Vinayashankara CH(@Vinayashankara) 's Twitter Profileg
Vinayashankara CH

@Vinayashankara

Follower of @Srisamsthana,
Classic Civil,
KL 14,
ಕಾಸರಗೋಡಿನ ಕನ್ನಡಿಗ.

ID:782427087399292928

calendar_today02-10-2016 03:48:49

176 Tweets

45 Followers

385 Following

Jagadeesh Champakapura(@Champakapura) 's Twitter Profile Photo

Yogi Adityanath (मोदी का परिवार)
Narendra Modi

'ಕೆಲವರು ನಾವು 'ಹೋಗುವುದನ್ನೇ' ಬಯಸುತ್ತಾರೆ..'

'ಆದರೆ ಅವರಿಗೆ ಗೊತ್ತಿಲ್ಲ, ಜನ ಮತ್ತೆಮತ್ತೆ 'ನಾವು ಬರುವುದನ್ನೇ' ಬಯಸುತ್ತಾರೆ ಎಂದು!!'

@myogiadityanath @narendramodi #BJPAgain 'ಕೆಲವರು ನಾವು 'ಹೋಗುವುದನ್ನೇ' ಬಯಸುತ್ತಾರೆ..' 'ಆದರೆ ಅವರಿಗೆ ಗೊತ್ತಿಲ್ಲ, ಜನ ಮತ್ತೆಮತ್ತೆ 'ನಾವು ಬರುವುದನ್ನೇ' ಬಯಸುತ್ತಾರೆ ಎಂದು!!'
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಶತಕೋಟಿಗೂ ಮಿಗಿಲಾದ ಭಾರತೀಯರ ಬಾಳ ಬೆಳಕಾದ ಜೀವ ಗಂಡಾಂತರದಲ್ಲಿ!?

ಸುದ್ದಿ ಕೇಳಿ ಬಹಳ ಖೇದವೆನಿಸಿತು; ಇದರ ಹಿಂದೆ ದೊಡ್ಡ ಷಡ್ಯಂತ್ರವಿರಬಹುದೆನಿಸಿತು.

ರಾಮಮಂದಿರದ ನವನಿರ್ಮಾಣದ ರೂವಾರಿಗೆ ರಾಮನ ಭದ್ರ ರಕ್ಷೆ ಸದಾ ಇರಲಿ..


Narendra Modi

account_circle
Sri Bharati Prakashana(@Prakashana_SRPM) 's Twitter Profile Photo

ಧರ್ಮಭಾರತೀ ಪತ್ರಿಕೆಯ ಕುರಿತು ನಿಮ್ಮ ಅಭಿಪ್ರಾಯವನ್ನೂ ತಿಳಿಸಿ

WhatsApp : 9591542454
Email. : [email protected]

ಧರ್ಮಭಾರತೀ ಪತ್ರಿಕೆಯ ಕುರಿತು ನಿಮ್ಮ ಅಭಿಪ್ರಾಯವನ್ನೂ ತಿಳಿಸಿ WhatsApp : 9591542454 Email. : editor@dharmabharathi.org
account_circle
Narendra Modi(@narendramodi) 's Twitter Profile Photo

In the history of the Jana Sangh and BJP, stalwarts like Urimajalu K. Rama Bhat Ji have a special place. He assiduously worked to strengthen our Party in Karnataka and served tirelessly among people. I am saddened by his demise. Condolences to his family. Om Shanti.

account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಯಾವುದೇ ಪರಿಕರಗಳಿಲ್ಲದೇ, ಕೇವಲ ಮನೋಮಾತ್ರದಿಂದಲೇ ಶಿವನನ್ನು ಪೂಜಿಸುವ ಪರಿಯನ್ನು ಆಚಾರ್ಯ ಶಂಕರರು ತೋರಿಸಿದ್ದಾರೆ ತಮ್ಮ ದಲ್ಲಿ; ಮುಂದಿನ ಯ ವರೆಗೆ ಪಠಿಸಲು Sri RamachandrapuraMatha 🕉️ ದ ಸಮಸ್ತ ಶಿಷ್ಯ-ಭಕ್ತರಿಗೆ ಆದಿಗುರುವಿನ ಅವತಾರದಿನವಾದ ಇಂದು ಈ ಸ್ತುತಿಯನ್ನು ಪ್ರದಾನ ಮಾಡುತ್ತಿದ್ದೇವೆ.

