Rashtrotthana Parishat(@Rashtrotthana_P) 's Twitter Profileg
Rashtrotthana Parishat

@Rashtrotthana_P

ID:3245931295

linkhttp://www.rashtrotthana.org calendar_today15-06-2015 10:23:27

3,8K Tweets

2,6K Followers

9 Following

Rashtrotthana Parishat(@Rashtrotthana_P) 's Twitter Profile Photo

ನಿಮ್ಮ ಓಟಿಂಗ್ ಬೂತ್‌, ಕ್ರಮ ಸಂಖ್ಯೆಯನ್ನು ಇಲ್ಲಿ ಹುಡುಕಬಹುದು
electoralsearch.eci.gov.in

ಶತ-ಪ್ರತಿಶತ ಮತದಾನ ಆಗಬೇಕು.
ಕಾಟಾಚಾರಕ್ಕಲ್ಲ, ಪ್ರಜ್ಞಾಪೂರ್ವಕವಾಗಿ

ನಿಮ್ಮ ಓಟಿಂಗ್ ಬೂತ್‌, ಕ್ರಮ ಸಂಖ್ಯೆಯನ್ನು ಇಲ್ಲಿ ಹುಡುಕಬಹುದು electoralsearch.eci.gov.in ಶತ-ಪ್ರತಿಶತ ಮತದಾನ ಆಗಬೇಕು. ಕಾಟಾಚಾರಕ್ಕಲ್ಲ, ಪ್ರಜ್ಞಾಪೂರ್ವಕವಾಗಿ #Rashtrotthana #Voting #ಶೇಕಡಾ100ಮತದಾನ #100PercentVoting
account_circle
Rashtrotthana Parishat(@Rashtrotthana_P) 's Twitter Profile Photo

Bengaluru, Apr 22: Sankalpa was organized herein Tapas Campus, Banashankari, for the 11th batch boys of Tapas who are going for higher education by getting 2 years of PU education & IIT-JEE coaching for free.
facebook.com/rashtrotthanap…

Sankalpa

Bengaluru, Apr 22: Sankalpa was organized herein Tapas Campus, Banashankari, for the 11th batch boys of Tapas who are going for higher education by getting 2 years of PU education & IIT-JEE coaching for free. facebook.com/rashtrotthanap… #Rashtrotthana #Tapas #IITJEE #TapasSankalpa
account_circle
Rashtrotthana Parishat(@Rashtrotthana_P) 's Twitter Profile Photo

ಜ್ಞಾನ, ಶಕ್ತಿ, ಭಕ್ತಿ ಸಂಪನ್ನ ಹನುಮ ಹುಟ್ಟಿದ ದಿನವಿಂದು
ಪ್ರಾಣಪ್ರಣಾಮಗಳು!

Hanuman who is gifted with knowledge, power and devotion, was born on this day
Prana Pranams!

rashtrotthana.org
facebook.com/rashtrotthanap…
Parishat

ಜ್ಞಾನ, ಶಕ್ತಿ, ಭಕ್ತಿ ಸಂಪನ್ನ ಹನುಮ ಹುಟ್ಟಿದ ದಿನವಿಂದು ಪ್ರಾಣಪ್ರಣಾಮಗಳು! Hanuman who is gifted with knowledge, power and devotion, was born on this day Prana Pranams! rashtrotthana.org facebook.com/rashtrotthanap… #Rashtrotthana #RashtrotthanaParishat #Hanuman #HanumaJayanti
account_circle
Rashtrotthana Parishat(@Rashtrotthana_P) 's Twitter Profile Photo

Bengaluru, Apr 21: Blood Donation Camp was organised herein Rashtrotthana Yoga Centre – Jayanagar. 204 people voluntarily donated blood in the camp.
facebook.com/rashtrotthanap…

Parishat Yoga

Bengaluru, Apr 21: Blood Donation Camp was organised herein Rashtrotthana Yoga Centre – Jayanagar. 204 people voluntarily donated blood in the camp. facebook.com/rashtrotthanap… #Rashtrotthana #RashtrotthanaParishat #Yoga #RashtrotthanaYoga #RYSRI #BloodDoantion #BloodDonationCamp
account_circle
Rashtrotthana Parishat(@Rashtrotthana_P) 's Twitter Profile Photo

