ChickpeteTrafficPs(@chickpetetrfps) 's Twitter Profileg
ChickpeteTrafficPs

@chickpetetrfps

Chickpete Traffic Police Station (080-22942664), Traffic West Division,Bengaluru city.

ID:3039369522

linkhttps://btp.gov.in/ calendar_today24-02-2015 11:22:49

2,9K تغريدات

4,3K متابعون

237 التالية

ChickpeteTrafficPs(@chickpetetrfps) 's Twitter Profile Photo

ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಜಂಕ್ಷನ್ ಗಳಲ್ಲಿ ಸಾರ್ವಜನಿಕರಿಗೆ ISI ಮಾರ್ಕ್ ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು.
Joint CP, Traffic, Bengaluru DCP TRAFFIC WEST Acp West Traffic ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice

ಚಿಕ್ಕಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಮುಖ ಜಂಕ್ಷನ್ ಗಳಲ್ಲಿ ಸಾರ್ವಜನಿಕರಿಗೆ ISI ಮಾರ್ಕ್ ಹೆಲ್ಮೆಟ್ ಧರಿಸುವ ಬಗ್ಗೆ ಹಾಗೂ ಸಂಚಾರ ನಿಯಮಗಳ ಪಾಲನೆ ಮತ್ತು ಅವುಗಳ ಉಲ್ಲಂಘನೆಯಿಂದ ಆಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. @Jointcptraffic @DCPTrWestBCP @acp_west @blrcitytraffic
account_circle
CUBBONPARK TRAFFIC BTP(@cparktrafficps) 's Twitter Profile Photo

ಎಂ .ಜಿ ರಸ್ತೆಯ ಮೆಟ್ರೋ ನಿಲ್ದಾಣದ ಹತ್ತಿರ ಕಳೆದುಕೊಂಡಿರುವ ಐಪೋನ್ ಅನ್ನು ವಾರಸುದಾರರಿಗೆ ಕಬ್ಬನ್ ಪಾರ್ಕ್ ಸಿಬ್ಬಂಧಿರವರಾದ ಶ್ರೀ ಗೋಪಾಲ್ ಹೆಚ್.ಸಿ-12167 ರವರು ಹಿಂದಿರುಗಿಸಿರುತ್ತಾರೆ.Joint CP, Traffic, Bengaluru DCP TRAFFIC WEST ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice ಬೆಂಗಳೂರು ನಗರ ಪೊಲೀಸ್‌ BengaluruCityPolice

ಎಂ .ಜಿ ರಸ್ತೆಯ ಮೆಟ್ರೋ ನಿಲ್ದಾಣದ ಹತ್ತಿರ ಕಳೆದುಕೊಂಡಿರುವ ಐಪೋನ್ ಅನ್ನು ವಾರಸುದಾರರಿಗೆ ಕಬ್ಬನ್ ಪಾರ್ಕ್ ಸಿಬ್ಬಂಧಿರವರಾದ ಶ್ರೀ ಗೋಪಾಲ್ ಹೆಚ್.ಸಿ-12167 ರವರು ಹಿಂದಿರುಗಿಸಿರುತ್ತಾರೆ.@Jointcptraffic @DCPTrWestBCP @blrcitytraffic @BlrCityPolice
account_circle
ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice(@blrcitytraffic) 's Twitter Profile Photo

Slow down and stay safe! Speed trap cameras are now active on the roads leading to Kempegowda International Airport. Stick to the speed limit of 80 km/h or below to avoid fines and accidents. Let's drive responsibly!

account_circle