profile-img
Vijeta mv

@bhaava_chetana

calendar_today23-09-2015 04:05:07

532 Tweets

22 Followers

82 Following

Vijeta mv(@bhaava_chetana) 's Twitter Profile Photo

1.
ಗೋವುಗಳು ಸ್ವತಂತ್ರವಾಗಿ, ಸಹಜವಾಗಿ ಬದುಕಲು ಅವಕಾಶ ಕಲ್ಪಿಸುವ ವಿನೂತನ ಕಲ್ಪನೆಯೊಂದಿಗೆ ಶ್ರೀ ರಾಘವೇಶ್ವರ ಭಾರತೀ ಶ್ರೀ ಅವರ ದಿವ್ಯ ಸಂಕಲ್ಪ ಹಾಗೂ ಮಾರ್ಗದರ್ಶನದಲ್ಲಿ ಕೇವಲ 80ದಿನಗಳಲ್ಲಿ ಸಾಕಾರಗೊಂಡಿರುವುದೇ .

1. ಗೋವುಗಳು ಸ್ವತಂತ್ರವಾಗಿ, ಸಹಜವಾಗಿ ಬದುಕಲು ಅವಕಾಶ ಕಲ್ಪಿಸುವ ವಿನೂತನ ಕಲ್ಪನೆಯೊಂದಿಗೆ @SriSamsthana ಅವರ ದಿವ್ಯ ಸಂಕಲ್ಪ ಹಾಗೂ ಮಾರ್ಗದರ್ಶನದಲ್ಲಿ ಕೇವಲ 80ದಿನಗಳಲ್ಲಿ ಸಾಕಾರಗೊಂಡಿರುವುದೇ #ಗೋಸ್ವರ್ಗ. #GouSwarga #deepavali2022
account_circle
Vijeta mv(@bhaava_chetana) 's Twitter Profile Photo

2.
ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭಾನ್ಕುಳಿಯಲ್ಲಿ ಮೈದೆಳೆದಿರುವ ಜಗದ ಯುಗದ ಪ್ರಥಮ . ಇಲ್ಲಿ ಭಾರತೀಯ ತಳಿಯ ಸುಮಾರು 750ಕ್ಕೂ ಹೆಚ್ಚು ಗೋವುಗಳಿವೆ. ಗೋವುಗಳ ಸಹಜ ಜನನ, ಸಹಜ ಜೀವನ, ಸಹಜ ಮರಣಗಳಿಗೆ ಅವಕಾಶ ಇಲ್ಲಿದೆ.

2. ಇದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಭಾನ್ಕುಳಿಯಲ್ಲಿ ಮೈದೆಳೆದಿರುವ ಜಗದ ಯುಗದ ಪ್ರಥಮ #ಗೋಸ್ವರ್ಗ. ಇಲ್ಲಿ ಭಾರತೀಯ ತಳಿಯ ಸುಮಾರು 750ಕ್ಕೂ ಹೆಚ್ಚು ಗೋವುಗಳಿವೆ. ಗೋವುಗಳ ಸಹಜ ಜನನ, ಸಹಜ ಜೀವನ, ಸಹಜ ಮರಣಗಳಿಗೆ ಅವಕಾಶ ಇಲ್ಲಿದೆ. #GouSwarga #deepavali2022
account_circle
Vijeta mv(@bhaava_chetana) 's Twitter Profile Photo

3.
ಇಲ್ಲಿ ಗೋವುಗಳಿಗೆ ಬಂಧನದ ಬವಣೆಯಿಲ್ಲ. ನೆರಳು- ಬಿಸಿಲುಗಳು ಅವುಗಳ ಇಚ್ಛೆ. ಪ್ರತಿನಿತ್ಯ ಸಂಧ್ಯಾ ಸಮಯದಲ್ಲಿ ಗೋಗಂಗಾರತಿ ನೆರವೇರುತ್ತದೆ.
ಗೋಫಲದ ಮೂಲಕವಾಗಿ ಗೋಮಯ ಗೋಮೂತ್ರಗಳನ್ನು ಬಳಸಿ ಗವ್ಯೋತ್ಪನ್ನಗಳನ್ನು ತಯಾರಿಸಲಾಗುತ್ತದೆ.

3. ಇಲ್ಲಿ ಗೋವುಗಳಿಗೆ ಬಂಧನದ ಬವಣೆಯಿಲ್ಲ. ನೆರಳು- ಬಿಸಿಲುಗಳು ಅವುಗಳ ಇಚ್ಛೆ. ಪ್ರತಿನಿತ್ಯ ಸಂಧ್ಯಾ ಸಮಯದಲ್ಲಿ ಗೋಗಂಗಾರತಿ ನೆರವೇರುತ್ತದೆ. ಗೋಫಲದ ಮೂಲಕವಾಗಿ ಗೋಮಯ ಗೋಮೂತ್ರಗಳನ್ನು ಬಳಸಿ ಗವ್ಯೋತ್ಪನ್ನಗಳನ್ನು ತಯಾರಿಸಲಾಗುತ್ತದೆ. #GouSwarga #deepavali2022
account_circle
Vijeta mv(@bhaava_chetana) 's Twitter Profile Photo

4.
ಸುಂದರ, ಪ್ರಶಾಂತವಾದ ಹಚ್ಚಹಸುರಿನ ಪರಿಸರದ ನಡುವೆ, ಭಾರತೀಯ ಗೋ ಸಮೂಹದ ಮಧ್ಯದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ತಯಾರಾಗಿದೆ.
ಈ ಪುಣ್ಯ ಭೂಮಿಯಲ್ಲಿ ದೀಪಾವಳಿ ಪರ್ವಕಾಲದಲ್ಲಿ ವಿಶೇಷವಾದ ಗೋಪೂಜೆ ಮುಂತಾದ ಅನೇಕ ಗೋಸೇವೆಗಳ ಮೂಲಕ ದೀಪಗಳ ಹಬ್ಬವನ್ನು ಆಚರಿಸಲು ಸರ್ವರಿಗೂ ಆದರದ ಸ್ವಾಗತ.

4. ಸುಂದರ, ಪ್ರಶಾಂತವಾದ ಹಚ್ಚಹಸುರಿನ ಪರಿಸರದ ನಡುವೆ, ಭಾರತೀಯ ಗೋ ಸಮೂಹದ ಮಧ್ಯದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ #ಗೋಸ್ವರ್ಗ ತಯಾರಾಗಿದೆ. ಈ ಪುಣ್ಯ ಭೂಮಿಯಲ್ಲಿ ದೀಪಾವಳಿ ಪರ್ವಕಾಲದಲ್ಲಿ ವಿಶೇಷವಾದ ಗೋಪೂಜೆ ಮುಂತಾದ ಅನೇಕ ಗೋಸೇವೆಗಳ ಮೂಲಕ ದೀಪಗಳ ಹಬ್ಬವನ್ನು ಆಚರಿಸಲು ಸರ್ವರಿಗೂ ಆದರದ ಸ್ವಾಗತ. #GouSwarga #deepavali2022
account_circle