Bengaluru, Apr 21: Sankalpa program was organized herein Saadhana Campus, Thanisandra, for the 6th batch girls of Saadhana who are going for higher education by getting 2 years of PU education & NEET, CET coaching for free.
facebook.com/rashtrotthanap…

Bengaluru, Apr 21: Sankalpa program was organized herein Saadhana Campus, Thanisandra, for the 6th batch girls of Saadhana who are going for higher education by getting 2 years of PU education & NEET, CET coaching for free. facebook.com/rashtrotthanap… #Rashtrotthana #Saadhana #NEET
account_circle
Rashtrotthana Parishat(@Rashtrotthana_P) 's Twitter Profile Photo

Bengaluru, Apr 21: The Valedictory of the 14-day children's Summer Camp was organized at Keshavashilpa, Kundalahalli and Sadashivnagar Rashtrotthana Yoga Centres.
facebook.com/rashtrotthanap…

Parishat Yoga

Bengaluru, Apr 21: The Valedictory of the 14-day children's Summer Camp was organized at Keshavashilpa, Kundalahalli and Sadashivnagar Rashtrotthana Yoga Centres. facebook.com/rashtrotthanap… #Rashtrotthana #RashtrotthanaParishat #Yoga #RashtrotthanaYoga #RYSRI #SummerCamp
account_circle
Rashtrotthana Parishat(@Rashtrotthana_P) 's Twitter Profile Photo

ನೆಸ್ಲೆ; ಏನಿದರ ಅಪಾಯ?
(ಸಿರಿಧಾನ್ಯ) ಆಗಬಹುದು ಪರ್ಯಾಯ ರೂಪದ ಪರಿಹಾರ

Courtesy: @HosaDigantha

rashtrotthana.org
facebook.com/rashtrotthanap…
Parishat

ನೆಸ್ಲೆ; ಏನಿದರ ಅಪಾಯ? #ShreeAnna (ಸಿರಿಧಾನ್ಯ) ಆಗಬಹುದು ಪರ್ಯಾಯ ರೂಪದ ಪರಿಹಾರ Courtesy: @HosaDigantha rashtrotthana.org facebook.com/rashtrotthanap… #Rashtrotthana #RashtrotthanaParishat #nestlē #NestleIndia
account_circle
Rashtrotthana Parishat(@Rashtrotthana_P) 's Twitter Profile Photo

Bengaluru, Apr 20: Mata – Pitru Vandana and Kai-Tuttu programs were organised for the children of Summer Camp at Rashtrotthana Yoga Centre – Jayanagar.
facebook.com/rashtrotthanap…

Yoga

Bengaluru, Apr 20: Mata – Pitru Vandana and Kai-Tuttu programs were organised for the children of Summer Camp at Rashtrotthana Yoga Centre – Jayanagar. facebook.com/rashtrotthanap… #Rashtrotthana #Yoga #RashtrotthanaYoga #RYSRI #SummerCamp #MataPitruVandana #KaiTuttu
account_circle
Rashtrotthana Parishat(@Rashtrotthana_P) 's Twitter Profile Photo

ಇರುವುದೊಂದೇ ಭೂಮಿ!
ನಮ್ಮಿಂದಲೇ ಎಲ್ಲ, ನಮಗೇ ಎಲ್ಲ ಎಂದು ಅಂದುಕೊಳ್ಳುತ್ತಲೇ ಹೋದರೆ, ನಮಗೇ ಇಲ್ಲದಂತಾಗುತ್ತದೆ ಈ ಭೂಮಿ.
ಹೆಚ್ಚೇನೂ ಮಾಡುವುದು ಬೇಡ!
ಭೂಮಿಯಲ್ಲಿ ನಾವು ಮಾತ್ರವಲ್ಲ, ಸಕಲ ಚರಾಚರಗಳೊಂದಿಗೆ ನಾವೂ ಇದ್ದೇವೆ ಎಂದು ಅರ್ಥಮಾಡಿಕೊಂಡರೆ ಸಾಕು.
ಭೂ ದಿನದ ಶುಭಾಶಯಗಳು!