ಯಾವುದೇ ಪರಿಕರಗಳಿಲ್ಲದೇ, ಕೇವಲ ಮನೋಮಾತ್ರದಿಂದಲೇ ಶಿವನನ್ನು ಪೂಜಿಸುವ ಪರಿಯನ್ನು ಆಚಾರ್ಯ ಶಂಕರರು ತೋರಿಸಿದ್ದಾರೆ ತಮ್ಮ #ಶಿವ_ಮಾನಸಪೂಜಾ_ಸ್ತೋತ್ರ ದಲ್ಲಿ; ಮುಂದಿನ #ShankaraJayanti ಯ ವರೆಗೆ ಪಠಿಸಲು @ShankaraPeetha ದ ಸಮಸ್ತ ಶಿಷ್ಯ-ಭಕ್ತರಿಗೆ ಆದಿಗುರುವಿನ ಅವತಾರದಿನವಾದ ಇಂದು ಈ ಸ್ತುತಿಯನ್ನು ಪ್ರದಾನ ಮಾಡುತ್ತಿದ್ದೇವೆ.
account_circle
Vishweshwar Bhat(@VishweshwarBhat) 's Twitter Profile Photo

I strongly feel that Justice B.N.Srikrishna who has been appointed by the Supreme Court to Chair the management of Gokarna temple, should not accept this new responsibility, if he has some self-respect and conscience.

I strongly feel that Justice B.N.Srikrishna who has been appointed by the Supreme Court to Chair the management of Gokarna temple, should not accept this new responsibility, if he has some self-respect and conscience. #FreeHinduTemples
account_circle
Sri Bharati Prakashana(@Prakashana_SRPM) 's Twitter Profile Photo

ಶಿವಂ ಶಿವಕರಂ ಶಾಂತಂ
ಶಿವಾತ್ಮಾನಂ ಶಿವೋತ್ತಮಮ್|
ಶಿವಮಾರ್ಗ ಪ್ರಣೇತಾರಮ್
ಪ್ರಣತೋಸ್ಮಿ ಸದಾಶಿವಮ್ ||

ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು. ಜಗದೀಶ್ವರನು ಸರ್ವರಿಗೂ ಸನ್ಮಂಗಳವನ್ನು ಮಾಡಲಿ.

ಶಿವಂ ಶಿವಕರಂ ಶಾಂತಂ ಶಿವಾತ್ಮಾನಂ ಶಿವೋತ್ತಮಮ್| ಶಿವಮಾರ್ಗ ಪ್ರಣೇತಾರಮ್ ಪ್ರಣತೋಸ್ಮಿ ಸದಾಶಿವಮ್ || ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು. ಜಗದೀಶ್ವರನು ಸರ್ವರಿಗೂ ಸನ್ಮಂಗಳವನ್ನು ಮಾಡಲಿ.
account_circle
Chandan Shastri(@Chandan_Shas3) 's Twitter Profile Photo

A very happy and blessed .
Lingam, in Hinduism, is a votary object that symbolizes lord Shiva & is revered as an emblem of generative power.
The image below is of Chandramauleshwar Lingam worshipped by Sri Rama, Rishi Agasthya and Jagadguru Sri Adi Shankarachaya!

A very happy and blessed #Mahashivratri. Lingam, in Hinduism, is a votary object that symbolizes lord Shiva & is revered as an emblem of generative power. The image below is of Chandramauleshwar Lingam worshipped by Sri Rama, Rishi Agasthya and Jagadguru Sri Adi Shankarachaya!
account_circle
ಶ್ರೀ ರಾಘವೇಶ್ವರ ಭಾರತೀ ಶ್ರೀ(@SriSamsthana) 's Twitter Profile Photo

ಮಂಗಳೂರು ವಿಮಾನನಿಲ್ದಾಣಕ್ಕೆ ‘ಮಧ್ವ-ಶಂಕರ’ ಎಂಬುದಾಗಿ ಹೆಸರಿಸಬೇಕು ಎನ್ನುವ ಮೂಲಕ ದ್ವೈತಾದ್ವೈತಗಳನ್ನು ಒಂದಾಗಿಸಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಕುರಿತು ಅಭಿಮಾನ ಪಡದಿರಲಾಗದು; ಅವರ ಸಲಹೆಯನ್ನು ಬೆಂಬಲಿಸದಿರಲಾಗದು!

