Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profileg
Ravi Subramanya L. A | ರವಿ ಸುಬ್ರಮಣ್ಯ ಎಲ್. ಎ

@Ravi_LA

Official Account of Ravi Subramanya L.A - Member of Legislative Assembly (MLA) from Basavanagudi, Karnataka | BJP | @BJP4Karnataka

ID:1245463669

linkhttps://www.facebook.com/ravisubramanyala/ calendar_today06-03-2013 06:57:47

1,8K Tweets

6,5K Followers

79 Following

Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profile Photo

ನಾಡು-ನುಡಿ ರಕ್ಷಣೆಯ ಜೊತೆಗೆ ಸಮೃದ್ಧ, ಸಹಬಾಳ್ವೆಯ, ಅಭಿವೃದ್ಧಿಶೀಲ ಕರ್ನಾಟಕವನ್ನು ನಿರ್ಮಿಸೋಣ. ಹೊಮ್ಮಲಿ ಹೊಸ ಆಲೋಚನೆ, ವೈಭವ ಕಾಣಲಿ ಸಿರಿಗನ್ನಡ ನಾಡು. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

account_circle
Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profile Photo

ಸತಿಸಹಗಮನ ಪದ್ಧತಿಯ ವಿರುದ್ಧ ಸಮರ ಸಾರಿದ ಸಮಾಜ ಸುಧಾರಕರು, ವಿದ್ವಾಂಸರಾದ ಶ್ರೀ ರಾಜಾ ರಾಮ್ ಮೋಹನ್ ರಾಯ್ ಅವರ ಸ್ಮೃತಿದಿನದಂದು ಅನಂತಕೋಟಿ ನಮನಗಳು.

ವಿಶ್ವ ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ, ದೇಶದಲ್ಲಿ ಪ್ರಚಲಿತದಲ್ಲಿರುವ ನೈಸರ್ಗಿಕ ಸೌಂದರ್ಯ, ಮಾನವ ನಿರ್ಮಿತ ಆಕರ್ಷಣೆಗಳ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಜಾಗೃತಿಯ ಮೂಲಕ ನಮ್ಮ ನೆಲದ ಸಂಸ್ಕೃತಿ ಹಾಗೂ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಪ್ರವಾಸಿ ತಾಣಗಳ ಅಭಿವೃದ್ಧಿಗೆ ನಾವೆಲ್ಲರೂ ಸಹಕರಿಸೋಣ.

ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಬಂಡವಾಳ ವೆಚ್ಚದಲ್ಲಿ ಗಮನಾರ್ಹ ಏರಿಕೆಯಿಂದಾಗಿ ಭಾರತದ ಮೂಲಸೌಕರ್ಯವೂ ಕಾರ್ಯತಾಂತ್ರಿಕ ಉತ್ತೇಜನವನ್ನು ಕಾಣುತ್ತಿದೆ.

ಮೂಲಸೌಕರ್ಯ ಮತ್ತು ಉತ್ಪಾದನಾ ಸಾಮರ್ಥ್ಯದಲ್ಲಿನ ಹೂಡಿಕೆಗಳು ಬೆಳವಣಿಗೆ ಮತ್ತು ಉದ್ಯೋಗದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತಿವೆ.

ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರದ ಬಂಡವಾಳ ವೆಚ್ಚದಲ್ಲಿ ಗಮನಾರ್ಹ ಏರಿಕೆಯಿಂದಾಗಿ ಭಾರತದ ಮೂಲಸೌಕರ್ಯವೂ ಕಾರ್ಯತಾಂತ್ರಿಕ ಉತ್ತೇಜನವನ್ನು ಕಾಣುತ್ತಿದೆ. ಮೂಲಸೌಕರ್ಯ ಮತ್ತು ಉತ್ಪಾದನಾ ಸಾಮರ್ಥ್ಯದಲ್ಲಿನ ಹೂಡಿಕೆಗಳು ಬೆಳವಣಿಗೆ ಮತ್ತು ಉದ್ಯೋಗದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತಿವೆ. #IndianEconomy #EconomicGrowth
account_circle
Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profile Photo

ವೃಕ್ಷಗಳನ್ನೇ ಮಕ್ಕಳೆಂದು ಪೋಷಿಸಿದ ಮಹಾತಾಯಿ ಸಾಲುಮರದ ತಿಮ್ಮಕ್ಕ ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತಿದ್ದು, ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರನ್ನು ಪ್ರಾರ್ಥಿಸುವೆ...

ಶ್ರೀ ಕೃಷ್ಣವಾದಿರಾಜ ಪ್ರತಿಷ್ಠಾನ ವತಿಯಿಂದ ಗಿರಿನಗರದ ನಂದಗೋಕುಲ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗಿಯಾದೆನು...