Parishat

ಇರುವುದೊಂದೇ ಭೂಮಿ! ನಮ್ಮಿಂದಲೇ ಎಲ್ಲ, ನಮಗೇ ಎಲ್ಲ ಎಂದು ಅಂದುಕೊಳ್ಳುತ್ತಲೇ ಹೋದರೆ, ನಮಗೇ ಇಲ್ಲದಂತಾಗುತ್ತದೆ ಈ ಭೂಮಿ. ಹೆಚ್ಚೇನೂ ಮಾಡುವುದು ಬೇಡ! ಭೂಮಿಯಲ್ಲಿ ನಾವು ಮಾತ್ರವಲ್ಲ, ಸಕಲ ಚರಾಚರಗಳೊಂದಿಗೆ ನಾವೂ ಇದ್ದೇವೆ ಎಂದು ಅರ್ಥಮಾಡಿಕೊಂಡರೆ ಸಾಕು. ಭೂ ದಿನದ ಶುಭಾಶಯಗಳು! #Rashtrotthana #RashtrotthanaParishat #earthday
account_circle
Rashtrotthana Parishat(@Rashtrotthana_P) 's Twitter Profile Photo

ಇಂದ್ರ: ದೇಶದ ಅತಿದೊಡ್ಡ ಸೌರ ವಿದ್ಯುತ್ ಚಾಲಿತ ಹಡಗು
Courtesy: @HosaDigantha

rashtrotthana.org
facebook.com/rashtrotthanap…
Parishat

ಇಂದ್ರ: ದೇಶದ ಅತಿದೊಡ್ಡ ಸೌರ ವಿದ್ಯುತ್ ಚಾಲಿತ ಹಡಗು Courtesy: @HosaDigantha rashtrotthana.org facebook.com/rashtrotthanap… #Rashtrotthana #RashtrotthanaParishat #viksitbharat #ಭಾರತಬದಲಾಗುತ್ತಿದೆ #solarship
account_circle
Rashtrotthana Parishat(@Rashtrotthana_P) 's Twitter Profile Photo



ಥಂಬ್‌ ಒತ್ತುವ ದಿನ ಹತ್ತಿರ ಬಂದಂತೆಲ್ಲ ನ್ಯಾಯ-ಗ್ಯಾರೆಂಟಿಗಳೆಲ್ಲ ವಾರೆಂಟಿ ಕಳೆದುಕೊಂಡು ಕರ-ಕಮಲಗಳು ಚೊಂಬಿನ ಹಿಂದೆ ಬೀಳುವಂತಾಗಿದ್ದು ದುರಂತವೇ ಸರಿ!
ಅಂಗಳ ಹಾರದ ಬಡ್ಡಿ ಗಗನ ಹಾರಿಯಾಳೇ!

#ಗಂಭೀರಚಿಂತನೆಗೆಹಚ್ಚುವಕುಶಾಲು ಥಂಬ್‌ ಒತ್ತುವ ದಿನ ಹತ್ತಿರ ಬಂದಂತೆಲ್ಲ ನ್ಯಾಯ-ಗ್ಯಾರೆಂಟಿಗಳೆಲ್ಲ ವಾರೆಂಟಿ ಕಳೆದುಕೊಂಡು ಕರ-ಕಮಲಗಳು ಚೊಂಬಿನ ಹಿಂದೆ ಬೀಳುವಂತಾಗಿದ್ದು ದುರಂತವೇ ಸರಿ! ಅಂಗಳ ಹಾರದ ಬಡ್ಡಿ ಗಗನ ಹಾರಿಯಾಳೇ!
account_circle
Rashtrotthana Parishat(@Rashtrotthana_P) 's Twitter Profile Photo

Bengaluru, Apr 20: After the two-stage entrance test, door-to-door visits and final selection camp, the Final List of Boys selected for Tapas 2024-26 has been released.
tapassaadhana.org/api/v1/public/…

Parishat Coaching

account_circle
Rashtrotthana Parishat(@Rashtrotthana_P) 's Twitter Profile Photo

Sankalpa Program for the 11th Batch Boys of Tapas who got 2 years of PU Education and IIT-JEE coaching free of cost, tomorrow, April 22nd, Monday, at Tapas Campus, Banashankari.

tapassaadhana.org
Parishat Sankalpa

Sankalpa Program for the 11th Batch Boys of Tapas who got 2 years of PU Education and IIT-JEE coaching free of cost, tomorrow, April 22nd, Monday, at Tapas Campus, Banashankari. tapassaadhana.org #Rashtrotthana #RashtrotthanaParishat #Tapas #IITJEE #TapasSankalpa
account_circle
Rashtrotthana Parishat(@Rashtrotthana_P) 's Twitter Profile Photo

ಆದಾಯ, ಸಾಲ, ಮೂಲಸೌಕರ್ಯ ನಿರ್ಮಾಣ, ದೈನಂದಿನ ಖರ್ಚು, ಒಟ್ಟಾರೆಯಾಗಿ ಯಾರಲ್ಲಿ ವಿತ್ತೀಯ ಶಿಸ್ತು ಚೆನ್ನಾಗಿದೆಯೋ ಅವರಿಗಿರಲಿ ನಮ್ಮ ಮತ.