ಮಂಗಳೂರು ವಿಮಾನನಿಲ್ದಾಣಕ್ಕೆ ‘ಮಧ್ವ-ಶಂಕರ’ ಎಂಬುದಾಗಿ ಹೆಸರಿಸಬೇಕು ಎನ್ನುವ ಮೂಲಕ ದ್ವೈತಾದ್ವೈತಗಳನ್ನು ಒಂದಾಗಿಸಿದ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಕುರಿತು ಅಭಿಮಾನ ಪಡದಿರಲಾಗದು; ಅವರ ಸಲಹೆಯನ್ನು ಬೆಂಬಲಿಸದಿರಲಾಗದು!
account_circle
Sri RamachandrapuraMatha 🕉️(@ShankaraPeetha) 's Twitter Profile Photo

ಗುರುಕುಲಗಳ ಶಿಕ್ಷಕರ ಅಗ್ರಹಾರ ನಿರ್ಮಾಣ ಕಾರ್ಯದ ಕೆಲವು ಚಿತ್ರಗಳು..

ಗುರುಕುಲಗಳ ಶಿಕ್ಷಕರ ಅಗ್ರಹಾರ ನಿರ್ಮಾಣ ಕಾರ್ಯದ ಕೆಲವು ಚಿತ್ರಗಳು..
account_circle
Sri Bharati Prakashana(@Prakashana_SRPM) 's Twitter Profile Photo

ಪ್ರಿಯ ಓದುಗರೇ,

ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮ ರಕ್ಷಣೆಯ ಅನಿವಾರ್ಯ ಸಂದರ್ಭ ಇಂದಿನ ಭಾರತದಲ್ಲಿ ಕಾಣುತ್ತಿದೆ. ಈ ಸದುದ್ದೇಶದಿಂದಲೇ ಇಂದು ವಿವಿವಿ ಸ್ಥಾಪನೆಯಾಗಿದೆ. ಅದರ ಉದ್ದೇಶ, ಪಠ್ಯಕ್ರಮಗಳ ಕುರಿತಾದ ಸಂಪೂರ್ಣ ವಿವರ ಈ ಬಾರಿಯ ನವೆಂಬರ್ ಸಂಚಿಕೆಯಲ್ಲಿದೆ.

ಓದಿ ಹಾಗೂ ಸದಭಿಪ್ರಾಯ ತಿಳಿಸಿ.

ಪ್ರಿಯ ಓದುಗರೇ, ಧರ್ಮವನ್ನು ನಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮ ರಕ್ಷಣೆಯ ಅನಿವಾರ್ಯ ಸಂದರ್ಭ ಇಂದಿನ ಭಾರತದಲ್ಲಿ ಕಾಣುತ್ತಿದೆ. ಈ ಸದುದ್ದೇಶದಿಂದಲೇ ಇಂದು ವಿವಿವಿ ಸ್ಥಾಪನೆಯಾಗಿದೆ. ಅದರ ಉದ್ದೇಶ, ಪಠ್ಯಕ್ರಮಗಳ ಕುರಿತಾದ ಸಂಪೂರ್ಣ ವಿವರ ಈ ಬಾರಿಯ ನವೆಂಬರ್ ಸಂಚಿಕೆಯಲ್ಲಿದೆ. ಓದಿ ಹಾಗೂ ಸದಭಿಪ್ರಾಯ ತಿಳಿಸಿ.
account_circle
Mahesh Elliadka(@emahesha) 's Twitter Profile Photo

ಓದಲೇಬೇಕಾದ ಲೇಖನ!

ಮಲೆಯಾಳಿಗರ ಕಪಿಮುಷ್ಠಿಯಲ್ಲಿ ನಲುಗುತ್ತಿದ್ದರೂ, ಕಾಸರಗೋಡಿನ ಮೂಲ ಕನ್ನಡಿಗರು ಅಮೋಘ ಪ್ರಯತ್ನದಿಂದ ನಿತ್ಯ ಕನ್ನಡವನ್ನು ಉಸಿರಾಗಿರಿಸಿದ್ದಾರೆ.

ಕರ್ನಾಟಕ ಸರಕಾರ ಅವರಿಗೆ ಯಥಾಸಾಧ್ಯ ಬೆಂಬಲ, ಪ್ರೋತ್ಸಾಹವನ್ನು ಕೊಟ್ಟು ತಲೆಮಾರುಗಳ ಕಾಲ ಕನ್ನಡವನ್ನು ಕಾಪಿಡಬೇಕಿದೆ.

account_circle