Star Suvarna(@StarSuvarna) 's Twitter Profileg
Star Suvarna

@StarSuvarna

Official page of Karnataka’s leading Kannada General Entertainment Channel Star Suvarna.

ID:978137065

linkhttps://www.youtube.com/@Starsuvarnachannel/ calendar_today29-11-2012 11:11:21

23,2K Tweets

45,1K Followers

0 Following

Star Suvarna(@StarSuvarna) 's Twitter Profile Photo

ಆದ್ಯಾ ಹೇಳಿರುವ ಸುಳ್ಳು ಅಮೇಯನಿಗೆ ಗೊತ್ತಾಗುತ್ತಾ?
ಅವನು ಮತ್ತೆ ಶ್ರಾವಣಿ | ಸೋಮ - ಶನಿ ರಾತ್ರಿ 10:00
serials

account_circle
Star Suvarna(@StarSuvarna) 's Twitter Profile Photo

ಮಹತ್ಕಾರ್ಯಕ್ಕೆ ಮುಂದಾಗಿರುವ ವಿಕ್ರಮ್ ಗೆ ಗೆಲುವಾಗುತ್ತಾ?
ನೀನಾದೆ ನಾ| ಸೋಮ - ಶನಿ ರಾತ್ರಿ 9:30
serials

account_circle
Star Suvarna(@StarSuvarna) 's Twitter Profile Photo

ಮಲ್ಲಿಕಾರ್ಜುನ ಮಹಾರಾಜರನ್ನು ಪ್ರೇತದಿಂದ ರಕ್ಷಿಸುತ್ತಾರಾ ಸಿದ್ಧಲಿಂಗ ಸ್ವಾಮಿಗಳು!
ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ | ಸೋಮ - ಶನಿ ರಾತ್ರಿ 9:00

account_circle
Star Suvarna(@StarSuvarna) 's Twitter Profile Photo

ರಿಷಿ ಮತ್ತು ಚೈತ್ರಾ ಗುಟ್ಟು ಮನೆ ಮಕ್ಕಳ ಮುಂದೆ ಬಯಲಾಗಿದೆ!
ಜಾನಕಿ ಸಂಸಾರ| ಸೋಮ - ಶನಿ ರಾತ್ರಿ 8 ಗಂಟೆಗೆ

account_circle
Star Suvarna(@StarSuvarna) 's Twitter Profile Photo

ಅಪ್ಪನ ಬಗ್ಗೆ ಮನೋಜ್ ನ ಖಾರವಾದ ಮಾತು ಕೇಳಿ ಸೂರ್ಯನ ಕೋಪ ನೆತ್ತಿಗೇರಿದೆ!
ಆಸೆ | ಸೋಮ - ಶನಿ ರಾತ್ರಿ 7:30

account_circle
Star Suvarna(@StarSuvarna) 's Twitter Profile Photo

ಶಂಕರನ ಹಠವನ್ನೂ ಜಯಿಸಿದ್ದಾಳೆ ಗೌರಿ!
ಗೌರಿ ಶಂಕರ | ಸೋಮ - ಶನಿ ರಾತ್ರಿ 7:00

account_circle
Star Suvarna(@StarSuvarna) 's Twitter Profile Photo

ಪದ್ಮಾ ಮನೆ ಬಿಟ್ಟು ಹೊರಡುವ ವಿಚಾರ ವಿಕ್ಕಿಯನ್ನು ಗಾಬರಿಗೊಳಿಸಿದೆ!
ಅರಗಿಣಿ 2 | ಸೋಮ - ಶನಿ ಮಧ್ಯಾಹ್ನ 2:00

account_circle
Star Suvarna(@StarSuvarna) 's Twitter Profile Photo

ಅಗಸ್ತ್ಯನ ಜೊತೆಗೆ ಅತ್ತೆ ಮನೆಗೆ ಹೊರಟು ನಿಂತಿದ್ದಾಳೆ ಕಾವೇರಿ!

ಕಾವೇರಿ ಕನ್ನಡ ಮೀಡಿಯಂ | ಇಂದು ರಾತ್ರಿ 10:30

account_circle
Star Suvarna(@StarSuvarna) 's Twitter Profile Photo

ಮನುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾನೆ ಮಹೇಂದ್ರ!
ಹೊಂಗನಸು | ಸೋಮ - ಶನಿ ಮಧ್ಯಾಹ್ನ 1:30

account_circle
Star Suvarna(@StarSuvarna) 's Twitter Profile Photo

ರವಿಯನ್ನು ತನ್ನ ಪಾರ್ಟ್ನರ್ ಮಾಡಿಕೊಳ್ಳುವ ಆಸೆಯಲ್ಲಿದ್ದಾಳೆ ಶೃತಿ!