ಶತ-ಪ್ರತಿಶತ ಮತದಾನ ಆಗಬೇಕು.
ಕಾಟಾಚಾರಕ್ಕಲ್ಲ, ಪ್ರಜ್ಞಾಪೂರ್ವಕವಾಗಿ

ಆದಾಯ, ಸಾಲ, ಮೂಲಸೌಕರ್ಯ ನಿರ್ಮಾಣ, ದೈನಂದಿನ ಖರ್ಚು, ಒಟ್ಟಾರೆಯಾಗಿ ಯಾರಲ್ಲಿ ವಿತ್ತೀಯ ಶಿಸ್ತು ಚೆನ್ನಾಗಿದೆಯೋ ಅವರಿಗಿರಲಿ ನಮ್ಮ ಮತ. ಶತ-ಪ್ರತಿಶತ ಮತದಾನ ಆಗಬೇಕು. ಕಾಟಾಚಾರಕ್ಕಲ್ಲ, ಪ್ರಜ್ಞಾಪೂರ್ವಕವಾಗಿ #Rashtrotthana #ಶೇಕಡಾ100ಮತದಾನ #100PercentVoting
account_circle
Rashtrotthana Parishat(@Rashtrotthana_P) 's Twitter Profile Photo


ನೀವು ಮತ ಚಲಾಯಿಸುವ ಪೂರ್ವದಲ್ಲಿಯೇ ಬೇರೆಯವರು ನಿಮ್ಮ ಮತ ಚಲಾವಣೆ ಮಾಡಿದ್ದರೆ, ’ಟೆಂಡರ್‌ ಓಟ್‌’ಗೆ ಮನವಿ ಮಾಡಿ.
ಒಂದು ಪೋಲಿಂಗ್‌ ಬೂತ್‌ನಲ್ಲಿ 14% ಗಿಂತ ಹೆಚ್ಚಿನ ಪ್ರಮಾಣದಲ್ಲಿ ’ಟೆಂಡರ್‌ ಓಟ್‌’ಗಳಿದ್ದರೆ, ಆ ನಿರ್ದಿಷ್ಟ ಬೂತ್‌ನಲ್ಲಿ ಮರುಮತದಾನ ಮಾಡಬೇಕಾಗುತ್ತದೆ.

#TenderVote ನೀವು ಮತ ಚಲಾಯಿಸುವ ಪೂರ್ವದಲ್ಲಿಯೇ ಬೇರೆಯವರು ನಿಮ್ಮ ಮತ ಚಲಾವಣೆ ಮಾಡಿದ್ದರೆ, ’ಟೆಂಡರ್‌ ಓಟ್‌’ಗೆ ಮನವಿ ಮಾಡಿ. ಒಂದು ಪೋಲಿಂಗ್‌ ಬೂತ್‌ನಲ್ಲಿ 14% ಗಿಂತ ಹೆಚ್ಚಿನ ಪ್ರಮಾಣದಲ್ಲಿ ’ಟೆಂಡರ್‌ ಓಟ್‌’ಗಳಿದ್ದರೆ, ಆ ನಿರ್ದಿಷ್ಟ ಬೂತ್‌ನಲ್ಲಿ ಮರುಮತದಾನ ಮಾಡಬೇಕಾಗುತ್ತದೆ. #Rashtrotthana #ಶೇಕಡಾ100ಮತದಾನ #100PercentVoting
account_circle
Rashtrotthana Parishat(@Rashtrotthana_P) 's Twitter Profile Photo


ನಿಮಗೆ ನಿಗದಿಪಡಿಸಲಾಗಿರುವ ಪೋಲಿಂಗ್‌ ಬೂತ್‌ನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ, ಬರಿಗೈನಲ್ಲಿ ವಾಪಸ್ ಆಗುವುದು ಬೇಡ. ನಿಮ್ಮ ಆಧಾರ್‌/ ವೋಟರ್‌ ಐಡಿಯನ್ನು ತೋರಿಸಿ ’ಚಾಲೆಂಜ್ ವೋಟ್’ ಮಾಡಬಹುದು.