ಅತ್ಯಂತ ಪ್ರಾಮಾಣಿಕ, ಸರಳ, ನಿಷ್ಠ ಹಾಗೂ ದಕ್ಷ ರಾಷ್ಟ್ರ ನಾಯಕರು, ಮಾಜಿ ಪ್ರಧಾನಮಂತ್ರಿಗಳು, ಭಾರತ ರತ್ನ ಪುರಸ್ಕೃತರಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಶತಶತ ನಮಾನಗಳು.
ರೈತರಿಗಾಗಿ ಹಲವು ಯೋಜನೆಗಳನ್ನು ಅರಂಭಿಸಿದ್ದ ಇವರು ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿ ಭಾರತವನ್ನು ರೂಪಿಸಲು ಯಶಸ್ವಿಯಾದರು.

ಅತ್ಯಂತ ಪ್ರಾಮಾಣಿಕ, ಸರಳ, ನಿಷ್ಠ ಹಾಗೂ ದಕ್ಷ ರಾಷ್ಟ್ರ ನಾಯಕರು, ಮಾಜಿ ಪ್ರಧಾನಮಂತ್ರಿಗಳು, ಭಾರತ ರತ್ನ ಪುರಸ್ಕೃತರಾದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು ಶತಶತ ನಮಾನಗಳು. ರೈತರಿಗಾಗಿ ಹಲವು ಯೋಜನೆಗಳನ್ನು ಅರಂಭಿಸಿದ್ದ ಇವರು ಆಹಾರೋತ್ಪಾದನೆಯಲ್ಲಿ ಸ್ವಾವಲಂಬಿ ಭಾರತವನ್ನು ರೂಪಿಸಲು ಯಶಸ್ವಿಯಾದರು.
account_circle
Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profile Photo

ಭಾರತದ ಸ್ವಾತಂತ್ರ್ಯ ಚಳವಳಿಯ ಹರಿಕಾರರು, ಅನ್ಯಾಯದ ವಿರುದ್ಧ ಅಹಿಂಸಾ ಆಂದೋಲನದ ಪ್ರತಿಪಾದಕರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯ ಹಾರ್ದಿಕ ಶುಭಾಶಯಗಳು.
ಸ್ವರಾಜ್ಯವನ್ನು ಸಾಧಿಸಲು, ಸಮಾಜದಿಂದ ಅಸ್ಪೃಶ್ಯತೆ ಪದ್ಧತಿಗಳನ್ನು ತೊಡೆದು ಹಾಕವ ಪ್ರಯತ್ನಗಳನ್ನು ಮಾಡಿರುವ ಇವರು ಎಲ್ಲರಿಗು ಮಾದರಿ.

ಭಾರತದ ಸ್ವಾತಂತ್ರ್ಯ ಚಳವಳಿಯ ಹರಿಕಾರರು, ಅನ್ಯಾಯದ ವಿರುದ್ಧ ಅಹಿಂಸಾ ಆಂದೋಲನದ ಪ್ರತಿಪಾದಕರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯ ಹಾರ್ದಿಕ ಶುಭಾಶಯಗಳು. ಸ್ವರಾಜ್ಯವನ್ನು ಸಾಧಿಸಲು, ಸಮಾಜದಿಂದ ಅಸ್ಪೃಶ್ಯತೆ ಪದ್ಧತಿಗಳನ್ನು ತೊಡೆದು ಹಾಕವ ಪ್ರಯತ್ನಗಳನ್ನು ಮಾಡಿರುವ ಇವರು ಎಲ್ಲರಿಗು ಮಾದರಿ.
account_circle
Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profile Photo

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಕುಂಬಳಗೂಡು ವಲಯ ಇವರ ವತಿಯಿಂದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಕುಂಬಳಗೂಡು ವಲಯ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಕ್ಷಣಗಳು.

ಭಾರತದ ನಾವಿನ್ಯತೆಯಲ್ಲಿ ಏರುಗತಿ!

ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಪ್ರಕಟಿಸಿದ ಜಾಗತಿಕ ನಾವಿನ್ಯತಾ ಸೂಚ್ಯಂಕ (GII) 2023 ರ ಶ್ರೇಯಾಂಕದಲ್ಲಿ 2015 ರಲ್ಲಿ 81ನೇ ಸ್ಥಾನದಲ್ಲಿದ್ದ ಭಾರತವು ಇಂದು 40 ನೇ ಸ್ಥಾನಕ್ಕೆ ಏರಿದೆ.

