Star Suvarna(@StarSuvarna) 's Twitter Profileg
Star Suvarna

@StarSuvarna

Official page of Karnataka’s leading Kannada General Entertainment Channel Star Suvarna.

ID:978137065

linkhttps://www.youtube.com/@Starsuvarnachannel/ calendar_today29-11-2012 11:11:21

22,1K Tweets

45,2K Followers

0 Following

Star Suvarna(@StarSuvarna) 's Twitter Profile Photo

ಗಂಡ - ಹೆಂಡತಿಯಾಗಿರುವ ಅಗಸ್ತ್ಯ ಮತ್ತು ಕಾವೇರಿ ಕಂಡು ಅನಿಕಾಳ ಮನಸ್ಸು ಒಡೆದಿದೆ!
ಕಾವೇರಿ ಕನ್ನಡ ಮೀಡಿಯಂ | ಸೋಮ - ಶನಿ ರಾತ್ರಿ 10:30
KannadaMedium

account_circle
Star Suvarna(@StarSuvarna) 's Twitter Profile Photo

ವಿಕ್ಕಿ ಮತ್ತು ಆದ್ಯಾ ಮದುವೆಗೆ ಅಡ್ಡಿಯಾಗಿರುವ ಅಮೇಯನ ಮೇಲೆ ಸಂಚು ರೂಪಿಸಲು ಮುಂದಾಗಿದ್ದಾಳೆ ಮಮತ!

ಅವನು ಮತ್ತೆ ಶ್ರಾವಣಿ | ಸೋಮ - ಶನಿ ರಾತ್ರಿ 10:00
serials

account_circle
Star Suvarna(@StarSuvarna) 's Twitter Profile Photo

ಅಪ್ಪನ ಮನೆಗೆ ಕರೆದುಕೊಂಡು ಹೋಗಲು ಅತ್ತೆಯ ಫುಲ್ ಸಪೋರ್ಟ್ ವೇದಾಗೆ ಸಿಕ್ಕಿದೆ!

ನೀನಾದೆ ನಾ| ಸೋಮ - ಶನಿ ರಾತ್ರಿ 9:30
serials

account_circle
Star Suvarna(@StarSuvarna) 's Twitter Profile Photo

ತನ್ನ ಪ್ರೀತಿಯನ್ನು ಹಾರಿಸಿಕೊಂಡು ಹೊರಟ ಹದ್ದಿನ ಮೇಲೆ ಬಾಣ ಪ್ರಯೋಗಿಸಿದ್ದಾಳೆ ಚಂದ್ರವಲ್ಲಿ!
ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ | ಸೋಮ - ಶನಿ ರಾತ್ರಿ 9:00

account_circle
Star Suvarna(@StarSuvarna) 's Twitter Profile Photo

ಯಲ್ಲಮನಿಗೆ ಕುಮುದಳ ಸತ್ಯ ಗೊತ್ತಾಗುತ್ತಾ?

ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ | ಸೋಮ - ಶನಿ ರಾತ್ರಿ 8:30
serials

account_circle
Star Suvarna(@StarSuvarna) 's Twitter Profile Photo

ರೋಹಿಣಿ ಬಗ್ಗೆ ಮನೋಜ್ ಗೆ ಎಲ್ಲಾ ಸತ್ಯ ಗೊತ್ತಾಯ್ತಾ?

ಆಸೆ|ಸೋಮ-ಶನಿ ರಾತ್ರಿ 7:30

account_circle
Star Suvarna(@StarSuvarna) 's Twitter Profile Photo

ಮಂಜನ ಕಪಿಮುಷ್ಠಿಯಿಂದ ಗೌರಿಯ ಕುಟುಂಬವನ್ನು ಹೊರತಂದಿದ್ದಾನೆ ಶಂಕರ!

ಗೌರಿಶಂಕರ | ಸೋಮ - ಶನಿ ರಾತ್ರಿ 7:00

account_circle
Star Suvarna(@StarSuvarna) 's Twitter Profile Photo

ಮನೆಯವರ ನಂಬಿಕೆಗಳ ಜೊತೆಗೆ ಆಟ ಆಡಲು ಆರಂಭಿಸಿದ್ದಾಳೆ ಪಲ್ಲವಿ!

ಲಕ್ಷ್ಮಿ ಟಿಫನ್ ರೂಮ್ | ಸೋಮ - ಶನಿ ಸಂಜೆ 6:30
serials

account_circle
Star Suvarna(@StarSuvarna) 's Twitter Profile Photo

ಪದ್ಮಾಳ ತಪ್ಪಿಗೆ ಶಿಕ್ಷೆ ನೀಡಲು ಹೊರಟಿದ್ದಾನೆ ವಿಕ್ಕಿ!

ಅರಗಿಣಿ 2 | ಸೋಮ - ಶನಿ ಮಧ್ಯಾಹ್ನ 2:00

account_circle
Star Suvarna(@StarSuvarna) 's Twitter Profile Photo

ತಾರಾಳ ಆಪತ್ತಿನ ಹಿಂದಿರುವ ನಿಜವನ್ನು ಎಲ್ಲರಿಗೂ ತಿಳಿಸಿದ್ದಾನೆ ಗಿರಿದೇವ!

