಡಿಕೊಂಡು, ಒಳಿತನ್ನೂ, ಶುಭವನ್ನೂ ನೂರು-ಸಾವಿರ-ಲಕ್ಷ ಪಾಲಾಗಿ ಹೆಚ್ಚಿಸಿ ನಮ್ಮ ಬದುಕನ್ನು ಸಮೃದ್ಧಗೊಳಿಸುವನು.

ಗುರುವೆಂದರೆ ಪೂರ್ಣತೆ. ಚಂದ್ರನ ತಂಪು. ತಾಪಹಾರಕನೂ ಸಂತಾಪಹಾರಕನೂ ಹೌದು. ಗುರುವಿನ ಹೃದಯ ಸಾಗರದಂತೆ ವಿಶಾಲ. ಆಳ, ವಿಸ್ತಾರಗಳು ಅಳತೆಗೆ ನಿಲುಕದ್ದು. ಗುರು ಪಾಪವನ್ನೂ, ಅಶುಭವನ್ನೂ ತಾನು ಜೀರ್ಣ ಮಾಡಿಕೊಂಡು, ಒಳಿತನ್ನೂ, ಶುಭವನ್ನೂ ನೂರು-ಸಾವಿರ-ಲಕ್ಷ ಪಾಲಾಗಿ ಹೆಚ್ಚಿಸಿ ನಮ್ಮ ಬದುಕನ್ನು ಸಮೃದ್ಧಗೊಳಿಸುವನು. #GuruPoornima #guru
account_circle
Chaya Hegde(@chshegde) 's Twitter Profile Photo

The Divine Presence of 'Guru' in Gurukula!
'Gurukula Chaturmasya' of Paramapoojya ಶ್ರೀ ರಾಘವೇಶ್ವರ ಭಾರತೀ ಶ್ರೀ will be held from Ashada Purnima to Bhadrapada Purnima of Shubhakruth Samvatsara(13/07/22 - 10/09/22)
in the premises of Gurukulas, Ashoke, Gokarna.
Sri RamachandrapuraMatha 🕉️

The Divine Presence of 'Guru' in Gurukula! 'Gurukula Chaturmasya' of Paramapoojya @SriSamsthana will be held from Ashada Purnima to Bhadrapada Purnima of Shubhakruth Samvatsara(13/07/22 - 10/09/22) in the premises of #VVV Gurukulas, Ashoke, Gokarna. @ShankaraPeetha #Chaturmasya
account_circle
Chaya Hegde(@chshegde) 's Twitter Profile Photo

ಗುರುಕುಲದಲ್ಲಿ ಕುಲಗುರು ಸನ್ನಿಧಿ!

ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಶ್ರೀ ದವರ 'ಗುರುಕುಲ ಚಾತುರ್ಮಾಸ್ಯ'ವು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಪರಿಸರದಲ್ಲಿ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ ದಿ. 13/07/22 ರಿಂದ 10/09/22 ರವರೆಗೆ ನೆರವೇರಲಿದೆ.
Sri RamachandrapuraMatha 🕉️

ಗುರುಕುಲದಲ್ಲಿ ಕುಲಗುರು ಸನ್ನಿಧಿ! ಪರಮಪೂಜ್ಯ @SriSamsthana ದವರ 'ಗುರುಕುಲ ಚಾತುರ್ಮಾಸ್ಯ'ವು ಗೋಕರ್ಣದ ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಗುರುಕುಲಗಳ ಪರಿಸರದಲ್ಲಿ ಶುಭಕೃತ್ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ ದಿ. 13/07/22 ರಿಂದ 10/09/22 ರವರೆಗೆ ನೆರವೇರಲಿದೆ. @ShankaraPeetha #Chaturmasya
account_circle
Chaya Hegde(@chshegde) 's Twitter Profile Photo

Paramapoojya ಶ್ರೀ ರಾಘವೇಶ್ವರ ಭಾರತೀ ಶ್ರೀ, 36th pontiff of @shankarapeetha celebrate the practice of ,focusing a unique project of SriMatha every year.
'Shubhakrit Samvatsara', celebrate 29th Chaturmasya with the title of 'Gurukula Chaturmasya', centering Gurukulas of .