ಭಾರತದ ನಾವಿನ್ಯತೆಯಲ್ಲಿ ಏರುಗತಿ! ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO) ಪ್ರಕಟಿಸಿದ ಜಾಗತಿಕ ನಾವಿನ್ಯತಾ ಸೂಚ್ಯಂಕ (GII) 2023 ರ ಶ್ರೇಯಾಂಕದಲ್ಲಿ 2015 ರಲ್ಲಿ 81ನೇ ಸ್ಥಾನದಲ್ಲಿದ್ದ ಭಾರತವು ಇಂದು 40 ನೇ ಸ್ಥಾನಕ್ಕೆ ಏರಿದೆ. #GlobalInnovationIndex #NewIndia
account_circle
Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profile Photo

ಸರ್ಜಿಕಲ್ ಸ್ಟ್ರೈಕ್ ನ ಏಳನೇ ವಾರ್ಷಿಕೋತ್ಸವದಂದು, ಗೌರವಾನ್ವಿತ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಜೀ ಅವರ ಸಮರ್ಥ ನಾಯಕತ್ವದಲ್ಲಿ ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕರ ಮೇಲೆ ನಡೆಸಿದ ವೈಮಾನಿಕ ದಾಳಿ 'ಸರ್ಜಿಕಲ್ ಸ್ಟ್ರೈಕ್'ನಲ್ಲಿ ತಮ್ಮ ಸಾಹಸ ಮತ್ತು ಶೌರ್ಯವನ್ನು ಗೌರವವನ್ನು ಸಲ್ಲಿಸೋಣ.

ದೇಶಭಕ್ತಿ, ಶೌರ್ಯ ಮತ್ತು ಹೋರಾಟದ ವಿಶಿಷ್ಟ ಸಂಕೇತವಾದ ಅಪ್ರತಿಮ ಕ್ರಾಂತಿಕಾರಿ, ಸ್ವಾತಂತ್ರ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್ ಅವರ ಜಯಂತಿಯಂದು ಶತಶತ ನಮನಗಳು.
ಇವರ ಅದಮ್ಯ ಧೈರ್ಯ ಮತ್ತು ಶೌರ್ಯದ ಕಥೆಗಳು ಯುವಕರಲ್ಲಿ ದೇಶಭಕ್ತಿಯ ಕಿಡಿಯನ್ನು ಇನ್ನೂ ಜಾಗೃತಗೊಳಿಸುತ್ತವೆ.

ದೇಶಭಕ್ತಿ, ಶೌರ್ಯ ಮತ್ತು ಹೋರಾಟದ ವಿಶಿಷ್ಟ ಸಂಕೇತವಾದ ಅಪ್ರತಿಮ ಕ್ರಾಂತಿಕಾರಿ, ಸ್ವಾತಂತ್ರ ಹೋರಾಟಗಾರರಾದ ಶಹೀದ್ ಭಗತ್ ಸಿಂಗ್ ಅವರ ಜಯಂತಿಯಂದು ಶತಶತ ನಮನಗಳು. ಇವರ ಅದಮ್ಯ ಧೈರ್ಯ ಮತ್ತು ಶೌರ್ಯದ ಕಥೆಗಳು ಯುವಕರಲ್ಲಿ ದೇಶಭಕ್ತಿಯ ಕಿಡಿಯನ್ನು ಇನ್ನೂ ಜಾಗೃತಗೊಳಿಸುತ್ತವೆ. #BhagatSingh
account_circle
Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profile Photo

ಮಹಿಳಾ ಶಿಕ್ಷಣದ ಹರಿಕಾರರು, 19ನೇ ಶತಮಾನದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರಾದ ಶ್ರೀ ಈಶ್ವರಚಂದ್ರ ವಿದ್ಯಾಸಾಗರ ಅವರ ಜನ್ಮದಿನದಂದು ಭಾವಪೂರ್ಣ ಪ್ರಣಾಮಗಳು.
ಶಿಕ್ಷಣ ಮತ್ತು ಮಹಿಳಾ ಹಕ್ಕು ಹಾಗು ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ಬಂಗಾಳದ ಪುನರುಜ್ಜೀವನಕ್ಕೆ ಇವರ ಅಮೂಲ್ಯ ಕೊಡುಗೆ ಗಮನಾರ್ಹವಾಗಿದೆ.

ಮಹಿಳಾ ಶಿಕ್ಷಣದ ಹರಿಕಾರರು, 19ನೇ ಶತಮಾನದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರಾದ ಶ್ರೀ ಈಶ್ವರಚಂದ್ರ ವಿದ್ಯಾಸಾಗರ ಅವರ ಜನ್ಮದಿನದಂದು ಭಾವಪೂರ್ಣ ಪ್ರಣಾಮಗಳು. ಶಿಕ್ಷಣ ಮತ್ತು ಮಹಿಳಾ ಹಕ್ಕು ಹಾಗು ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ಬಂಗಾಳದ ಪುನರುಜ್ಜೀವನಕ್ಕೆ ಇವರ ಅಮೂಲ್ಯ ಕೊಡುಗೆ ಗಮನಾರ್ಹವಾಗಿದೆ.
account_circle
Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profile Photo