ಆಸೆ| ಸೋಮ-ಶನಿ ರಾತ್ರಿ 7.30

account_circle
Star Suvarna(@StarSuvarna) 's Twitter Profile Photo

ಶಾಂತಿಯ ಕೊಳೆತ ಮನಸ್ಥಿತಿ ವಿರುದ್ಧ ತಿರುಗಿ ಬೀಳ್ತಾಳ ಮೀನಾ!

ಆಸೆ | ಇಂದು ರಾತ್ರಿ 7:30
serials

account_circle
Star Suvarna(@StarSuvarna) 's Twitter Profile Photo

ರಜಿನಿ ವಿಷಯ ಮಧುಪ್ರಕಾಶ್ ಗೆ ಗೊತ್ತಾಗಿದೆ!
ಕಸ್ತೂರಿ | ಸೋಮ-ಶನಿ ಮಧ್ಯಾಹ್ನ 2:30

account_circle
Star Suvarna(@StarSuvarna) 's Twitter Profile Photo

ಅನುಜ್ ಕಪಾಡಿಯ ಮತ್ತು ಅನುಪಮಳ ಭೇಟಿ ವನರಾಜ್ ನ ಅಹಂಗೆ ಪೆಟ್ಟು ಕೊಟ್ಟಿದೆ!
ಅನುಪಮ | ಸೋಮ - ಶನಿ ಬೆಳಗ್ಗೆ 11:30

account_circle
Star Suvarna(@StarSuvarna) 's Twitter Profile Photo

ಮುಂದಿನ ಸಂಚಿಕೆಯಲ್ಲಿ ಆರೋಗ್ಯಕರ ಹಾಗೂ ರುಚಿಕರವಾದ ಅಡುಗೆಗಳ ಸಂಪೂರ್ಣ ಮಾಹಿತಿ ನಿಮಗಾಗಿ!!
ಬೊಂಬಾಟ್ ಭೋಜನ 3 | ಸೋಮ - ಶನಿ ಮಧ್ಯಾಹ್ನ 12:00

account_circle
Star Suvarna(@StarSuvarna) 's Twitter Profile Photo

ಸತಿ- ಪತಿಯರ ಹೊಂದಾಣಿಕೆ ಪರೀಕ್ಷೆ ಮಾಡುವ ಫನ್ ಗೇಮ್ಸ್, ಟ್ರಿಕ್ಕಿ ಪ್ರಶ್ನೆಗಳು!
ಸುವರ್ಣ ಗೃಹಮಂತ್ರಿ| ನಾಳೆ ಮಧ್ಯಾಹ್ನ 1 ಗಂಟೆಗೆ

account_circle
Star Suvarna(@StarSuvarna) 's Twitter Profile Photo

ಸುವರ್ಣ ಸೂಪರ್ ಸ್ಟಾರ್ ವೇದಿಕೆಯಲ್ಲಿ ಅದ್ಧೂರಿ ಹುಟ್ಟು ಹಬ್ಬದ ಸರ್ಪ್ರೈಸ್ ಗೆ ಭಾವುಕರಾಗಿ ಮನದಾಳದ ಮಾತು ಹಂಚಿಕೊಂಡ ನಿರೂಪಕಿ ಶಾಲಿನಿ!
ಸುವರ್ಣ ಸೂಪರ್ ಸ್ಟಾರ್ | ಸೋಮ - ಶನಿ ಸಂಜೆ 5
show tvshow

account_circle
Star Suvarna(@StarSuvarna) 's Twitter Profile Photo

ವೇದಾಳ ಸಂಕಲ್ಪ, ವಿಕ್ರಮ್ ನ ದೀಕ್ಷೆ ಪೂರ್ಣವಾಗುತ್ತಾ?
ನೀನಾದೆ ನಾ | ಇಂದು ರಾತ್ರಿ 9:30
serials

account_circle
Star Suvarna(@StarSuvarna) 's Twitter Profile Photo

ರಿಷಿ ಮತ್ತು ಚೈತ್ರಾ ಪ್ರೀತಿಯ ಸಾಕ್ಷಿ ಈಗ ಜಾನಕಿ ಕಣ್ಮುಂದೆ!
ಜಾನಕಿ ಸಂಸಾರ| ಇಂದು ರಾತ್ರಿ 8 ಗಂಟೆಗೆ

account_circle
Star Suvarna(@StarSuvarna) 's Twitter Profile Photo

ದೈವೀಕ ಕಥೆಗಳ ಶ್ರವಣ, ಉತ್ತಮ ಬದುಕಿಗೆ ಮಾರ್ಗದರ್ಶನ! ಮುಂದಿನ ಪೀಳಿಗೆಗೆ ನವ ಹಾದಿಯ ರೂಪಿಸುವ ಹರಿಕಥಾ ಶ್ರವಣ!
ಸುವರ್ಣ ಸಂಕಲ್ಪ, ಹರಿಕಥಾ ಸೇವಾ ಸಂಕಲ್ಪ! | ನಾಳೆ ಬೆಳಗ್ಗೆ 7.30 ಕ್ಕೆ

account_circle