Paramapoojya @SriSamsthana, 36th pontiff of @shankarapeetha celebrate the practice of #Chaturmasya,focusing a unique project of SriMatha every year. 'Shubhakrit Samvatsara', celebrate 29th Chaturmasya with the title of 'Gurukula Chaturmasya', centering Gurukulas of #VVV.
account_circle
Ganesh K S(@Ganeshupadhya2) 's Twitter Profile Photo

ಶ್ರೀರಾಮಚಂದ್ರಾಪುರಮಠದ ಶ್ರೀಗಳು ಪ್ರತಿ ವರ್ಷ ಒಂದು ವಿಶಿಷ್ಟ ಯೋಜನೆಯನ್ನು ಕೇಂದ್ರೀಕರಿಸಿ ಚಾತುರ್ಮಾಸ್ಯ ವ್ರತವನ್ನಾಚರಿಸುತ್ತಾರೆ.

ಶುಭಕೃತ್ ಸಂವತ್ಸರ ವಿಶೇಷ: ಪರಮಪೂಜ್ಯ @srisamsthana ದವರು ತಮ್ಮ 29 ನೇ ಚಾತುರ್ಮಾಸ್ಯವನ್ನು 'ಗುರುಕುಲ ಚಾತುರ್ಮಾಸ್ಯ' ಎಂಬ ಅಭಿದಾನದಿಂದ ಸಂಕಲ್ಪಿಸಿದ್ದಾರೆ.

ಶ್ರೀರಾಮಚಂದ್ರಾಪುರಮಠದ ಶ್ರೀಗಳು ಪ್ರತಿ ವರ್ಷ ಒಂದು ವಿಶಿಷ್ಟ ಯೋಜನೆಯನ್ನು ಕೇಂದ್ರೀಕರಿಸಿ ಚಾತುರ್ಮಾಸ್ಯ ವ್ರತವನ್ನಾಚರಿಸುತ್ತಾರೆ. ಶುಭಕೃತ್ ಸಂವತ್ಸರ ವಿಶೇಷ: ಪರಮಪೂಜ್ಯ @srisamsthana ದವರು ತಮ್ಮ 29 ನೇ ಚಾತುರ್ಮಾಸ್ಯವನ್ನು 'ಗುರುಕುಲ ಚಾತುರ್ಮಾಸ್ಯ' ಎಂಬ ಅಭಿದಾನದಿಂದ ಸಂಕಲ್ಪಿಸಿದ್ದಾರೆ.
account_circle
DivyaMadhu(@Divyas2009) 's Twitter Profile Photo

ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ
ಗಿರಿನಗರ ಪುರವರಾಧೀಶ್ವರ ಶ್ರೀಮಹಾಗಣಪತಿ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ
ಅಷ್ಟಬಂಧ ~ ಪುನಃಪ್ರತಿಷ್ಠೆ ~ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಪರಮಪೂಜ್ಯ @srisamsthana ದವರ ದಿವ್ಯ ಉಪಸ್ಥಿತಿಯಲ್ಲಿ ದಿ. 03-06-2022 ರಿಂದ 09-06-2022 ವರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.

ಶ್ರೀರಾಮಚಂದ್ರಾಪುರಮಠದ ಅಂಗಸಂಸ್ಥೆಯಾದ ಗಿರಿನಗರ ಪುರವರಾಧೀಶ್ವರ ಶ್ರೀಮಹಾಗಣಪತಿ ಹಾಗೂ ಶ್ರೀ ಸುಬ್ರಹ್ಮಣ್ಯ ದೇವರ ಅಷ್ಟಬಂಧ ~ ಪುನಃಪ್ರತಿಷ್ಠೆ ~ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಪರಮಪೂಜ್ಯ @srisamsthana ದವರ ದಿವ್ಯ ಉಪಸ್ಥಿತಿಯಲ್ಲಿ ದಿ. 03-06-2022 ರಿಂದ 09-06-2022 ವರೆಗೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.
account_circle