Popcorn Kannada(@PopcornKannada) 's Twitter Profileg
Popcorn Kannada

@PopcornKannada

Follow us for the Hot and Spicy News of Indian Film Industry. web : https://t.co/lcx4Xv1j9r For Promotions contact : [email protected]

ID:715254221159858176

linkhttp://www.popcornkannada.com calendar_today30-03-2016 19:07:49

21,1K Tweets

15,7K Followers

223 Following

Popcorn Kannada(@PopcornKannada) 's Twitter Profile Photo

ಮೇ 1೦ಕ್ಕ ಟೇಲರ್ aanandaaudio ನಲ್ಲಿ ರಿಲೀಜ್ ಆಗ್ತೈತೆ... ನೋಡ್ರೀ, ಮಿಲಿ‌ ಮಿಲಿ‌ ಲೆಕ್ಕದಾಗ views ಕೊಡ್ರಪ್ಪೋ!

Trailer on 10th May.

KRG Connects

account_circle
Popcorn Kannada(@PopcornKannada) 's Twitter Profile Photo

ಶರಣ್ ಅಭಿನಯದ “ಛೂ ಮಂತರ್” ಚಿತ್ರದ ಬಿಡುಗಡೆ ಮುಂದಕ್ಕೆ .

popcornkannada.com/2024/05/08/sha…

Sharaan Aditi Prabhudeva Meghana Gaonkar @PrabhuMundkur

account_circle
Popcorn Kannada(@PopcornKannada) 's Twitter Profile Photo

ಟ್ರೇಲರ್‌ ನಲ್ಲೇ ಮೋಡಿ ಮಾಡಿದ “ಗ್ರೇ ಗೇಮ್ಸ್”ವಿಜಯ ರಾಘವೇಂದ್ರ ಅಭಿನಯದ ಈ ಚಿತ್ರ ಮೇ ಹತ್ತರಂದು ಬಿಡುಗಡೆ

popcornkannada.com/2024/05/08/vij…

Anand aanandaaudio

account_circle
Popcorn Kannada(@PopcornKannada) 's Twitter Profile Photo

ಕೇವಲ 99 ರೂಪಾಯಿಗಳಲ್ಲಿ ಈ ಮಜವಾದ ಸಿನಿಮಾವನ್ನ ನೀವು ನೋಡಬಹುದು! ಇದೇ ಮೇ 10ರಂದು ತೆರೆಕಾಣಲಿರುವ ರಿಷಿ, ಪ್ರಣೀತ ಅವರ ಅಭಿನಯದ ರಾಮನ ಅವತಾರ ಸಿನಿಮಾದ ಟಿಕೆಟ್ ಕೇವಲ 99 ರೂಪಾಯಿಗಳಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಲಭ್ಯ!

Rishi Pranitha Subhash

ಕೇವಲ 99 ರೂಪಾಯಿಗಳಲ್ಲಿ ಈ ಮಜವಾದ ಸಿನಿಮಾವನ್ನ ನೀವು ನೋಡಬಹುದು! ಇದೇ ಮೇ 10ರಂದು ತೆರೆಕಾಣಲಿರುವ ರಿಷಿ, ಪ್ರಣೀತ ಅವರ ಅಭಿನಯದ ರಾಮನ ಅವತಾರ ಸಿನಿಮಾದ ಟಿಕೆಟ್ ಕೇವಲ 99 ರೂಪಾಯಿಗಳಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಲಭ್ಯ! @Rishi_vorginal @pranitasubhash #RamanaAvatara #Rishi #pranitasubhash
account_circle
Popcorn Kannada(@PopcornKannada) 's Twitter Profile Photo

ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ Rishab Shetty ಮತದಾನ .

ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಕುಂದಾಪುರ ಜಿಲ್ಲೆಯ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು .

ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ @shetty_rishab ಮತದಾನ . ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ರಿಷಭ್ ಶೆಟ್ಟಿ ಕುಂದಾಪುರ ಜಿಲ್ಲೆಯ ಕೆರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು . #Rishabshetty
account_circle
Popcorn Kannada(@PopcornKannada) 's Twitter Profile Photo

“ದ ಸೂಟ್” ಟ್ರೇಲರ್ ನೋಡಿ ಶುಭ ಹಾರೈಸಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ .

popcornkannada.com/2024/05/07/act…


S.Bhagat raj aanandaaudio

account_circle