ಮಾಳಿಕಪುರಂ | ಸೋಮ - ಶನಿ ಮಧ್ಯಾಹ್ನ 2:30
serials

account_circle
Star Suvarna(@StarSuvarna) 's Twitter Profile Photo

ಶೈಲೇಂದ್ರ ಮತ್ತು ರಾಜೀವ್ ಕೊಲೆ ಪ್ರಯತ್ನ ನಡೆಸಿರುವುದು ಮನುವಿಗೆ ಗೊತ್ತಾಗಿದೆ!

ಹೊಂಗನಸು | ಸೋಮ - ಶನಿ ಮಧ್ಯಾಹ್ನ 1:30

account_circle
Star Suvarna(@StarSuvarna) 's Twitter Profile Photo

ಮಧುಪ್ರಕಾಶ್ ನ ಮಹತ್ವಾಕಾಂಕ್ಷೆ ಅವನ ಕುಟುಂಬದ ನೆಮ್ಮದಿಯನ್ನೇ ಕಸಿದುಕೊಂಡಿದೆ !
ಕಸ್ತೂರಿ | ಸೋಮ - ಶನಿ ಮಧ್ಯಾಹ್ನ 1:00
serials

account_circle
Star Suvarna(@StarSuvarna) 's Twitter Profile Photo

ಬೆಸ್ಟಿ ಇಲ್ಲದೇ ಕಂಗಾಲಾಗಿರುವ ಪಾವನಿಗೆ ಅಮ್ಮ ಹೇಗೆ ನೆರವಾಗುತ್ತಾಳೆ

ಅನುಪಮ | ಸೋಮ - ಶನಿ ಬೆಳಗ್ಗೆ 11:30
Serial tvShow serials

account_circle
Star Suvarna(@StarSuvarna) 's Twitter Profile Photo

ಮುಂದಿನ ಸಂಚಿಕೆಯಲ್ಲಿ ಆರೋಗ್ಯಕರ ಹಾಗೂ ರುಚಿಕರವಾದ ಅಡುಗೆಗಳ ಸಂಪೂರ್ಣ ಮಾಹಿತಿ ನಿಮಗಾಗಿ!!

ಬೊಂಬಾಟ್ ಭೋಜನ 4 | ಸೋಮ - ಶನಿ ಮಧ್ಯಾಹ್ನ 12:00 ಗಂಟೆಗೆ

account_circle
Star Suvarna(@StarSuvarna) 's Twitter Profile Photo

ಎಲ್ಲರಿಗೂ ಮಾದರಿ, ಇವಳೇ ಕುಟುಂಬದ ಐಸಿರಿ! ಸ್ಟಾರ್ ಸುವರ್ಣ ಹೆಮ್ಮೆಯಿಂದ ಅರ್ಪಿಸುತ್ತಿದೆ ಹೊಸ ಕಥೆ ಜಾನಕಿ ಸಂಸಾರ| ಇಂದಿನಿಂದ ರಾತ್ರಿ 8 ಗಂಟೆಗೆ

ಎಲ್ಲರಿಗೂ ಮಾದರಿ, ಇವಳೇ ಕುಟುಂಬದ ಐಸಿರಿ! ಸ್ಟಾರ್ ಸುವರ್ಣ ಹೆಮ್ಮೆಯಿಂದ ಅರ್ಪಿಸುತ್ತಿದೆ ಹೊಸ ಕಥೆ ಜಾನಕಿ ಸಂಸಾರ| ಇಂದಿನಿಂದ ರಾತ್ರಿ 8 ಗಂಟೆಗೆ #JanakiSamsara #starsuvarnaserials #StarSuvarna
account_circle
Star Suvarna(@StarSuvarna) 's Twitter Profile Photo

ಎಲ್ಲರಿಗೂ ಮಾದರಿ, ಇವಳೇ ಕುಟುಂಬದ ಐಸಿರಿ! ಸ್ಟಾರ್ ಸುವರ್ಣ ಹೆಮ್ಮೆಯಿಂದ ಅರ್ಪಿಸುತ್ತಿದೆ ಹೊಸ ಕಥೆ ಜಾನಕಿ ಸಂಸಾರ| ಇಂದಿನಿಂದ ರಾತ್ರಿ 8 ಗಂಟೆಗೆ

account_circle
Star Suvarna(@StarSuvarna) 's Twitter Profile Photo

ಕರ್ನಾಟಕದ ಪ್ರತಿ ಮನೆ ಮಗಳಿಗೆ ಥ್ಯಾಂಕ್ಯೂ ಹೇಳಲು ಬರ್ತಿದೆ! ಸುವರ್ಣ ಗೃಹಮಂತ್ರಿ! ಮೇ 13 ರಿಂದ ಮಧ್ಯಾಹ್ನ 1 ಗಂಟೆಗೆ