ಇಂದು ನನ್ನ ಕಛೇರಿಯಲ್ಲಿ ಮುತ್ಸದ್ಧಿ ಪಂಡಿತ್ ದೀನ್ ದಯಾಳ್ ಉಪಾಧ್ಯಯ ಅವರ ಜಯಂತಿ ಆಚರಿಸಿ ಅವರ ತತ್ವ ಆದರ್ಶಗಳ ಕುರಿತು ಮೆಲಕು ಹಾಕಲಾಯಿತು. ಈ ವೇಳೆ ಪಕ್ಷದ ವಿವಿಧ ಗಣ್ಯರು ಹಾಗೂ ಇತರರು ಉಪಸ್ಥಿತರಿದ್ದರು.

ದೇಶ ಕಂಡ ಅದ್ಬುತ ದಾರ್ಶನಿಕರು, ಸಮಾಜ ಸುಧಾರಕರು, ಅಗ್ರಮಾನ್ಯ ನಾಯಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಭಾವಪೂರ್ಣ ನಮನಗಳು.
ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ರಾಷ್ಟ್ರ ನಿರ್ಮಾಣದ ತತ್ವಗಳು, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಅಮೂಲ್ಯವಾದ ಪಾಠಗಳು ನಮಗೆಲ್ಲರಿಗೂ ಸದಾ ಸ್ಫೂರ್ತಿ.

ದೇಶ ಕಂಡ ಅದ್ಬುತ ದಾರ್ಶನಿಕರು, ಸಮಾಜ ಸುಧಾರಕರು, ಅಗ್ರಮಾನ್ಯ ನಾಯಕರಾದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯಂದು ಭಾವಪೂರ್ಣ ನಮನಗಳು. ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ರಾಷ್ಟ್ರ ನಿರ್ಮಾಣದ ತತ್ವಗಳು, ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಸಂರಕ್ಷಣೆಯ ಅಮೂಲ್ಯವಾದ ಪಾಠಗಳು ನಮಗೆಲ್ಲರಿಗೂ ಸದಾ ಸ್ಫೂರ್ತಿ.
account_circle
Ravi Subramanya L. A | ರವಿ ಸುಬ್ರಮಣ್ಯ ಎಲ್. ಎ(@Ravi_LA) 's Twitter Profile Photo

ಇಂದು ಬೃಂದಾವನ ನಗರದ ರಾಜೀವ್ ಗಾಂಧಿ ಕ್ರೀಡಾ ಸಂಕೀರ್ಣದಲ್ಲಿ ಯೂನಿಕ್ ಸ್ಪೋರ್ಟ್ಸ್ ಅಕಾಡೆಮಿ ಅವರ ಆಶ್ರಯದಲ್ಲಿ ಆಯೋಜಿಸಿದ್ದ ಬಾಲಕ ಮತ್ತು ಬಾಲಕಿಯರ 'ಯೂನಿಕ್ ಕಪ್' ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣಗಳು

ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜೀ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್ ಯೋಜನೆ ಪ್ರಾರಂಭವಾಗಿ ಇಂದಿಗೆ 5 ವರ್ಷಗಳ ಸಂಭ್ರಮ.ವೈದ್ಯಕೀಯ ಸೇವೆಯು ಬಡ ,ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿದೆ. ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸಲು ಭಾರತದ ಸಮರ್ಪಣೆಗೆ ಆಯುಷ್ಮಾನ್ ಭಾರತ್ ಯೋಜನೆಯು ಸಾಕ್ಷಿಯಾಗಿದೆ

ಬಿಜೆಪಿ ಹಿರಿಯ ಮುಖಂಡರು, ರಾಜಕೀಯ ಧುರೀಣರು, ಕೇಂದ್ರದ ಮಾಜಿ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸನ್ಮಾನ್ಯ ಶ್ರೀ ಸುರೇಶ್ ಅಂಗಡಿ ಅವರ ಪುಣ್ಯತಿಥಿಯಂದು ಗೌರವಪೂರ್ವಕ ನಮನಗಳು.

ನಮ್ಮ ಸಮಾಜದ ಸ್ವಾಸ್ಥ್ಯವನ್ನು ಸಮರ್ಪಕವಾಗಿ ಕಾಯ್ದುಕೊಳ್ಳುವಲ್ಲಿ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಂದಿಗ್ದ ಪರಿಸ್ಥಿತಿಯಲ್ಲಿಯೂ ತಮ್ಮ ಜೀವದ ಹಂಗನ್ನು ತೊರೆದು ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಮಾಡುವ ಸಮಸ್ತ ಪೌರ ಕಾರ್ಮಿಕರಿಗೆ ಪೌರ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.