#ChallengeVote ನಿಮಗೆ ನಿಗದಿಪಡಿಸಲಾಗಿರುವ ಪೋಲಿಂಗ್‌ ಬೂತ್‌ನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ, ಬರಿಗೈನಲ್ಲಿ ವಾಪಸ್ ಆಗುವುದು ಬೇಡ. ನಿಮ್ಮ ಆಧಾರ್‌/ ವೋಟರ್‌ ಐಡಿಯನ್ನು ತೋರಿಸಿ ’ಚಾಲೆಂಜ್ ವೋಟ್’ ಮಾಡಬಹುದು. #Rashtrotthana #ಶೇಕಡಾ100ಮತದಾನ #100PercentVoting
account_circle
Rashtrotthana Parishat(@Rashtrotthana_P) 's Twitter Profile Photo

ಹಬ್ಬಗಳು ನಮ್ಮ ಕಲ್ಯಾಣಕ್ಕಾಗೇ ಇರುವುದೆಂಬ ಭಾವನೆಯಲ್ಲಿ ಆಚರಣೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡುತ್ತೇವೆ.
ನಮ್ಮಗಳ ಕಲ್ಯಾಣಕ್ಕಾಗಿಯೇ ಇರುವ ಚುನಾವಣೆಯನ್ನು ಮತ ಚಲಾಯಿಸಿ, ಸಹಕರಿಸಿ, ಪ್ರೋತ್ಸಾಹಿಸಿ ಜನತಾ-ಜನಾರ್ದನನ ಹಬ್ಬವಾಗಿ ಆಚರಿಸೋಣ!

ಹಬ್ಬಗಳು ನಮ್ಮ ಕಲ್ಯಾಣಕ್ಕಾಗೇ ಇರುವುದೆಂಬ ಭಾವನೆಯಲ್ಲಿ ಆಚರಣೆಯನ್ನು ಶ್ರದ್ಧಾ-ಭಕ್ತಿಯಿಂದ ಮಾಡುತ್ತೇವೆ. ನಮ್ಮಗಳ ಕಲ್ಯಾಣಕ್ಕಾಗಿಯೇ ಇರುವ ಚುನಾವಣೆಯನ್ನು ಮತ ಚಲಾಯಿಸಿ, ಸಹಕರಿಸಿ, ಪ್ರೋತ್ಸಾಹಿಸಿ ಜನತಾ-ಜನಾರ್ದನನ ಹಬ್ಬವಾಗಿ ಆಚರಿಸೋಣ! #Rashtrotthana #ಶೇಕಡಾ100ಮತದಾನ #100PercentVoting
account_circle
Rashtrotthana Parishat(@Rashtrotthana_P) 's Twitter Profile Photo

ಅನ್ನದ ಗ್ಯಾರೆಂಟಿ ನಾಲ್ಕು ದಿನದ್ದು, ಅನ್ನ ದುಡಿಯುವ ಸೌಕರ್ಯ ಬಹುಕಾಲದ್ದು ಎಂಬ ಚಿಂತನೆಯನ್ನು ಗಟ್ಟಿಮಾಡಿಕೊಂಡು ಮತ ಚಲಾಯಿಸೋಣ!

ಶತ-ಪ್ರತಿಶತ ಮತದಾನ ಆಗಬೇಕು.
ಕಾಟಾಚಾರಕ್ಕಲ್ಲ, ಪ್ರಜ್ಞಾಪೂರ್ವಕವಾಗಿ

ಅನ್ನದ ಗ್ಯಾರೆಂಟಿ ನಾಲ್ಕು ದಿನದ್ದು, ಅನ್ನ ದುಡಿಯುವ ಸೌಕರ್ಯ ಬಹುಕಾಲದ್ದು ಎಂಬ ಚಿಂತನೆಯನ್ನು ಗಟ್ಟಿಮಾಡಿಕೊಂಡು ಮತ ಚಲಾಯಿಸೋಣ! ಶತ-ಪ್ರತಿಶತ ಮತದಾನ ಆಗಬೇಕು. ಕಾಟಾಚಾರಕ್ಕಲ್ಲ, ಪ್ರಜ್ಞಾಪೂರ್ವಕವಾಗಿ #Rashtrotthana #ಶೇಕಡಾ100ಮತದಾನ #100PercentVoting
account_circle